NEET

 • ಸಿಇಟಿಗೂ ನೀಟ್‌ ಮಾದರಿಯ ಪರೀಕ್ಷೆ

  ಬೆಂಗಳೂರು: ಮುಂಬರುವ ವರ್ಷದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮಾದರಿಯಲ್ಲಿ ಒಂದೇ ದಿನ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರು…

 • ನೀಟ್‌, ಸಿಇಟಿ ನಂತರ ಪಿಯು ಪರೀಕ್ಷೆ ಫ‌ಲಿತಾಂಶಕ್ಕೆ ಚಿಂತನೆ

  ಬೆಂಗಳೂರು: ಪಿಯು ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾಗಲು ಪೂರಕವಾಗುವಂತೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬಳಿಕವೇ ದ್ವಿತೀಯ ಪಿಯು ಪರೀಕ್ಷೆ ಫ‌ಲಿತಾಂಶ ಪ್ರಕಟಿಸುವ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು…

 • ನೀಟ್‌ ಕೋಚಿಂಗ್‌ ಸೆಂಟರ್‌ ಮೇಲೆ ದಾಳಿ: 30 ಕೋಟಿ ರೂ. ವಶ

  ಚೆನ್ನೈ: ತಮಿಳುನಾಡಿನ ನಮಕ್ಕಲ್‌ ಸೇರಿದಂತೆ ಹಲವೆಡೆ ನೀಟ್‌ ಕೋಚಿಂಗ್‌ ಸೆಂಟರ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 30 ಕೋಟಿ ರೂ. ವಶಪಡಿಸಿ ಕೊಂಡಿದೆ. ಕಾಂಗ್ರೆಸ್‌ ನಾಯಕರಾಗಿರುವ ಡಾ| ಜಿ.ಪರಮೇಶ್ವರ್‌, ಆರ್‌.ಎಲ್‌.ಜಾಲಪ್ಪನವರಿಗೆ ಸೇರಿದ ಸಂಸ್ಥೆಗಳ ಮೇಲೆ ಆದಾಯ…

 • NEET ತಯಾರಿಗೆ ಎಕ್ಸೆಲ್ ಅಕಾಡೆಮಿಕ್ಸ್ ದಿಕ್ಸೂಚಿ

  ಬೆಂಗಳೂರು: ಪ್ರತಿಷ್ಠಿತ ನ್ಯಾಷನಲ್‌ ಎಲಿಜಿಬಿಲಿಟಿ ಕಮ್‌ಎಂಟ್ರೆನ್ಸ್‌ ಟೆಸ್ಟ್‌ (NEET)ಗೆ ಯಶಸ್ವಿ ತರಬೇತಿ ನೀಡುತ್ತಿರುವ ಪ್ರಸಿದ್ಧ ಎಕ್ಸೆಲ್‌ ಅಕಾಡೆಮಿಕ್ಸ್‌ ಸಂಸ್ಥೆ ತನ್ನ 10ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಯಲಹಂಕ ಉಪನಗರದ ಶೇಷಾದ್ರಿಪುರಂ ಕಾಲೇಜು ಸಮೀಪದ ಎಕ್ಸೆಲ್‌ ಅಕಾಡೆಮಿಕ್ಸ್‌, ಸ್ಪರ್ಧಾತ್ಮಕ ಪರೀಕ್ಷೆಗಳ…

 • NEET ಪರೀಕ್ಷೆಯಲ್ಲಿ ಅನುತ್ತೀರ್ಣ; ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣು

  ಚೆನ್ನೈ: ಮೆಡಿಕಲ್ ಪ್ರವೇಶ ಪರೀಕ್ಷೆ(NEET)ಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಮನನೊಂದು ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ನೀಟ್ ಪರೀಕ್ಷೆಯ ಫಲಿತಾಂಶ ಹೊರಬಿದ್ದು ಎರಡು ದಿನದ ಬಳಿಕ ಈ ಘಟನೆ ನಡೆದಿದೆ. ಚೆನ್ನೈನಿಂದ 170 ಕಿಲೋ ಮೀಟರ್ ದೂರದಲ್ಲಿರುವ…

 • ನೀಟ್ ಫಲಿತಾಂಶ ಪ್ರಕಟ; ನಳಿನ್ ದೇಶಕ್ಕೆ ಪ್ರಥಮ, ಕರ್ನಾಟಕದ ಫಣೀಂದ್ರ ಟಾಪರ್

  ನವದೆಹಲಿ:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಬುಧವಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯ 2019ನೇ ಸಾಲಿನ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ರಾಜಸ್ಥಾನ ಮೂಲದ ನಳಿನ್ ಖಾಂಡೇವಾಲ್ ದೇಶಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. ನಳಿನ್ 701…

