Summer

 • ಬೇಸಗೆಯ ಸಂಜೆಯಿದು ಬೇಕೆನಗೆ ನೀರ ಜೊತೆ

  ನೀರು ದೇಹವನ್ನು ಕಾಪಾಡುವ ದಿವ್ಯ ಔಷಧ ಎಂದರೆ ತಪ್ಪಲ್ಲ. ಸ್ವತ್ಛವಾದ ನೀರನ್ನು ಮನಸ್ಸು ತೃಪ್ತಿಯಾಗುಷ್ಟು ಕುಡಿದರೆ ಉಂಟಾಗುವ ಆನಂದವೇ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ನೀರಿನ ಲಭ್ಯತೆಯೇ ಒಂದು ಸವಾಲು. ಹಾಗಂತ, ದೇಹದಲ್ಲಿ ನೀರಿನ ಪ್ರಮಾಣ…

 • ಬೇಸಿಗೆಯಲ್ಲಿ ಹಸಿರು ಸೈನಿಕರಂತೆ ಕಾರ್ಯ ಮಾಡಿ

  ಹುಣಸೂರು: ಅರಣ್ಯ ಸಿಬ್ಬಂದಿ ಬೇಸಿಗೆಯಲ್ಲಿ ಹಸಿರು ಸೈನಿಕರಂತೆ ಕೆಲಸ ಮಾಡಬೇಕು, ಈ ನಾಲ್ಕು ತಿಂಗಳು ಕಾಳಜಿ ವಹಿಸಿ ಅರಣ್ಯ ಕಾಯಬೇಕು. ಅರಣ್ಯಕ್ಕೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆವಹಿಸುವುದೇ ಪ್ರಮುಖ ಧ್ಯೇಯವಾಗಬೇಕೆಂದು ಸಿಬ್ಬಂದಿ, ಅಧಿಕಾರಿಗಳಿಗೆ ನಾಗರಹೊಳೆ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ನಾರಾಯಣ…

 • ಕೊೖಲ ಪುರುಷರ ಗುಂಡಿಯಲ್ಲಿ ಬೇಸಗೆಯಲ್ಲೂ ಬತ್ತದ ನೀರು

  ಆಲಂಕಾರು: ಬಿಸಿಲಿನ ತಾಪಕ್ಕೆ ಎಲ್ಲೆಲ್ಲೂ ನೀರಿಗೆ ಹಾಹಾಕರ. ನೀರಿನ ಸೆಲೆಗಳು ಉರಿ ಬಿಸಿಲಿಗೆ ಇಂಗಿ ಹೋಗುತ್ತಿವೆ. ಆದರೆ ಕಡಬ ತಾಲೂಕು ಕೊೖಲ ಗ್ರಾಮದ ಪುರುಷರ ಗುಂಡಿಯಲ್ಲಿ ನೀರಿನ ಒರತೆ ಇನ್ನೂ ಇದೆ. ಸದ್ಯ ಕಾಡು ಪ್ರಾಣಿ, ಪಕ್ಷಿಗಳಿಗಷ್ಟೆ ಈ ನೀರು…

 • ಸೆಕೆಗಾಲವೂ ಸುಖವಾಗಲಿ

  ಇತ್ತೀಚಿನ ದಿನಗಳಲ್ಲಿ ನಾನು ಕಂಡಂತೆ ಪರಿಚಯಸ್ಥರು, ನೆಂಟರಿಷ್ಟರು, ಸ್ನೇಹಿತರು, ವಿಶೇಷವಾಗಿ ಮಧ್ಯ ವಯಸ್ಸಿನಿಂದ ಹಿಡಿದು ಇಳಿ ವಯಸ್ಸಿನವರೆಗಿನವರು ಯಾರೇ ಸಿಕ್ಕರೂ ಕುಶಲೋಪರಿ ವಿಚಾರಿಸಿದ ನಂತರ ಮಾತನಾಡುವುದೇ ಸೆಕೆಯ ವಿಷಯ. ದೂರದ ಊರಲ್ಲಿ ಇರುವವರಿಗೆ ಫೋನಾಯಿಸಿದರೂ ಇದೇ ವಿಷಯದ ಪ್ರಸ್ತಾವನೆ….

