Kerala

 • ವರುಣನ ಆರ್ಭಟಕ್ಕೆ ತತ್ತರಿಸಿದ ಕೇರಳ, ಕಾಸರಗೋಡಿನಲ್ಲಿ ರೆಡ್ ಅಲರ್ಟ್

  ತಿರುವನಂತಪುರಂ: ವರುಣನ ಆರ್ಭಟದಿಂದಾಗಿ ಬಿಹಾರ, ಅಸ್ಸಾಂ ತತ್ತರಿಸಿ ಹೋಗಿರುವ ಬೆನ್ನಲ್ಲೇ ಇದೀಗ ಕೇರಳದಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಇಡುಕ್ಕಿಯ ಕಲ್ಲಾರುಕುಟ್ಟಿ ಡ್ಯಾಂನ ಒಂದು ಗೇಟನ್ನು ತೆರೆಯಲಾಗಿದ್ದು, ಇದರಿಂದಾಗಿ ಪ್ರವಾಹ ಭೀತಿ ಎದುರಾಗಿದೆ. ಕೇರಳದ ಮೂರು ಜಿಲ್ಲೆಗಳಲ್ಲಿ…

 • ಕೇರಳ ಗೃಹಿಣಿಯರ ಕೈರುಚಿ ಸವಿಯಲಿರುವ ವಿದೇಶೀಯರು

  ಕಾಸರಗೋಡು: ಕೇರಳದ ಗೃಹಿಣಿಯರ ಕೈರುಚಿಯನ್ನು ವಿದೇಶಿಯರಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಮಿಷನ್‌ ಯೋಜನೆ ಸಿದ್ಧಪಡಿಸಿದೆ. ರಾಜ್ಯ ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ರಾಜ್ಯ ವಿಧಾನಸಭೆಯಲ್ಲಿ ಪ್ರವಾಸೋದ್ಯಮ ವಲಯಕ್ಕೆ ಹೊಸ ದಿಶೆ ಸೃಷ್ಟಿಸಬಲ್ಲ ಈ ಹೊಸ ಯೋಜನೆಯನ್ನು…

 • ಪ್ರವಾಸೋದ್ಯಮ ನಕಾಶೆಯಲ್ಲಿ ಕುಂಬಳೆ ಪರಿಗಣನೆಯಿಲ್ಲ

  ಕಾಸರಗೋಡು: ಐತಿಹಾಸಿಕ ಮಹತ್ವವುಳ್ಳ ಪ್ರದೇಶವಾಗಿರುವ ಮತ್ತು ಸಾಕಷ್ಟು ಸಾಧ್ಯತೆಗಳಿರುವ ಕುಂಬಳೆ ಪ್ರದೇಶವನ್ನು ಪ್ರವಾಸೋದ್ಯಮ ಅಭಿವೃದ್ಧಿ ನಕ್ಷೆಯಲ್ಲಿ ಪರಿಗಣಿಸದೆ ಅವಗಣಿಸಲಾಗಿದೆ. ಕುಂಬಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲೇ ಹಲವಾರು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸೂಕ್ತ ಸ್ಥಳಗಳಿವೆ. ಇತಿಹಾಸ ಪ್ರಸಿದ್ಧವಾದ ಆರಿಕ್ಕಾಡಿ ಕೋಟೆ,…

 • ಸ್ಥಳೀಯಾಡಳಿತ ಸಂಸ್ಥೆಗಳ ಮಾಹಿತಿ : ವಾರ್ಷಿಕ ಯೋಜನೆಗಳ ದಾಖಲೆ ಬದಲಾವಣೆ

  ಕಾಸರಗೋಡು: ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ 2019-20ರ ವಾರ್ಷಿಕ ಯೋಜನೆ ದಾಖಲೆಗಳಲ್ಲಿ ಬದಲಾವಣೆ ನಡೆಸಲಾಗಿದೆ. ಈ ಯೋಜನೆಗಳಲ್ಲಿ ಟೆಂಡರ್‌ ಕ್ರಮ ಪೂರ್ತಿಗೊಳಿಸಿ ಅಗ್ರಿಮೆಂಟ್ ನಡೆಸಿ ತತ್‌ಕ್ಷಣ ನಿರ್ವಹಣೆ ಆರಂಭಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಯೋಜನೆ…

