Shimoga

 • ಮುಕ್ತ ವ್ಯಾಪಾರ ಒಪ್ಪಂದ ಅಪಾಯಕಾರಿ

  ಶಿವಮೊಗ್ಗ: ಡಬ್ಲ್ಯೂಟಿಒಗಿಂತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ (ಆರ್‌ಸಿಇಪಿ) ಅಪಾಯಕಾರಿಯಾಗಿದೆ ಎಂದು ಪ್ರಗತಿಪರ ಚಿಂತಕ ಹಾಗೂ ಬರಹಗಾರ ಶಿವಸುಂದರ್‌ ಹೇಳಿದರು. ನಗರದ ಎನ್‌ಇಎಸ್‌ ಆವರಣದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ…

 • ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

  ಶಿವಮೊಗ್ಗ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಶಾಲಾ ಮಕ್ಕಳು ನೀರುಪಾಲಾಗಿರುವ ಘಟನೆ ಶಿರಾಳಕೊಪ್ಪ ಎಂಬಲ್ಲಿ ಶನಿವಾರ ಸಂಭವಿಸಿದೆ. ಬೆಲವಂತನಕೊಪ್ಪ ಗ್ರಾಮದ ನಡುವಲಕಟ್ಟೆ ಕೆರೆಗೆ ಈಜಲು ಹೋಗಿದ್ದ ಶಂಭು(14) ಹಾಗೂ ಉದಯ್ (15) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆರು ಮಕ್ಕಳು…

 • ಶಿವಮೊಗ್ಗ: 28 ಅಕ್ರಮ ಗಾಂಜಾ ಗಿಡ ವಶ

  ಶಿವಮೊಗ್ಗ: ತಾಲೂಕಿನ ಸುತ್ತುಕೋಟೆ ಗ್ರಾಮಕ್ಕೆ ಅಬಕಾರಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಸುಮಾರು 28 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಜಪ್ಪ ಎಂಬುವವರ ಜಮೀನಿನಲ್ಲಿ ಅಡಕೆ ಹಾಗೂ ಹತ್ತಿ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದು ಬೆಳಕಿಗೆ…

 • ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ‌.ಎಸ್.ಈಶ್ವರಪ್ಪ ನೇಮಕ

  ಶಿವಮೊಗ್ಗ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಘೋಷಣೆ ಮಾಡಿದ್ದು, ಕೆ‌.ಎಸ್.ಈಶ್ವರಪ್ಪ ಅವರು ನೂತನ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿರುವ ಕೆ‌.ಎಸ್. ಈಶ್ವರಪ್ಪ ಅವರು ಬಿ ಎಸ್…

 • ಶಿವಮೊಗ್ಗ: ಡಾಗ್‌ ಸ್ಕ್ವಾಡ್‌ ಶ್ವಾನ ರಮ್ಯಾ ಸಾವು

  ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್‌ನ ಅತ್ಯಂತ ಶ್ವಾನ ಪ್ರೀತಿಯ ರಮ್ಯಾ, ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ಜಿಲ್ಲೆಯ ಹಲವು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ರಮ್ಯಾ, ಪೊಲೀಸರಿಗೆ ನೆರವಾಗಿತ್ತು. 32 ಪ್ರಕರಣಗಳಲ್ಲಿ ಕಳುವಾಗಿದ್ದ ವಸ್ತುಗಳನ್ನು ರಮ್ಯಾ ಹುಡುಕಿಕೊಟ್ಟಿದೆ. ಅಷ್ಟೇ ಅಲ್ಲ,…

 • ಧಾರಾಕಾರ ಮಳೆ: ಹಲವೆಡೆ ಬಸ್‌ ಸಂಚಾರ ಸ್ತಬ್ದ

  ಉಡುಪಿ: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ, ಬೆಂಗಳೂರು, ಮೈಸೂರು ಭಾಗಗಳಿಗೆ ಹೋಗುವ 40 ಬಸ್‌ಗಳು ಕೆಸ್ಸಾರ್ಟಿಸಿ ಡಿಪೋದಲ್ಲಿ ನಿಲುಗಡೆಯಾಗಿವೆ. ಸದ್ಯಕ್ಕೆ ಬೆಂಗಳೂರಿಗೆ ಒಂದೇ ಮಾರ್ಗ ಬೆಂಗಳೂರಿಗೆ ತೆರಳುವ ನಾಲ್ಕೂ ಮಾರ್ಗಗಳು ಬಂದ್‌ ಆಗಿದ್ದು,…

