Fraud

 • ಬ್ರಿಟಿಷ್‌ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ

  ಕಾರವಾರ: ಬ್ರಿಟಿಷ್‌ ಏರ್‌ವೇಸ್‌ನಲ್ಲಿ ಗ್ರೌಂಡ್‌ ಸ್ಟಾಫ್‌ ಕೆಲಸ ಕೊಡಿಸುವುದಾಗಿ ಹೇಳಿ ವಿವಿಧ ಜಿಲ್ಲೆಗಳ ಯುವಕರಿಗೆ ವಂಚಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದ್ದು, ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರವಾರ ಶಿರವಾಡ ನಿವಾಸಿ ಮಾರ್ವಿನ್‌ ಡಿಸೋಜಾ ಎಂಬಾತ ತಲಾ 1-1.50…

 • ವಿದೇಶ ಉದ್ಯೋಗ ಭರವಸೆ ನೀಡಿ 35 ಲ.ರೂ.ವಂಚನೆ

  ಹೆಬ್ರಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಜಪೆಯ ಆಸೀಫ್‌ ಇಸ್ಮಾ ಯಿಲ್‌, ಆತನ ಪತ್ನಿ ಹಸೀನಾ ಫರ್ವಿನ್‌ ಹಾಗೂ ಇಸ್ಮಾಯಿಲ್‌ 35 ಲ. ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆಂದು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ವಿವರ ಆತ್ರಾಡಿಯ…

 • ವಂಚನೆಯ ಪೆಟ್ಟಿಗೆ ತತ್ತರಿಸಿದ ಬ್ಯಾಂಕುಗಳು

  ಬ್ಯಾಂಕ್‌ಗಳು ದೇಶದ ಆರ್ಥಿಕ ವ್ಯವಸ್ಥೆಯ ಜೀವನಾಡಿಗಳು. 2008ರಲ್ಲಿ ವಿಶ್ವ ಆರ್ಥಿಕ ಬಿಕ್ಕಟ್ಟಿಗೆ ಅಮೆರಿಕದ ಬ್ಯಾಂಕ್‌ಗಳಲ್ಲಾದ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿತ್ತು. ಆದರೆ, ನಮ್ಮ ಬ್ಯಾಂಕ್‌ಗಳು ಸದೃಢವಾಗಿದ್ದರಿಂದ ಆರ್ಥಿಕ ಬಿಕ್ಕಟ್ಟಿನ ಬಿಸಿ ಭಾರತಕ್ಕೆ ಅಷ್ಟಾಗಿ ತಟ್ಟಲಿಲ್ಲ. ಆದರೆ, ಇದೀಗ ಆನೇಕ ಸುಧಾರಣೆ…

 • ಆಹಾರ ಪದಾರ್ಥಗಳಿಗೆ ಆರ್ಡರ್‌ ಮಾಡಿ ವಂಚನೆ!

  ಕುಂದಾಪುರ: ಸೈನಿಕನ ಹೆಸರಿನಲ್ಲಿ ಹೊಟೇಲ್‌ಗೆ ಕರೆ ಮಾಡಿ ಆಹಾರ ಪದಾರ್ಥಗಳಿಗೆ ಆರ್ಡರ್‌ ಮಾಡಿ ಹೊಟೇಲ್‌ನವರ ಖಾತೆಯಿಂದಲೇ ಹಣ ಎಗರಿಸಿದ ಘಟನೆ ಕುಂದಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಇಲ್ಲಿನ ಹೊಟೇಲ್‌ ಒಂದಕ್ಕೆ ನಾಸಿಕ್‌ ರೆಜಿಮೆಂಟಿನ ಸೈನಿಕ ಪರ್ಮಿಲ್‌ ಕುಮಾರ್‌ ಎಂಬ…

 • ವಂಚನೆ ಎಂದರೆ ಏನು?

  ಯಾರೇ ಆಗಲಿ, ಒಬ್ಬ ವ್ಯಕ್ತಿಯನ್ನು ಕಪಟದಿಂದ, ಮೋಸದಿಂದ ಕುಟಿಲೋಪಾಯದಿಂದ ಇಲ್ಲವೇ ಅಪ್ರಾಮಾಣಿಕತೆಯಿಂದ ಹಾಗೆ ಮರೆಮಾಚಿಸಿದ ವ್ಯಕ್ತಿಯನ್ನು ಪುಸಲಾಯಿಸಿ, ಅವನಲ್ಲಿರುವ ಯಾವುದೇ ಆಸ್ತಿಯನ್ನು ಇನ್ನೊಬ್ಬರಿಗೆ ಕೊಡುವಂತೆ ಮಾಡಿದರೆ; ಅಥವಾ ಆ ಆಸ್ತಿ ಮೊದಲೇ ಇನ್ನೊಬ್ಬನ ಕೈಯಲ್ಲಿದ್ದು ಅದನ್ನು ಆ ಇನ್ನೊಬ್ಬನೇ…

