Boat

 • ಮೀನುಗಾರರಿಗೆ ಡಿಸೇಲ್‌ ದರ ಏರಿಕೆಯ ಹೊರೆ

  ಮಲ್ಪೆ : ಡಿಸೇಲ್‌ ದರ ಹೆಚ್ಚಳ, ಮೀನಿನ ಬರ. ಜತೆಗೆ ಮೇಲಿಂದ ಮೇಲೆ ಎರಗಿದ ಚಂಡಮಾರುತದಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳವನ್ನು ಹೂಡಿ ನಡೆಸುವ ಮೀನುಗಾರಿಕೆಗೆ ಈ ಬಾರಿಯೂ ದೊಡ್ಡ ಹೊಡೆತ ಬಿದ್ದಂತಾಗಿದೆ. ರಾಜ್ಯದ ಕರಾವಳಿಯ ಉದ್ದಕ್ಕೂ ಇದೇ ಪರಿಸ್ಥಿತಿ…

 • ಗುರಿ ಮುಟ್ಟಿಸುವ ಏಕಾಗ್ರತೆಯ ದೋಣಿ

  ಒಮ್ಮೆ ದ್ರೋಣಾಚಾರ್ಯರು ಧನುರ್ವಿದ್ಯೆ ಹೇಳಿಕೊಡುತ್ತಿದ್ದರು. ಮರದ ಮೇಲೆ ಕುಳಿತಿದ್ದ ಭಾಸ ಪಕ್ಷಿಯನ್ನು (ಹದ್ದು) ತೋರಿಸಿ, “ನಾ ಹೇಳಿದ ಕೂಡಲೇ ಬಾಣ ಬಿಟ್ಟು, ಅದರ ತಲೆಯನ್ನು ತುಂಡರಿಸಬೇಕು’ ಎಂದು ಶಿಷ್ಯರಿಗೆ ಸೂಚಿಸಿದರು. ಮೊದಲು ಯುಧಿಷ್ಠಿರನ ಸರದಿ. ಬಿಲ್ಲನ್ನು ಹೆದೆಯೇರಿಸಿ ನಿಂತನು….

 • ದಡವ ಸೇರಲು ದೋಣಿ ಯಾವುದಾದರೇನು?

  ಎಲ್ಲರಲ್ಲಿರುವುದು ಒಂದೇ ಧರ್ಮ, ಧರ್ಮದಲ್ಲಿಲ್ಲ ಸಂಕೋಚ ಕರ್ಮ. ಧರ್ಮದ ಮರ್ಮವನು ಅರಿಯಂದ ನಮ್ಮ ಮೃಡಗಿರಿ ಅನ್ನದಾನೀಶ ಈ ವಚನ ಸಾರ್ವಕಾಲಿಕ ಸತ್ಯವನ್ನೇ ಪ್ರತಿಪಾದಿಸಿದೆ. ಮಾನವ, ಶಿವನ ಸೃಷ್ಟಿ. ಜಾತಿ- ಮತಗಳ ಸೃಷ್ಟಿ ಮಾನವನದು. ಎಲ್ಲರಲ್ಲಿರುವ ಧರ್ಮ ಒಂದೇಯಾಗಿದೆಯಲ್ಲದೆ, ಧರ್ಮ…

 • ಪಶ್ಚಿಮ ಬಂಗಾಳ: ದೋಣಿ ಮುಳುಗಡೆಯಾಗಿ ಮೂವರು ಸಾವು, 30 ಕ್ಕೂ ಹೆಚ್ಚು ಜನರು ನಾಪತ್ತೆ

  ಬಿಹಾರ: ಪಶ್ಚಿಮ ಬಂಗಾಳ ಮಹಾನಂದ ನದಿಯಲ್ಲಿ ದೋಣಿ ಮುಳುಗಡೆಯಾಗಿ ಇಬ್ಬರು ಸಾವನ್ನಪ್ಪಿ,  30 ಕ್ಕೂ ಹೆಚ್ಚು ಜನರು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ದೋಣಿಯಲ್ಲಿ 60 ಜನ…

