Anantnag

 • ಬಹುರೂಪಿಯಲ್ಲಿ “ರಂಗ ರಸ’ ಸವಿದ ರಂಗಾಸಕ್ತರು

  ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020ಕ್ಕೆ ಶುಕ್ರವಾರ ಸಂಜೆ ಸಂಭ್ರಮದ ಚಾಲನೆ ದೊರೆಯಿತು. ರಂಗಾಯಣದ ವನರಂಗದಲ್ಲಿ ಶುಕ್ರವಾರ ಸಂಜೆ ಕಿಕ್ಕಿರಿದು ತುಂಬಿದ್ದ ರಂಗಾಸಕ್ತರ ಸಮ್ಮುಖದಲ್ಲಿ ಹಿರಿಯ ನಟ ಅನಂತ್‌ನಾಗ್‌ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟಿಸಿದರು. ಇದರ ಜೊತೆ-ಜೊತೆಗೆ ನಾಟಕ, ಸಿನಿಮಾ,…

 • ಜಮ್ಮು-ಕಾಶ್ಮೀರ; ಹಲವೆಡೆ ಗ್ರೆನೇಡ್ ದಾಳಿ, ಇಬ್ಬರು ನಾಗರಿಕರ ಸಾವು, ಕೆಲವರಿಗೆ ಗಾಯ

  ನವದೆಹಲಿ/ಜಮ್ಮು-ಕಾಶ್ಮೀರ: ಶಂಕಿತ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ನಾಗರಿಕರು ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ. ಹಾಕುರಾ ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಕ್ರಮವೊಂದು ನಡೆಯುತ್ತಿರುವ ವೇಳೆ ಗ್ರೆನೇಡ್ ಹಾಗೂ ಗುಂಡಿನ ದಾಳಿ…

 • ಕಾಶ್ಮೀರ: ಅನಂತ್ ನಾಗ್ ಡಿಸಿ ಕಚೇರಿ ಹೊರಭಾಗದಲ್ಲಿ ಗ್ರೆನೇಡ್ ದಾಳಿ, ತಪ್ಪಿದ ಭಾರೀ ಅನಾಹುತ

  ಜಮ್ಮು-ಕಾಶ್ಮೀರ:ಜಮ್ಮು-ಕಾಶ್ಮೀರದ ಅನಂತ್ ನಾಗ್ ನಲ್ಲಿರುವ ಉಪ ಜಿಲ್ಲಾಧಿಕಾರಿ ಕಚೇರಿಯ ಹೊರಭಾಗದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿರುವ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಪತ್ರಕರ್ತರೊಬ್ಬರು ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ…

 • “ನಿಷ್ಕರ್ಷ’ಕ್ಕೆ ಮತ್ತೆ ಮೆಚ್ಚುಗೆ

  ಸಾಹಸಸಿಂಹ ವಿಷ್ಣುವರ್ಧನ್‌, ಅನಂತನಾಗ್‌, ಬಿ.ಸಿಪಾಟೀಲ್‌, ಪ್ರಕಾಶ್‌ ರೈ, ರಮೇಶ್‌ ಭಟ್‌, ಸುಮನ್‌ ನಗರ್‌ಕರ್‌, ಅವಿನಾಶ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ನಿಷ್ಕರ್ಷ’ ಚಿತ್ರ ಹೊಸ ತಂತ್ರಜ್ಞಾನದೊಂದಿಗೆ ರೀರಿಲೀಸ್‌ ಆಗಿದೆ. ಚಿತ್ರವನ್ನು ಇಂದಿನ ತಂತ್ರಜ್ಞಾನದಲ್ಲಿ, ಇಂದಿನ ಆಡಿಯನ್ಸ್‌ಗೆ ಹೊಸರೂಪದಲ್ಲಿ…

 • ಕಾಶ್ಮೀರದಲ್ಲಿ ಕಲ್ಲುತೂರಾಟಕ್ಕೆ ಟ್ರಕ್ ಚಾಲಕ ಸಾವು, ಆರೋಪಿ ಬಂಧನ; ಪೊಲೀಸ್

  ಜಮ್ಮು-ಕಾಶ್ಮೀರ: ಪ್ರತಿಭಟನಾಕಾರರು ನಡೆಸಿದ ಕಲ್ಲುತೂರಾಟದಿಂದ ಟ್ರಕ್ ಚಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಝಾರ್ದಿಪೋರಾ ನಿವಾಸಿ ನೂರ್ ಮೊಹಮ್ಮದ್ ದಾರ್ (42)ಎಂಬಾತ ಟ್ರಕ್ ಅನ್ನು ಚಲಾಯಿಸಿಕೊಂಡು ಬರುತ್ತಿದ್ದ…