 • ನೀಟ್‌ ಮಿಸ್‌ ಆದ ಕರ್ನಾಟಕದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ: ಸಚಿವ ಜಾವಡೇಕರ್‌

  ಹೊಸದಿಲ್ಲಿ : ರೈಲು ವಿಳಂಬದಿಂದಾಗಿ ನೀಟ್‌ ಪರೀಕ್ಷೆ ಬರೆಯಲಾಗದ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶ ನೀಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಇಂದು ಸೋಮವಾರ ಪ್ರಕಟಿಸಿದ್ದಾರೆ. ನಿನ್ನೆ ಭಾನುವಾರ…

 • ಗೊಂದಲದ ಗೂಡಾದ ನೀಟ್‌

  ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)ಯ ಕೇಂದ್ರ ಬದಲಾಗಿರುವ ಮಾಹಿತಿ ಸೂಕ್ತ ಸಮಯದಲ್ಲಿ ತಲುಪದೇ ಇರುವುದರಿಂದ ರಾಜ್ಯದ ನೂರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಬದಲಾವಣೆ ಮಾಡಲಾಗಿತ್ತು. ಬದಲಾದ ಕೇಂದ್ರದ…

 • ರೈಲು ವಿಳಂಬ: ನೀಟ್‌ನಿಂದ ವಂಚಿತರಾದ ವಿದ್ಯಾರ್ಥಿಗಳು

  ಬೆಂಗಳೂರು: ಹಂಪಿ ಎಕ್ಸ್‌ಪ್ರೆಸ್‌ ರೈಲು ಮಾರ್ಗ ಹಾಗೂ ವೇಳಾಪಟ್ಟಿ ತಾತ್ಕಾಲಿಕ ಬದಲಾವಣೆಯಿಂದ ಏಳು ಗಂಟೆ ವಿಳಂಬವಾಗಿ ಬೆಂಗಳೂರು ತಲುಪಿದ್ದು, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆಯಲು ರೈಲಿನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿಗಳು…

 • ರೈಲು ವಿಳಂಬ : ನೀಟ್‌ ಪರೀಕ್ಷಾರ್ಥಿಗಳ ಸಂಕಷ್ಟ; ಸಿದ್ದರಾಮಯ್ಯ ಕಿಡಿ

  ಬೆಂಗಳೂರು: ರೈಲು ಗಳು ವಿಳಂಬವಾಗಿ ನೂರಾರು ನೀಟ್‌ ಪರೀಕ್ಷಾರ್ಥಿಗಳು ಪರೀಕ್ಷೆಯನ್ನುಬರೆಯಲಾಗದ ಸ್ಥಿತಿ ಭಾನುವಾರ ನಿರ್ಮಾಣವಾಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಟ್ವೀಟ್‌ ಮಾಡುವಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಕೊಪ್ಪಳ, ಬಳ್ಳಾರಿ ಭಾಗದಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ…

 • ಯೋಗ, ನ್ಯಾಚುರೋಪತಿಗೆ ನೀಟ್‌ ಕಡ್ಡಾಯವಲ್ಲ? 

  ಬೆಂಗಳೂರು: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್‌) ವ್ಯಾಪ್ತಿಗೆ ಬರುವ ಆಯುಷ್‌ ಕೋಸ್‌ ìಗಳಲ್ಲಿ ಯೋಗ ಮತ್ತು ನ್ಯಾಚುರೋಪಥಿಗೆ ಈ ವರ್ಷದಿಂದ ವಿನಾಯಿತಿ ನೀಡಲಾಗಿದೆ. ಈ ವರ್ಷದ ಆಯುಷ್‌ ಸೀಟುಗಳನ್ನು ನೀಟ್‌ ರ್‍ಯಾಂಕಿಂಗ್‌ ಆಧಾರದಲ್ಲೇ ಹಂಚಿಕೆ ಮಾಡಲಾಗಿತ್ತು. 2019-20ನೇ…