 • ಸೇವಾವಧಿ 60 ವರ್ಷಗಳಿಗೆ ವಿಸ್ತರಿಸಲು ಆಗ್ರಹ

  ಮಡಿಕೇರಿ: ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕಾಫಿ, ಟೀ ಮತ್ತು ರಬ್ಬರ್‌ ಪ್ಲಾಂಟೇಷನ್‌ ಕೈಗಾರಿಕೆಯಲ್ಲಿನ ನೌಕರರಿಗೆ 58 ರಿಂದ 60 ವರ್ಷಗಳ ಸೇವಾ ಅವಧಿಗೆ ವಿಸ್ತರಿಸಲು ದಿ ಎಸ್ಟೇಟ್ಸ್‌ ಸ್ಟಾಫ್ ಯೂನಿಯನ್‌ ಆಫ್ ಸೌತ್‌…

 • 5 ತಿಂಗಳಾದ್ರೂ 243 ಪ್ರಯಾಣಿಕರಿದ್ದ ಹಡಗಿನ ಸುಳಿವೇ ಇಲ್ಲ: ಕುಟುಂಬಸ್ಥರು ಕಂಗಾಲು

  ನವದೆಹಲಿ: ಕಳೆದ ಐದು ತಿಂಗಳ ಹಿಂದೆ ಕೇರಳದಿಂದ ಬರೋಬ್ಬರಿ 243 ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಟಿದ್ದ ಹಡಗು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಹಡಗಿನ ಪತ್ತೆಗೆ ಸಂಬಂಧಿಸಿದಂತೆ ಸಹಾಯ ಮಾಡುವಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಫೆಸಿಪಿಕ್…

 • CPI(M) ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಪುತ್ರನ ಮೇಲೆ ರೇಪ್‌ ಕೇಸ್‌

  ಮುಂಬಯಿ: ಕೇರಳದ ಮಾಜಿ ಗೃಹ ಸಚಿವ, ಸಿಪಿಐ(ಎಂ) ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಅವರ ಪುತ್ರ ಬಿನೋಯ್‌ ವಿನೋದಿನಿ ಬಾಲಕೃಷ್ಣನ್‌ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮುಂಬಯಿಯ ಓಶಿವಾರಾ ಠಾಣೆಯಲ್ಲಿ 33ರ ಹರೆಯದ ಮಹಿಳೆ ದೂರು ದಾಖಲಿಸಿದ್ದು,…

 • ಕೇರಳದಲ್ಲಿ ಮುಂಗಾರು ಚುರುಕು

  ತಿರುವನಂತಪುರ: ಮುಂಗಾರು ಪ್ರವೇಶದ ಬೆನ್ನಲ್ಲೇ ಕೇರಳದ ಹಲವು ಭಾಗಗಳಲ್ಲಿ ರವಿವಾರಧಾರಾಕಾರ ಮಳೆಯಾಗಿದೆ. ಇದರ ನಡುವೆಯೇ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ಮುಂದಿನ 2 ದಿನಗಳಲ್ಲಿ ಲಕ್ಷದ್ವೀಪ ಮತ್ತು ಕೇರಳದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು…

 • ಹುಟ್ಟಿದಾಗ ಎತ್ತಿಕೊಂಡಿದ್ದ ದಾದಿ ಭೇಟಿಯಾದ ರಾಹುಲ್‌

  ಕಲ್ಲಿಕೋಟೆ: 49 ವರ್ಷಗಳ ಹಿಂದೆ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವೊಂದನ್ನು ಎರಡೂ ಕೈಯ್ಯಲ್ಲಿ ಎತ್ತಿಕೊಂಡು, “ನನ್ನ ಕೈಯ್ಯಲ್ಲಿರುವುದು ಇಂದಿರಾ ಗಾಂಧಿಯ ಮೊಮ್ಮಗ’ ಎಂದು ಸಂತೋಷಪಟ್ಟಿದ್ದ ಆಕೆಯ ಮುಂದೆ ಈಗ ಅದೇ ಮಗು ದೊಡ್ಡವನಾಗಿ ಬಂದು ನಿಂತಾಗ ಹೇಗಾಗಿರಬೇಡ? ಹೌದು,…