 • ಕಾರವಾರ: ಕಡಲಿನಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ 8 ಮಂದಿ ರಕ್ಷಣೆ

  ಮಂಗಳೂರು: ಎಂಜಿನ್‌ ವೈಫಲ್ಯದಿಂದ ಕಾರವಾರ ಬಂದರಿನ ಬಳಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ ಒಂದನ್ನು ಕರಾವಳಿ ಕಾವಲು ಪಡೆ ರಕ್ಷಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಶ್ರೀ ದುರ್ಗಾ ಎಂಬ ಹೆಸರಿನ ಹಡಗು ಮುಳುಗುವ ಹಂತದಲ್ಲಿದ್ದ ಬಗ್ಗೆ ಕಾರವಾರ…

 • ದೋಣಿ ಮುಳುಗಡೆಯಾಗಿ 25ಕ್ಕೂ ಹೆಚ್ಚು ಜನರು ನಾಪತ್ತೆ: 5 ಮೃತದೇಹ ಪತ್ತೆ

  ಆಂಧ್ರ ಪ್ರದೇಶ: ದೋಣಿ ಮುಳುಗಡೆಯಾಗಿ 25ಕ್ಕೂ ಹೆಚ್ಚು ಜನರು ನಾಪತ್ತೆಯಾದ ದುರ್ಘಟನೆ ಕುಚ್ಚಲೂರು ಬಳಿಯ ಗೋದಾವರಿ ನದಿಯಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕುಚ್ಚಲೂರು ನದಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಇದೊಂದು ಪ್ರವಾಸಿ ದೋಣಿಯಾಗಿದ್ದು…

 • 2 ದೋಣಿ ಅವಘಡ: 21 ಮಂದಿಯ ರಕ್ಷಣೆ

  ಮಂಗಳೂರು/ಕಾಪು: ಕಾಪು ಮತ್ತು ಉಚ್ಚಿಲ ಸಮೀಪ ಸಮುದ್ರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಮೀನುಗಾರಿಕಾ ದೋಣಿ ಮುಳುಗಡೆ ಪ್ರಕರಣಗಳಲ್ಲಿ 21 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಬಶೀರ್‌ ದಾವೂದ್‌ ನೆಕ್ಕಿಲಾಡಿ ಅವರಿಗೆ ಸೇರಿದ “ಎಸ್‌.ಎಂ. ಫಿಶರೀಸ್‌’ ಬೋಟ್‌ ಶುಕ್ರವಾರ ಬೆಳಗ್ಗೆ ಮಂಗಳೂರು…

 • ಪ್ರವಾಹ ಸಂತ್ರಸ್ತರ ರಕ್ಷಣೆ ಮಾಡಿದ ನೌಕಾಪಡೆ

  ಕಾರವಾರ: ಭಾರತೀಯ ನೌಕಾಪಡೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 2219 ಮಂದಿಯನ್ನು ಹೆಲಿಕಾಪ್ಟರ್‌, ಬೋಟ್‌ಗಳ ಮೂಲಕ ರಕ್ಷಣೆ ನಡೆಸಿದೆ. ಕೈಗಾ, ಕದ್ರಾ ಸನಿಹ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.

