Delhi

 • ದೆಹಲಿಗೆ ನೆರೆ ಸಂತ್ರಸ್ತರನ್ನು ಕರೆದೊಯ್ದು ಪ್ರತಿಭಟಿಸುವೆ

  ಬೆಂಗಳೂರು: “ಕೇಂದ್ರ ಸರ್ಕಾರ ನೆರೆ ಪರಿಹಾರ ವಿಚಾರದಲ್ಲಿ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಾದ ಕ್ರಮವಲ್ಲ. ಅನಿವಾರ್ಯವಾದರೆ ನಾನು ದೆಹಲಿಗೆ ಪ್ರವಾಹ ಸಂತ್ರಸ್ತರನ್ನು ಕರೆದೊಯ್ದು ಪ್ರತಿಭಟನೆ ನಡೆಸಲಿದ್ದೇನೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ…

 • ದೆಹಲಿ-ವೈಷ್ಣೋದೇವಿ ನಡುವೆ “ವಂದೇ ಭಾರತ್‌’

  ನವದೆಹಲಿ: ವೈಷ್ಣೋದೇವಿ ಸನ್ನಿಧಾನದ ಬಳಿಯ ಕಾಶ್ಮೀರದ ಕಾಟ್ರಾ ರೈಲು ನಿಲ್ದಾಣ ಹಾಗೂ ನವದೆಹಲಿ ರೈಲು ನಿಲ್ದಾಣದ ನಡುವೆ ನೂತನವಾಗಿ ಆರಂಭಿಸಲಾಗಿರುವ “ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲು’ ಸಂಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಸಿರು ಬಾವುಟ ಪ್ರದರ್ಶಿಸುವ ಮೂಲಕ…

 • ದೆಹಲಿಗೆ ನಾಲ್ವರು ಜೈಶ್ ಉಗ್ರರ ಎಂಟ್ರಿ-ದಾಳಿಗೆ ಸಂಚು; ಎಲ್ಲೆಡೆ ಹೈಅಲರ್ಟ್

  ನವದೆಹಲಿ:ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ದೆಹಲಿ ನುಸುಳಿದ್ದು, ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಜೈಶ್…

 • ಬಂಪರ್ ಗಿಫ್ಟ್; ದೆಹಲಿ ಟು ವೈಷ್ಣೋದೇವಿ-ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಶಾ ಚಾಲನೆ

  ನವದೆಹಲಿ: ದೇಶಿ ನಿರ್ಮಿತ, ಅತ್ಯಂತ ವೇಗದ ಇಂಜಿನ್ ರಹಿತ ವಂದೇ ಭಾರತ್ ಎಕ್ಸ್ ಪ್ರೆಸ್ (ಟ್ರೈನ್ 18) ರೈಲಿಗೆ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ದೆಹಲಿ-ಕತ್ರಾ ನಡುವೆ ಸಂಚರಿಸಲಿರುವ ವಂದೇ…

 • ಅಂದು ಕಾರ್ಮಿಕ, ಚಹಾ ವ್ಯಾಪಾರಿ, ಇಂದು ಖ್ಯಾತ ಲೇಖಕ

  ಜೀವನದಲ್ಲಿ ಎಷ್ಟೇ ಕಷ್ಟಗಳು ಬರಲಿ, ಅದನ್ನು ‌ಮೆಟ್ಟಿ ನಿಂತು ಎದ್ದು ಬರುವವನು ಒಬ್ಬ ಸಾಧಕನೇ ಆಗಿರುತ್ತಾನೆ. ಆ ಸಾಧಕ‌ ನಾಲ್ಕು ಜನರ ಮುಂದೆ ತನ್ನ ವ್ಯಥೆಯನ್ನು ಕಥೆಯ ರೂಪದಲ್ಲಿ ಹೇಳಿದರೆ ಆತ ಒಬ್ಬ ಲೇಖಕನಾಗುತ್ತಾನೆ. ಇದು ದಿಲ್ಲಿಯ ಐ.ಟಿ.ಓ….