 • ಹುತಾತ್ಮ ಪೊಲೀಸ್‌ ಅಧಿಕಾರಿ ಅರ್ಷದ್‌ ಖಾನ್‌ ನಿವಾಸಕ್ಕೆ ಅಮಿತ್‌ ಶಾ

  ಶ್ರೀನಗರ: ಅನಂತ್‌ನಾಗ್‌ನಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾಗಿದ್ದ ಪೊಲೀಸ್‌ ಅಧಿಕಾರಿ ಅರ್ಷದ್‌ ಖಾನ್‌ ಅವರ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ಭೇಟಿ ನೀಡಿದರು. 2 ದಿನಗಳ ಕಾಶ್ಮೀರ ಭೇಟಿಯಲ್ಲಿರುವ ಶಾ ಅವರು, ಎಸ್‌ಎಚ್‌ಓ ಅರ್ಷದ್‌…

 • ಅನಂತ್‌ನಾಗ್‌ನಲ್ಲಿ ಎನ್‌ಕೌಂಟರ್‌: ಯೋಧ ಹುತಾತ್ಮ,ಇಬ್ಬರು ಉಗ್ರರ ಹತ್ಯೆ

  ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಮಂಗಳವಾರವೂ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ. ಬಿಜ್‌ಬಿಹಾರದ ಮರ್ಹಾಮಾ ಸಂಗಮ್‌ ಗ್ರಾಮದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ.  ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿರುವ ಬಗ್ಗೆ ವಿವರಗಳು ಲಭ್ಯವಾಗಿದೆ. ಸ್ಥಳದಲ್ಲಿ ಇನ್ನೂ…

 • ಜೂನ್‌ನಲ್ಲಿ “ವೀಕೆಂಡ್‌’

  ಮಂಜುನಾಥ್‌ ಡಿ ಅವರು ನಿರ್ಮಿಸಿರುವ “ವೀಕ್‌ ಎಂಡ್‌” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆ. ಶೃಂಗೇರಿ ಸುರೇಶ್‌ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್‌ ಅವರ ಛಾಯಾಗ್ರಹಣವಿದೆ. ಮನೋಜ್‌…

 • ಅನಂತ್ ನಾಗ್: ಭದ್ರತಾ ಪಡೆ ಎನ್ ಕೌಂಟರ್ ಗೆ ಇಬ್ಬರು ಹಿಜ್ಬುಲ್ ಉಗ್ರರು ಬಲಿ

  ಶ್ರೀನಗರ:ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರು ಬಲಿಯಾಗಿರುವ ಘಟನೆ ಗುರುವಾರ ನಡೆದಿದೆ. ಭದ್ರತಾ ಪಡೆಯ ಎನ್ ಕೌಂಟರ್ ಗೆ ಬಲಿಯಾದ ಉಗ್ರರನ್ನು ಸಫ್ದರ್ ಅಮಿನ್…

 • ಶ್ರೀನಗರ : ನಸುಕಿನ ವೇಳೆ ಇಬ್ಬರು ಉಗ್ರರು ಫಿನಿಶ್‌

  ಶ್ರೀನಗರ : ದಕ್ಷಿಣ ಕಾಶ್ಮೀರದಅನಂತ್‌ನಾಗ್‌ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಗುರುವಾರ ನಸುಕಿನ ವೇಳೆ ಸೇನಾ ಪಡೆಗಳು ಭಾರೀ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿವೆ. ಗುಪ್ತಚರ ಮಾಹಿತಿಗಳನ್ನಾಧರಿಸಿ ಸೇನಾ ಪಡೆಗಳು ಕಾರ್ಯಚರಣೆಗಿಳಿದಿದ್ದು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸಿ ಇಬ್ಬರನ್ನು ಹತ್ಯೆಗೈದಿದ್ದಾರೆ….

 • ರೋಚಕ ದಾರಿಯಲ್ಲಿ ನೂರೆಂಟು ತಿರುವು

  ಅದು 1970. ಪುರಾತತ್ವ ಇಲಾಖೆಯಲ್ಲೊಂದು ಕೊಲೆಯಾಗುತ್ತದೆ. ಅದರ ಬೆನ್ನಲ್ಲೇ ಆ ಇಲಾಖೆಯ ಅಧಿಕಾರಿ ಹಾಗೂ ಆತನ ಕುಟುಂಬ ಕಾಣೆಯಾಗುತ್ತದೆ. ಘಟನೆ ನಡೆದ 40 ವರ್ಷದ ಬಳಿಕ ರಸ್ತೆ ಕಾಮಗಾರಿ ಸಮಯದಲ್ಲಿ ಮಣ್ಣಿನಡಿ ಮೂರು ತಲೆಬುರುಡೆಗಳು, ಎಲುಬು ಸಿಗುತ್ತವೆ. ಹಾಗಾದರೆ…