 • ನೀಟ್‌ ಗರಿಷ್ಠ ವಯೋಮಿತಿ ನಿಯಮ ಸದ್ಯಕ್ಕಿಲ್ಲ

  ನವದೆಹಲಿ: ವೈದ್ಯಕೀಯ ಸ್ನಾತಕ ಕೋರ್ಸ್‌ಗಳಿಗಾಗಿ (ಎಂಬಿಬಿಎಸ್‌, ದಂತ ವೈದ್ಯ)ರಾಷ್ಟ್ರ ಮಟ್ಟದಲ್ಲಿ ನಡೆಸುವ ಪ್ರವೇಶ ಪರೀಕ್ಷೆಯಾದ ನೀಟ್‌ನ 2019ರ ಪರೀಕ್ಷಾ ಅಭ್ಯರ್ಥಿಗಳಿಗೆ ವಿಧಿಸಲಾಗಿದ್ದ 25 ವರ್ಷದ ಗರಿಷ್ಠ ವಯೋಮಿತಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ನೀಟ್‌ ಪರೀಕ್ಷೆಗೆ ಗರಿಷ್ಠ ವಯೋಮಿತಿ ನಿಗದಿಗೊಳಿಸುವ…

 • ನೀಟ್‌, ಜೆಇಇಗೆ ಉಚಿತ ಕೋಚಿಂಗ್‌

  ಹೊಸದಿಲ್ಲಿ: ಮೆಡಿಕಲ್‌, ಎಂಜಿನಿಯರಿಂಗ್‌ ಕೋರ್ಸ್‌ಗಳ ನೀಟ್‌, ಜೆಇಇ ಪರೀಕ್ಷೆಗಳಿಗೆ ತರಬೇತಿ ಹೇಗೆ ಪಡೆಯಬೇಕು ಎಂದು ಯೋಚನೆ ಮಾಡು ತ್ತಿದ್ದೀರಾ? ಚಿಂತೆ ಬೇಡ. ಅದಕ್ಕಾಗಿ ಲಕ್ಷಗಟ್ಟಲೆ ಮೊತ್ತ ಸುರಿಯಬೇಕಾದ ಅಗತ್ಯವಿಲ್ಲ. ಕೇಂದ್ರ ಸರಕಾರ ಆರಂಭ ಮಾಡಿರುವ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವೇ…

 • ಗ್ರೇಸ್‌ ಮಾರ್ಕ್‌ ಆದೇಶಕ್ಕೆ ತಡೆ

  ಹೊಸದಿಲ್ಲಿ: ತಮಿಳು ಭಾಷೆಯಲ್ಲಿ ನೀಟ್‌ ಬರೆದ ವಿದ್ಯಾರ್ಥಿಗಳಿಗೆ 196 ಗ್ರೇಸ್‌ ಮಾರ್ಕ್‌ ನೀಡುವ ಮದ್ರಾಸ್‌ ಹೈಕೋರ್ಟ್‌ ತೀರ್ಪಿಗೆ ಸು.ಕೋರ್ಟ್‌ ತಡೆಯಾಜ್ಞೆ ನೀಡಿದೆ.  ಇದರಿಂದ  ಪ್ರತಿಭಾವಂತ ವಿದ್ಯಾರ್ಥಿಗಳ ಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿತು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿ…

 • ಜೆಇಇ, ನೀಟ್‌ಗೆ ವಿಶಿಷ್ಟ ಪ್ರಶ್ನೆ ಪತ್ರಿಕೆ?

  ನವದೆಹಲಿ: ಜೆಇಇ, ನೀಟ್‌ ಹಾಗೂ ನೆಟ್‌ ಪರೀಕ್ಷೆ ನಡೆಸಲಿರುವ ರಾಷ್ಟ್ರೀಯ ಪರೀಕ್ಷಾ ಆಯೋಗವು ವಿದ್ಯಾರ್ಥಿಗಳಿಗೆ ವಿಶಿಷ್ಟ ರೀತಿಯಲ್ಲಿ ಪ್ರಶ್ನೆಗಳನ್ನು ಒದಗಿಸಲಿದೆ. ಈ ಬಗ್ಗೆ “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ. ಪರೀಕ್ಷೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಪ್ರಶ್ನೆಗಳು…