 • ನಿವೇಶನ ನಿರ್ಮಾಣಕ್ಕೆ ಟೆಂಡರ್‌

  ಶಿವಮೊಗ್ಗ: ನಗರದ ಹೊರವಲಯದ ಉರಗಡೂರಿನಲ್ಲಿ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಭೂ ವಿವಾದ ಅಂತ್ಯವಾಗಿದ್ದು ನಿವೇಶನ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಸ್ಮಾರ್ಟ್‌ಸಿಟಿಗೆ ಪೂರಕವಾಗಿ ಬಡಾವಣೆ ನಿರ್ಮಾಣ ಮಾಡಲು ಪ್ರಾಧಿಕಾರ ನಿರ್ಧರಿಸಿದೆ. ಶನಿವಾರ ಶಿವಮೊಗ್ಗ ಸೂಡಾ (ಶಿವಮೊಗ್ಗ- ಭದ್ರಾವತಿ…

 • ತ್ಯಾವರೆಕೊಪ್ಪದಲ್ಲಿ ಕಾಡೆಮ್ಮೆ ಸಫಾರಿ!

  ಶಿವಮೊಗ್ಗ: ಆನೆ, ಹುಲಿ, ಸಿಂಹಗಳ ಸಫಾರಿ ಮಾಮೂಲಿ. ಆದರೆ, ಇನ್ನು ಕಾಡೆಮ್ಮೆ ಸಫಾರಿಯೂ ನಡೆಯಲಿದೆ! ಹೌದು, ದೇಶದಲ್ಲೇ ಮೊದಲ ಬಾರಿಗೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಇದಕ್ಕೆ ಸಿದ್ಧತೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅತಿ ಶೀಘ್ರವೇ…

 • ಎಚ್‌ಡಿಕೆ-ಡಿಕೆಶಿ ಮಾತುಕತೆ ಶಿವಮೊಗ್ಗ ಗೆಲ್ಲಲು ಕಾರ್ಯ ತಂತ್ರ

  ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಸೀಟು ಹಂಚಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಶುಕ್ರವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಜತೆ ಮಹತ್ವದ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಪಕ್ಷದ ನಾಯಕರ ವರ್ತನೆಯಿಂದ ಮುನಿಸಿಕೊಂಡಿದ್ದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ಸಹ…

 • ಶಿವಮೊಗ್ಗ ಜೆಡಿಎಸ್‌ಗೆ ಬಿಟ್ಟು ಕೊಟ್ಟಿಲ್ಲವೇ?

  ಬೆಳಗಾವಿ: ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಹೆಚ್ಚು ಸದೃಢವಾಗಿದ್ದರೂ ಜೆಡಿಎಸ್‌ಗೆ ಅದನ್ನು ಬಿಟ್ಟು ಕೊಡಲಾಗಿದ್ದು, ಅದೇ ರೀತಿ ಮಂಡ್ಯದಲ್ಲೂ ಗೆಲ್ಲುವ ಅಭ್ಯರ್ಥಿಯೇ ಆಯ್ಕೆಯಾಗುತ್ತಾರೆ. ಇಲ್ಲಿ ಪ್ರತಿಷ್ಠೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜೆಡಿಎಸ್‌ಗೆ ಪರೋಕ್ಷ ವಾಗಿ ಟಾಂಗ್‌…

 • ಮಲೆನಾಡಲ್ಲೀಗ ಮಹಾಮಾರಿ ಮಂಗನ ಕಾಯಿಲೆ ಭೀತಿ

  ಶಿವಮೊಗ್ಗ: ಮಲೆನಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಹಾಮಾರಿ ಮಂಗನ ಕಾಯಿಲೆ ಈ ಬಾರಿ ಅವಧಿಗೂ ಮುನ್ನವೇ ಮಲೆನಾಡನ್ನು ಅಮರಿಕೊಂಡಿದೆ. ಈಗಾಗಲೇ ಈ ಮಹಾಮಾರಿಗೆ ನಾಲ್ವರು ಬಲಿಯಾಗಿದ್ದು,ಹತ್ತಾರು ಮಂದಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ದಿಷ್ಟ ಔಷಧ ಇರದ ಈ ಕಾಯಿಲೆ…

