Rohit Sharma

 •  10 ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದ ರೋ’ಹಿಟ್’ ಶರ್ಮಾ

  ವಿಶಾಖಪಟ್ಟಣ: ಟೀಂ ಇಂಡಿಯಾದ ಟೆಸ್ಟ್ ಆರಂಭಿಕ ಆಟಗಾರ ರೊಹಿತ್ ಶರ್ಮಾ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿರುವ ರೋಹಿತ್ ಈಗ ಸಿಕ್ಸರ್ ನಲ್ಲಿ ದಾಖಲೆ ಬರೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಆರು…

 • ರೋಹಿತ್‌ ಶರ್ಮಾಗೆ ಕಾದಿದೆ ಓಪನಿಂಗ್‌ ಟೆಸ್ಟ್‌

  ವಿಜಯನಗರಂ (ಆಂಧ್ರಪ್ರದೇಶ): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಶರ್ಮ ಅವರನ್ನು ಆರಂಭಿಕನನ್ನಾಗಿ ಇಳಿಸುವ ಟೀಮ್‌ ಇಂಡಿಯಾ ಯೋಜನೆಗೆ ತ್ರಿದಿನ ಅಭ್ಯಾಸ ಪಂದ್ಯವೊಂದು ವೇದಿಕೆಯಾಗಿ ಪರಿಣಮಿಸಿದೆ. ಗುರುವಾರದಿಂದ ಇಲ್ಲಿ ಮಂಡಳಿ ಅಧ್ಯಕ್ಷರ ಬಳಗ ಮತ್ತು ದಕ್ಷಿಣ…

 • ನಿದ್ದೆಯಲ್ಲಿ ಮಾತಾಡುತ್ತಾರಾ ಧವನ್‌ ? ರೋಹಿತ್‌ ಮಾಡಿದ ಈ ವಿಡಿಯೋ ಈಗ ವೈರಲ್‌

  ಬೆಂಗಳೂರು: ಟೀಂ ಇಂಡಿಯಾದ ನಿಗದಿತ ಓವರ್‌ ಗಳ ಆರಂಭಿಕ ಆಟಗಾರ ಶಿಖರ್‌ ಧವನ್‌ ಎಂತಹ ಸ್ಪೋಟಕ ಆಟಗಾರ ಎಂದು ನಿಮಗೆ ಗೊತ್ತಿರಬಹುದು. ಗಬ್ಬರ್‌ ಸಿಂಗ್ ಶಿಖರ್‌ ಧವನ್‌ ರ ಇನ್ನೊಂದು ಅವತಾರ ನೀವು ನೋಡಿದ್ದೀರಾ. ಸಹ ಆಟಗಾರ ರೋಹಿತ್‌…

 • ರೋಹಿತ್‌ ಶರ್ಮ ಟೆಸ್ಟ್‌ನಲ್ಲೂ ಇನ್ನಿಂಗ್ಸ್‌ ಆರಂಭಿಸಲಿ: ಅನಿಲ್‌ ಕುಂಬ್ಳೆ

  ಹೊಸದಿಲ್ಲಿ: ಟೆಸ್ಟ್‌ ಪಂದ್ಯಗಳಲ್ಲೂ ರೋಹಿತ್‌ ಶರ್ಮ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸೌರವ್‌ ಗಂಗೂಲಿ ಕೂಡ ರೋಹಿತ್‌ ಶರ್ಮ ಅವರನ್ನು ಟೆಸ್ಟ್‌ನಲ್ಲಿ ಓಪನರ್‌ ಆಗಿ ಆಡಿಸಬೇಕಿದೆ ಎಂದು…

 • ಇನ್ಸ್ಟಾಗ್ರಾಮ್ ಸ್ನೇಹದಿಂದ ಕೊಹ್ಲಿಗೆ ಕೊಕ್‌ ನೀಡಿದರೆ ರೋಹಿತ್‌ ಶರ್ಮ?

  ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಇನ್ಸ್ಟಾಗ್ರಾಮ್ ಸ್ನೇಹಬಳಗದಿಂದ ಈಗಾಗಲೇ ಹೊರಹಾಕಿರುವ ರೋಹಿತ್‌ ಶರ್ಮ, ಈಗ ಕೊಹ್ಲಿ ಪತ್ನಿ ಅನುಷ್ಕಾ ಶರ್ಮರನ್ನೂ ಹೊರದಬ್ಬಿದ್ದಾರೆಂದು ಹೇಳಲಾಗಿದೆ. ಇಬ್ಬರ ನಡುವಿನ ಸಂಬಂಧ ಸರಿ ಯಾಗಿಲ್ಲ ವೆನ್ನುವುದಕ್ಕೆ ಇದು ಸಾಕ್ಷಿ…