 • ನೀಟ್‌ ಬದಲಾವಣೆ ಸೂಕ್ಷ್ಮಅಂಶಗಳತ್ತ ಗಮನಹರಿಸಿ 

  ಕೇಂದ್ರ ಸರಕಾರ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್‌, ಜೆಇಇ, ನೆಟ್‌, ಜಿಪಿಎಟಿ ಹಾಗೂ ಸಿಎಂಎಟಿಗಳಲ್ಲಿ ಭಾರೀ ಎನ್ನಬಹುದಾದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಮುಂದಿನ ವರ್ಷದಿಂದ ಈ ಪರೀಕ್ಷೆಗಳು ವರ್ಷಕ್ಕೆರಡು ಸಲ ನಡೆಯಲಿವೆ ಹಾಗೂ ಇವುಗಳನ್ನು ನಡೆಸುವ ಹೊಣೆಯನ್ನು…

 • ಜೆಇಇ, ನೀಟ್‌ ವರ್ಷಕ್ಕೆರಡು ಬಾರಿ

  ಹೊಸದಿಲ್ಲಿ: ಜೆಇಇ ಹಾಗೂ ನೀಟ್‌ ಬರೆಯುವ ಅವಕಾಶ ತಪ್ಪಿಸಿಕೊಂಡರೆ ಅಥವಾ ಫೇಲ್‌ ಆದರೆ ಇನ್ನು ಒಂದು ವರ್ಷದ ವರೆಗೆ ಕಾಯಬೇಕಿಲ್ಲ. ಏಕೆಂದರೆ ಮುಂದಿನ ವರ್ಷದಿಂದಲೇ ವರ್ಷಕ್ಕೆ ಎರಡು ಬಾರಿ ಈ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ನೀಟ್‌,…

 • ನೀಟ್‌ ಪಾಸಾದ ಕಾರ್ಮಿಕನ ಪುತ್ರ

  ಕೋಟಾ(ರಾಜಸ್ಥಾನ): ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕನ ಪುತ್ರ ನೀಟ್‌ ಪರೀಕ್ಷೆ ಪಾಸ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ! ರಾಜಸ್ಥಾನದ ದೋಲ್ಪುರ್‌ ಜಿಲ್ಲೆಯ ಸಖ್ವಾರ ಗ್ರಾಮದ ಕೃಷ್ಣ ಕುಮಾರ್‌ ಈ ಸಾಧನೆ ಮಾಡಿರುವ ವಿದ್ಯಾರ್ಥಿ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ,…

 • ನೀಟ್‌ ಪರೀಕ್ಷೆ ವೇಳೆ ಬ್ರಾ ಬಿಚ್ಚುವಂತೆ ಬಲವಂತ: ವಿದ್ಯಾರ್ಥಿನಿ ದೂರು

  ಪಾಲಕ್ಕಾಡ್‌, ಕೇರಳ : ಕಳೆದ ಮೇ 6ರಂದು ಇಲ್ಲಿ ನಡೆದಿದ್ದ  “ನ್ಯಾಶನಲ್‌ ಎಲಿಜಿಲಿಬಿಲಿಟಿ ಕಮ್‌ ಎಂಟ್ರೆನ್ಸ್‌ ಟೆಸ್ಟ್‌ (ನೀಟ್‌ ಪರೀಕ್ಷೆ) ಎದುರಿಸುವಾಗ ನನಗೆ ಬ್ರಾ ಬಿಚ್ಚುವಂತೆ ಬಲವಂತಪಡಿಸಲಾಯಿತು” ಎಂದು ವಿದ್ಯಾರ್ಥಿನಿಯೋರ್ವಳು ಆರೋಪಿಸಿದ್ದಾಳೆ. “ನಾನು ಪರೀಕ್ಷೆಯನ್ನು ಬರೆಯುವಾಗ ಅಲ್ಲಿದ್ದ ಬಾಹ್ಯ…

 • “ನೀಟ್‌’ಗಾಗಿ ಆಫ‌ರ್‌ 

  ಚೆನ್ನೈ: ನೀಟ್‌ ಪರೀಕ್ಷೆ ಬರೆಯಲು ಬೇರೆ ರಾಜ್ಯಕ್ಕೆ ಹೋಗುವ ಪ್ರತಿಯೊಬ್ಬ ತಮಿಳುನಾಡು ವಿದ್ಯಾರ್ಥಿಗೆ 1 ಸಾವಿರ ರೂ. ಆರ್ಥಿಕ ನೆರವಿಗೆ ಜೊತೆಗೆ ರೈಲ್ವೆ ಟಿಕೆಟ್‌ನ ಹಣವನ್ನೂ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಅಷ್ಟೇ ಅಲ್ಲ, ಪರೀಕ್ಷಾರ್ಥಿ ಜತೆಗೆ ತೆರಳುವ…

ಹೊಸ ಸೇರ್ಪಡೆ