 • ನಟನೆ ಅವಕಾಶದ ನೆಪದಲ್ಲಿ ವಂಚನೆ

  ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಪರಿಚಯವಾದ ಮಹಿಳೆಯರಿಗೆ, ಯುವತಿಯರಿಗೆ ಸಿನಿಮಾ ಮತ್ತು ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪಿ ನಂದಿನಿ ಲೇಔಟ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೆಸರುಘಟ್ಟ…

 • ವಂಚಕ ಐಎಂಎ ಚರಾಸ್ತಿ ವಶಕ್ಕೆ ಪಡೆದ ಎಸ್‌ಐಟಿ

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಮುಂದುವರಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ವಂಚಕ ಸಂಸ್ಥೆಗೆ ಸೇರಿದ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚರಾಸ್ತಿ ಮತ್ತು 2.20 ಕೋಟಿ ರೂ. ನಗದು ವಶಕ್ಕೆ ಪಡೆದಿದೆ. ಸಕ್ಷಮ…

 • ರಾತ್ರೋ ರಾತ್ರಿ ಕಾಲ್ಕಿತ್ತ ಕೋಚಿಂಗ್‌ ಸೆಂಟರ್‌

  ಚಿಂತಾಮಣಿ: ನಿರುದ್ಯೋಗಿ ಯುವಕ, ಯುವತಿಯರಿಗೆ ನಮ್ಮ ಬ್ಯಾಕಿಂಗ್‌ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದರೆ ಉದ್ಯೋಗ ಸಿಗುವುದು ಖಾತ್ರಿ ಎಂದು ಹೇಳಿ ವಿದ್ಯಾರ್ಥಿಗಳಿಂದ ಲಕ್ಷಾಂ ತರ ರೂ. ಹಣ ಪಡೆದು ರಾತ್ರೋ ರಾತ್ರಿ ಕೋಚಿಂಗ್‌ ಸೆಂಟರ್‌ ಕಾಲ್ಕಿತ್ತಿರುವ ಘಟನೆ ಚಿಂತಾಮಣಿ…

 • ನಟನ ಸೋಗಿನಲ್ಲಿ ವಂಚಿಸುತ್ತಿದ್ದವನ ಬಂಧನ

  ಬೆಂಗಳೂರು: ಕನ್ನಡ ಚಲನಚಿತ್ರ ನಟರೊಬ್ಬರ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆ ತೆರೆದು ಅದರ ಮೂಲಕ ಯುವತಿಯರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ, ಜತೆಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ನಗರ ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ….

 • ಫೇಸ್‌ಬುಕ್‌ ಮೂಲಕ ಮಹಿಳೆಗೆ ವಂಚನೆ

  ಬೆಂಗಳೂರು: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಆ ಮೂಲಕ ಪರಿಚಯವಾದ ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವರ್ತೂರು ನಿವಾಸಿ ಪ್ರಮೋದ್‌ ಮಂಜುನಾಥ್‌ ಹೆಗಡೆ ಅಲಿಯಾಸ್‌…

 • ಮತ್ತೂಂದು ಬ್ಲೇಡ್‌ ಕಂಪನಿ ವಂಚನೆ ಬಯಲಿಗೆ

  ಬೆಂಗಳೂರು: ಆ್ಯಂಬಿಡೆಂಟ್, ಐಎಂಎ ಬಹುಕೋಟಿ ವಂಚನೆ ಪ್ರಕರಣಗಳ ಮಾದರಿಯಲ್ಲಿಯೇ ಅಧಿಕ ಲಾಭಾಂಶದ ಆಮಿಷವೊಡ್ಡಿ ಗ್ರಾಹಕರಿಂದ ಹಣ ಸಂಗ್ರಹಿಸಿ ಮತ್ತೂಂದು ಕಂಪನಿ ವಂಚಿಸಿರುವುದು ಪತ್ತೆಯಾಗಿದೆ. ಟಿಫಾರ್ಫ್ ಟ್ರೇಡಿಂಗ್‌ ಸರ್ವೀಸ್‌ ಹೆಸರಿನ ಕಂಪನಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ ಎಂದು ಆರೋಪಿಸಿರುವ…

 • ವಂಚಕರಿದ್ದಾರೆ ಎಚ್ಚರ!