 • ಭಾರತಕ್ಕೆ ಮೊದಲಿಗರಾಗಿ ಬಂದ ರೋಹಿತ್‌

  ಮುಂಬಯಿ: ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋಲುವ ಮೂಲಕ ಭಾರತದ ವಿಶ್ವಕಪ್‌ ಅಭಿಯಾನ ಅಂತ್ಯವಾಗಿದೆ. ಸದ್ಯ ಭಾರತ ತಂಡ ತವರಿಗೆ ಆಗಮಿಸಿಲ್ಲ. ಆದರೆ ರೋಹಿತ್‌ ಶರ್ಮ ಮೊದಲಿಗರಾಗಿ ಮುಂಬಯಿಗೆ ಬಂದಿಳಿದಿದ್ದಾರೆ. ಶನಿವಾರ ಪತ್ನಿ ರಿತಿಕಾ, ಮಗಳು ಸಮೈರಾ ಜತೆ ಮುಂಬಯಿ…

 • ಸೆಮಿಫೈನಲ್‌ ಸೋಲಿನಿಂದ ಬೇಸರ: ರೋಹಿತ್‌

  ಮ್ಯಾಂಚೆಸ್ಟರ್‌: ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 18 ರನ್‌ಗಳ ಸೋಲನುಭವಿಸಿ ಭಾರತ ವಿಶ್ವಕಪ್‌ ಕೂಟದಿಂದ ಹೊರಬಿದ್ದಿರುವುದು ನನಗೆ ತುಂಬಾ ಬೇಸರವನ್ನುಂಟು ಮಾಡಿದೆ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ. ನಾವು ಲೀಗ್‌ ಹಂತದ ವರೆಗೇ ಉತ್ತಮ ಪ್ರದರ್ಶನ…

 • ರೋಹಿತ್‌ಗೆ ರೋಹಿತೇ ಸಾಟಿ…

  ಕೆಲವು ಕ್ರಿಕೆಟಿಗರನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಅವರನ್ನು ಹೇಗೆ ಭಾವಿಸ ಬೇಕು ಎಂದು ಗೊತ್ತಾಗುವುದಿಲ್ಲ. ಇವರು ಆಡಲು ಸಾಧ್ಯವೇ ಇಲ್ಲ, ಅದರಲ್ಲೂ ಇಂತಹ ತಂಡದೆದುರು, ಇಂತಹ ಅಂಕಣದಲ್ಲಂತೂ ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳಿ ಮುಗಿಸುವಷ್ಟರಲ್ಲೇ ವಿಶ್ವದಾಖಲೆಗಳ…

 • ವಿಶ್ವಕಪ್‌ನಲ್ಲಿ ರೋಹಿಟ್‌ ಶತಕ

    ಕಲ್ಪನೆ, ವ್ಯಾಖ್ಯಾನಗಳಿಗೆ ನಿಲುಕಿದ ವಿಶಿಷ್ಟ ಕ್ರಿಕೆಟಿಗ , ಅದ್ಭುತ ಸಲೀಸಾಗಿ ಸಾಧಿಸಬಲ್ಲ ಬ್ಯಾಟ್ಸ್‌ಮನ್‌ ಕೆಲವು ಕ್ರಿಕೆಟಿಗರನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಅವರನ್ನು ಹೇಗೆ ಭಾವಿಸಬೇಕು, ಊಹಿಸಬೇಕು ಎಂದು ಗೊತ್ತಾಗುವುದಿಲ್ಲ. ಇವರು ಆಡಲು ಸಾಧ್ಯವೇ ಇಲ್ಲ, ಅದರಲ್ಲೂ…

 • ಸಿಕ್ಸರ್‌ ಏಟು ತಿಂದ ಅಭಿಮಾನಿಗೆ ಕ್ಯಾಪ್‌ ನೀಡಿದ ರೋಹಿತ್‌

  ಬರ್ಮಿಂಗ್‌ಹ್ಯಾಮ್: ಬಾಂಗ್ಲಾದೇಶದ ವಿರುದ್ಧ ಭರ್ಜರಿ ಶತಕ ದಾಖಲಿಸಿದ ರೋಹಿತ್‌ ಶರ್ಮ ಈ ವೇಳೆ 5 ಸಿಕ್ಸರ್‌ ಸಿಡಿಸಿದ್ದರು. ಈ ಪೈಕಿ ಒಂದು ಸಿಕ್ಸರ್‌ ವೇಳೆ ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮೀನಾ ಎಂಬ ಭಾರತದ ವನಿತಾ ಕ್ರಿಕೆಟ್‌ ಅಭಿಮಾನಿಯೊಬ್ಬರಿಗೆ ಹೋಗಿ…

