ಸಮುದ್ರಕ್ಕೆ ಬಿದ್ದ ಇಂಡೋನೇಶ್ಯ ಜೆಟ್‌ ವಿಮಾನದ Black Box ಪತ್ತೆ

Team Udayavani, Nov 1, 2018, 11:45 AM IST

lion-600.jpg

ಜಕಾರ್ತಾ:  ಜಾವಾ ಸಮುದ್ರದಲ್ಲಿ ಪತನಗೊಳ್ಳುವ ಮೂಲಕ 189 ಪ್ರಯಾಣಿಕರ ದಾರುಣ ಸಾವಿಗೆ ಕಾರಣವಾಗಿದ್ದ ಇಂಡೋನೇಶ್ಯದ ಲಯನ್‌ ಏರ್‌ ಜೆಟ್‌ ವಿಮಾನದ ಒಂದು ಬ್ಲಾಕ್‌ ಬಾಕ್ಸ್‌ ಪತ್ತೆಯಾಗಿದೆ. 

ಈ ಬ್ಲಾಕ್‌ ಬಾಕ್ಸ್‌  ವಿಶ್ಲೇಷಣೆಯಿಂದ ಹೊಚ್ಚ ಹೊಸ ವಿಮಾನ ಹೇಗೆ ಪತನವಾಯಿತು ಎಂಬ ವಿಷಯ ಗೊತ್ತಾಗಲಿದೆ ಎಂದು ಇಂಡೋನೇಶ್ಯದ ಸಾರಿಗೆ ಸುರಕ್ಷಾ ಸಮಿತಿಯು ಇಂದು ಗುರುವಾರ ಹೇಳಿದೆ.

ಪತ್ತೆಯಾಗಿರುವ ಉಪಕರಣವು ಫ್ಲೈಟ್‌ ಡೇಟಾ ರೆಕಾರ್ಡರ್‌ (FDR) ಇರಬಹುದೇ ಅಥವಾ ಕಾಕ್‌ ಪಿಟ್‌ ವಾಯ್ಸ ರೆಕಾರ್ಡರ್‌ (CVR) ಇರಬಹುದೇ ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ; ಅಂತೂ ಒಂದು ಬ್ಲಾಕ್‌ ಬಾಕ್ಸ್‌ ಸಿಕ್ಕಿರುವುದು ನಿಜ ಎಂದು ಇಂಡೋನೇಶ್ಯದ ಸಾರಿಗೆ ಸುರಕ್ಷಾ ಸಮಿತಿಯ ಮುಖ್ಯಸ್ಥರಾಗಿರುವ ಸರ್‌ಜಾಂಟೋ ತಜೋನೋ ತಿಳಿಸಿದ್ದಾರೆ. 

ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇಂಡೋನೇಶ್ಯದ ಉತ್ತರ ಕರಾವಳಿಯ ದೂರ ಸಮುದ್ರದಲ್ಲಿ ಬೋಯಿಂಗ್‌ 737 ಮ್ಯಾಕ್ಸ್‌ 8 ವಿಮಾನವು ಪತನಗೊಳ್ಳಲು ಕಾರಣವೇನೆಂಬುದು ಈಗ ಪತ್ತೆಯಾಗಿರುವ ಬ್ಲಾಕ್‌ ಬಾಕ್ಸ್‌ನ ವಿಶ್ಲೇಷಣೆಯಿಂದ ಗೊತ್ತಾಗಲಿದೆ ಎಂದವರು ಹೇಳಿದರು. 

ವಿಮಾನ ಪತನಗೊಂಡ ಸಮುದ್ರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಮುಳುಗು ತಜ್ಞರು ಕಿತ್ತಳೆ ಬಣ್ಣದ ಉಪಕರಣವೊಂದನ್ನು ಮೇಲೆತ್ತಿ ತಂದಿರುವುದು ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬಂದಿದೆ. ಈ ಉಪಕರಣ ವಿಭಿನ್ನ ಹೆಸರು ಹೊಂದಿರುವ ಹೊರತಾಗಿಯೂ ಬ್ಲಾಕ್‌ ಬಾಕ್ಸ್‌ಗಳು ಕಡು ಕಿತ್ತಳೆ ಬಣ್ಣದಲ್ಲಿರುವುದು ಸಾಮಾನ್ಯವಾಗಿದೆ. 