 • ಮಂಗಳೂರು ದಕ್ಕೆಯಲ್ಲಿ ಅವಘಡ ; ಬೋಟುಗಳು ಅಗ್ನಿಗಾಹುತಿ

  ಮಂಗಳೂರು: ರಜೆ ಬಳಿಕ ಸಮುದ್ರಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದ್ದ ಮಂಗಳೂರಿನ 3 ಹೊಸ ಬೋಟುಗಳಿಗೆ ಗುರುವಾರ ಬೆಂಕಿ ತಗುಲಿ ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ. ಮೀನುಗಾರಿಕಾ ಋತು ಆರಂಭಗೊಂಡಿದ್ದು, ದಕ್ಕೆಯಿಂದ ಬೋಟು ಗಳು ಸಮುದ್ರಕ್ಕೆ ಇಳಿಯ ಲಾರಂಭಿಸಿವೆ. ಇದೇ ವೇಳೆ…

 • ಸಕ್ರಿಯಗೊಂಡ ಮೀನುಗಾರಿಕೆ: ಬೆಸ್ತರಲ್ಲಿ ಹೊಸ ಚೈತನ್ಯ

  ಕಾಸರಗೋಡು: ಐವತ್ತೆರಡು ದಿನಗಳ ರಜೆಯ ಬಳಿಕ ಆ. 1ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಿದ್ದು, ಮೀನುಗಾರಿಕೆ ಯಲ್ಲಿ ತೊಡಗಿರುವ ಬೆಸ್ತರಿಗೆ ಹೊಸ ಚೈತನ್ಯ ಬಂದಿದೆ. ಗುರುವಾರ ಬಹುತೇಕ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕಿಳಿದಿದ್ದು, ಮೀನುಗಾರಿಕೆ ಮತ್ತೆ ಆರಂಭಿಸಿವೆ. ಶೆಡ್‌ಗಳಲ್ಲಿದ್ದ ಅಥವಾ ಲಂಗರು…

 • ಸುವರ್ಣ ತ್ರಿಭುಜ ಜು. 12: ದಿಲ್ಲಿಗೆ ನಿಯೋಗ ಭೇಟಿ ಸಾಧ್ಯತೆ

  ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ಮುಳುಗಡೆಯಾಗಿರುವ ವಿಚಾರದಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಲ್ಪೆ ಮೀನುಗಾರ ಸಂಘದ ನಿಯೋಗವು ಜು. 12ರಂದು ದಿಲ್ಲಿಗೆ ತೆರಳಿ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡುವ ನಿರೀಕ್ಷೆ…

 • ಮೋದಿ ಅಲೆಯಲ್ಲಿ ಅನಿರೀಕ್ಷಿತ ಗೆಲುವಿನ ದೋಣಿ

  ಲೋಕಸಭೆ ಚುನಾವಣೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಕೆಲವು ಕಡೆ ಅನಿರೀಕ್ಷಿತ ಹಾಗೂ ಆಘಾತಕಾರಿ ಫ‌ಲಿತಾಂಶ ನೀಡಿದ್ದು, ರಾಜಕೀಯವಾಗಿ ಎಚ್ಚರಿಕೆ ಸಂದೇಶ ನೀಡಿದೆ. ಸೋಲನ್ನೇ ಕಾಣದವರಿಗೆ ಸೋಲಿನ ರುಚಿ ಉಣಿಸಿದೆ. ಸೋಲಿನ ಕಹಿ ಅನುಭವಿಸುತ್ತಿದ್ದವರಿಗೆ ಗೆಲುವಿನ ಸಿಹಿ…

 • ಕೋಡಿ: ಮರಳು ದಿಬ್ಬಕ್ಕೆ ಬೋಟು ಢಿಕ್ಕಿ

  ಕುಂದಾಪುರ: ಕೋಡಿ ಸಮುದ್ರ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಸಣ್ಣ ಬೋಟ್‌ಗಳು ಮರಳು ದಿಬ್ಬಕ್ಕೆ ಢಿಕ್ಕಿ ಹೊಡೆದು ಮರಳಲ್ಲಿ ಹೂತು ಹೋದ ಘಟನೆ ಶನಿವಾರ ಸಂಭವಿಸಿದ್ದು, ಮೀನುಗಾರರು ಪಾರಾಗಿದ್ದಾರೆ. ಕೋಡಿಯ ವಿಶ್ವನಾಥ ಖಾರ್ವಿಗೆ ಸೇರಿದ ಮಂದಾರ್ತಿ ಮಾತಾ ಹೆಸರಿನ…