 • ಧಾರಾನಗರಿಯಲ್ಲಿ ಧಾರಾಕಾರ ಮಳೆ

  ಧಾರವಾಡ: ಕಳೆದ ಎರಡು ದಿನಗಳಿಂದ ಬರೀ ಮಿಂಚು, ಗಾಳಿಯೊಂದಿಗೆ ಸದ್ದು ಮಾಡುತ್ತಿದ್ದ ಮಳೆರಾಯ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿಸಿದ್ದು, ತಂಪಾದ ವಾತಾವರಣ ಉಂಟಾಗಿದೆ. ರಾತ್ರಿ 8 ಗಂಟೆಗೆ ಭಾರೀ ಪ್ರಮಾಣದಲ್ಲಿ ಗುಡುಗು, ಮಿಂಚು, ಸಿಡಿಲಿನ ಅಬ್ಬರೊಂದಿಗೆ ಆರಂಭಗೊಂಡ…

 • ಗೆಲುವಿನ ಸಿಂಚನಕ್ಕೆ ಸಿದ್ಧವಾಗಲಿ ಮನ…

  ಇನ್ನೇನು ಸುಡುಬಿಸಿಲಿನ ಪ್ರತಾಪ ತಗ್ಗಿ ವರ್ಷಧಾರೆ ಆಗಮನದ ಹೊತ್ತು. ಬಿಸಿಲಿನಿಂದ ಬಸವಳಿದ ಮನಸ್ಸು ಮಳೆಗಾಲದ ಸಿಂಚನಕ್ಕೆ ಹಾತೊರೆಯುವುದು ಸಹಜ. ಸತತ ಸೋಲಿನಿಂದ ಕಂಗೆಟ್ಟು ಒಂದು ಗೆಲುವಿಗಾಗಿ ಹಂಬಲಿಸುವಂತೆ. ಬೇಸಗೆ ಕಾಲದಲ್ಲಿ ಎತ್ತ ನೋಡಿದರೂ ಒಣ ಒಣ. ಆದರೆ ಮಳೆಗಾಲ…

 • ಸಿಪ್ಪೆಯ ಹಾರ ನಾಲ್ಕು ಮೂಸಂಬಿ

  ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ. ಅದೆಂದರೆ, ಮಧ್ಯಾಹ್ನ ಊಟ ಆದ ಮೇಲೆ ಸ್ವಲ್ಪ ನಿದ್ದೆ ಮಾಡುವುದು. ಅಂತೂ ಒಟ್ಟು ಆರು ಗಂಟೆ…

 • ಬಿಸಿಲ ಬೇಗೆಗೆ ಬಗೆ ಬಗೆಯ ಪಾನಕ

  ಬೇಸಿಗೆಯ ಈ ಕಾಲದಲ್ಲಿ, ಧಗೆಯಿಂದಾಗಿ ಬಾಯಾರಿಕೆ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಲದು ಅನ್ನೋ ಪರಿಸ್ಥಿತಿ. ನೀರು ಕುಡಿಯದಿದ್ದರೆ, ಆರೋಗ್ಯ ಹದಗೆಡುತ್ತದೆ. ಇಂಥ ಸಮಯದಲ್ಲಿ ರುಚಿರುಚಿಯಾದ ಪಾನಕ, ಜ್ಯೂಸ್‌ಗಳ ಮೊರೆ ಹೋದರೆ ಬಾಯಿಗೆ ರುಚಿ, ದೇಹಕ್ಕೆ ತಂಪು! ಮಿಗಿಲಾಗಿ…

 • ಸೆಕೆ ಸೆಕೆ ತಾಳೆನು ಈ ಸೆಕೆಯಾ ಆಹಾ! ಓಹೋ!

  ಬೇಸಿಗೆಯೆಂದರೆ ಬಾಯಾರಿಕೆ. ಏನಾದರೂ ದ್ರವ ಪದಾರ್ಥವನ್ನೋ ತಂಪು ಪಾನೀಯವನ್ನೋ, ಹಣ್ಣಿನ ರಸವನ್ನೋ ಪದೇ ಪದೇ ಕುಡಿಯಬೇಕು ಅಂತ ಅನ್ನಿಸುವ ಹೊತ್ತು. ಈಗಂತೂ ಬೇಕಾದಷ್ಟು ಬಾಯಾರಿಕೆ ತಣಿಸುವ ಪೇಯಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಮನೆಯ ಫ್ರಿಡಿನೊಳಗೂ ಐಸ್‌ಕ್ರೀಮ್‌ ಆಗಲಿ, ಕ್ಯಾಂಡಿಯಾಗಿ…