 • ಕೇರಳದಲ್ಲಿ ಆ್ಯಂಬುಲೆನ್ಸ್‌ ಅಪಘಾತ: 8 ಸಾವು

  ಪಾಲಕ್ಕಾಡ್‌: ಮೀನುಗಳನ್ನು ಹೊತ್ತೂಯ್ಯುತ್ತಿದ್ದ ವ್ಯಾನೊಂದಕ್ಕೆ ತುರ್ತು ಸೇವೆಯಲ್ಲಿದ್ದ ಆ್ಯಂಬುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಮತಪ್ಟಟಿರುವ ಘಟನೆ ಪಾಲಕ್ಕಾಡ್‌ ಜಿಲ್ಲೆಯ ಥನ್ನಿಸ್ಸೆರ್ರಿಯಲ್ಲಿ ರವಿವಾರನಡೆದಿದೆ. ಒಟ್ಟು 12 ಮಂದಿ ಇದ್ದರೆಂದು ಹೇಳಲಾಗಿದ್ದು, ಮೃತರಲ್ಲಿ ಆ್ಯಂಬುಲೆನ್ಸ್‌ ಚಾಲಕನೂ ಸೇರಿದ್ದಾನೆ. ಘಟನೆ…

 • ನಿಪಾ ಸೋಂಕು: ಹೊಸ ಪ್ರಕರಣ ಪತ್ತೆಯಾಗಿಲ್ಲ

  ಹೊಸದಿಲ್ಲಿ: ಕೇರಳದಲ್ಲಿ ನಿಪಾ ಸೋಂಕು ತಗುಲಿದ ಬೇರೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ರವಿವಾರ ತಿಳಿಸಿದ್ದಾರೆ. ಜತೆಗೆ, ಸೋಂಕು ತಗುಲಿರುವ 23 ವರ್ಷದ ಕಾಲೇಜು ವಿದ್ಯಾರ್ಥಿಯ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ. ಆತಂಕಪಡುವ…

 • ಕೇರಳಕ್ಕೆ ಮುಂಗಾರು ಪ್ರವೇಶ

  ನವದೆಹಲಿ: ಮುಂಗಾರು ಮಾರುತಗಳು ಅಂತೂ ಶನಿವಾರ ಕೇರಳದ ಕರಾವಳಿಗೆ ಅಪ್ಪಳಿಸಿವೆ. ಒಂದು ವಾರ ವಿಳಂಬವಾಗಿ ಮಾನ್ಸೂನ್‌ ಆಗಮಿಸಿದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಖಚಿತಪಡಿಸಿದ್ದಾರೆ. ಜೂನ್‌ 10ರ ವೇಳೆಗೆ ಕರ್ನಾಟಕಕ್ಕೂ ಮುಂಗಾರು ಕರಾವಳಿ ಮೂಲಕ…

 • ಐಸಿಸ್‌ನತ್ತ ವಾಲಿದ ಮತ್ತಷ್ಟು ಕೇರಳಿಗರು

  ನವದೆಹಲಿ: ಕೇರಳದಿಂದ ಐಸಿಸ್‌ ಉಗ್ರ ಸಂಘಟನೆಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೆಲ ದಿನಗಳ ಹಿಂದಷ್ಟೇ, ಐಸಿಸ್‌ಗೆ ಸೇರಲು ಪ್ರಚೋದಿಸುತ್ತಿದ್ದ ರಶೀದ್‌ ಅಬ್ದುಲ್ಲಾ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿರುವ ಮಧ್ಯೆಯೇ ಇನ್ನೂ ಆರು ಜನರು…

 • ಕೇರಳಕ್ಕೆ ಇಂದು ಮುಂಗಾರು ಪ್ರವೇಶ

  ಬೆಂಗಳೂರು: ಇಂದು (ಜೂ.8) ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಪ್ರವೇಶಕ್ಕೆ ಅನುಕೂಲಕರ ವಾತಾವರಣ ಅರಬ್ಬಿ ಸಮುದ್ರದಲ್ಲಿ ನಿರ್ಮಾಣವಾಗಿದ್ದು, ಜೂ.9ರಂದು ಕರ್ನಾಟಕದ ಕರಾವಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ. ಜತೆಗೆ ಮಾರುತಗಳು…

 • ಒಂದೇ ದಿನ ಪ್ರಧಾನಿ, ರಾಹುಲ್ ಕೇರಳಕ್ಕೆ

  ಕೊಚ್ಚಿ/ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಒಂದೇ ದಿನ ಕೇರಳಕ್ಕೆ ಭೇಟಿ ಕೊಡಲಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು, ಶುಕ್ರವಾರ ಸಂಜೆ ಕೊಚ್ಚಿಗೆ ಆಗಮಿಸಲಿದ್ದಾರೆ. ಶನಿವಾರ (ಜು.8) ಬೆಳಗ್ಗೆ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ…

 • ಐಸಿಸ್‌ ಸೇರಿದ್ದ ಕೇರಳಿಗರು ಸ್ವದೇಶಕ್ಕೆ?