 • ಮಲ್ಪೆ: ಮೀನುಗಾರಿಕಾ ಬೋಟ್‌ ಅಪಘಾತ; 20 ಲ.ರೂ. ನಷ್ಟ

  ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟೊಂದು ಎಂಜಿನ್‌ ಕೆಟ್ಟು ಗಾಳಿಯ ರಭಸಕ್ಕೆ ಮರಳ ದಂಡೆಗೆ ಬಡಿದು ಜಖಂಗೊಂಡಿರುವ ಘಟನೆ ಮೇ 9ರಂದು ಮಲ್ಪೆ ಪಡುಕರೆ ಶಾಂತಿನಗರ ಸಮೀಪ ಸಂಭವಿಸಿದೆ. ಅಮೃತೇಶ್ವರೀ ಹೆಸರಿನ ಬೋಟ್‌ ಅಪಘಾತ ಕ್ಕೀಡಾಗಿದ್ದು, ಅದು ಮರಳಿನಲ್ಲಿ…

 • ಅಲೆಗಳ ಅಬ್ಬರಕ್ಕೆ ಸಿಲುಕಿ ದಂಡೆಗೆ ಅಪ್ಪಳಿಸಿದ ದೋಣಿ ಜಖಂ

  ಮಂಗಳೂರು: ನಗರದ ಹಳೇ ಬಂದರು ದಕ್ಕೆಯಲ್ಲಿ ಹಗ್ಗ ಕಟ್ಟಿ ಲಂಗರು ಹಾಕಿದ್ದ ಪ್ರಾವಿಡೆನ್ಸ್‌’ ಹೆಸರಿನ ಮೀನುಗಾರಿಕಾ ದೋಣಿ (ಟ್ರಾಲ್‌ ಬೋಟ್‌) ಸೋಮವಾರ ಮುಂಜಾನೆ ಹಗ್ಗ ತುಂಡಾಗಿ ಸುಮಾರು 400 ಮೀ. ದೂರ ನದಿ ನೀರಿನಲ್ಲಿ ಚಲಿಸಿ ಅಳಿವೆ ಬಾಗಿಲಿನ…

 • ಪತ್ತೆಯಾದದ್ದು  ಬೋಟ್‌ ಅವಶೇಷವಲ್ಲ ; ಬಂಡೆ 

  ಉಡುಪಿ: ಮಹಾರಾಷ್ಟ್ರದ ಮಲ್ವಾಣ್‌ ಸಮುದ್ರ ಪ್ರದೇಶದಲ್ಲಿ ಸೋನಾರ್‌ ತಂತ್ರಜ್ಞಾನದ ಮೂಲಕ ಶೋಧ ನಡೆಸುತ್ತಿರುವ ನೌಕಾಪಡೆಯ ಹಡ ಗಿಗೆ ಪತ್ತೆಯಾಗಿರುವುದು ಸುವರ್ಣ ತ್ರಿಭುಜ ಬೋಟ್‌ನ ಭಾಗಗಳಲ್ಲ, ಅದು ಸಮುದ್ರದೊಳಗಿರುವ ಬಂಡೆ ಎಂದು ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿ ದ್ದಾರೆ….

 • ಹಣ ಕೊಡುವೆ ನಿಲ್ಲಿಸು ಎಂದರೂ ಬೋಟ್ ನಿಲ್ಲಿಸಲಿಲ್ಲ!

  ಕಾರವಾರ: ‘ನಾನು ಹದಿನೈದು ವರ್ಷದಿಂದ ಫಿಶಿಂಗ್‌ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಪರ್ಶಿಯನ್‌ ಬೋಟ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಸಂಬಂಧಿಕರಾದ ಪರುಶುರಾಮ ಮತ್ತು ಪತ್ನಿ ಭಾರತಿ, ಸಹೋದರನ ಪತ್ನಿ ನಿರ್ಮಿಲಾ ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು. ಎಲ್ಲರೂ ಸೇರಿ ಹತ್ತು ಜನ….

