ಸಿಬಂದಿ ಜತೆಗೆ ರಾಜನ ವಿವಾಹ
Team Udayavani, May 3, 2019, 6:20 AM IST
ಬ್ಯಾಂಕಾಕ್: ಆತ ರಾಜ; ಈಕೆ ಬೆಂಗಾವಲು ಸಿಬ್ಬಂದಿ. ಇಬ್ಬರೂ ಪತಿ-ಪತ್ನಿಯಾಗುವುದಕ್ಕುಂಟೇ? ಥೈಲ್ಯಾಂಡ್ನಲ್ಲಿ ಈ ಅಚ್ಚರಿ ನಡೆದು ಹೋಗಿದೆ.
ರಾಜನಾಗಿ ಪಟ್ಟಾಭಿಷೇಕ ನಡೆಯುವುದಕ್ಕೆ ಮೊದಲೇ ರಾಜ ಮಹಾ ವಾಜಿರಾಲೊಂಕೋರ್ನ್ (66) ವಿವಾಹವಾಗಿರುವ ವಿಚಾರ ಬಹಿರಂಗವಾಗಿದೆ.
ಬೆಂಗಾವಲು ಪಡೆಯ ಉಪ ಮುಖ್ಯಸ್ಥೆ ಸುತಿದಾರನ್ನು ಬುಧವಾರ ಮದುವೆಯಾಗಿ ರಾಣಿ ಸುತಿದಾ ಎಂದು ಹೆಸರನ್ನೂ ಬದಲಾಯಿಸಲಾಗಿದೆ.
ಸುತಿದಾ ಅವರು ಥಾಯ್ ಏರ್ವೆàಸ್ನಲ್ಲಿ ಗಗನಸಖೀಯಾಗಿದ್ದರು. ಅವರನ್ನು ರಾಜ 2014ರಲ್ಲಿ ಬೆಂಗಾವಲು ಪಡೆ ಸಿಬ್ಬಂದಿಯಾಗಿ ನೇಮಿಸಿ ಕೊಂಡಿದ್ದರು. ರಾಜಮನೆ ತನಕ್ಕೆ ಸೇರಿದ ಗಣ್ಯರಲ್ಲದೆ, ಇತರರೂ ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು. ವಿವಾಹವಾದ ಸುದ್ದಿಯನ್ನು ಅರಮನೆಯ ಸುದ್ದಿ ವಿಭಾಗದ ಮೂಲಕ ಪ್ರಕಟಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