  ಬಾಗಲಕೋಟೆ: ಚೈನ್‌ ಸಿಸ್ಟಮ್‌ ಬ್ಯುಜಿನೆಸ್‌ ಎಂದು ಹೇಳಿಕೊಂಡು ಹಲವು ಕಂಪನಿಗಳ ಹೆಸರಿನಲ್ಲಿ ವಂಚನೆ ಮಾಡಿದ ಉದಾಹರಣೆಗಳಿರುವಾಗಲೇ ಪಂಜಾಬ್‌ ಮೂಲದ ಕಂಪನಿಯೊಂದು ನಗರಕ್ಕೆ ಬಂದಿದ್ದು, ಹಳ್ಳಿಯ ನಿರುದ್ಯೋಗಿ ಯುವಕ- ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು, ಉದ್ಯೋಗ ಕೊಡುವ ಆಮಿಷವೊಡ್ಡುತ್ತಿರುವ ಆರೋಪ ಕೇಳಿ…

 • ಐಎಂಎ ಹೊಸ್ತಿಲಿನಲ್ಲಿ ಪಾಂಝಿ ಭೂತದ ಶತಮಾನೋತ್ಸವ

  ಮೂಲತಃ ಪಾಂಝಿ ಸ್ಕೀಮ್‌ ಎನ್ನುವ ವರ್ಗಕ್ಕೆ ಸೇರುವ ಈ ಮೋಸದಾಟ ಇಂದು ನಿನ್ನೆಯದಲ್ಲ. ಈ ವಂಚನೆಯ ಭೂತಕ್ಕೆ ಈಗ ನೂರು ವರ್ಷ. ಅಂತಹ ಪಾಂಝಿ ಯೋಜನೆಯ ಶತಮಾನೋತ್ಸವವೋ ಎಂಬಂತೆ ಬೆಂಗಳೂರಿನಲ್ಲಿ ನಡೆಯಿತು ಸಾವಿರಾರು ಕೋಟಿ ರೂಪಾಯಿಗಳ ಐಎಂಎ ಪಂಗನಾಮ….

 • ಸದಸ್ಯೆಯರ 10 ಲಕ್ಷ ರೂ.ಲಪಟಾಯಿಸಿ ಅಧ್ಯಕ್ಷೆ ಪರಾರಿ

  ಹುಬ್ಬಳ್ಳಿ: ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆಯೊಬ್ಬರು ಸಂಘದ ಸದಸ್ಯರ ಸುಮಾರು 10 ಲಕ್ಷ ರೂ.ಗೂ ಅಧಿಕ ಹಣ ಲಪಟಾಯಿಸಿ ಪಲಾಯನಗೈದಿರುವುದು ನಗರದಲ್ಲಿ ಬೆಳಕಿಗೆ ಬಂದಿದೆ. ಗೋಕುಲ ರಸ್ತೆ ಆರ್‌.ಎಂ. ಲೋಹಿಯಾ ನಗರದಲ್ಲಿರುವ ಮಹಿಳಾ ಮಂಡಳ ಹಾಗೂ ಸ್ವ-ಸಹಾಯ ಸಂಘದ…

 • ವಿಡಿಯೋ ಮೂಲಕ ಮನ್ಸೂರ್‌ ಪ್ರತ್ಯಕ್ಷ: IMA ವಂಚಕನಿಂದ ಹೊಸ ಬಾಂಬ್‌

  ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ ಮೊಹಮ್ಮದ್‌ ಮನ್ಸೂರ್‌ ಖಾನ್‌ ಹೊಸ ವಿಡಿಯೋವೊಂದನ್ನು ಭಾನುವಾರ ಬಿಡುಗಡೆ ಮಾಡಿದ್ದು,ಹಲವರಿಂದ ನನಗೆ ಮೋಸ ಆಗಿದೆ ಎಂದು ಹೇಳಿಕೊಂಡಿದ್ದಾನೆ. ದುಬೈನಿಂದ ಬಿಡುಗಡೆ ಮಾಡಿದ್ದಾನೆ ಎನ್ನಲಾದ 18 ನಿಮಿಷದ…

