Nature

 • ಬೆಳಕಿನ ಜೊತೆಜೊತೆಗೇ ಬೆರಗಿನ ಹಾಡೂ ಇದೆ!

  ಪ್ರತಿದಿನವೂ ಒಂದಿಲ್ಲೊಂದು ಹೊಸತನ್ನು ಸೃಜಿಸುವ ಪ್ರಕೃತಿ ಬಹಳ ದೊಡ್ಡ ಕಲೆಗಾರ. ಅನಂತ ಬಣ್ಣಗಳು ಇದರ ಜೋಳಿಗೆಯಲ್ಲಿ ಅಡಗಿದೆ. ಪ್ರಕೃತಿಯೆಂಬ ಈ ಕಿಲಾಡಿ, ಭೂಮಿ- ಆಕಾಶವನ್ನೇ ಕ್ಯಾನ್ವಾಸ್‌ ಮಾಡಿಕೊಂಡು ಅಪ್ರತಿಮ ಕಲಾಕೃತಿಗಳನ್ನು ನಮ್ಮ ಮುಂದಿಡುತ್ತದೆ ಮತ್ತು ನಮ್ಮೆಲ್ಲಾ ಹುಂಬತನ ಗಳನ್ನು,…

 • ನಮ್ಮ ಕೆಲಸ ಮಾಡಿ ಸುಮ್ಮನಿದ್ದು ಬಿಡೋಣ!

  ನಮ್ಮ ಮನೆಯ ಎದುರು ಕಾಲುಹಾದಿಯ ಅಕ್ಕಪಕ್ಕದಲ್ಲಿ ಎರಡು ನಂದಿಬಟ್ಟಲಿನ ಗಿಡಗಳಿವೆ. ವರ್ಷವಿಡೀ ಸದಾ ಹಸುರು ಎಲೆಗಳು ತುಂಬಿರುವ ಬಿಳಿಯ ಹೂವುಗಳ ಗಿಡಗಳು. ಕಳೆದ ನಾಲ್ಕಾರು ವರ್ಷಗಳಿಂದ ನೋಡುತ್ತಿದ್ದೇನೆ, ಪ್ರತೀ ವರ್ಷದ ಈ ಸಮಯದಲ್ಲಿ ಯಾವುದೋ ಚಿಟ್ಟೆ ನಂದಿಬಟ್ಟಲಿನ ಎಲೆಗಳಲ್ಲಿ…

 • ಭೂಸ್ವರ್ಗದ ರಮಣೀಯ ತಾಣಗಳು

  ಭಾರತದಲ್ಲಿ ಸೌಂದರ್ಯಕ್ಕೇನೂ ಕೊರತೆ ಇಲ್ಲ. ವಾಯು ಮಾರ್ಗ, ಜಲ ಮಾರ್ಗ ಮತ್ತು ಭೂ ಮಾರ್ಗಗಳಲ್ಲಿ ಪ್ರಯಾಣಿಸುವಾಗ ನಯನ ಮನೋಹರವಾದ ಸಸ್ಯ ಸಂಪತ್ತು, ಜಲ ಸಂಪತ್ತುಗಳ ದರ್ಶನವಾಗುತ್ತದೆ. ಪಶ್ವಿ‌ಮ ಘಟ್ಟಗಳ ಸಾಲುಗಳ ಮಧ್ಯೆ ಇರುವ ಹಲವು ಪ್ರವಾಸಿ ಕೇಂದ್ರಗಳು, ಬೆಟ್ಟಗಳನ್ನು…

 • ಅಮೇರಿಕಾದಲ್ಲಿ ಸರಳತೆ ಮೆರೆದ ಪ್ರಧಾನಿ ಮೋದಿ: ವಿಡಿಯೋ ವೈರಲ್

  ಹ್ಯೂಸ್ಟನ್: ಅಮೇರಿಕಾ ಪ್ರವಾಸದಲ್ಲಿರುವ  ಪ್ರಧಾನಿ ಮೋದಿಯನ್ನು ಹೌಸ್ಟನ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹೂಗುಚ್ಛ ನೀಡಿ ಬರಮಾಡಿಕೊಂಡಿದ್ದು, ಈ ವೇಳೆ ಮೋದಿ ಮೆರೆದ ಸರಳತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಒಂದು ವಾರಗಳ ಅಮೇರಿಕಾ ಪ್ರವಾಸದಲ್ಲಿರುವ ಮೋದಿ ಇಂದು ಹ್ಯೂಸ್ಟನ್ ಜಾರ್ಜ್…

