ಚೀನಾದಲ್ಲಿ ಮೋದಿ; ಜಿನ್‌ಪಿಂಗ್ ಜೊತೆ ಸಂಗೀತ ರಸಸಂಜೆ ; ವಿಡಿಯೋ
Team Udayavani, Apr 28, 2018, 10:47 AM IST
ವುಹಾನ್ : ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಪ್ರವಾಸದಲ್ಲಿದ್ದು ಉಭಯ ದೇಶಗಳ ನಡುವಿನ ಬಾಂಧವ್ಯದ ಕುರಿತು ಮಹತ್ವದ ಮಾತುಕತೆಗಳನ್ನೂ ನಡೆಸುತ್ತಿದ್ದಾರೆ. ಈ ನಡುವೆ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸಂಗೀತ ಕಲಾವಿದರೊಂದಿಗೆ ಕೆಲ ಹೊತ್ತು ಕಳೆದು ಸಂಭ್ರಮಿಸಿದರು. ಪ್ರಧಾನಿ ಮೋದಿ ಕಲಾವಿದರ ಕೈ ಚಳಕಕ್ಕೆ ಮನಸೋತಿದ್ದಾರೆ. ವಿಡಿಯೋ ನೋಡಿ ..
ಸಂಗೀತ ರಸ ಸಂಜೆಯಲ್ಲಿ ಮೋದಿ ಮತ್ತು ಜಿನ್‌ಪಿಂಗ್ ಅವರು ಚೀನಾ ಕಲಾವಿದರು ಪ್ರಸ್ತುತ ಪಡಿಸಿದ 1882 ರ ರಿಷಿ ಕಪೂರ್ ಪೂನಮ್ ದಿಲ್ಹನ್ ಜೋಡಿಯ ಜನಪ್ರಿಯ ಬಾಲಿವುಡ್ ಚಿತ್ರ ಯೇ ವಾದಾ ರಹಾ ದ ತು ತು ಹೆ ವಹೀ.. ಹಾಡಿಗೆ ಮಾರು ಹೋದರು.
ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಪ್ರಧಾನಿ ಮೋದಿ ಅವರು ಐದು ಅಂಶಗಳನ್ನು ಜಿನ್‌ಪಿಂಗ್ ಅವರ ಬಳಿ ಚರ್ಚಿಸಿದ್ದು, ‘ಸಾಮಾನ್ಯ ಚಿಂತನೆ, ಸಾಮಾನ್ಯ ಸಂಬಂಧಗಳು, ಸಾಮಾನ್ಯ ಸಹಕಾರ, ಸಾಮಾನ್ಯ ಆಕಾಂಕ್ಷೆಗಳು ಮತ್ತು ಸಾಮಾನ್ಯ ಕನಸುಗಳು ದೀರ್ಘಕಾಲೀನ ಸ್ನೇಹಕ್ಕಾಗಿ ಪ್ರೋತ್ಸಾಹಿಸುತ್ತವೆ’ ಎಂದಿರುವುದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡ ಕಾಂಬೋಡಿಯಾ ಪ್ರಧಾನಿ : ಅಸಲಿ ಕಾರಣ ಇಲ್ಲಿದೆ
ಸಂಸತ್ ಚುನಾವಣೆ : ಸ್ಕಾಟ್ಮಾರಿಸನ್ ನೇತೃತ್ವದ ಆಸ್ಟ್ರೇಲಿಯನ್ ಲಿಬರಲ್ ಪಾರ್ಟಿಗೆ ಸೋಲು
ದಕ್ಷಿಣ ಕೊರಿಯಾ ಸೇನಾ ಕವಾಯತು ವಿಸ್ತರಣೆ
ಇಂಗ್ಲೆಂಡಿನ ದಂಡಿ ವಿ.ವಿ.ಗೆ ಅಶ್ವತ್ಥನಾರಾಯಣ ಭೇಟಿ : ಜೀವವಿಜ್ಞಾನ ಅಧ್ಯಯನಕ್ಕೆ ಆಸಕ್ತಿ
ಹಣ ಪಾವತಿಗೆ ನಗು ಸಾಕು! ಮಾಸ್ಟರ್ಕಾರ್ಡ್ನಿಂದ ಹೊಸ ಮಾಸ್ಟರ್ ಪ್ಲ್ಯಾನ್