Cinema

 • ‘ಪೆಪ್ಪೆರೆರೆ ಪೆರೆರೆರೆ ಊದುವ ಸಮಯ

  ಖ್ಯಾತ ನಟ ಶೋಭರಾಜ್‌ ಪಾವೂರು ಆ್ಯಕ್ಷನ್‌ ಕಟ್ ಹೇಳಿದ ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಇದೀಗ ಕೊನೆಯ ಹಂತದ ಸಿದ್ಧತೆಯಲ್ಲಿದೆ. ತುಳು ರಂಗಭೂಮಿ, ಸಿನೆಮಾ, ಕನ್ನಡ ಸಿನೆಮಾ, ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಶೋಭರಾಜ್‌ ಪೆಪ್ಪೆರೆರೆ…

 • ಸಿನಿಮಾ ಹಾವಳಿಯಿಂದ ನಾಟಕ ಕಣ್ಮರೆ

  ಹುನಗುಂದ: ಆಧುನಿಕ ತಂತ್ರಜ್ಞಾನ ಮತ್ತು ಸಿನಿಮಾಗಳ ಹಾವಳಿಯಿಂದ ಗ್ರಾಮೀಣ ಸೊಗಡಾದ ನಾಟಕಗಳು ಕಣ್ಮರೆಯಾಗುತ್ತಿವೆ ಎಂದು ನಾಟಕ ನಿರ್ದೇಶಕ ಮಹಾದೇವ ಹಡಪದ ಹೇಳಿದರು. ಪಟ್ಟಣದ ಪುರಸಭೆ ಮಂಗಲ ಭವನದಲ್ಲಿ ಹೊನ್ನಗುಂದ ಸಂಸ್ಕೃತಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಜ್ಞಾನಪೀಠ ವಿಜೇತ ಗಿರೀಶ ಕಾರ್ನಾಡರ…

 • ಐ ಲವ್‌ ಯೂ ರಚಿತಾ ಲವ್‌ ಯೂ ನಾಟ್‌

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬುಲ್‌ ಬುಲ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ ರಚಿತಾ ರಾಮ್‌. ಮೊದಲ ಚಿತ್ರದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಮೂಲಕ ಸಿನಿಪ್ರಿಯರ ಮನಗೆದ್ದ ಈ ಚೆಲುವೆ, ಬಳಿಕ ದಿಲ್‌ ರಂಗೀಲಾ, ರನ್ನ,…

 • ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಎಂಬತ್ತು!

  ಅನಿತಾ ನರೇಶ್‌ ಮಂಚಿ… ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜೊಕ್ಕಾಡಿ ಎಂಬಲ್ಲಿ ಗುಡ್ಡದ ತಗ್ಗಿನಲ್ಲಿರುವ ಸುಬ್ರಾಯ ಚೊಕ್ಕಾಡಿಯವರ ಮನೆಯಿಂದ ತೇಕುತ್ತ ಗುಡ್ಡವೇರಿ ಮತ್ತಿಳಿದು ರಸ್ತೆಗೆ ತಲುಪಿದ ನಾನು, ನಮ್ಮ ಜೊತೆಗೆ ಆರಾಮವಾಗಿ ಹೆಜ್ಜೆ ಹಾಕುತ್ತ ಬಂದ ಚೊಕ್ಕಾಡಿಯವರನ್ನು…

 • “ಪತ್ತನಾಜೆ’ ಸಿನೆಮಾಗೆ “ರೆಡ್‌ಎಫ್‌ಎಂ’ವಾರ್ಷಿಕ ಆರು ಪ್ರಶಸ್ತಿ

  ಮುಂಬಯಿ: ರೆಡ್‌ ಎಫ್‌ಎಂ ಫಿಲ್ಮ್ ಅವಾರ್ಡ್‌ನಲ್ಲಿ ಕಲಾಜಗತ್ತು ಕ್ರಿಯೇಶನ್ಸ್‌ ಮುಂಬಯಿ ನಿರ್ಮಾಣದ ಪತ್ತನಾಜೆ ತುಳು ಸಿನೆಮಾವು ಆರು ಪ್ರಶಸ್ತಿಗಳನ್ನು ಬಾಚಿ ವರ್ಷದ ಅತ್ಯುತ್ತಮ ತುಳು ಸಿನೆಮಾವಾಗಿ ಹೊರಹೊಮ್ಮಿದ್ದು ಇದರ ಸಂಭ್ರಮಾಚರಣೆಯು ದಹಿಸರ್‌ನ ಹೊಟೇಲ್‌ ಮಹಾರಾಜ್‌ ಸಭಾಗೃಹದಲ್ಲಿ ನಡೆಯಿತು. ರೆಡ್‌…