 • ನೀರ್ಚಾಲು: ವಿದ್ಯಾರ್ಥಿಗಳಿಗೆ ಪ್ರಕೃತಿ ಸಂರಕ್ಷಣೆ ಪಾಠ

  ಬದಿಯಡ್ಕ: ಈ ಪ್ರಪಂಚದಲ್ಲಿ ಬದುಕುವ ಪ್ರತಿಯೊಂದು ಜೀವದ ತುಡಿತ ವನ್ನರಿತು ಸ್ಪಂದಿಸುವ ಪ್ರಕೃತಿಯನ್ನು ಪ್ರೀತಿಸುವ ಮೂಲಕ ಮಾತ್ರ ಎದುರಾ ಗುತ್ತಿರುವ ದುರಂತಗಳನ್ನು ತಡೆಯಲು ಸಾಧ್ಯ. ನಮ್ಮ ಕುಟುಂಬ ನಮಗೆಷ್ಟು ಪ್ರಿಯವೋ ಅಷ್ಟೇ ಮಹತ್ವ ಪ್ರಕೃತಿಗೂ ಇದೆ. ಕಾಲಾಕಾಲಕ್ಕೆ ನಮಗೇನು…

 • ಕಾಡಿನ ಕಳೆ ಹೆಚ್ಚಿಸಿದ ವರ್ಷಧಾರೆ

  ಧಾರವಾಡ: ಎದೆ ಎತ್ತರಕ್ಕೆ ಗೆದ್ದಲು ಕಟ್ಟಿದ ಹುತ್ತಗಳು ಕಾಣದಂತೆ ಬೆಳೆದ ಹುಲ್ಲು.., ಮೊನ್ನೆ ಮೊನ್ನೆವರೆಗೂ ಬಿಸಿಲಿಗೆ ಬಿರಿದು ಬಾಯ್ಬಿಟ್ಟಿದ್ದ ಕಾಡಿನ ನೆಲವೆಲ್ಲಾ ಈಗ ಬೆಣ್ಣೆಯಂತೆ ಮೃದು.., ಮತ್ತೆ ಸೊಕ್ಕಿನಿಂದ ಎದೆ ಸೆಟೆಸಿ ನಿಂತ ತೇಗ, ಬಿಳಿಮತ್ತಿಯ ಗಿಡಮರಗಳು…, ಸುವ್ವಾಲೆ…

 • ಡಂಪಿಂಗ್‌ ಯಾರ್ಡ್‌ ಈಗ ಉದ್ಯಾನವನ

  ಬೆಂಗಳೂರು: ಪಾಲಿಕೆಯಿಂದ ಮಿಶ್ರ ತ್ಯಾಜ್ಯ ವಿಲೇವಾರಿಗೆ ಬಳಕೆಯಾಗಿ, ಕಲುಷಿತಗೊಂಡಿರುವ ಬೊಮ್ಮನಹಳ್ಳಿ ವಲಯದ ಬಿಂಗೀಪುರದ ಡಂಪಿಂಗ್‌ ಯಾರ್ಡ್‌, ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದೆ. ಇದರಿಂದಾಗಿ ಇಲ್ಲಿನ ಗ್ರಾಮಸ್ಥರು ನಿರಾಳರಾಗಿದ್ದಾರೆ. ಮಿಶ್ರ ತ್ಯಾಜ್ಯ ವಿಲೇವಾರಿ ಪರಿಣಾಮ ಮಿಥೇನ್‌ ರೀತಿಯ ಅಪಾಯಕಾರಿ ಅಂಶಗಳಿಂದಾಗಿ ಬಿಂಗೀಪುರದ…