 • ಚಿಕ್ಕಮಗಳೂರಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ ಬಯಲು

  ಚಿಕ್ಕಮಗಳೂರು: ಐಎಂಎ ಜ್ಯುವೆಲ್ಲರ್ಸ್‌ ವಂಚನೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಚಿಕ್ಕಮಗಳೂರು ನಗರದಲ್ಲಿ ಇಂಥದ್ದೇ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಿಟ್‌ ಕಾಯಿನ್‌ ಮಾದರಿಯಲ್ಲೇ “ಐ ಕಾಯಿನ್‌’ ಹೆಸರಿನಲ್ಲಿ ಈ ವ್ಯವಹಾರ ನಡೆದಿದ್ದು, ಹೂಡಿಕೆ ಮಾಡಿದ ಹಣವನ್ನು…

 • ಜಿಲ್ಲೆಯ ಜನರಿಗೆ ಪದೇಪದೆ ಪಂಗನಾಮ

  ಕೋಲಾರ: ಬೆಂಗಳೂರಿನ ಐಎಂಎ ಜುವೆಲರಿಯಲ್ಲಿ ಹಣ ಹೂಡಿಕೆ ಮಾಡಿ ಜಿಲ್ಲೆಯ ನೂರಾರು ಮಂದಿ 100 ಕೋಟಿ ರೂ.ಗೂ ಅಧಿಕ ಹಣ ಕಳೆದು ಕೊಂಡಿರುವ ಮಾಹಿತಿ ಲಭ್ಯವಾಗುತ್ತಿದೆ. ಈಗಾಗಲೇ ಮಾಲೂರು ತಾಲೂಕಿನ ಹಲವರು ಬಹಿರಂಗವಾಗಿ ಐಎಂಎಯಲ್ಲಿ ಹಣ ಹೂಡಿಕೆ ಮಾಡಿ…

 • ವಿದೇಶ ಪ್ರವಾಸ ಲಕ್ಕಿಡಿಪ್‌ ವಂಚನೆ ಆರೋಪ: ಪ್ರಕರಣ ದಾಖಲು

  ಬೆಂಗಳೂರು: ಬಸವೇಶ್ವರನಗರ ಕಂಟ್ರಿ ಕ್ಲಬ್‌ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಲಕ್ಕಿಡಿಪ್‌ನಲ್ಲಿ ಬಹುಮಾನ ಬಂದಿದ್ದು ವಿದೇಶ ಪ್ರವಾಸ ಹೋಗಬಹುದು ಎಂದು ನಂಬಿಸಿ ಅರವತ್ತು ಸಾವಿರ ರೂ. ವಂಚನೆ ಮಾಡಿರುವುದಾಗಿ ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಗೋವಿಂದರಾಜನಗರ…

 • ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿನಿಗೆ 20 ಲಕ್ಷ ವಂಚನೆ

  ಬೆಂಗಳೂರು: ಕೆ.ಜಿ.ಹಳ್ಳಿಯ ಡಾ ಬಿ.ಆರ್‌. ಅಂಬೇಡ್ಕರ್‌ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಾಲ್ವರು ಆರೋಪಿಗಳು ಆಂಧ್ರ ಮೂಲದ ವಿದ್ಯಾರ್ಥಿನಿಗೆ 20 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹೈದರಾಬಾದ್‌ನ ಎನ್‌.ಶ್ವೇತಾ ಬಿಂದು ಎಂಬ…

 • ರೈತರಿಗೆ ನೋಟಿಸ್‌ ಸೋಲಾರ್‌ ದೀಪ ಅಳವಡಿಕೆಯಲ್ಲಿ ರೈತರಿಗೆ ವಂಚನೆ

  ಹುಳಿಯಾರು: ಸೋಲಾರ್‌ ಗ್ರಾಮ ನಿರ್ಮಾಣ ಮಾಡುವುದಾಗಿ ಹೊಯ್ಸಳಕಟ್ಟೆ ಕಾವೇರಿ ಗ್ರಾಮೀಣ ಬ್ಯಾಂಕ್‌ ಶಾಖೆ ಹಾಗೂ ಒಆರ್‌ಬಿ ಕಂಪನಿ ವಂಚನೆ ಮಾಡಿದೆ ಎಂದು ರಂಗನಕೆರೆ ಗ್ರಾಮದ ಸೋಲಾರ್‌ ದೀಪ ಹಾಕಿಸಿಕೊಂಡಿದ್ದ ರೈತರು ಬ್ಯಾಂಕ್‌ ಮುತ್ತಿಗೆ ಹಾಕಿದ್ದರು. ಕಳೆದ ಆರೇಳು ವರ್ಷಗಳ…

ಹೊಸ ಸೇರ್ಪಡೆ