 • ಏಪ್ರಿಲ್‌ನಲ್ಲಿ ತೆರೆಗೆ ಬರುತ್ತಿದೆ “ವೀಕ್‌ ಎಂಡ್‌’

  “ಮಯೂರ ಮೋಷನ್‌ ಪಿಕ್ಚರ್’ ಬ್ಯಾನರ್‌ನಲ್ಲಿ ಮಂಜುನಾಥ್‌. ಡಿ ನಿರ್ಮಿಸಿರುವ “ವೀಕ್‌ ಎಂಡ್‌’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ, ಚಿತ್ರಕ್ಕೆ ಯಾವುದೇ ಕಟ್ಸ್‌ ಇಲ್ಲದೆ “ಯು/ಎ’ ಪ್ರಮಾಣ ಪತ್ರವನ್ನು ನೀಡಿ ಬಿಡುಗಡೆಗೆ…

 • “ಕವಚ’ಗೆ ಅನಂತ್‌ನಾಗ್‌ ಹಿನ್ನೆಲೆ ಧ್ವನಿ

  ಶಿವರಾಜಕುಮಾರ್‌ ನಾಯಕರಾಗಿರುವ “ಕವಚ’ ಚಿತ್ರ ಏಪ್ರಿಲ್‌ 5 ರಂದು ತೆರೆಕಾಣುತ್ತಿದೆ. ಈ ಮೂಲಕ ತುಂಬಾ ದಿನಗಳ ನಂತರ ಶಿವಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಈಗ “ಕವಚ’ ಚಿತ್ರದ ಕುರಿತಾಗಿ ಸುದ್ದಿಯೊಂದು ಹೊರಬಿದ್ದಿದೆ. ಅದು ಚಿತ್ರಕ್ಕೆ…

 • ಅನಂತ್‌ನಾಗ್‌ ಕಂಡಂತೆ ಭಟ್ರು

  ಯೋಗರಾಜ್‌ ಭಟ್ಟರ ಸಿನಿಮಾ ಎಂದರೆ ಅಲ್ಲಿ ಅನಂತ್‌ನಾಗ್‌ ಇದ್ದೇ ಇರುತ್ತಾರೆ. ಅದು “ಮುಂಗಾರು ಮಳೆ’ ಯಿಂದ ಹಿಡಿದು “ಮುಗುಳುನಗೆ’ವರೆಗೂ. ದೊಡ್ಡದೋ, ಸಣ್ಣದೋ ಅನಂತ್‌ನಾಗ್‌ ಅವರಿಗೆ ಒಂದು ಪಾತ್ರವಂತೂ ಇದ್ದೇ ಇರುತ್ತದೆ. ಅನಂತ್‌ನಾಗ್‌ ಅವರು ಕೂಡಾ ಖುಷಿಯಿಂದ ಒಪ್ಪಿಕೊಂಡು ನಟಿಸುತ್ತಾರೆ….

 • ಗೊಂಬೆಯಾಟಕ್ಕೆ ವಿಧಿಕಾಟ

  “ಆ ದೇವರಿಗೆ ಕೊಂಚ ಕರುಣೆ ಬೇಡವೆ, ಅವನು ಆಡಿಸೋ ಗೊಂಬೆ ನಾನೇ ಆಗಬೇಕಿತ್ತಾ, ಬೇರೆ ಯಾರೂ ಇರಲಿಲ್ವಾ…? ನಾಯಕ ಮಾಧವ ಹೀಗೆ ದುಃಖದಿಂದ ಹೇಳುವ ಹೊತ್ತಿಗೆ, ಅವನ ಬದುಕಿನಲ್ಲಿ ಸಾಕಷ್ಟು ತಿರುವುಗಳು ಎದುರಾಗಿರುತ್ತವೆ. ನಿರೀಕ್ಷಿಸದ ಇಕ್ಕಟ್ಟಿಗೆ ಸಿಲುಕಿರುತ್ತಾನೆ. ಅವನ ಜೀವನದಲ್ಲಿ…

 • ಅಮೆರಿಕಾ ಕನ್ನಡಿಗರ ಬಗ್ಗೆ ಅನಂತ್‍ನಾಗ್ ಮೆಚ್ಚುಗೆ

  ಅನಂತ್‌ನಾಗ್‌ ಎಲ್ಲೇ ಹೋದರೂ ಅಲ್ಲಿನ ಅಂಶಗಳನ್ನು ಗಮನಿಸುತ್ತಾರೆ. ತಮಗೆ ಇಷ್ಟವಾಗಿದ್ದನ್ನು ನೇರವಾಗಿ ಹೇಳಿ, ಪ್ರೋತ್ಸಾಹಿಸುತ್ತಾರೆ. ಇತ್ತೀಚೆಗೆ ಅನಂತ್‌ನಾಗ್‌ ಅವರು ಅಮೆರಿಕಾಕ್ಕೆ ಹೋಗಿದ್ದಾಗ, ಅಲ್ಲಿ ಕನ್ನಡಿಗರ ಶಿಸ್ತನ್ನು ಕಂಡು ಖುಷಿಯಾಗಿದ್ದಾರೆ. ಜೊತೆಗೆ ಅವರು ವೀಕೆಂಡ್‌ ಅನ್ನು ಬಳಸಿಕೊಳ್ಳುವ ರೀತಿ ಕೂಡಾ…