 • ಮಗಳು ಚಿತ್ರರಂಗಕ್ಕೆ ಬರುವ ಬಗ್ಗೆ ಯೋಚಿಸಿಲ್ಲ: ಸುಧಾರಾಣಿ

  ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ತಾರೆ ಸುಧಾರಾಣಿ ಪುತ್ರಿ ನಿಧಿರಾವ್‌ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೇ ಸುಧಾರಾಣಿ ಪುತ್ರಿ ನಿಧಿ ರಾವ್‌ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಯಾವುದು? ಆ ಚಿತ್ರವನ್ನು…

 • ಬದುಕಿನ ನೈಜ್ಯತೆಗೆ ಕನ್ನಡಿ ಹಿಡಿದ ಗೇಟ್ ಕೀಪರ್‌

  ಸಿನೆಮಾ ಎಂದರೆ ಕೇವಲ ಮನೋರಂಜನೆಯಲ್ಲ. ಅದು ಒಂದು ಸಮಾಜದ ಆಗುಹೋಗುಗಳನ್ನು ಎತ್ತಿ ಹಿಡಿಯುವ ಸಾಧನ. ಸಿನೆಮಾದಿಂದ ಸಂದೇಶ ತಲುಪಿಸಲಾಗದು ಅಂದುಕೊಂಡಿರುವ ಜನಗಳ ಮಧ್ಯೆಯೇ ಅದೆಷ್ಟೋ ಸಿನೆಮಾಗಳು ಎಷ್ಟೋ ಮನಸ್ಸುಗಳನ್ನು ಬದಲಾಯಿಸಿದ ಕಥೆಗಳು ಮುಗಿಯದಷ್ಟೂ ಇವೆ. ಹೀಗೆ ಜನರ ಮಧ್ಯೆ…

 • ಪಯಣಿಗರ ಕಥೆಯಿರೋದು ಕಾರಿನಲ್ಲಿ!

  ಕನ್ನಡದಲ್ಲಿ ಇದುವರೆಗೂ ಸಾಕಷ್ಟು ಸಂಖ್ಯೆಯಲ್ಲಿ ಜರ್ನಿಯ ಕಥೆಗಳು ಬಂದಿವೆ. ಇಂಥಾ ಚಿತ್ರಗಳ ಪಾಲಿಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಈ ಪಯಣಿಗರ ಕಥೆ ಮಾಮೂಲಿಯಾಗಿರಬಾರದೆಂಬ ಸಂಕಲ್ಪದಿಂದಲೇ ರಾಜ್ ಗೋಪಿ ಚೆಂದದ್ದೊಂದು ಕಥೆ ಸೃಷ್ಟಿಸಿದ್ದಾರೆ. ಸದ್ದೇ ಇಲ್ಲದಂತೆ ಪಯಣಿಗರು…

 • ಹಳೇ ಹಾಡುಗಳನ್ನು ಹೊಸಾ ರೀತಿಯಲ್ಲಿ ಪರಿಚಯಿಸಿದ ಪಡ್ಡೆಹುಲಿ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಈ ಚಿತ್ರವೀಗ ಹಾಡುಗಳ ಮೂಲಕವೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಈ ಪೀಳಿಗೆಗೆ ಅಪರಿಚಿತವಾಗಿದ್ದ ವಚನಗಳನ್ನು,…

 • ಆಲ್ಬಂನಿಂದ ಸಿನಿಮಾದತ್ತ ಆದಿತ್ಯ ವಿನೋದ್‌

  ಕಲೆ ಎಂದರೆ ಹಾಗೇ, ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತದೆ. ಅದರಲ್ಲೂ ಸಂಗೀತ, ಸಿನಿಮಾ ಎಂದರೆ ಕೇಳಬೇಕೆ? ಅದರ ಸೆಳೆತ ಬೇರೆಲ್ಲದಕ್ಕಿಂತ ಕೊಂಚ ಹೆಚ್ಚಾಗಿಯೇ ಇರುತ್ತದೆ. ಅಂಥ ಕಲೆಯ ಸೆಳೆತಕ್ಕೆ ಸಿಕ್ಕ ನವ ಪ್ರತಿಭೆ ಆದಿತ್ಯ ವಿನೋದ್‌. ಸದ್ಯ…

 • ಮತ ಜಾಗೃತಿಗೆ ಒಂದು ನಿಮಿಷದ ಸಿನಿಮಾ!