  ಕಾಸರಗೋಡು: ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿ ಇಸ್ಲಾಮಿಕ್‌ ಸ್ಟೇಟ್(ಐಸಿಸ್‌) ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ಕಾಸರಗೋಡಿನ ಕೆಲವರು ಸ್ವದೇಶಕ್ಕೆ ವಾಪಸಾಗುವ ಇಚ್ಛೆ ವ್ಯಕ್ತಪಡಿಸಿದ್ದು, ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ತ್ರಿಕ್ಕರಿಪುರದ ಇಳಂಬಚ್ಚಿಯ ಫಿರೋಜ್‌, ಮತ್ತಿಬ್ಬರು…

 • ಕೇರಳದಲ್ಲಿ ನಿಫಾ ಭೀತಿ: ಮುನ್ನೆಚ್ಚರಿಕೆ ಕ್ರಮ

  ಕೊಚ್ಚಿ: ಮಾರಣಾಂತಿಕ ನಿಫಾ ಸೋಂಕಿನ ಲಕ್ಷಗಳು ಕೊಚ್ಚಿಯ ಕಾಲೇಜು ವಿದ್ಯಾರ್ಥಿಯೊಬ್ಬನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇರಳ ಸರಕಾರ ಎಚ್ಚೆತ್ತು ಕೊಂಡಿದ್ದು, ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ 17 ಮಂದಿಯನ್ನು ಬಲಿ ತೆಗೆದುಕೊಂಡ ವೈರಸ್‌ ಈಗ ಮತ್ತೆ ಕಾಣಿಸಿಕೊಂಡ ಅನುಮಾನ…

 • ಕೇರಳಕ್ಕೆ ಮತ್ತೆ ವಕ್ಕರಿಸಿತೇ ನಿಪಾಹ್‌?

  ತಿರುವನಂತಪುರಂ: ಕಳೆದ ವರ್ಷ 17 ಮಂದಿಯನ್ನು ಬಲಿಪಡೆದುಕೊಂಡಿದ್ದ ನಿಪಾಹ್‌ ವೈರಸ್‌ ಮತ್ತೆ ಕೇರಳಕ್ಕೆ ವಕ್ಕರಿಸಿಕೊಂಡಿರುವ ಶಂಕೆ ಮೂಡಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮಾರಣಾಂತಿಕ ನಿಪಾಹ್‌ ಸೋಂಕು ತಗಲಿರುವ ಶಂಕಿತ ಪ್ರಕರಣವೊಂದು ಪತ್ತೆಯಾಗಿದೆ. 23 ವರ್ಷದ ಯುವಕನೊಬ್ಬನಿಗೆ ಸೋಂಕು ತಗುಲಿರುವ…

 • ನರ್ಸ್ ಮೇಲೆ ಹಲ್ಲೆ ನಡೆಸಿ ಕಿವಿಯನ್ನೇ ಕತ್ತರಿಸಿದ ಆ್ಯಂಬುಲೆನ್ಸ್ ಚಾಲಕ!

  ತಿರುವನಂತಪುರಂ: ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ನರ್ಸ್ ಮೇಲೆ ದಾಳಿ ನಡೆಸಿ ಕಿವಿಯನ್ನು ಕತ್ತರಿಸಿರುವ ಘಟನೆ ತಿರುವನಂತಪುರದಲ್ಲಿ ಶುಕ್ರವಾರ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಹಾಡಹಗಲೇ 35 ವರ್ಷದ ಯುವಕನೊಬ್ಬ 39 ವರ್ಷದ ನರ್ಸ್ ಮೇಲೆ ಹರಿತವಾದ ಆಯುಧದಿಂದ…

 • ಜೂನ್‌ 6ಕ್ಕೆ ಕೇರಳ, ಕರ್ನಾಟಕಕ್ಕೆ ಮುಂಗಾರು

  ಬೆಂಗಳೂರು: ಕೇರಳ ಮತ್ತು ಕರ್ನಾಟಕಕ್ಕೆ, ಒಂದೇ ದಿನ ಜೂ. 6ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾ ಮಾನ ಇಲಾಖೆ ತಿಳಿಸಿದೆ. ಈಗಾಗಲೇ ಘೋಷಿಸಿರುವಂತೆ ಜೂ. 6ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಈ ಬಾರಿ ವಾಡಿಕೆಯಷ್ಟು…

ಹೊಸ ಸೇರ್ಪಡೆ