 • ರಸ್ತೆ ಬದಿ ಗಿಡಗಳಿಗೆ ಟ್ಯಾಂಕರ್‌ ನೀರು

  ಮುಂಡರಗಿ: ಬೇಸಿಗೆ ಬಿಸಿಲಿನಿಂದ ಬಾಡುತ್ತಿರುವ ರಸ್ತೆ ಬದಿ ಮತ್ತು ಸರಕಾರಿ ಕಾರ್ಯಾಲಯದ ಆವರಣದಲ್ಲಿರುವ ಗಿಡಗಳಿಗೆ ತಾಲೂಕಿನ ಕಪ್ಪತ್ತಹಿಲ್ಸ್ ಅರಣ್ಯ ಇಲಾಖೆ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಹಾಕಲಾಗುತ್ತಿದೆ. ಅರಣ್ಯ ಇಲಾಖೆಯಿಂದ ರಸ್ತೆ ಬದಿಯಿರುವ ಪ್ರತಿ ನಲವತ್ತು ಗಿಡಗಳಿಗೆ ಒಂದು…

 • ಶಾಂತಂ ತಾಪಂ

  ಬೇಸಿಗೆ ಕಾಲದಲ್ಲಿ ಚರ್ಮ ರೋಗಗಳು, ಅದರಲ್ಲಿಯೂ “ಉಷ್ಣ ಗುಳ್ಳೆಗಳು’ ಅಥವಾ “ಕುರು’ ಸಾಮಾನ್ಯವಾಗಿ ಕಂಡುಬರುತ್ತವೆ. ಇದು ಬ್ಯಾಕ್ಟೀರಿಯಾ ಸೋಂಕಾಗಿದ್ದು, ಚರ್ಮದ ಮೇಲೆ ಅಥವಾ ಒಳಗಡೆ ಆಗುವ ಬಾವು/ಕೀವು ತುಂಬಿಕೊಳ್ಳುವ ಸಮಸ್ಯೆಯಾಗಿದೆ. ದೇಹದ ನಿರ್ಜಲೀಕರಣ, ಚರ್ಮದ ಬಿರುಕು ಹಾಗೂ ತುರಿಕೆ,…

 • ಬೇಸಿಗೆ ಶಿಬಿರದಲ್ಲಿ ವೈವಿಧ್ಯಮಯ ಕಲಿಕೆಗೆ ಆದ್ಯತೆ

  ತುಮಕೂರು: ಪ್ರತಿದಿನ ಶಾಲಾ ಅವಧಿಯಲ್ಲಿ ವೇಳಾಪಟ್ಟಿಯಂತೆ ಪಾಠ ಪ್ರವಚನಗಳು ನಡೆಯುತ್ತವೆ. ಇಲ್ಲಿ ಕಲಿಕೆ ಯಾಂತ್ರಿಕವಾಗಿರುತ್ತದೆ. ಆದರೆ, ಬೇಸಿಗೆ ಶಿಬಿರಗಳಲ್ಲಿ ಕಲಿತ ವೈವಿಧ್ಯಮಯ ವಾದಂತಹ ಕಲೆ ಅದು, ವಿದ್ಯಾರ್ಥಿಗಳ ಇಡೀ ಜೀವನ ನೆನಪಿನಲ್ಲಿ ಉಳಿಯುತ್ತದೆ ಎಂದು ವಾಸವಿ ಶಿಕ್ಷಣ ಸಂಸ್ಥೆಯ…

 • ಕೂದಲ ಆರೈಕೆಗಿರಲಿ ಹೆಚ್ಚಿನ ಕಾಳಜಿ

  ಬೇಸಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚು. ಹೀಗಾಗಿ ಈ ವೇಳೆ ಕೂದಲಿನ ಆರೈಕೆಗೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಬಿಸಿಲಿನ ಶಾಖದಿಂದ ಕೂದಲು ಉದುರುವ, ಕೂದಲಿಗೆ ಹಾನಿಯಾಗುವ ಸಂಭವ ಅಧಿಕವಾಗಿರುತ್ತದೆ. ಅತಿ ಹೆಚ್ಚು ಬೆವರು, ಧೂಳು ಕೂದಲಿನ ಬುಡದಲ್ಲಿ ಕುಳಿತು ಸಮಸ್ಯೆಗೆ…

 • ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲು ಇಒ ಸಲಹೆ

  ಪಾಂಡವಪುರ: ಭವಿಷ್ಯದ ದೃಷ್ಟಿಯಿಂದ ಪೋಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದು ಅಗತ್ಯ ಎಂದು ತಾಪಂ ಇಒ ಮುನಿರಾಜು ಹೇಳಿದರು. ಪಟ್ಟಣದ ಕೃಷ್ಣಾನಗರದಲ್ಲಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಮಗಳೂರಿನ ಬಾಲ…

 • ಬಿಸಿಲೋ ಬಿಸಿಲು!