  ಬೆಂಗಳೂರು: “ಒಂದು ಸಿನಿಮಾ ಕಥೆ’ ಕೇಳಿದ್ದೀರಾ ಮತ್ತು ನೋಡಿರುತ್ತೀರ. ಆದರೆ, ಕೇವಲ ಒಂದು ನಿಮಿಷದ ಸಿನಿಮಾ ಗೊತ್ತಾ? ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ಈ “ಒಂದು ನಿಮಿಷದ ಸಿನಿಮಾ’ ಹೊರತರಲು ಉದ್ದೇಶಿಸಿದೆ. ಈ ಸಂಬಂಧ ವಿಡಿಯೋ ಸ್ಪರ್ಧೆ ಆಯೋಜಿಸಿದೆ….

 • ರಾಜಕಾರಣ ವಿನಾಕಾರಣ

  ಆ ಮಾತನ್ನು ಅದ್ಯಾರು ಹೇಳಿದರೋ ಗೊತ್ತಿಲ್ಲ. ಆದರೆ ಆ ಮಾತಂತೂ ಅಕ್ಷರಶಃ ಸತ್ಯ. ಕ್ರಿಕೆಟ್‌, ಸಿನಿಮಾ, ರಾಜಕೀಯವಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಅದೆಷ್ಟೋ ಪರದೇಶಗಳಲ್ಲಿ ಈ ಮೂರಕ್ಕೂ ಅಷ್ಟೊಂದು ಪ್ರಾಮುಖ್ಯವಿಲ್ಲ. ಆದರೆ, ಈ ಮೂರೂ ಇಲ್ಲದ ಭಾರತದ ಜನಜೀವನ…

 • ಮಹೇಶ್‌ ಬಾಬು ಚಿತ್ರಕ್ಕೆ ಕೃತಿಕಾ ನಾಯಕಿ

  ನಿರ್ದೇಶಕ ಮಹೇಶ್‌ ಬಾಬು ಅವರ ಹೊಸ ಚಿತ್ರ ಸದ್ದಿಲ್ಲದೇ ಆರಂಭವಾಗಿರುವುದು ನಿಮಗೆ ಗೊತ್ತಿರಬಹುದು. ಈ ಬಾರಿ ಮಹೇಶ್‌ ಬಾಬು ಹೊಸ ಹುಡುಗನನ್ನು ನಾಯಕರನ್ನಾಗಿಸಿ ಸಿನಿಮಾ ಮಾಡುತ್ತಿದ್ದಾರೆ.  ನಾಯಕಿಗಾಗಿ ಹುಡುಕಾಟದ ನಡೆಸುತ್ತಿದ್ದ ಮಹೇಶ್‌ ಬಾಬು ಅವರಿಗೆ ಈಗ ನಾಯಕಿ ಸಿಕ್ಕಿದ್ದಾಳೆ. ಕೃತಿಕಾ…

 • ಒಂದು ಸಿನಿಮಾ ಐದು ಕಥೆ 

  ಒಂದೇ ಸಿನಿಮಾದಲ್ಲಿ ಐದು ಹಾಗೂ ಐದಕ್ಕಿಂತ ಹೆಚ್ಚು ಕಥೆಗಳನ್ನು ಹೇಳುವ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ಒಂದ್‌ ಕಥೆ ಹೇಳ್ಳಾ. ಹೀಗೊಂದು ಹೆಸರಿನ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಒಂದು…

 • ಕೊಡಗಿನ ಬೆಡಗಿಯ ಕಂಬ್ಯಾಕ್‌ ಸ್ಟೋರಿ

  ಸಾಮಾನ್ಯವಾಗಿ ನಾಯಕ ನಟಿಯರು ಮದುವೆಯಾದ ಮೇಲೆ ಚಿತ್ರರಂಗಕ್ಕೆ ಗುಡ್‌ ಬೈ ಹೇಳ್ಳೋದೆ ಹೆಚ್ಚು. ಅದರಲ್ಲೂ ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಮದುವೆಯಾದ ನಾಯಕ ನಟಿಯರು ಮತ್ತೆ ಚಿತ್ರರಂಗಕ್ಕೆ ಬರುತ್ತೇವೆ ಎಂದರೂ, ಅಲ್ಲಿ ಅವರಿಗೆ ಮತ್ತೆ ನಾಯಕಿಯ ಪಾತ್ರಗಳು ಸಿಗೋದು…

 • ಸಿನಿಮಾ ನೋಡೋಣ ಬನ್ನಿ!

