Olympics

 • ಒಲಿಂಪಿಕ್ಸ್‌ಗೆ ಕೊರೊನಾ ಭೀತಿ ಸಂವಹನವೇ ಸವಾಲು

  ಟೋಕಿಯೊ: ಮುಂದಿನ ಬೇಸಗೆಯಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕೊರೊನಾ ವೈರಸ್‌ ಭೀತಿ ಗಾಢವಾಗಿಯೇ ತಟ್ಟಿದೆ. ಒಲಿಂಪಿಕ್ಸ್‌ ತಾಣ ಸಂಪೂರ್ಣ ಸುರಕ್ಷಿತ ಎಂದು ಸಂಘಟನಾ ಅಧಿಕಾರಿಗಳು ಹೇಳುತ್ತಿದ್ದರೂ ವದಂತಿಗಳು ಇದಕ್ಕಿಂತಲೂ ಕ್ಷಿಪ್ರವಾಗಿ ಹರಡುತ್ತಿವೆ. ಸುರಕ್ಷತೆಯ ಬಗ್ಗೆ ತಿಳಿಸುವ…

 • ಒಲಿಂಪಿಕ್ಸ್‌ಗೂ ಕಬಡ್ಡಿ ಸೇರ್ಪಡೆಯಾಗಲಿ

  ದೇಶಿ ಕ್ರೀಡೆ ಕಬಡ್ಡಿ ಒಲಿಂಪಿಕ್ಸ್‌ಗೆ ಸೇರ್ಪಡೆಯಾಬೇಕು. 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕಬಡ್ಡಿಗೆ ಅವಕಾಶ ಲಭಿಸಿದರೆ ದೇಶವನ್ನು ಪ್ರತಿನಿಧಿಸಬೇಕು ಎಂಬ ಆಸೆಯಿದೆ ಎಂದು ಪ್ರೊ ಕಬಡ್ಡಿ ಲೀಗ್‌ನ ಬೆಂಗಾಲ್‌ ತಂಡದ ಸ್ಟಾರ್‌ ಆಟಗಾರ ಸುಕೇಶ್‌ ಹೆಗ್ಡೆ “ಉದಯವಾಣಿ’ ಸಂದರ್ಶನದಲ್ಲಿ…

 • ಒಲಿಂಪಿಕ್ಸ್‌ಗೂ ಕಬಡ್ಡಿ ಸೇರ್ಪಡೆಯಾಗಲಿ: ಸುಕೇಶ್‌

  “ದೇಶಿ ಕ್ರೀಡೆ ಕಬಡ್ಡಿ ಒಲಿಂಪಿಕ್ಸ್‌ಗೆ ಸೇರ್ಪಡೆ ಯಾಗಬೇಕು. 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯ ಲಿರುವ ಒಲಿಂಪಿಕ್ಸ್‌ನಲ್ಲಿ ಕಬಡ್ಡಿಗೆ ಅವಕಾಶ ಲಭಿಸಿದರೆ ದೇಶವನ್ನು ಪ್ರತಿನಿಧಿಸಬೇಕು ಎಂಬ ಆಸೆಯಿದೆ’ ಎಂದು ಪ್ರೊ ಕಬಡ್ಡಿ ಲೀಗ್‌ನ ಬೆಂಗಾಲ್‌ ತಂಡದ ಸ್ಟಾರ್‌ ಆಟಗಾರ ಸುಕೇಶ್‌ ಹೆಗ್ಡೆ…

 • ಟೋಕಿಯೊ ಒಲಿಂಪಿಕ್ಸ್‌ಗೆ 88,200 ಕೋ.ರೂ. ವೆಚ್ಚ

  ಟೋಕಿಯೊ: ಮುಂದಿನ ವರ್ಷ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದ ಬಜೆಟ್‌ ಅನ್ನು ಬಿಡುಗಡೆಗೊಳಿಸಲಾಗಿದ್ದು, ಸುಮಾರು 12.6 ಶತಕೋಟಿ ಡಾಲರ್‌ (1.35 ಲಕ್ಷ ಕೋಟಿ ಜಪಾನಿ ಯೆನ್‌ ಅಥವಾ 88,200 ಕೋ.ರೂ.) ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸಪ್ಪೋರ್‌ನಲ್ಲಿ ನಡೆಯಲಿರುವ…

 • ಭಾರತದ ದಕ್ಷಿಣ ಏಷ್ಯನ್‌ ಸಾಧನೆ ಒಲಿಂಪಿಕ್ಸ್‌ನಲ್ಲಿ ಏಕಿಲ್ಲ?