ಟಾಪ್ ನ್ಯೂಸ್

1-adasasd

ಬಿಜಾಪುರ್: ಇಬ್ಬರು ಮಹಿಳಾ ನಕ್ಸಲರು ಸೇರಿ ನಾಲ್ವರ ಎನ್ ಕೌಂಟರ್

tdy-20

ಮೋದಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ: ಡಾ.ಸುಬ್ರಮಣಿಯನ್ ಸ್ವಾಮಿ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

web exclusive vada pavu suhan

ಕೆಲಸ ಕಳೆದುಕೊಂಡು ತಲೆ ಮೇಲೆ ಕೈಯಿಟ್ಟುಕೊಂಡಿದ್ದವರು ʼವಡಾ ಪಾವ್‌ʼ ಮಾರಿ ಕೋಟ್ಯಧಿಪತಿಯಾದರು

Karnataka enters quarter final of the vijay hazare trophy 2022

ವಿಜಯ್ ಹಜಾರೆ: ಜಾರ್ಖಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

dr-sudhakar

ಆಯುಷ್ಮಾನ್ ಭಾರತ್ ನೋಂದಣಿಯಲ್ಲಿ ಕರ್ನಾಟಕ ನಂ.1: ಡಾ.ಕೆ.ಸುಧಾಕರ್

d-Y-chandrachood

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಸವಾಲು: ಸಿಜೆಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rishi Sunak’s Daughter Performs Kuchipudi At London

ಲಂಡನ್ ನಲ್ಲಿ ರಿಷಿ ಸುನಾಕ್ ಪುತ್ರಿಯ ಕೂಚಿಪುಡಿ ನೃತ್ಯ ಪ್ರದರ್ಶನ

ಅಮೆಜಾನ್‌ ವೇರ್‌ಹೌಸ್‌: ಸುಮಾರು 40 ದೇಶಗಳಲ್ಲಿ ಪ್ರತಿಭಟನೆ

ಅಮೆಜಾನ್‌ ವೇರ್‌ಹೌಸ್‌: ಸುಮಾರು 40 ದೇಶಗಳಲ್ಲಿ ಪ್ರತಿಭಟನೆ

ಟ್ವಿಟರ್‌ನಲ್ಲಿ ಇನ್ನು ಬಣ್ಣ ಬಣ್ಣದ ಟಿಕ್‌! ಮುಂದಿನ ವಾರದಿಂದ ಗೋಲ್ಡ್‌, ಗ್ರೇ, ಬ್ಲೂ ಟಿಕ್‌ ಹಂಚಿಕೆ

ಟ್ವಿಟರ್‌ನಲ್ಲಿ ಇನ್ನು ಬಣ್ಣ ಬಣ್ಣದ ಟಿಕ್‌! ಮುಂದಿನ ವಾರದಿಂದ ಗೋಲ್ಡ್‌, ಗ್ರೇ, ಬ್ಲೂ ಟಿಕ್‌ ಹಂಚಿಕೆ

1-sadasds

ಪಾಕ್ ನೂತನ ಸೇನಾ ಮುಖ್ಯಸ್ಥ ಮುನೀರ್ ಗೆ ಪುಲ್ವಾಮಾ ದಾಳಿಯ ನಂಟು ಹೇಗೆ ?

ಲಾಟರಿಯಿಂದ ಹಣ ವ್ಯರ್ಥವೆಂದ ವ್ಯಕ್ತಿ, ಖರೀದಿಸಿದ ಮೊದಲ ಲಾಟರಿಯಲ್ಲೇ ಕೋಟಿ ರೂ. ಗೆದ್ದ.!

ಲಾಟರಿಯಿಂದ ಹಣ ವ್ಯರ್ಥವೆಂದ ವ್ಯಕ್ತಿ, ಖರೀದಿಸಿದ ಮೊದಲ ಲಾಟರಿಯಲ್ಲೇ ಕೋಟಿ ರೂ. ಗೆದ್ದ.!

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-adasasd

ಬಿಜಾಪುರ್: ಇಬ್ಬರು ಮಹಿಳಾ ನಕ್ಸಲರು ಸೇರಿ ನಾಲ್ವರ ಎನ್ ಕೌಂಟರ್

tdy-20

ಮೋದಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ: ಡಾ.ಸುಬ್ರಮಣಿಯನ್ ಸ್ವಾಮಿ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

web exclusive vada pavu suhan

ಕೆಲಸ ಕಳೆದುಕೊಂಡು ತಲೆ ಮೇಲೆ ಕೈಯಿಟ್ಟುಕೊಂಡಿದ್ದವರು ʼವಡಾ ಪಾವ್‌ʼ ಮಾರಿ ಕೋಟ್ಯಧಿಪತಿಯಾದರು

Karnataka enters quarter final of the vijay hazare trophy 2022

ವಿಜಯ್ ಹಜಾರೆ: ಜಾರ್ಖಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.