 • ಪಾಕ್‌ ಪತ್ರಕರ್ತನ ಪ್ರಶ್ನೆಗೆ ರೋಹಿತ್‌ ಹಾಸ್ಯ ಚಟಾಕಿ

  ಮ್ಯಾಂಚೆಸ್ಟರ್‌: ಭಾರತದ ಗೆಲುವಿನ ಬಳಿಕ ಪಾಕಿಸ್ಥಾನ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರೋಹಿತ್‌ ಶರ್ಮ ಹಾಸ್ಯ ಚಟಾಕಿ ಹಾರಿಸಿದ್ದಾರೆ. “ಪಾಕಿಸ್ಥಾನಿ ಬ್ಯಾಟ್ಸ್‌ಮನ್‌ಗಳಿಗೆ ನೀವು ಯಾವ ಸಲಹೆ ನೀಡಬಲ್ಲಿರಿ?’ ಎಂಬುದು ಆ ಪತ್ರಕರ್ತ ಕೇಳಿದ ಪ್ರಶ್ನೆ.ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ರೋಹಿತ್‌ ಶರ್ಮ,…

 • ರೋಹಿತ್‌ ಆರ್ಭಟ; ಭಾರತ ಜಯಭೇರಿ

  ಮ್ಯಾಂಚೆಸ್ಟರ್‌: ಇಡೀ ಕ್ರೀಡಾ ಜಗತ್ತೇ ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದ ವಿಶ್ವಕಪ್‌ ಕೂಟದ ಮ್ಯಾಂಚೆಸ್ಟರ್‌ ಮುಖಾಮುಖೀಯಲ್ಲಿ ಭಾರತ ತನ್ನ ಎದುರಾಳಿ ಪಾಕಿಸ್ಥಾನವನ್ನು 89 ರನ್ನುಗಳಿಂದ ನೆಲಕ್ಕೆ ಕೆಡವಿದೆ. ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ತಾನು ಅಜೇಯ ಎಂದು ಟೀಮ್‌ ಇಂಡಿಯಾ ಸತತ…

 • ಪಾಕ್ ಬೌಲರ್ ಗಳನ್ನು ಬೆಂಡೆತ್ತಿ ಶತಕ ಬಾರಿಸಿದ ರೋಹಿತ್

  ಮ್ಯಾಂಚೆಸ್ಟರ್: ಬದ್ದ ಎದುರಾಳಿ ಪಾಕಿಸ್ತಾನದ ಎದುರು ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಭರ್ಜರಿ ಶತಕ ಸಿಡಿಸಿ ಮೆರೆದಾಡಿದ್ದಾರೆ. ಶರ್ಮ ಶತಕದ ನೆರವಿನಿಂದ ಭಾರತ ಈ ಮಹತ್ವದ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಮೂರು ಭರ್ಜರಿ ಸಿಕ್ಸರ್ ಮತ್ತು 9…

 • ಆಸೀಸ್‌ ವಿರುದ್ಧ 2 ಸಾವಿರ ರನ್‌; ದಾಖಲೆಯತ್ತ ರೋಹಿತ್‌

  ಲಂಡನ್‌: ವಿಶ್ವಕಪ್‌ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ ಮೆರೆದ ಭಾರತದ ಆರಂಭಕಾರ ರೋಹಿತ್‌ ಶರ್ಮ ರವಿವಾರ ಆಸ್ಟ್ರೇಲಿಯ ವಿರುದ್ಧ ಹೊಸತೊಂದು ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ.ಇನ್ನು ಕೇವಲ 20ರನ್‌ ಮಾಡಿದರೆ ಆಸ್ಟ್ರೇಲಿಯ ವಿರುದ್ಧ ಏಕದಿನದಲ್ಲಿ 2…

 • ರೋಹಿತ್‌ ದಾಖಲಿಸಿದ ಶ್ರೇಷ್ಠ ಇನ್ನಿಂಗ್ಸ್‌ : ಕೊಹ್ಲಿ

  ಸೌತಾಂಪ್ಟನ್‌: ಇದು ರೋಹಿತ್‌ ಏಕದಿನದಲ್ಲಿ ದಾಖಲಿಸಿದ ಶ್ರೇಷ್ಠ ಇನ್ನಿಂಗ್ಸ್‌ ಎಂಬುದಾಗಿ ನಾಯಕ ವಿರಾಟ್‌ ಕೊಹ್ಲಿ ಪ್ರಶಂಸಿಸಿದ್ದಾರೆ. ಸೌತಾಂಪ್ಟನ್‌ ಗೆಲುವಿನ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. “ವಿಶ್ವಕಪ್‌ನ ಮೊದಲ ಪಂದ್ಯ ಯಾವತ್ತೂ ಹೆಚ್ಚು ಒತ್ತಡದ್ದಾಗಿರುತ್ತದೆ. ರೋಹಿತ್‌ ಇದನ್ನು ನಿಭಾಯಿಸಿದ…

 • ವಿಶ್ವಕಪ್‌ನ ಯಶಸ್ವಿ ಆರಂಭಿಕರು ರೋಹಿತ್‌-ಧವನ್‌?