  ನೇಪಾಳದ ಕಠ್ಮಂಡು ಆತಿಥ್ಯದ ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯರು ಪರಾಕ್ರಮ ಮೆರೆದಿದ್ದಾರೆ. ಪದಕಗಳ ತ್ರಿಶತಕ ಸಮೀಪದಲ್ಲಿದ್ದಾರೆ. ಬರೋಬ್ಬರಿ 143 ಚಿನ್ನ ಸೇರಿದಂತೆ ಪದಕ ಬಾಚುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಅಖಂಡ ಭಾರತೀಯ ಕ್ರೀಡಾಪಟುಗಳಿಗೆ ಉಘೇ ಅನ್ನಲೇಬೇಕು. ಪದಕ ಪಟ್ಟಿಯಲ್ಲಿ…

 • “ಒಲಿಂಪಿಕ್ಸ್‌ನಲ್ಲಿ ಉತ್ತಮ ನಿರ್ವಹಣೆ’

  ಹೊಸದಿಲ್ಲಿ: ಮುಂದಿನ ವರ್ಷ ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ಭಾರತ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಉತ್ತಮ…

 • ಒಲಿಂಪಿಕ್ಸ್‌ ಸ್ಪರ್ಧಿಗಳಿಗೆ 4 ದ್ರವ್ಯ ಪರೀಕ್ಷೆ

  ಹೊಸದಿಲ್ಲಿ: ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಠಿನ ದ್ರವ್ಯ ಪರೀಕ್ಷೆ ಎದುರಿಸಬೇಕಾಗುತ್ತದೆ. ಪ್ರತಿ ಸ್ಪರ್ಧಿಯನ್ನು 3-4 ದ್ರವ್ಯ ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಸರ್ಟಿಫಿಕೆಟ್‌ ನೀಡಲಾ ಗುವುದು ಎಂದು ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ)ದ…

 • ನೂತನ ಹಾಕಿ ಕೋಚ್‌ ನೇಮಕ: “ಟಾರ್ಗೆಟ್‌ ಟೋಕಿಯೋ’ ಆಗಿರಲಿ

  ಮಣಿಪಾಲ: ಭಾರತೀಯ ಹಾಕಿಯಲ್ಲಿ ಮತ್ತೆ ಕೋಚ್‌ ಬದಲಾವಣೆ ಸಂಭವಿಸಿದೆ. ಇದು 6 ವರ್ಷಗಳಲ್ಲಿ ಬದಲಾಗುತ್ತಿರುವ 6ನೇ ಕೋಚ್‌. ಹಾಕಿ ಇಂಡಿಯಾ ಪದೇ ಪದೇ ಹೀಗೇಕೆ ಮಾಡುತ್ತಿದೆ ಎಂಬ ಪ್ರಶ್ನೆ ಕಾಡುತ್ತಿರುವ ನಡುವೆಯೇ ಈ “ಕೋಚ್‌ ಬದಲಾವಣೆ ಪ್ರಕ್ರಿಯೆ’ಗೆ ಪೂರ್ಣ…

 • ಒಲಿಂಪಿಕ್ಸ್‌ ತಯಾರಿಗೆ 100 ಕೋ.ರೂ. ಮೀಸಲಿರಿಸಿದ ಕ್ರೀಡಾ ಸಚಿವಾಲಯ

  ಹೊಸದಿಲ್ಲಿ: ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ (ಟಾಪ್ಸ್‌) ವ್ಯಾಪ್ತಿಯಲ್ಲಿರುವ ದೇಶದ ಆ್ಯತ್ಲೀಟ್‌ಗಳಿಗೆ 2020ರ ಒಲಿಂಪಿಕ್ಸ್‌ಗೆ ತಯಾರಾಗಲು ಕ್ರೀಡಾ ಸಚಿವಾಲಯ 100 ಕೋಟಿ ರೂ. ಮೀಸಲಿರಿಸಿದೆ. “2020 ಒಲಿಂಪಿಕ್ಸ್‌ನ ತಯಾರಿಗಾಗಿ ಅಂದಾಜು 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಟಾಪ್ಸ್‌ ಸಂಸ್ಥೆಯಿಂದ ಆ್ಯತ್ಲೀಟ್‌ಗಳಿಗೆ…

 • ಒಲಿಂಪಿಕ್ಸ್‌ ಅರ್ಹತೆಯೊಂದೇ ಗುರಿ: ಮನ್‌ಪ್ರೀತ್‌

  ಹೊಸದಿಲ್ಲಿ: ವಿಶ್ವಕಪ್‌ ಹಾಕಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ನಿರಾಶೆ ಮೂಡಿಸಿದ ಭಾರತ ತಂಡದ ಮುಂದಿನ ಗುರಿ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸುವುದೊಂದೇ ಆಗಬೇಕು ಎಂಬುದಾಗಿ ನಾಯಕ್‌ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ. “ಭಾರತೀಯ ಹಾಕಿ ಪಾಲಿಗೆ 2018 ಆತ್ಯಂತ ನಿರಾಶಾದಾಯಕ ವರ್ಷ….