  ಸಿನಿಮಾ ಮೈ ಡಾರ್ಲಿಂಗ್‌ ಎನ್ನುವವರು ಮತ್ತು ಮನಸೋ ಇಚ್ಛೆ ದೇಶ ವಿದೇಶದ ಸಿನಿಮಾ ನೋಡುವವರ ಮನ ತಣಿಸಲು 11ನೇ ಬೆಂಗಳೂರು ಚಿತ್ರೋತ್ಸವ ಬಂದಿದೆ. ಒಟ್ಟು 11 ಸ್ಕ್ರೀನ್‌ಗಳಲ್ಲಿ ಸಿನಿಮಾಗಳು ತೆರೆಕಾಣುತ್ತಿವೆ. ಈಗಾಗಲೇ ಶುರುವಾಗಿರುವ ಚಿತ್ರೋತ್ಸವ ಫೆಬ್ರವರಿ 28ರ ತನಕವೂ…

 • ಫೆ.21ರಿಂದ ಚಲನಚಿತ್ರೋತ್ಸವ

  ಬೆಂಗಳೂರು: ಸಿನಿಪ್ರಿಯರಿಗೆ ಫೆಬ್ರವರಿ ಯಲ್ಲಿ ಸಿನಿಮಾ ಹಬ್ಬದೂಟ. ಹೌದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಫೆಬ್ರವರಿ 21 ರಿಂದ 28 ರವರೆಗೆ ಹನ್ನೊಂ ದನೇ ಬೆಂಗಳೂರು ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿ ಸಲಾ ಗಿದೆ. ಈ ಕುರಿತು ಬುಧವಾರ…

 • ಪಿಚ್ಚರ್‌ ಬಿಡಿಸಿದ ವಾರ್ಡನ್‌

  ರಾತ್ರಿ ಊಟದ ಹೊತ್ತಿಗೆ ನಾವು ಸಿನಿಮಾಗೆ ಹೋಗಿದ್ದು ವಾರ್ಡನ್‌ ಕಿವಿಗೆ ಯಾರೋ ತಲುಪಿಸಿದ್ದರು… ಆಗ ನಾನು ಬಿಗ್‌ಬಾಸ್‌ ಮನೆಯಲ್ಲಿದ್ದೆ! ಹೌದು, ಹಾಸ್ಟೆಲ್‌ ಎಂಬುದು ಒಂಥರ ಬಿಗ್‌ಬಾಸ್‌ ಮನೆ ಇದ್ದಂತೆಯೇ. ಅದು ಇನ್ನೊಂದು ಸೆರೆಯಿದ್ದಂತೆ. ಅಲ್ಲಿ ಅವರದ್ದೇ ಆದ ರೂಲ್ಸ್‌ಗಳ…

 • ಪ್ರೀತಿಗೆ ಕಲ್ಲೂ ಕರಗುವಾಗ ನಿನ್ನದೇನೋ ರಗಳೆ?

  ನೋಡು, ಸಿನಿಮಾಗಳಲ್ಲಿ ತೋರಿಸುವಂತೆ ನಾವಿಬ್ಬರೂ ಎಂದೂ ಪಾರ್ಕ್‌, ಹೋಟೆಲ್‌, ಥಿಯೇಟರ್‌ ಸುತ್ತಲಿಲ್ಲ. ನನ್ನ ಮುಂಗುರುಳಲ್ಲಿ ನಿನ್ನ ಬೆರಳುಗಳೆಂದೂ ಆಟವಾಡಿಲ್ಲ. ನನ್ನ ಕೈತುಂಬಾ ಬಿಡಿಸಿದ್ದ ಗೋರಂಟಿಯ ಘಮಲನ್ನೂ ನೀನು ಆಘ್ರಾಣಿಸಲಿಲ್ಲ. ಆದರೂ ನಮ್ಮಿಬ್ಬರದು ಗಟ್ಟಿ ಪ್ರೇಮ.. ಹೇ ಹುಡುಗ, ನೀನು…

 • ಮಗನ ಸಿನಿಮಾ ಫ‌ಸ್ಟ್‌ಹಾಫ್ ನೋಡಿದ್ದ ಅಂಬಿ

  ಅಂಬರೀಷ್‌ ಅವರಿಗೆ ತಮ್ಮ ಮಗ ಅಭಿಷೇಕ್‌ ರಾಜಕೀಯಕ್ಕೆ ಬರೋದು ಒಂಚೂರು ಇಷ್ಟವಿರಲಿಲ್ಲ. “ರಾಜಕೀಯಕ್ಕೆ ನಮಗೇ ಸಾಕು, ಅವನಿಗೆ ಬೇಡ’ ಎಂದು ಆಗಾಗ ಹೇಳುತ್ತಿದ್ದರು. ಅವರ ಮಗನಿಗೂ ಸಿನಿಮಾ ಆಸಕ್ತಿ ಇರುವುದರಿಂದ ಮುಂದೆ ಆತ ದೊಡ್ಡ ನಟನಾಗಬೇಕೆಂದು ಕನಸು ಕಂಡಿದ್ದರು…

ಹೊಸ ಸೇರ್ಪಡೆ