ಪಾಲಾನಿ ತಲೆಗೆ 6 ಕೋಟಿ ರೂ. ಕಟ್ಟಿದ ಉಗ್ರರು


Team Udayavani, Feb 16, 2017, 3:45 AM IST

palani.jpg

ಡಮಾಸ್ಕಸ್‌: ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಉಗ್ರರ ವಿರುದ್ಧ ಹೋರಾಡಲೆಂದೇ ಡೆನ್ಮಾರ್ಕ್‌ನ ತನ್ನ ನೆಮ್ಮದಿಯ ಜೀವನ ಬಿಟ್ಟು ಸಿರಿಯಾಗೆ ಬಂದಿದ್ದ 23 ವರ್ಷದ ಜೋನ್ನಾ ಪಾಲಾನಿ ಇದೀಗ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಐಎಸ್‌ ಉಗ್ರರು ಆಕೆಯ ತಲೆಗೆ ಬರೋಬ್ಬರಿ 6 ಕೋಟಿ ಬಹುಮಾನ ಘೋಷಿಸಿದ್ದಾರೆ. ಪರಿಣತ ಸ್ನೆ„ಪರ್‌ ಕೂಡ ಆಗಿರುವ ಪಾಲಾನಿಯು ಸಿರಿಯಾದಲ್ಲಿ ಉಗ್ರರ ಲೈಂಗಿಕ ಗುಲಾಮರ ಶಿಬಿರದಲ್ಲಿದ್ದ ನೂರಾರು ಮಹಿಳೆಯರನ್ನು ರಕ್ಷಿಸಿದ್ದಾರೆ. ಕೋಪನ್‌ಹೆಗೆನ್‌ನ ರಾಜಕೀಯ ಮತ್ತು ತತ್ವಶಾಸ್ತ್ರ ವಿದ್ಯಾರ್ಥಿನಿಯಾಗಿರುವ ಅವರು, ಈಗಾಗಲೇ 100 ಮಂದಿ ಉಗ್ರರನ್ನು ಕೊಂದಿದ್ದಾರೆ. ಈಗ ಸೌದಿ ಅರೇಬಿಯಾದಲ್ಲಿರುವ ಐಎಸ್‌ಐ ಶಾರ್ಪ್‌ ಶೂಟರ್‌ ತನ್ನ ಹಿಂದೆ ಬಿದ್ದಿರುವುದಾಗಿ ಸ್ವತಃ ಪಾಲಾನಿ ಹೇಳುತ್ತಾರೆ. ಆಕೆಗಿರುವ ಅಪಾಯವನ್ನು ಮನಗಂಡು ಡೆನ್ಮಾರ್ಕ್‌ ಅಧಿಕಾರಿಗಳು 2015ರಲ್ಲೇ ಪಳನಿಗೆ ಪ್ರಯಾಣ ನಿಷೇಧ ಹೇರಿದ್ದರು. ಆದರೆ, ಅದನ್ನು ಅನುಸರಿಸದ ಅವರು, ಸಿರಿಯಾಗೆ ಮತ್ತೆ ವಾಪಸಾಗಿ ತನ್ನ ಸೇವಾ ಕಾರ್ಯದಲ್ಲಿ ತೊಡಗಿದ್ದರು. ಬೆಳಗ್ಗೆ 4ಕ್ಕೆ ಏಳುವ ಪಾಲಾನಿ ಆಸ್ತಿಯೆಂದರೆ ಒಂದೆರಡು ಎಕೆ ರೈಫ‌ಲ್‌ಗ‌ಳು, ಒಂದು ಬ್ಯಾಗ್‌ ಮತ್ತು ಎರಡು ಹ್ಯಾಂಡ್‌ ಗ್ರೆನೇಡ್‌ಗಳು.

ಟಾಪ್ ನ್ಯೂಸ್

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

1—ddsadsadasd

Nagastra-1 ಶತ್ರುವಿನ ಮನೆಯೊಳಗೇ ನುಗ್ಗಿ ದಾಳಿ ಮಾಡಬಲ್ಲ ಡ್ರೋನ್‌ ಸೇನೆ ಸೇರ್ಪಡೆ!

LIC

LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

1-asaasasa

Sikkim ಭಾರೀ ಮಳೆ: ಭೂಕುಸಿತದಲ್ಲಿ ಸಿಲುಕಿದ 1,200 ಪ್ರವಾಸಿಗರು

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asasas

G7 Summit: ಇಟಲಿಯಲ್ಲಿ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ಮೋದಿ

Alien

Alien: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ: ಹೀಗೊಂದು ವರದಿ!

1-PK

Enemy ಎನ್ನುತ್ತಲೇ ಭಾರತವನ್ನು ಹೊಗಳಿದ ಪಾಕಿಸ್ಥಾನದ ರಾಜಕೀಯ ನಾಯಕ!

musk

Horse ಆಮಿಷವೊಡ್ಡಿ ಮಹಿಳಾ ಸಿಬ್ಬಂದಿಗೆ ಎಲಾನ್‌ ಮಸ್ಕ್ ಹಿಂಸೆ?

Donkeys: ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ 59 ಲಕ್ಷ ಕ್ಕೇರಿಕೆ: ಆರ್ಥಿಕ ಸಮೀಕ್ಷೆ ವರದಿ

Donkeys: ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ 59 ಲಕ್ಷ ಕ್ಕೇರಿಕೆ: ಆರ್ಥಿಕ ಸಮೀಕ್ಷೆ ವರದಿ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

kejriwal 2

19ಕ್ಕೆ ಕೇಜ್ರಿವಾಲ್‌ ಜಾಮೀನು ಅರ್ಜಿ ವಿಚಾರಣೆ; ದಿಲ್ಲಿ ಪೊಲೀಸರಿಗೆ ನೋಟಿಸ್‌

1—ddsadsadasd

Nagastra-1 ಶತ್ರುವಿನ ಮನೆಯೊಳಗೇ ನುಗ್ಗಿ ದಾಳಿ ಮಾಡಬಲ್ಲ ಡ್ರೋನ್‌ ಸೇನೆ ಸೇರ್ಪಡೆ!

LIC

LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

1-asaasasa

Sikkim ಭಾರೀ ಮಳೆ: ಭೂಕುಸಿತದಲ್ಲಿ ಸಿಲುಕಿದ 1,200 ಪ್ರವಾಸಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.