 • ಪದಕ ಗೆಲ್ಲೋದಲ್ಲ, ಪ್ರಾಣ ಉಳಿಸೋದೇ ಮುಖ್ಯ!

  ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು. ಪದಕ ಗೆಲ್ಲಬೇಕು. ಆ ಮೂಲಕ ಇತಿಹಾಸ ನಿರ್ಮಿಸಬೇಕು. ಒಂದು ವೇಳೆ ಚಿನ್ನದ ಪದಕವನ್ನೇ ಗೆದ್ದುಬಿಟ್ಟರೆ-ಫಿನಿಶ್‌! ಅದಾದ ಮೇಲೆ ಸಾಧಿಸಲು ಬೇರೇನೂ ಇರುವುದಿಲ್ಲ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೇಲೆ, ಜಗತ್ತಿನ ಅಷ್ಟೂ ಸೌಭಾಗ್ಯ ನನ್ನದಾಯ್ತು ಎಂದೇ…

 • ಭಜರಂಗ ಪೂನಿಯಾ ಬಂಗಾರದ ಯುಗ 

  ನಾಡಹಬ್ಬ ದಸರಾ ವೇಳೆ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ದಸರಾ ಕುಸ್ತಿ ಸ್ಪರ್ಧೆ ನಡೆದವು. ಚಿನ್ನದ ಬಳೆ, ಅಖಾಡ ಬಳೆ, ಗದೆ, ಬೆಳ್ಳಿ ಕಡಗ ಮೊದಲಾದವುಗಳನ್ನು ಕ್ರಮವಾಗಿ ಕುಸ್ತಿ ಪಟುಗಳು ತಮ್ಮದಾಗಿಸಿಕೊಂಡರು. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ದೂರದ…

 • ಕ್ರೀಡಾಂಗಣಗಳ ಕಾಮಗಾರಿ ವಿಳಂಬ: ಒಲಿಂಪಿಕ್‌ ಸಿದ್ಧತೆಗೆ ಅಡ್ಡಿಯಿಲ್ಲ

  ಟೋಕಿಯೊ: ಜಪಾನ್‌ನ ಟೋಕಿಯೊದಲ್ಲಿ 2020ರಲ್ಲಿ ನಡೆಯ ಲಿರುವ ಒಲಿಂಪಿಕ್ಸ್‌ ಕೂಟಕ್ಕೆ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಎರಡು ಪ್ರಮುಖ ಸ್ಥಳಗಳಲ್ಲಿ ಕಾಮಗಾರಿ ಗಳು ವಿಳಂಬವಾಗುತ್ತಿದೆ. ಆದರೆ, ಇದರಿಂದ ಪಂದ್ಯಗಳು, ಪರೀಕ್ಷೆಗಳಿಗೆ ಸಂಬಂಧಿಸಿ ಯಾವುದೇ ಅಡ್ಡಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೋಕಿಯೊ…

 • ಹಿಮಾ ದಾಸ್‌ ಒಲಿಂಪಿಕ್ಸ್‌ ಭರವಸೆ

  ಭಾರತೀಯರು ಟ್ರ್ಯಾಕ್‌ ಇವೆಂಟ್‌ಗಳಲ್ಲಿ ಪದಕವೇ ಇಲ್ಲ ಎಂದು ಪರಿತಪ್ಪಿಸುತ್ತಿರುವ ಕಾಲದಲ್ಲಿ ಹುಟ್ಟಿದ ಅಸಮಾನ್ಯ ಪ್ರತಿಭೆಯೇ ಹಿಮಾ ದಾಸ್‌. ಈಕೆಗೆ ಈಕೆಯೇ ಸಾಟಿ. ಅಸ್ಸಾಂನ ಬಡ ಕುಟುಂಬದಲ್ಲಿ ಹುಟ್ಟಿ. ಅದರಲ್ಲೂ ಅಥ್ಲೆಟಿಕ್ಸ್‌ಗೆ ಬಂದ ಕೇವಲ 18 ತಿಂಗಳಲ್ಲೇ ಕಿರಿಯರ ವಿಶ್ವ…

 • ಭಾವಿಯೋಧರ ಕರ್ಮಭೂಮಿ

  ಬೆಂಗಳೂರು: ಮೊದಲ ನೋಟಕ್ಕೆ ಅಲ್ಲಿ ಅಸಲಿ ಯುದ್ಧವೇ ನಡೆಯುತ್ತಿದೆ ಎಂದು ಭಾಸವಾಗುತ್ತದೆ. ಯೋಧರ ವೀರಾವೇಷ, ಶ್ರಮ, ಹೋರಾಟದ ವಾಸ್ತವ ಚಿತ್ರಣ ಒಂದು ಕ್ಷಣ ಕಣ್ಣಮುಂದೆ ಬಂದುಹೋಗುತ್ತದೆ. ಆದರದು ಅಸಲಿ ಯುದ್ಧ ಭೂಮಿಯಲ್ಲ. ಬದಲಿಗೆ ಯುದ್ಧ ಭೂಮಿಯಲ್ಲಿ ಹೋರಾಡುವ, ಆಪತ್‌…

 • ಕಣ್ಣಲ್ಲಿ ಒಲಿಂಪಿಕ್ಕು, ಕೊರಳಲ್ಲಿ ಮೆಡೆಲ್ಲು!