 • ಗಂಗೊಳ್ಳಿ: ಬೋಟ್‌ಗಳಿಗೆ ಕರಾವಳಿ ಕಾವಲು ಪಡೆ ಸ್ಟಿಕ್ಕರ್‌

  ಗಂಗೊಳ್ಳಿ: ಶಿರೂರಿನ ಅಳ್ವೆಗದ್ದೆಯಿಂದ ಕೋಟತಟ್ಟುವರೆಗಿನ ಬೋಟ್‌ಗಳಿಗೆ, ಕರಾವಳಿ ಕಾವಲು ಪಡೆಯ ಪೊಲೀಸರಿಂದ ವಿಶೇಷ ಸ್ಟಿಕ್ಕರ್‌ ನೀಡಲಾಗಿದೆ. ಯಾವುದಾದರೂ ಅನಾಹುತ, ಅವಘಡ‌ ಸಂಭವಿಸಿದ ತತ್‌ಕ್ಷಣ ಇಲಾಖೆಗೆ ಮಾಹಿತಿ ನೀಡುವಲ್ಲಿ ನೆರವಾಗಲು ಈ ಕ್ರಮ ಜಾರಿಗೊಳಿಸಲಾಗಿದೆ.  ಕರಾವಳಿ ಕಾವಲು ಪಡೆ ಪೊಲೀಸ್‌…

 • ಬೆಸ್ತರ ಪತ್ತೆ ಹೊಣೆ ಸರ್ಕಾರದ್ದು

  ಕಳೆದ ಕೆಲವಾರು ದಿನಗಳಿಂದ ಮೀನುಗಾರರಲ್ಲಿ ಮೂಡಿದ್ದ, ಆತಂಕ, ದುಃಖ ದುಮ್ಮಾನ ಇನ್ನೂ ಬಗೆಹರಿದಿಲ್ಲ. ಆ ಆತಂಕ, ದುಃಖ ದಿನಕಳೆದಂತೆ ಆಕ್ರೋಶಗಳಾಗಿ ಬದಲಾಗುತ್ತಿದೆ. ಬಾಳಿ ಬದುಕಬೇಕಾಗಿದ್ದ ಯುವ ಜೀವಗಳು ತೂಗುಯ್ನಾಲೆಯಲ್ಲಿ ಜೋಕಾಲಿ ಆಡಿದಂತೆ ಇನ್ನೂ ನೇತಾಡುತ್ತಲೇ ಇವೆ. ಇಂದು ಸಿಕ್ಕೀತು,…

 • ತಿಂಗಳು ಕಳೆದರೂ ಏಳು ಮೀನುಗಾರರ ಸುಳಿವಿಲ್ಲ !

  ಮಲ್ಪೆ: ಉಡುಪಿ ಜಿಲ್ಲೆಯ ಇಬ್ಬರು, ಉತ್ತರ ಕನ್ನಡದ ಐವರು ಮೀನುಗಾರರು ಬೋಟ್‌ ಸಹಿತ ಕಣ್ಮರೆಯಾಗಿ 30 ದಿನ ಕಳೆದರೂ ಯಾವುದೇ ಸುಳಿವು ಸಿಗದಿರುವುದು ಪಶ್ಚಿಮ ಕರಾವಳಿ ಮೀನುಗಾರಿಕೆಯ ಇತಿಹಾಸದಲ್ಲಿಯೇ ಕರಾಳ ಘಟನೆ ಎನ್ನಲಾಗುತ್ತಿದೆ. ನೌಕಾಸೇನೆ, ಕರಾವಳಿ ರಕ್ಷಣಾ ಪಡೆ,…

ಹೊಸ ಸೇರ್ಪಡೆ