  ಕಳೆದ ವಾರ ಪತ್ರಿಕೆಗಳಲ್ಲಿ ವರದಿಯಾಯಿತು; ರಾಯಚೂರು, ಕಲಬುರ್ಗಿ, ಬೀದರ್‌, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ 43ರಿಂದ 44 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪವಿದೆಯೆಂದು. ಬಿಸಿಲಿಗೆ ನಗರ, ಗ್ರಾಮ ಎಲ್ಲ ಒಂದೇ. ಬೆಂಕಿಯಂತೆ ಸುರಿಯುತ್ತದೆ. ಕಳೆದ ನಲವತ್ತು ವರ್ಷಗಳಿಂದ ಬಿಸಿಲನ್ನು ಬೇಸಿಗೆಯ…

 • ಬಿಸಿಲಿನ ಝಳಕ್ಕೆ ಜನ ಹೈರಾಣ

  ಬಾದಾಮಿ: ಬೇಸಿಗೆಯ ಬಿಸಿಲಿನ ಪ್ರತಾಪಕ್ಕೆ ಜನರು ಹೈರಾಣಾಗಿದ್ದು, ಜನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಸದ್ಯ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಮಧ್ಯಾಹ್ನ ಜನರು ಮನೆಯ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ಕೆಲಸವಿದ್ದರೆ ಬೆಳಗ್ಗೆ 8ರಿಂದ 12…

 • ಸ್ವಲ್ಪ ಓದು-ಸ್ವಲ್ಪ ಮೋಜು ಅರ್ಥಪೂರ್ಣ ಪರಿಕಲ್ಪನೆ

  ಹಾನಗಲ್ಲ: ಬೇಸಿಗೆ ಸಂಭ್ರಮದಿಂದ ಕಳೆಯಲು ಇಲಾಖೆ ‘ಸ್ವಲ್ಪ ಓದು-ಸ್ವಲ್ಪ ಮೋಜು’ ಎನ್ನುವ ವಿನೂತನ ಯೋಜನೆ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಸಲಹೆ ನೀಡಿದರು. ತಾಲೂಕಿನ ಹೇರೂರ ಸರಕಾರಿ ಹಿರಿಯ ಪ್ರಾಥಮಿಕ…

 • ಬೇಸಗೆ ಡಯೆಟ್‌ ಹೀಗಿರಲಿ…

  ಹವಾಮಾನದ ಬದಲಾವಣೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕಾಲಕ್ಕೆ ತಕ್ಕಂತ ಆಹಾರ ಪದ್ಧತಿ ಅನುಸರಿಸುವುದು ಬಹು ಮುಖ್ಯ. ಅದರಲ್ಲೂ ಬೇಸಗೆಯಲ್ಲಿ ನಾವು ಸೇವಿಸುವ ಆಹಾರ ಹೆಚ್ಚಿನ ಪೋಷಕಾಂಶಗಳಿಂದ ಕೂಡಿದ್ದರೇ ಉತ್ತಮ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ, ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ….

 • ಬೇಸಿಗೆ ಸಂಭ್ರಮಕ್ಕೆ ವಿದ್ಯಾರ್ಥಿಗಳೇ ಅತಿಥಿ

  ಹಾವೇರಿ: ಕೋಳೂರಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮ ನಡೆಯಿತು. ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಕಾರ್ಯಕ್ರಮ ನಿರ್ವಹಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿ ಮನೋಜ ಮ್ಯಾಗಳಕೇರಿ ಕಾರ್ಯಕ್ರಮ ಉದ್ಘಾಟಿಸಿ, ಬರಗಾಲ ಪೀಡಿತ ತಾಲೂಕುಗಳ ಶಾಲೆಗಳಲ್ಲಿ ಸರ್ಕಾರ ಮಧ್ಯಾಹ್ನನ…

 • ಬೇಸಿಗೆ ಕ್ರೀಡಾ ಶಿಬಿರಗಳು ಹೌಸ್‌ಪುಲ್‌

  ಮೈಸೂರು: ಮಕ್ಕಳು ನಾಟಕ, ಸಂಗೀತ, ನೃತ್ಯ ಕಲಿಕಾ ತರಬೇತಿಯಲ್ಲಿ ತಲ್ಲೀನರಾಗುವುದರ ಜೊತೆಗೆ ಕ್ರೀಡಾ ತರಬೇತಿಯಲ್ಲಿ ಪಾಲ್ಗೊಂಡು ಕಲಿಕೆಯೊಂದಿಗೆ ದೈಹಿಕ ಸದೃಢತೆಗೆ ಮುಂದಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ನ್ಪೋರ್ಟ್ಸ್ ಪೆವಿಲಿಯನ್‌, ಮಹಾರಾಜ,…

ಹೊಸ ಸೇರ್ಪಡೆ