 • ಟೈಟಲ್‌ ಕೊಟ್ರು, ವಿತರಕರಿಗೂ ಹೇಳಿದ್ರು

  ಕೆಲವು ಸಿನಿಮಾಗಳಲ್ಲಿ ಅನಂತ್‌ನಾಗ್‌ ಅವರು ಹೋಗಿ ನಟಿಸಿ ಬರುತ್ತಾರೆ. ಇನ್ನು ಕೆಲವು ಸಿನಿಮಾಗಳ ಕಥೆ  ಅವರಿಗೆ ತುಂಬಾನೇ ಇಷ್ಟವಾದರೆ ತಮ್ಮ ಸಲಹೆ ಕೊಟ್ಟು, ಸಿನಿಮಾವನ್ನು ಮತ್ತಷ್ಟು ಚೆಂದಗಾಣಿಸುತ್ತಾರೆ. ಸದ್ಯ ಅನಂತ್‌ನಾಗ್‌ ಅವರು ತುಂಬಾನೇ ಇಷ್ಟಪಟ್ಟಿರುವ ಕಥೆ ಎಂದರೆ “ಹೊಟ್ಟೆಗಾಗಿ…

 • ಶ್ರೀನಗರ : ಪ್ರತ್ಯೇಕತಾವಾದಿಗಳ ಜಾಥಾ ತಡೆಗೆ ವ್ಯಾಪಕ ನಿರ್ಬಂಧ

  ಶ್ರೀನಗರ : ಪ್ರತ್ಯೇಕತಾವಾದಿಗಳು ದಕ್ಷಿಣ ಕಾಶ್ಮೀರದ ಜನರೊಂದಿಗೆ ಒಗ್ಗಟ್ಟು ತೋರ್ಪಡಿಸುವ ಸಲುವಾಗಿ ನಡೆಸಲು ಉದ್ದೇಶಿಸಿರುವ ಜಾಥಾವನ್ನು ವಿಫ‌ಲಗೊಳಿಸಲು ಪೊಲೀಸರು ಇಂದು ಶುಕ್ರವಾರ ಶ್ರೀನಗರದ ವಿವಿಧ ಭಾಗಗಳಲ್ಲಿ ಮತ್ತು ಅನಂತನಾಗ್‌ ಪಟ್ಟಣದಲ್ಲಿ ನಿರ್ಬಂಧಗಳನ್ನು ವಿಧಿಸಿದರು. ಶ್ರೀನಗರ ಮತ್ತು ಅನಂತನಾಗ್‌ ಪಟ್ಟಣದ ಒಟ್ಟು…

 • ಅನಂತ ಆಸಕ್ತಿ

  “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಮೇಕಿಂಗ್‌ ವೀಡಿಯೋ ನೋಡುತ್ತಿದ್ದಂತೆ ಬರುವ ಮೊದಲ ಪ್ರಶ್ನೆಯೆಂದರೆ, ಅನಂತ್‌ನಾಗ್‌ ಅವರು ಇತ್ತೀಚೆಗೆ ತಮ್ಮ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರಾ ಎಂದು? ಅದಕ್ಕೆ ಕಾರಣ, ಪ್ರತಿ ದೃಶ್ಯದಲ್ಲೂ ಅವರು ತೊಡಗಿಸಿಕೊಳ್ಳುತ್ತಿದ್ದ ರೀತಿ. ಈ ಕುರಿತು…

 • ಇನ್ನೂ ಹೆಸರಿಟ್ಟಿಲ್ಲ ಚಿತ್ರದಲ್ಲಿ ದಿಗಂತ್‌

  ನಿರ್ದೇಶಕ ಕೋಡ್ಲು ರಾಮಕೃಷ್ಣ  ಇತ್ತೀಚೆಗಷ್ಟೇ “ಮಾರ್ಚ್‌ 22′ ಎಂಬ ಚಿತ್ರ ಮಾಡಿ ಸುದ್ದಿಯಾಗಿದ್ದು ಗೊತ್ತೇ ಇದೆ. ಆ ಚಿತ್ರದ ಬಳಿಕ ಕೋಡ್ಲು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಕೋಡ್ಲು ರಾಮಕೃಷ್ಣ ಮತ್ತೂಂದು ಹೊಸ…

ಹೊಸ ಸೇರ್ಪಡೆ