 • ದೆಹಲಿಗೂ ತಲುಪಿದ “ತಂತಿ ಮೇಲಿನ ನಡಿಗೆ’

  ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ಮುಸುಕಿನ ಗುದ್ದಾಟ ಈಗ ರಾಷ್ಟ್ರೀಯ ನಾಯಕರಿಗೂ ತಿಳಿಯುವಂತಾಗಿದೆ. “ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾ ದರೂ ಹತ್ತು ಬಾರಿ ಯೋಜನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ತಂತಿ ಮೇಲಿನ ನಡಿಗೆಯಂತಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ…

 • 17ಕ್ಕೆ ದೆಹಲಿಗೆ ಬರಬೇಡಿ: ಡಿ.ಕೆ. ಸುರೇಶ್‌ ಮನವಿ

  ಬೆಂಗಳೂರು: ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ (ಸೆ. 17) ಡಿ.ಕೆ.ಶಿವಕುಮಾರ್‌ ಅವರ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ದೆಹಲಿಗೆ ಆಗಮಿಸುವುದು ಬೇಡ ಎಂದು ಡಿ.ಕೆ.ಶಿವಕುಮಾರ್‌ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್‌ ಮನವಿ ಮಾಡಿದ್ದಾರೆ….

 • ಬೀದಿಯಲ್ಲ ;ಪುಸ್ತಕ ಕಾಶಿ

  ನ್ಯಾಯಾಲಯ ಗೆದ್ದಿತು; ಆದರೆ ದಿಲ್ಲಿ ಸೋತಿತು!’ ದಿಲ್ಲಿಯಲ್ಲಿ ಈಚೆಗೆ ನಡೆದ ಮಹತ್ತರ ಬೆಳವಣಿಗೆಯೊಂದರ ಬಗ್ಗೆ ದಿ ಪ್ರಿಂಟ್‌ ವರದಿ ಮಾಡಿದ್ದು ಹೀಗೆ. ಈ ಸುದ್ದಿಯನ್ನು ಉಳಿದ ಪತ್ರಿಕೆಗಳು ಅದೆಷ್ಟು ವರದಿಮಾಡಿದವೋ! ಆದರೆ, ಪ್ರಿಂಟ್‌ ಮಾತ್ರ ದಿಲ್ಲಿ ನಿವಾಸಿಗಳ ನಾಡಿಮಿಡಿತವನ್ನು…

 • ದೆಹಲಿಗೆ ತೆರಳಿದ ಸಿದ್ದು, ದಿನೇಶ್‌ ಗುಂಡೂರಾವ್‌

  ಬೆಂಗಳೂರು: ಪ್ರತಿಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ದೆಹಲಿಗೆ ತೆರಳಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ 150 ನೇ…

 • ನೂತನ ಕಾಯ್ದೆ;ವಾಯುಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಗೆ ಮುಗಿಬಿದ್ದ ಸವಾರರು, ಸರ್ವರ್ ಸ್ಥಗಿತ

  ನವದೆಹಲಿ: ನೂತನ ವಾಹನ ಕಾಯ್ದೆಯ ಪ್ರಕಾರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ನೀಡಲಾಗುವ ಪೊಲ್ಯೂಷನ್ ಅಂಡರ್ ಕಂಟ್ರೋಲ್(ವಾಯುಮಾಲಿನ್ಯ ನಿಯಂತ್ರಣ)ನ ಸಮರ್ಪಕ ಸರ್ಟಿಫಿಕೇಟ್ ವಾಹನ ಸವಾರರ ಬಳಿ ಇಲ್ಲದಿದ್ದರೆ ಭಾರೀ ದಂಡ ಕಟ್ಟಬೇಕಾಗುತ್ತದೆ. ಇದೀಗ ಭಾರೀ ದಂಡಕ್ಕೆ ಬೆಚ್ಚಿಬಿದ್ದಿರುವ ವಾಹನ ಸವಾರರು…

 • ಪದಾಧಿಕಾರಿಗಳ ನೇಮಕ: 12 ರಂದು ದೆಹಲಿಗೆ

  ಬೆಂಗಳೂರು: ಪ್ರತಿಪಕ್ಷ ನಾಯಕನ ಆಯ್ಕೆ ಹಾಗೂ ಪಕ್ಷದ ಪದಾಧಿಕಾರಿಗಳ ನೇಮಕ ಕುರಿತಂತೆ ಚರ್ಚಿಸಲು ಸೆ.12ರಂದು ದೆಹಲಿಗೆ ತೆರಳುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪದಾಧಿಕಾರಿಗಳ ಪಟ್ಟಿ ಸಿದ್ದಪಡಿಸಿಕೊಳ್ಳಲಾಗಿದ್ದು, ಈ ಕುರಿತು ಹೈ…

 • ದಿಲ್ಲಿಯ ಬೀದಿಗಳಲ್ಲಿ ಸರಗಳ್ಳರ ಕೈಚಳಕಕ್ಕೆ ಬೆಚ್ಚಿ ಬಿದ್ದ ಮಹಿಳೆಯರು

  ನವದೆಹಲಿ: ದೆಹಲಿಯಲ್ಲಿ ಸರಗಳ್ಳತನ ಮುಂದುವರಿದಿದ್ದು, ಮಗುವಿನ ಜತೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಸರ ಅಪಹರಿಸಿರುವ ಘಟನೆ ದೆಹಲಿಯಲ್ಲಿ ಶುಕ್ರವಾರ ನಡೆದಿದೆ. ಮಹಿಳೆ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ಮಗುವಿನ ಜತೆ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಮೋಟಾರ್ ಸೈಕಲ್ ನಲ್ಲಿ…

 • NRC; ಅಸ್ಸಾಂ ಆಯ್ತು, ಮಹಾನಗರಿ ಮುಂಬೈ, ದೆಹಲಿಯಲ್ಲೂ ಜಾರಿಗೊಳಿಸಲು ಒತ್ತಾಯ

  ನವದೆಹಲಿ:ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯ ಅಂತಿಮ ಪಟ್ಟಿ ಶನಿವಾರ ಬಿಡುಗಡೆಯಾದ ಬೆನ್ನಲ್ಲೇ ದೇಶದ ಇತರ ರಾಜ್ಯಗಳಲ್ಲಿಯೂ ಇದೇ ಮಾದರಿಯನ್ನು ಜಾರಿಗೊಳಿಸಬೇಕೆಂದು ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೈತ್ರಿಕೂಟದ ಎನ್ ಡಿಎ ಪಕ್ಷಗಳು ಒತ್ತಾಯಿಸಿದೆ. ಅಸ್ಸಾಂನಲ್ಲಿ…

 • ಬಿಜೆಪಿ ಕಛೇರಿಗೆ ಜೇಟ್ಲಿ ಪಾರ್ಥೀವ ಶರೀರ : ಮಧ್ಯಾಹ್ನ 2:30ಕ್ಕೆ ಅಂತ್ಯ ಸಂಸ್ಕಾರ

  ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಕೇಂದ್ರದ  ಮಾಜಿ ಸಚಿವ ಅರುಣ್ ಜೇಟ್ಲಿಯವರ ಪಾರ್ಥೀವ ಶರೀರವನ್ನು ದೆಹಲಿಯ ಬಿಜೆಪಿ ಕಛೇರಿಗೆ ತರಲಾಗಿದ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಂಘ ಪರಿವಾರದ ಮುಖಂಡರು ಅಗಲಿದ ನಾಯಕನಿಗೆ ಅಂತಿಮ…

 • ಬರಿಗೈನಲ್ಲಿ ಬಿಎಸ್‌ವೈ ವಾಪಸ್‌

  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗುವುದಾಗಿ ಹೇಳಿ ಗುರುವಾರ ರಾತ್ರಿ ದಿಢೀರ್‌ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉಭಯ ನಾಯಕ ರನ್ನು ಭೇಟಿ ಯಾಗದೆ ಶುಕ್ರ ವಾರ ವಾಪಾಸ್ಸಾಗಿರುವುದು…

 • ದಿಲ್ಲಿಗೆ ಬಿಎಸ್‌ವೈ ಖಾತೆ ಕುತೂಹಲ

  ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಯಂತ್ರ ಸಹಜ ಸ್ಥಿತಿಗೆ ಮರಳುವ ಲಕ್ಷಣ ಕಾಣುತ್ತಿದ್ದಂತೆಯೇ, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಕಂಗಾಲಾಗಿರುವ ಅನರ್ಹಗೊಂಡಿರುವ ಕೆಲ ಶಾಸಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಬಿಜೆಪಿ ವರಿಷ್ಠರ ಭೇಟಿ ನಿರೀಕ್ಷೆಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ…

 • ದೆಹಲಿ ಏಮ್ಸ್‌ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

  ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಶನಿವಾರ ಸಂಭವಿಸಿದೆ. ಈ ಭಾರೀ ಅಗ್ನಿ ಅವಘಡದಲ್ಲಿ ವೈದ್ಯಕೀಯ ವರದಿಗಳು, ಸ್ಯಾಂಪಲ್‌ಗ‌ಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ….

 • “ಹುಷಾರಿಲ್ಲ ಎನ್ನುವ ಸಿದ್ದು ಡಿನ್ನರ್‌ಗೆ ದೆಹಲಿಗೆ ಹೋಗ್ತಾರೆ’

  ಬಾದಾಮಿ: “ಆರೋಗ್ಯದಲ್ಲಿ ಏರುಪೇರು ಆಗೋದು ಸಹಜ. ಆದರೆ ಕಣ್ಣು ಆಪರೇಷನ್‌ ಆಗಿದೆ ಎನ್ನುವ ಸಿದ್ದರಾಮಯ್ಯ ದೆಹಲಿಗೆ ಹೋಗಿ ತಮ್ಮ ನಾಯಕರ ಜತೆ ಓಡಾಡುತ್ತಾರೆ, ಡಿನ್ನರ್‌ಗೆ ಹೋಗುತ್ತಾರೆ. ಆದರೆ, ಅವರ ಕ್ಷೇತ್ರದ ಜನರ ಸಮಸ್ಯೆ ಕೇಳ್ಳೋದಕ್ಕೆ ಆಗಲ್ಲ’ ಎಂದು ಮೊಳಕಾಲ್ಮೂರು…

 • ಕಾಸ್ಮೋಪಾಲಿಟನ್‌ ಮತ್ತು ದೇಸಿತನಗಳ ಅಪರೂಪದ ಮಿಶ್ರಣ: ಕನೌಟ್ ಪ್ಲೇಸ್‌

  ಚೌಕಾಶಿಯು ಭಾರತೀಯ ಗ್ರಾಹಕರಿಗೆ ಹೊಸದೇನೂ ಅಲ್ಲ. ಅದರಲ್ಲೂ ಚೌಕಾಶಿಯಿಲ್ಲದ ಖರೀದಿಯು ವ್ಯಾಪಾರವೇ ಅಲ್ಲ ಎಂಬಷ್ಟು. ಅದೊಂದು ದೊಡ್ಡ ಬಜಾರು. ಎಲ್ಲೆಂದರಲ್ಲಿ ನಾನಾ ಬಗೆಯ ಬಟ್ಟೆಗಳು ಕಾಣುತ್ತಿವೆಯಾದರೂ ಅದು ಬಟ್ಟೆಗಳದ್ದಷ್ಟೇ ಬಜಾರಲ್ಲ. ಆದರೆ, ಬಟ್ಟೆಗಳು ಕೊಂಚ ಹೆಚ್ಚೇ ಎಂಬಷ್ಟಿರುವುದು ಸತ್ಯ….

 • ಸಂಪುಟ ರಚನೆ ಕಸರತ್ತು ನಾಡಿದ್ದು ಬಿಸ್‍ವೈ ದಿಲ್ಲಿಗೆ

  ಬೆಂಗಳೂರು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಿ ಮುಂದಿನ ಆರು ತಿಂಗಳವರೆಗೆ ಆಡಳಿತ ನಿರ್ವಹಣೆ ಅಬಾಧಿತವಾಗಿರುವ ಬೆನ್ನಲ್ಲೇ ಸಂಪುಟ ರಚನೆ ಕಸರತ್ತು ಶುರುವಾಗಿದೆ. ಆ ಹಿನ್ನೆಲೆಯಲ್ಲಿ ಗುರುವಾರ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಸಂಪುಟ ರಚನೆ ಕುರಿತು…

ಹೊಸ ಸೇರ್ಪಡೆ