 • ನೇಚರ್‌ ಬಜಾರ್‌

  ದಸ್ತ್ಕರ್‌, ವತಿಯಿಂದ ನೇಚರ್‌ ಬಜಾರ್‌ನ 15ನೇ ಆವೃತ್ತಿ ನಗರದಲ್ಲಿ ನಡೆಯುತ್ತಲಿದೆ. 100ಕ್ಕೂ ಹೆಚ್ಚು ಕರಕುಶಲ ಗುಂಪುಗಳನ್ನು ಒಗ್ಗೂಡಿಸಿರುವ ದಸ್ತ್ಕರ್‌, ಈ ಬಾರಿಯ ಬಜಾರ್‌ನಲ್ಲಿ ಉದಯೋನ್ಮುಖ ಕರಕುಶಲ ಗುಂಪುಗಳು ಮತ್ತು ವಿನ್ಯಾಸಕರಿಗೆ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ನೀಡಿದೆ. ಬಗೆಬಗೆಯ…

 • ಇದು ಮಠವಲ್ಲ…ಮಹಾಂತ ತೀರ್ಥವೆಂಬ ನಿಸರ್ಗ ದೇಗುಲ

  ಬಾಗಲಕೋಟೆ: ಶಿರೂರ ಸಮೀಪದ ಮಹಾಂತ ತೀರ್ಥದ ಡಾ|ಬಸವಲಿಂಗ ಸ್ವಾಮೀಜಿ ತಾವಿರುವ ಮಠದ ಆವರಣವನ್ನು ಅದ್ಭುತ ಅರಣ್ಯ ಪ್ರದೇಶವನ್ನಾಗಿ ಮಾಡಿದ್ದು, ಪರಿಸರ ಸಂರಕ್ಷಣೆಗೆ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಬರದ ನಾಡಿನಲ್ಲಿ ಬತ್ತದ ‘ಮಹಾಂತ ತೀರ್ಥ’ ಪರಿಸರದಲ್ಲಿ ಕಲ್ಲು ಮುಳ್ಳುಗಳಿಂದ ಕೂಡಿದ ಗುಡ್ಡದ…

 • ಜಲಮೂಲವಿಲ್ಲದ ಹತ್ತಿಕುಣಿಗೆ ನಿಸರ್ಗದ ನೀರೇ ಗತಿ

  ಯಾದಗಿರಿ: ಜಿಲ್ಲೆಯ ಹತ್ತಿಕುಣಿ ಜಲಾಶಯಕ್ಕೆ ಯಾವುದೇ ಒಳಹರಿವಿನ ಮೂಲಗಳಿಲ್ಲ. ನಿಸರ್ಗವೇ ನೀರು ಸಂಗ್ರಹಕ್ಕೆ ಆಧಾರ. ಹಾಗಿದ್ದರೂ ಹಿಂಗಾರು ಹಂಗಾಮಿನಲ್ಲಿ ಜಲಾಶಯ ರೈತರಿಗೆ ಆಸರೆಯಾಗಿದೆ. ಜಲಾಶಯದಿಂದ ಸುಮಾರು 5,300 ಎಕರೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಹಿಂಗಾರು ಹಂಗಾಮಿನಲ್ಲಿ ನೀರು ಹರಿಸಲಾಗುತ್ತಿದ್ದು,…

 • ಪರಿಸರ ರಕ್ಷಣೆ ಎಲ್ಲರ ಹೊಣೆ: ಸೋನಾಲಿ

  ನರೇಗಲ್ಲ: ಜೀವಿಸಲು ಬೇಕಾದ ಗಾಳಿ, ನೀರು ಮತ್ತು ಆಹಾರ ಪರಿಸರದ ಕೊಡಗೆಯಾಗಿದೆ. ಗಿಡ, ಮರಗಳು ಇಂಗಾಲದ ಡೈಆಕ್ಸೆಡ್‌ ಹೀರಿಕೊಂಡು ನಮಗೆ ಆಮ್ಲಜನಕ ನೀಡುತ್ತವೆ. ಮರಗಳಲ್ಲಿ ಪರಿಸರ ಸಮತೋಲನಕ್ಕೆ ಸಹಕಾರಿಯಾಗುವ ಸೂಕ್ಷ್ತ್ರ್ಮಾಣು ಜೀವಿಗಳು ಇರುತ್ತವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ…