  ತುಂಬಾ ಆಟಗಳನ್ನು ಆಡುತಿದ್ದ ಕಾರಣಕ್ಕೊ ಏನೋ, ನನಗೆ ರಾತ್ರಿ ಟ್ರೋಫಿಗಳನ್ನು ಎತ್ತಿದ ಹಾಗೆ, ಜನರೆಲ್ಲಾ ಚಪ್ಪಾಳೆ ಹೊಡೆದ ಹಾಗೆ, ಶಿಳ್ಳೆ ಹಾಕಿದ ಹಾಗೆಲ್ಲಾ ಕನಸುಗಳು ಬೀಳತೊಡಗಿದವು. ಅಷ್ಟೇ ಅಲ್ಲ, ರಾಹುಲ್ ದ್ರಾವಿಡ್‌ನ‌ ಮೀಟ್‌ ಮಾಡಿದ ಹಾಗೆ, ಒಲಿಂಪಿಕ್ಸ್ನಲ್ಲಿ ಬಂಗಾರದ…

 • ಕಿವುಡ ಒಲಿಂಪಿಕ್ಸ್‌ ವಿಜೇತರ ನಿರ್ಲಕ್ಷಿಸಿದ ಕೇಂದ್ರ ಸರ್ಕಾರ!

  ನವದೆಹಲಿ: ಕ್ರಿಕೆಟಿಗರು, ಒಲಿಂಪಿಕ್ಸ್‌ ಪದಕ ವಿಜೇತರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿ ತವರಿಗೆ ವಾಪಸ್‌ ಮರಳಿದಾಗ ಅವರಿಗೆ ಭಾರೀ ಸ್ವಾಗತ ಸಿಕ್ಕಿದ್ದನ್ನು ನೋಡಿದ್ದೇವೆ. ಅಧಿಕಾರಿಗಳು, ರಾಜಕಾರಣಿಗಳು ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಕ್ರೀಡಾಪಟುಗಳನ್ನು ಬರ ಮಾಡಿಕೊಂಡ ಉದಾಹರಣೆ ಇದೆ. ಆದರೆ…

 • ರಾಜ್ಯ ಒಲಿಂಪಿಕ್ಸ್‌ಗೆ ಯಶಸ್ಸಿನ ಗರಿ

  ಭರ್ಜರಿ ಎಂಟು ವರ್ಷಗಳ ನಂತರ ಕರ್ನಾಟಕ ಸರ್ಕಾರ ಆಯೋಜಿಸಿರುವ ರಾಜ್ಯ ಒಲಿಂಪಿಕ್ಸ್‌ ಯಶಸ್ವಿಗೊಂಡಿದೆ. ಇದೇ ಮೊದಲ ಬಾರಿಗೆ ಆತಿಥ್ಯ ವಹಿಸಿದ್ದ ಅವಳಿನಗರ ಹುಬ್ಬಳ್ಳಿ-ಧಾರವಾಡ ಸಂಘಟನೆಯಲ್ಲಿ ತಾವು ಯಾರಿಗೂ ಕಮ್ಮಿ ಇಲ್ಲ ಅನ್ನುವುದನ್ನು ತೋರಿಸಿಕೊಟ್ಟಿದೆ. ಇದರ ಫ‌ಲವಾಗಿ ಯಾವುದೇ ಅಡೆ…

 • ರಾಜ್ಯ ಒಲಿಂಪಿಕ್ಸ್‌ಗೆ ಅದ್ದೂರಿ ಚಾಲನೆ

  ಧಾರವಾಡ: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಧಾರವಾಡದಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರಿವಾಳವನ್ನು ಹಾರಿಬಿಡುವ ಮೂಲಕ ಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಉಪಸ್ಥಿತರಿದ್ದರು. ಎಂಟು ವರ್ಷಗಳ ಅನಂತರ ರಾಜ್ಯ ಮಟ್ಟದ ಒಲಿಂಪಿಕ್ಸ್‌ ನಡೆಯುತ್ತಿದೆ…

ಹೊಸ ಸೇರ್ಪಡೆ