Kasaragod; ಅಕ್ರಮ ಮೀನುಗಾರಿಕೆ: ಮೂರು ಬೋಟ್ಗಳು ವಶಕ್ಕೆ
Team Udayavani, Feb 18, 2024, 11:30 PM IST
ಕಾಸರಗೋಡು: ಅಕ್ರಮ ಮೀನುಗಾರಿಕೆ ವಿರುದ್ಧ ಕ್ರಮ ಮುಂದುವರಿಯುತ್ತಿರುವಂತೆ ಮತ್ತೆ ಫಿಶರೀಸ್ ಇಲಾಖೆ, ತೃಕ್ಕರಿಪುರ, ಶಿರಿಯ, ಬೇಕಲ ಕರಾವಳಿ ಪೊಲೀಸ್ ಸಂಯುಕ್ತವಾಗಿ ರಾತ್ರಿ ಟ್ರಾಲಿಂಗ್ ನಡೆಸಿದ ಮೂರು ಬೋಟ್ಗಳನ್ನು ವಶಪಡಿಸಿಕೊಂಡಿದ್ದು, 7.5 ಲಕ್ಷ ರೂ. ದಂಡ ವಿಧಿಸಿದೆ.
ಕಾನೂನು ಪರ ಯಾವುದೇ ದಾಖಲೆಗಳಿಲ್ಲದೆ ರಾತ್ರಿ ಕಾಲದಲ್ಲಿ ಸಮುದ್ರದಲ್ಲಿ ಟ್ರಾಲಿಂಗ್ ನಡೆಸಿದ ಕರ್ನಾಟಕದ ಗಣೇಶ ಪ್ರಸನ್ನ, ಏಶ್ಯನ್ ಬ್ಲೂ, ಶ್ರೀರಂಗ ಎಂಬ ಮೂರು ಬೋಟ್ಗಳನ್ನು ವಶಪಡಿಸಿಕೊಂಡಿದೆ.
ಕುಂಬಳೆ ಕಡಲ ಕಿನಾರೆಯಿಂದ 12 ನಾಟಿಕಲ್ ಮೈಲ್ ವ್ಯಾಪ್ತಿಯೊಳಗೆ ಮೀನುಗಾರಿಕೆ ನಡೆಸಿದ ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಮೀನುಗಾರಿಕಾ ಡೆಪ್ಯೂಟಿ ಡೈರೆಕ್ಟರ್ ಕೆ.ಎ.ಲಬೀಬ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು