Father

 • ಅಪ್ಪ ಎಂಬ ಅದ್ಭುತ!

  ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸೋ ಜಾದುಗಾರ… ಅಪ್ಪಾ… ಅಪ್ಪಾ ಎಂಬ ಆ ಶಬ್ದದಲ್ಲೇ ಅದೆಂಥ ಹುಮ್ಮಸ್ಸು. ಪುಟ್ಟ ಪುಟ್ಟ ಕಣ್ಣುಗಳನ್ನು ಅರಳಿಸುತ್ತಾ ಈ ಭೂಮಿಗೆ ಕಾಲಿಟ್ಟಾಗ ತಾಯಿಯೊಂದಿಗೆ ಕಾಣಿಸು ವ ಇನ್ನೊಂದು ಜೀವಿಯೆಂದರೆ…

 • ಅಪ್ಪಾ …ಐ ಲವ್‌ ಯೂ!

  ನಾನು ನೋಡಿದ ಮೊದಲ ವೀರಾ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪ… ಈ ಹಾಡನ್ನು ಕೇಳಿದಾಗಲೆಲ್ಲ ನನಗೆ ಒಂದು ಕ್ಷಣ ರೋಮಾಂಚನವಾಗುತ್ತದೆ. ತಿಳಿದೋ ತಿಳಿಯದೆಯೋ ನಾನು ನನ್ನದೇ ಆದ ಪ್ರಪಂಚದಲ್ಲಿ ಮುಳುಗಿಬಿಡುತ್ತೇನೆ. ಅಲ್ಲಿ ನಾನು ಮತ್ತು…

 • ಹುಡುಕಾಟ ನಿಂತಾಗ ಮನಸ್ಸು ನಿರಾಳ

  ತಂದೆ ತೀರಿಕೊಂಡ ದಿನ, ನೆಂಟರ್ಯಾರೋ ಧಾರಿಣಿಯನ್ನು ತೋರಿಸಿ, “ಇದು ಅವನ ಸ್ವಂತ ಮಗಳಲ್ಲ, ದತ್ತು ತೆಗೆದುಕೊಂಡಿದ್ದು’ ಎಂದಿದ್ದನ್ನು ಆಕೆ ಕೇಳಿಸಿಕೊಂಡಿದ್ದಾಳೆ. ತಂದೆಯ ಸಾವಿನ ನೋವಿನ ಜೊತೆಗೆ, ಆ ಮಾತುಗಳು ಅವಳು ನೆಮ್ಮದಿಯನ್ನು ಹಾಳು ಮಾಡಿತ್ತು. ಹದಿನಾಲ್ಕು ವರ್ಷದ ಧಾರಿಣಿಗೆ…

 • ಮುದ್ದೆ ಕೋಲಿಂದ ಥಳಿಸಿ ಅಪ್ಪನ ಕೊಂದ

  ಬೆಂಗಳೂರು: ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಪುತ್ರಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತಂದೆಯನ್ನು ಭೀಕರವಾಗಿ ಕೊಲೆಮಾಡಿದ ಘಟನೆಯ ನೆನಪು ಮಾಸುವ ಮುನ್ನವೇ, ಇಲ್ಲೊಬ್ಬ ಯುವಕ ಮುದ್ದೆ ಹಿಟ್ಟು ಕೂಡಿಸುವ ಕೋಲಿನಿಂದ ಥಳಿಸಿ ತನ್ನ ತಂದೆಯನ್ನೇ ಹತ್ಯೆಗೈದಿರುವ ಪ್ರಕರಣ ತಡವಾಗಿ…

 • ಹೋಮ್‌ ಮೇಕರ್‌ ಎಂದರೆ ಅಷ್ಟು ಸುಲಭವಲ್ಲ!

  ಅಪ್ಪ-ಅಮ್ಮ ಏನ್ಮಾಡ್ತಾರೆ ಎಂಬ ಪ್ರಶ್ನೆ ಬಂದಾಗ ಅಪ್ಪನ ಉದ್ಯೋಗವನ್ನು ಹೆಮ್ಮೆಯಿಂದ ಹೇಳುವವರೆಲ್ಲರೂ ಅಮ್ಮನ ಬಗ್ಗೆ ಹೇಳಲು ಹಿಂಜರಿಯುತ್ತಾರೆ. ಯಾಕೆಂದರೆ, ಹೆಚ್ಚು ಮಂದಿಯ ಅಮ್ಮಂದಿರು ಹೌಸ್‌ವೈಫ್ ಅಥವಾ ಹೋಮ್‌ಮೇಕರ್‌ ಆಗಿದ್ದಾರೆ ಎಂಬ ಕಾರಣಕ್ಕೆ. ಅಡುಗೆ ಮಾಡೋದು, ಪಾತ್ರೆ ತೊಳೆಯೋದು, ಕಸ…

 • ಪತ್ನಿ ಮೇಲೆ ಅನುಮಾನ: 2 ವರ್ಷದ ಮಗುವನ್ನೇ ಕೊಂದ ತಂದೆ

  ಮೈಸೂರು: ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಪತಿಯೊಬ್ಬ 2 ವರ್ಷದ ಗಂಡು ಮಗುವನ್ನೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಅಸ್ವಾಳುವಿನಲ್ಲಿ ನಡೆದಿದೆ. ಶಶಿಕುಮಾರ ಎಂಬಾತ ಪತ್ನಿ ಪರಿಮಳರೊಂದಿಗೆ ಜಗಳವಾಡಿ ಮಗುವನ್ನು ಹತ್ಯೆಗೈದಿದ್ದಾನೆ ಎಂದು ತಿಳಿದು…

 • ಅಪ್ಪ ಎಂಬ ಹೀರೋ

  ಅಪ್ಪ’ ಎನ್ನುವುದು ಕೇವಲ ಎರಡಕ್ಷರದ ಪದವಲ್ಲ. ಅದರ ಹಿಂದಿರುವ ಸತ್ಯಾಂಶ ಹೆಚ್ಚಿನವರಿಗೆ ತಿಳಿದಿಲ್ಲ. ಒಂದು ಮಗುವಿನ ಬಾಯಲ್ಲಿ ಬರುವ ಮೊದಲ ಶಬ್ದ ಅಂದರೆ “ಅಮ್ಮ’. ಆದರೆ, ಆ ಖುಷಿಯನ್ನು ಅಮ್ಮನಿಗಿಂತ ಹೆಚ್ಚು ಸಂಭ್ರಮಿಸುವ ಜೀವವೆಂದರೆ ಅಪ್ಪ. ಸದಾ ತನ್ನ…

 • ಅಪ್ಪನೆಂಬ ಆಲದ ಮರ ಮತ್ತು ನಾನು

  ನಾನು ಕಥೆ ಬರೆಯುವುದು, ಪುಸ್ತಕ ಓದುವುದು ಅಪ್ಪನಿಗೆ ಒಂಚೂರೂ ಇಷ್ಟವಿರಲಿಲ್ಲ. “”ಲೇ ತಮ್ಮಾ, ಯಾಕ ಪೇಪರ ಹಾಳಿ ಬರದ ಬರದ ಹಾಳ ಮಾಡತಿಯಾ. ನೆಟ್ಟಗ ಭೂಮ್ಯಾಗ ಮೈ ಬಗ್ಗಿಸಿ ಕೆಲಸಾ ಮಾಡು ಹೊಟ್ಟಿ ಹಸಿತೈತಿ, ಹೊಟ್ಟಿತುಂಬ ಊಟ ಹೊಗತೈತಿ,…

 • ಕತ್ತು ಹಿಸುಕಿ ಹೆತ್ತ ಮಗು ಕೊಂದ ಕಟುಕ ತಂದೆ

  ಚಿಕ್ಕಮಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ, ಜಮೀನಿನಲ್ಲಿ ಹೂತು ಹಾಕಿದ್ದ ಅಮಾನವೀಯ ಘಟನೆ ತಾಲೂಕಿನ ಬೂಚೇನಹಳ್ಳಿ ಕಾವಲ್‌ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕು ನರಸೀಪುರ ಗ್ರಾಮದ…

 • ಕಡಿದು ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ತಂದೆ, ಮಗಳ ಸಾವು

  ಪುಂಜಾಲಕಟ್ಟೆ: ಗಾಳಿ-ಮಳೆಯಿಂದಾಗಿ ತೋಟದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಆಕಸ್ಮಿಕವಾಗಿ ತುಳಿದ ತಂದೆ, ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಿಲಿಮೊಗರು ಗ್ರಾಮದ ಬಾರೆಕ್ಕಿನಡಿಯಲ್ಲಿ ಮಂಗಳವಾರ ಸಂಭವಿಸಿದೆ. ಬಾರೆಕ್ಕಿನಡಿಯ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಶೆಟ್ಟಿ (65) ಮತ್ತು…

 • ಕಾಗದ ಬರ್ದಿದೀನಣ್ಣಾ… ಯಾವ ಅಡ್ರೆಸ್‌ಗೆ ಕಳಿಸಲಿ?

  ಹೆಣ್ಣುಮಕ್ಕಳಿಗೆ ಅಪ್ಪನ ಮೇಲೆ ಅತೀ ಅನ್ನುವಷ್ಟು ಕಾಳಜಿ, ಭಕ್ತಿ, ಮಮತೆ. “ಪಾಪ, ನಮ್ಮಪ್ಪ’ ಎಂಬುದು ಹೆಚ್ಚಿನ ಹೆಣ್ಣುಮಕ್ಕಳ ಕೊರಳ ಮಾತು. ತಮ್ಮನ್ನು ಸಾಕಲು ಅಪ್ಪ ಪಟ್ಟ ಶ್ರಮದ ನೆನಪಾದರೆ ಸಾಕು; ಹೆಣ್ಣುಮಕ್ಕಳ ಕಣ್ಣು ಕೊಳವಾಗುತ್ತದೆ. ಹೆಸರಾಂತ ಕತೆಗಾರರಾಗಿದ್ದ ಎನ್‌….

 • ಮಗನನ್ನು ಕೊಂದಿದ್ದ ತಂದೆ ಜೈಲಿಗೆ

  ಬೆಂಗಳೂರು: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮಗನನ್ನು ಕೊಲೆ ಮಾಡಿದ ವ್ಯಕ್ತಿ, ಆತ್ಮಹತ್ಯೆಗೆ ಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಐವರು ಆರೋಪಿಗಳನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ. ವಿಭೂತಿಪುರದ ನಿವಾಸಿ ಸುರೇಶ್‌ ಬಾಬು ಎಂಬಾತ…

 • ಹೆಣ್ಣು ಮಗುವಿನ ತಂದೆಯಾದ ಲೂಸ್‌ ಮಾದ ಯೋಗಿ

  ಬೆಂಗಳೂರು: ದುನಿಯಾ ಚಿತ್ರದ ಲೂಸ್‌ ಮಾದ ಖ್ಯಾತಿಯ ಯೋಗಿ ಅವರು ತಂದೆಯಾದ ಸಂಭ್ರಮದಲ್ಲಿದ್ದಾರೆ. ಯೋಗಿ ಅವರ ಪತ್ನಿ ಸಾಹಿತ್ಯ ಶನಿವಾರ ಬೆಳಗ್ಗೆ ಪದ್ಮನಾಭನಗರದಲ್ಲಿರುವ ಮದರ್‌ವುಡ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು,…

 • ಹೊನ್ನಾಳಿ : ಪ್ರೇಯಸಿಯ ತಂದೆಗೆ ಗುಂಡು ಹಾರಿಸಿದ ಯೋಧ

  ದಾವಣಗೆರೆ:ಯೋಧನೊಬ್ಬ ತನ್ನ ಪ್ರೇಯಸಿಯ ತಂದೆಯ ಮೇಲೆ ಗುಂಡು ಹಾರಿಸಿರುವ ಘಟನೆ ಹೊನ್ನಾಳಿಯ ಬಿದರಘಟ್ಟೆಯಲ್ಲಿ ನಡೆದಿದೆ. ದೇವರಾಜ್‌ ಎನ್ನುವ 27 ವರ್ಷದ ಯೋಧ ರಜೆಯ ಮೇಲೆ ಊರಿಗೆ ಬಂದಿದ್ದು, ಪ್ರೇಯಸಿಯ ತಂದೆ ಪ್ರಕಾಶ್‌ ಎನ್ನುವವರೊಂದಿಗೆ ಜಗಳವಾಡಿದ್ದು ಈ ವೇಳೆ ಗುಂಡು…

 • ಟೆಂಪೋಗೆ ಟ್ರಕ್‌ ಢಿಕ್ಕಿ : ಒಂದೇ ಕುಟುಂಬದ ಇಬ್ಬರ ದುರ್ಮರಣ

  ಬಲ್ಲಿಯಾ, ಉತ್ತರ ಪ್ರದೇಶ : ಗಾಧಿಯಾ ರೈಲ್ವೇ ಕ್ರಾಸಿಂಗ್‌ ಸಮೀಪ ಟ್ರಕ್‌ ಒಂದು ಟೆಂಪೋಗೆ ಢಿಕ್ಕಿಯಾದ ಭೀಕರ ಅವಘಡದಲ್ಲಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ಪ್ರದೀಪ್‌ ರಾಜಭರ್‌ (30) ಮತ್ತು ಅವರ ಮಗ ರೋಶನ್‌ (5) ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು….

 • ನಟಿ ರಾಧಿಕಾ ತಂದೆ ನಿಧನ

  ಬೆಂಗಳೂರು: ನಟಿ ರಾಧಿಕಾ ಅವರ ತಂದೆ ದೇವರಾಜ್‌ ಭಾನುವಾರ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ನಾಲ್ಕು ದಿನಗಳಿಂದಲೂ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ನಡೆದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಹಬ್ಬದ ನಂತರ ಅವರಿಗೆ ಕಫ‌ ಹೆಚ್ಚಾಗಿತ್ತು….

 • ನಟಿ ರಾಧಿಕಾ ಕುಮಾರಸ್ವಾಮಿ ತಂದೆ ನಿಧನ

  ಬೆಂಗಳೂರು: ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ದೇವ್‌ರಾಜ್‌ ಅವರು ಭಾನುವಾರ ಬೆಂಗಳೂರಿನ ಎನ್‌ಯು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆತರಲಾಗಿತ್ತು. ಇಂದು ಮಂಗಳೂರಿಗೆ ದೇವ್‌ರಾಜ್‌…

 • ಅಪ್ಪನ ಡ್ಯೂಟಿ ಹೇಗಿರಬೇಕು?

  ಮಗು ಜನಿಸಿದ ನಂತರ ನೀವು ಅಪ್ಪ ಆಗುತ್ತೀರಿ. ಅಂದರೆ, ಹೆಸರಿಗೆ ಮಾತ್ರ ಅಪ್ಪನಾಗುವುದಲ್ಲ. ದಿನದ ಸ್ವಲ್ಪ ಸಮಯ ಮಡದಿಯ ಮುಂದೆ ಮಗುವನ್ನು ಎತ್ತಿ ಆಡಿಸಿ. ಮಗುವಿನ ಅಂದಚಂದವನ್ನು ಅವಳೆದುರು ಹಾಡಿ ಹೊಗಳಿ… ಕೆಲವೊಂದು ಕುಟುಂಬದಲ್ಲಿ ಗಂಡು ಹೊರಗೆ ದುಡಿದು…

 • ಯುವಕನ ಕೊಂದಿದ್ದ ತಂದೆ, ಮಗ ಬಂಧನ

  ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆಮಾಡಿದ್ದ ವ್ಯಕ್ತಿ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಕ್ರಾಸ್‌ನ ಶ್ರೀನಿವಾಸಪುರದ ನಿವಾಸಿ ಮುನಿಸ್ವಾಮಿ ಹಾಗೂ ಆತನ ಅಪ್ರಾಪ್ತ ಪುತ್ರ, ಸ್ಥಳೀಯ ನಿವಾಸಿ ಮೂರ್ತಿ…

 • ನಿಂಜೊತೆ ಅಪ್ಪನನ್ನೂ ಕರೆದುಕೊಂಡು ಬಾ!

  ನಿನ್ನ ಅಪ್ಪ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಂತ ಮೊನ್ನೆಯಷ್ಟೇ ಗೊತ್ತಾಗಿ, ಒಳಗೊಳಗೆ ಹೆದರಿಕೆಯಾಯ್ತು. ನಿನ್ನ ಸುದ್ದಿಯೇ ಬೇಡಪ್ಪಾ ಅಂದುಕೊಂಡೆ. ಆದರೆ, ಪ್ರತಿದಿನವೂ ನೀನು ಕಣ್ಣೆದುರೇ ಸುಳಿಯುವಾಗ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ನನ್ನಿಂದಾಗುತ್ತಿರಲಿಲ್ಲ. ನಿನ್ನ ಮೇಲೆ ಪ್ರೀತಿಯಾಗಿದೆ ಅಂತ ಹೇಳದೇ ಇದ್ದರೆ ತಪ್ಪಾದೀತು….

ಹೊಸ ಸೇರ್ಪಡೆ