 • ಮಲೆನಾಡ ಊರುಕೇರಿಯ ಬೆರಗು

  ಸೂರ್ಯನ ಕಿರಣಗಳ ಬಿಸಿ ತಾಪಮಾನದಿಂದ ಮನೆಯಿಂದ ಹೊರಬರಲು ಹಿಂದೆಮುಂದೆ ನೋಡುತ್ತಿದ್ದ ಆ ಸಮಯದಲ್ಲಿ , ಆಕಾಶವನ್ನು ನೋಡುತ್ತ ಮುಂಗಾರಿನ ಆಗಮನೆಕ್ಕೆ ಕಾಯುತ್ತಿದ್ದೆವು. ಎಲ್ಲಿ ತಂಪಾದ ಗಾಳಿ, ಮೋಡಕವಿದ ವಾತಾವರಣ ಕಂಡಾಗ ಮಳೆಬರುವ ಸಾಧ್ಯತೆ ಇದೆ ಎಂದು ನಮ್ಮಲ್ಲಿ ಉತ್ಸಾಹವನ್ನು…

 • ರಂಗನತಿಟ್ಟು ಪಕ್ಷಿಧಾಮಕ್ಕೆ 4.07 ಕೋಟಿ ಆದಾಯ

  ಶ್ರೀರಂಗಪಟ್ಟಣ: ಸದಾ ಪಕ್ಷಿಗಳ ಕಲರವ ಕೇಳಿಬರುವ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿರುವುದಲ್ಲದೆ, ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಆದಾಯ ಮೂಲವನ್ನೂ ಸೃಷ್ಟಿಸಿಕೊಂಡಿದೆ. ಕಳೆದ ವರ್ಷ 2017-18ನೇ ಸಾಲಿನಲ್ಲಿ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿಗರ ಆಗಮನದಿಂದ 3.67 ಕೋಟಿ…

 • ಅಮಿತ ಸಾಹಸಿ ನೊಮಿತೊ : ನೇಚರ್‌ ಅಡ್ವೆಂಚರ್‌ ಮತ್ತು ಟೀಚರ್‌

  ಭಾರತದ ನಕಾಶೆಯನ್ನು ಎದುರು ಹರವಿದಾಗ, ಪುಟ್ಟ ಬಿಂದುವಿನಂತೆ ಕಣ್ಣಾಳವನ್ನು ಸೇರುವ, ತಾಣ ಹೊನ್ನೇಮರಡು. ನೋಮಿತೋ ಕಾಮಾªರ್‌, ಅಲ್ಲಿ “ದಿ ಅಡ್ವೆಂಚರ್‌’ ಸಾಹಸ ಕೇಂದ್ರವನ್ನು ಕಟ್ಟಿ, ಮಹಿಳೆಯರಿಗೆ, ಮಕ್ಕಳಿಗೆ, ಯುವಕರಿಗೆ ಸಾಹಸ ಚಟುವಟಿಕೆಯ ಪಾಠ ಹೇಳಿಕೊಡುತ್ತಿರುವ ಅಪರೂಪದ ದಿಟ್ಟೆ. ಇತ್ತೀಚೆಗೆ…

 • ಮರ ಕಡಿಯದೆ ಸಸಿ ನೆಟ್ಟು ಪೋಷಿಸಿ

  ಶ್ರೀರಂಗಪಟ್ಟಣ: ಮಾನವ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪತ್ತು ಬಳಸಿಕೊಂಡು ಅರಣ್ಯ ನಾಶ ಮಾಡುವುದರಿಂದ ಪ್ರಕೃತಿ ವಿಕೋಪಗಳು ಸಂಭವಿಸಲು ಪ್ರಮುಖ ಕಾರಣ ಎಂದು 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಧೀಶ ಕಸನಪ್ಪ ನಾಯಕ್‌ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ…