 • ಮಲೆನಾಡಿನ ಅಡಕೆ ವ್ಯಾಪಾರದಲ್ಲಿ ಹೆಚ್ಚಾಯ್ತು ಗೋಲ್‌ಮಾಲ್‌ ​​​​​​​

  ಶಿವಮೊಗ್ಗ: ಬೇರೆ ರಾಜ್ಯಗಳ ಕಡಿಮೆ ಗುಣಮಟ್ಟದ ಅಡಕೆಯನ್ನು ಶಿವಮೊಗ್ಗಕ್ಕೆ ತಂದು ಇಲ್ಲಿ ಮಿಕ್ಸಿಂಗ್‌ ಮಾಡುತ್ತಿರುವ ಆರೋಪದ ಬೆನ್ನಲ್ಲೇ ಉತ್ತರ ಭಾರತದ ಮಾರುಕಟ್ಟೆಯಿಂದ ಮಲೆನಾಡಿನ ಅಡಕೆ ವಾಪಸ್ಸಾಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಪ್ರತಿ ದಿನ 10ರಿಂದ 20 ಲಾರಿಗಳಲ್ಲಿ…

 • ಶಿವಮೊಗ್ಗ: ಮುಸುಕುಧಾರಿಗಳಿಂದ ಯುವಕನಿಗೆ ಚಾಕು ಇರಿತ

  ಶಿವಮೊಗ್ಗ: ಮೂವರು ಮುಸುಕುಧಾರಿಗಳು ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಸಂತೆ ಮೈದಾನದ ಬಳಿ ನಡೆದಿದೆ. ಮ್ಯಾಕ್ಸ್‌ ಆಸ್ಪತ್ರೆಯ ಹಿಂಭಾಗದಲ್ಲಿರುವ ಶಾಂತಿಸಾಗರ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ರಾಘವೇಂದ್ರ (25) ಹಲ್ಲೆಗೆ ಒಳಗಾದವನು.  ರಾತ್ರಿ ಕೆಲಸ ಮಾಡಿಕೊಂಡು 10 ಗಂಟೆ ವೇಳೆಗೆ ಮನೆಗೆ…

 • ಮಲೆನಾಡಿನ ಸುಂದರ ಪ್ರವಾಸಿ ತಾಣ, ಐತಿಹಾಸಿಕ ಹಿನ್ನಲೆಯ “ಕೆಳದಿ”

  ಇಡೀ ಸೃಷ್ಟಿಯಲ್ಲಿ ಮಲೆನಾಡಿನ ಸೌಂದರ್ಯದ ಪರಿಯೇ ಬೇರೆ ಬಗೆಯದು. ಅಲ್ಲಿನ ದಟ್ಟ ಕಾಡುಗಳು, ಚಳಿಯ ಹವೆ, ಹಸಿರ ನಡುವೆ ಹರಿವ ತಂಪಾದ ನೀರು, ಕಾಡ ಸೀಳಿಕೊಂಡು ಬರುವ ನೇಸರ, ರಕ್ಕಸನಂತಹ ಮರಗಳು ಇಷ್ಟೇ ಅಲ್ಲದೆ ಐತಿಹಾಸಿಕ ತಾಣಗಳು,  ಒಂದಲ್ಲ…

 • ಲಂಡನ್‌ನಿಂದ ಬಂತು ಬಸವೇಶ್ವರರ ಪುತ್ಥಳಿ

  ಶಿವಮೊಗ್ಗ: ವಿದೇಶದಿಂದ ಬಂದ ವಿಶ್ವಗುರು ಬಸವಣ್ಣನವರ ಪುತ್ಥಳಿಯೊಂದು ಮಲೆನಾಡಿನ ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಲಂಡನ್‌ನ ಥೇಮ್ಸ್‌ ನದಿ ದಂಡೆ ಮೇಲೆ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆಯಿಂದ ಹೊಸ ಇತಿಹಾಸ ಸೃಷ್ಟಿಯಾಗಿತ್ತು. ಈಗ ಇದೇ ಮಾದರಿಯ ಮೂರ್ತಿ ಲಂಡನ್‌ನಿಂದ ಶಿವಮೊಗ್ಗಕ್ಕೆ ಬಂದು ಇಲ್ಲಿ…