  ಲಂಡನ್‌: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯ ಯಶಸ್ವಿ ಆರಂಭಿಕ ಜೋಡಿ ಯಾರಾಗಬಹುದು? ಸ್ವತಃ ಐಸಿಸಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಇಂಥದೊಂದು ಸ್ಪರ್ಧೆ ಏರ್ಪಡಿಸಿ ಅಭಿಮಾನಿಗಳಲ್ಲಿ ಕ್ರೇಜ್‌ ಹುಟ್ಟಿಸಿದೆ. ಇದಕ್ಕೆ ಅತ್ಯಧಿಕ ಸಂಖ್ಯೆಯ ಅಭಿಮಾನಿಗಳು ಭಾರತದ ರೋಹಿತ್‌ ಶರ್ಮ-ಶಿಖರ್‌…

 • ಮಾಲಿಂಗ ಮ್ಯಾಜಿಕ್‌; ಮುಂಬೈಗೆ ಲಕ್‌

  ಮುಂಬಯಿ: ಎಲ್ಲವೂ ಎಣಿಸಿದಂತೆ ಸಾಗಿದ್ದರೆ ಚೆನ್ನೈಗೆ ಐಪಿಎಲ್‌ ಟ್ರೋಫಿ ಉಳಿಸಿಕೊಳ್ಳುವುದು ಸಮಸ್ಯೆಯೇ ಆಗಿರಲಿಲ್ಲ. ಮಾಲಿಂಗ ಅವರ 16ನೇ ಓವರಿನಲ್ಲಿ 20 ರನ್‌ ಸೂರೆಗೈದ ಚೆನ್ನೈಗೆ ಅವರದೇ ಅಂತಿಮ ಓವರಿನಲ್ಲಿ 9 ರನ್‌ ಬಾರಿಸುವುದು ಅಸಾಧ್ಯವೇನೂ ಆಗಿರಲಿಲ್ಲ. ದೈತ್ಯ ಶೇನ್‌…

 • ಅತ್ಯುತ್ತಮ ಪ್ರಯತ್ನ: ರೋಹಿತ್‌ ಸಂತಸ

  ಚೆನ್ನೈ: “ಇದೊಂದು ಅತ್ಯುತ್ತಮ ಪ್ರಯತ್ನ. ನಾವು ಫೈನಲ್‌ ತಲುಪಿದ್ದೇವೆ ಎಂಬ ಸಂಗತಿ ಬಹಳ ಖುಷಿ ಕೊಡುವಂಥದ್ದು. ಇನ್ನೂ 3 ದಿನಗಳ ಸಮಯವಿದೆ. ನಾವು ಪ್ರಶಸ್ತಿ ಸಮರಕ್ಕೆ ಸೂಕ್ತ ಕಾರ್ಯತಂತ್ರಗಳೊಂದಿಗೆ ಸಜ್ಜಾಗಬೇಕಿದೆ’ ಎಂಬುದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌…

 • ಸಂಘಟಿತ ಪ್ರಯತ್ನದಿಂದ ಗೆಲುವು: ರೋಹಿತ್‌

  ಮುಂಬಯಿ: ಒಂದಿಬ್ಬರು ಆಟಗಾರರನ್ನು ಅವಲಂಬಿತವಾಗದೆ ಮತ್ತು ಆತ್ಮವಿಶ್ವಾಸದಿಂದ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಿರುವುದು ತಂಡ ಪ್ಲೇ ಆಫ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ಕಪ್ತಾನ ರೋಹಿತ್‌ ಶರ್ಮ ಹೇಳಿದ್ದಾರೆ. ಮುಂಬೈ ತಂಡವು ಸನ್‌ರೈಸರ್ ಹೈದರಾಬಾದ್‌ ವಿರುದ್ಧದ…

 • ರೋಹಿತ್‌ರನ್ನು ಕೊಹ್ಲಿ ನಿರ್ಲಕ್ಷಿಸಿದ್ದಾರೆ:ವದಂತಿ ಶೂರರಿಂದ ಹೊಸ ಶೋಧ

  ವಿಶಾಖಪಟ್ಟಣ: ಆಸ್ಟ್ರೇಲಿಯ ವಿರುದ್ಧ ನಡೆದ ಮೊದಲ ಟಿ20 ಪಂದ್ಯದ ವೇಳೆ ಭಾರತ ಉಪನಾಯಕ ರೋಹಿತ್ ಶರ್ಮ ಅವರನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ನಿರ್ಲಕ್ಷಿಸಿದ್ದಾರೆ ಎನ್ನುವ ವದಂತಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. …

ಹೊಸ ಸೇರ್ಪಡೆ