 • ಮಾನವ-ಪ್ರಕೃತಿಯ ಸಂಘರ್ಷದಿಂದ ಹಸಿರು ಮಾಯ

  ಹಾಸನ: ಮಾನವ-ಪ್ರಕೃತಿ ನಡುವಿನ ಸಂಘರ್ಷದಿಂದ ಹಸಿರು ಮಾಯವಾಗುತ್ತಿದೆ. ಈಗಿರುವ ಹಸಿರನ್ನಾದರೂ ಉಳಿಸಿಕೊಳ್ಳದಿದ್ದರೆ ಮರುಭೂಮಿ ಆದೀತು. ರೈತರಲ್ಲಿ ಜಾಗೃತಿ ಮೂಡಿಸಿ ಹಸಿರು ಉಳಿಸಬೇಕು ಬೆಂಗಳೂರು ಕೃಷಿ ವಿಜ್ಞಾನಿ ಬೆಂಗಳೂರಿನ  ಡಾ.ಮಳಲೀಗೌಡ ಹೇಳಿದರು.  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಸರ, ಸುಸ್ಥಿರ ಕೃಷಿ  ಮತ್ತು…

 • ಪ್ರಕೃತಿಯನ್ನು ಸ್ನೇಹಿತನಂತೆ ಕಾಣಿ

  ಬೆಂಗಳೂರು: ಪ್ರಕೃತಿ ನಿಯಮದ ವಿರುದ್ಧದ ನಡೆ ಮನುಷ್ಯ ಸಂಕುಲಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಮಾತಾ ಅಮೃತಾನಂದಮಯಿ ಹೇಳಿದರು. ಉಲ್ಲಾಳ ಉಪನಗರದ ಮಾತಾ ಅಮೃತಾನಂದಮಯಿ ಮಠ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು…

 • ಬದುಕಿಗೆ ಎಲ್ಲವನ್ನೂ ಕೊಟ್ಟ ಪ್ರಕೃತಿ ಮಾನವನಿಂದಲೇ ನಾಶ

  ರಾಮನಗರ: ಮಾನವ ಸಂಕುಲಕ್ಕೆ ಬೇಕಾದನ್ನು ಕೊಟ್ಟ ಪ್ರಕೃತಿಯ ವಿನಾಶಕ್ಕೆ ಮಾನವನೇ ಮುಂದಾಗಿರುವುದರ ಬಗ್ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಿಷಾದಿಸಿದರು. ಇಲ್ಲಿನ ಜಾನಪದ ಲೋಕದಲ್ಲಿ ಪ್ರವಾಸಿ ಜಾನಪದ ಲೋಕೋತ್ಸವದ ಅಂಗವಾಗಿ ಬಯಲು ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ…

 • ಬಿದಿರಿನ ರಾಜಧಾನಿ ಆಗಲಿದೆ ಕಾಸರಗೋಡು

  ಕಾಸರಗೋಡು: ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ ಉದ್ದೇಶದೊಂದಿಗೆ ಕಾಸರಗೋಡು ಜಿಲ್ಲೆಯನ್ನು’ಬ್ಯಾಂಬೂ ಕಾಪಿಟಲ್‌’ ಆಗಿ ಬದಲಾಯಿ ಸಲು ಬೃಹತ್‌ ಯೋಜನೆಯೊಂದನ್ನು ರೂಪಿಸಲಾಗಿದ್ದು, ಮುಂದಿನ ಜೂನ್‌ 5 ರಂದು ನಡೆಯುವ ಅಂತಾರಾಷ್ಟ್ರೀಯ ಪರಿಸರ ದಿನದಂದು ಬಿದಿರು ಸಸಿ ನೆಡುವ ಮೂಲಕ ಈ…

 • ಪ್ರಕೃತಿ ಕತೃ ಪರಿಚಯ

  ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ತಲೆ ತಗ್ಗಿಸಿ ಪಠ್ಯ ಪುಸ್ತಕದ ಪುಟಗಳನ್ನು ದಿಟ್ಟಿಸುತ್ತಾ “ಇದು ಮರ ಇದು ನದಿ’ ಎಂದು ಉರು ಹೊಡೆಸುವುದಿಲ್ಲ ಈ ಟೀಚರ್‌. ಪ್ರಕೃತಿ ಮಧ್ಯೆಯೇ ಮಕ್ಕಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಿ ಪ್ರಕೃತಿ…

ಹೊಸ ಸೇರ್ಪಡೆ