 • ಕೆಲವೊಂದು ದಾಖಲೆಗಳು; ಒಂದಿಷ್ಟು ವಿಶೇಷಗಳು

  ಬೆಂಗಳೂರು: ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಾಗ ರಾಜಕೀಯ ಪಕ್ಷಗಳು ಸೇರಿ ನಾಲ್ಕಾರು ತಿಂಗಳ ಅವಧಿಗೆ “ಈ ಚುನಾವಣೆ ಬೇಕಿರಲಿಲ್ಲ’ ಎಂದು ಹೇಳಿದವರೇ ಹೆಚ್ಚು. ಆದರೆ, ಚುನಾವಣೆಯ ಫ‌ಲಿತಾಂಶ ಎಲ್ಲ ಲೆಕ್ಕಚಾರಗಳನ್ನೂ ತಲೆಕೆಳಗೆ ಮಾಡಿಬಿಟ್ಟಿತು.ಇದೇ…

 • ಉಂಬ್ಳೆಬೈಲು ಬಳಿ ನಕ್ಸಲರು ಪ್ರತ್ಯಕ್ಷ?

  ಶಿವಮೊಗ್ಗ: ತಾಲೂಕಿನ ಉಂಬ್ಳೆಬೈಲು ಸಮೀಪ ಭಾನುವಾರ ಮಧ್ಯಾಹ್ನ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿ ಜನರಲ್ಲಿ ಆತಂಕ ಮೂಡಿಸಿದೆ. ಆದರೆ, ನಕ್ಸಲರು ಕಂಡಿದ್ದಾರೆ ಎಂದು ಮಾಹಿತಿ ಕೊಟ್ಟವರ ಗೊಂದಲಕಾರಿ ಹೇಳಿಕೆಗಳಿಂದ ಇದು ಕೇವಲ ವದಂತಿ ಇರಬಹುದು ಎಂದು ಪೊಲೀಸರು…

 • ಹುಡುಗಿ ವಿಚಾರಕ್ಕೆ ಘರ್ಷಣೆ ; ಶಿವಮೊಗ್ಗದಲ್ಲಿ ವಿದ್ಯಾರ್ಥಿಗೆ ಇರಿತ!

  ಶಿವಮೊಗ್ಗ : ಸಹ್ಯಾದ್ರಿ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ನಡುವಿನ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಇರಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.  ಹುಡುಗಿಯೊಬ್ಬಳಿಗೆ ಚುಡಾಯಿಸಬೇಡ ಎಂದಿದ್ದ ಕಾರಣಕ್ಕೆ ಅವಿನಾಶ್‌ ಎಂಬ ವಿದ್ಯಾರ್ಥಿಗೆ ಗೆ ಗೋಕುಲ್‌ ಎಂಬಾತ ಇರಿದಿರುವ ಬಗ್ಗೆ ವರದಿಯಾಗಿದೆ.  ಬುಧವಾರ ಸಂಜೆಯೂ…

 • ಮಳೆ ಇಳಿಮುಖವಾದರೂ ನೆರೆ ಇಳಿದಿಲ್ಲ

  ಬೆಂಗಳೂರು: ಕಳೆದೆರಡು ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದೆ. ಆದರೆ, ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳು ಸೇರಿ ದಕ್ಷಿಣ ಒಳನಾಡಿನಲ್ಲಿ ಮುಂದಿನ…

 • ಅಬ್ಬಾ ಮೈದುಂಬಿ ಬೋರ್ಗರೆಯುತ್ತಿದೆ ಜೋಗ ಜಲಪಾತ; watch

  ಶಿವಮೊಗ್ಗ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಗತ್ಪ್ರಸಿದ್ಧ ಜೋಗ ಜಲಪಾತ ಮೈದುಂಬಿ ಹರಿಯುವ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ವರುಣನ ಅಬ್ಬರ ಜೋಗ ಜಲಪಾತದ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ದಟ್ಟವಾದ ಕಾಡು ಹಾಗೂ…

ಹೊಸ ಸೇರ್ಪಡೆ