Teacher

 • ಟೀಚರ್‌ ಉದ್ಯೋಗವಲ್ಲ ; ಉಪಾಧಿ

  ಮೊನ್ನೆ ಪೇಟೆಯಲ್ಲಿ ಪರಿಚಯದವರೊಬ್ಬರು ಸಿಕ್ಕಿದಾಗ, ಮಾತಿನ ಮಧ್ಯೆ “ಮುಗಿಯಿತೇ ಬಿ.ಎಡ್‌ ಕೋರ್ಸ್‌?’ ಎಂದು ಕೇಳಿದರು. “ಇಲ್ಲಾ, ಇನ್ನು ಒಂದು ಸೆಮಿಸ್ಟರ್‌ ಇದೆ’ ಎಂದಾಗ, “ಹೋ! ಮತ್ತೆ ಟೀಚರ್‌ ಆಗ್ತಿ’ ಎಂದಾಗ ಹೌದೆಂದು ಉತ್ತರಿಸಿದೆನು. “ನಿಮಗೆ ಇವತ್ತು ರಜೆಯಾ?’ ಎಂದು…

 • ನಾನೀಗ ಟೀಚರಮ್ಮ…

  ನಲವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಸಣ್ಣ ಹಳ್ಳಿಯಲ್ಲಿ ಹುಟ್ಟಿದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಭಾಗ್ಯ ನನ್ನದಾಯ್ತು. ವಿಜ್ಞಾನ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದರೂ, ನೌಕರಿಗಾಗಿ ನಡೆಸಿದ ಪ್ರಯತ್ನ ಫ‌ಲಕಾರಿ ಆಗಲಿಲ್ಲ. ಮನೆಗೆ ದಿನಪತ್ರಿಕೆ ಬರುತ್ತಿರಲಿಲ್ಲ,…

 • ಮಕ್ಕಳಿಗಿಂತ “ಮೇಷ್ಟ್ರೇ’ ತರ್ಲೆ ಜಾಸ್ತಿ…

  ದೊಡ್ಡವರಿಂದ ಸಣ್ಣವರು ಕಲಿಯುತ್ತಾರೋ, ಸಣ್ಣವರನ್ನು ನೋಡಿ ದೊಡ್ಡವರು ಕಲಿಯುತ್ತಾರೊ ಅರ್ಥವೇ ಆಗದು. ಶಾಲೆಗೆ ಕಳಿಸಿಕೊಡುವಾಗ ಮಕ್ಕಳ ಹಣೆಗೆ ನಾ ಕೊಡುವ ಸಿಹಿಮುತ್ತು ಇವನ ಎದೆಯಲ್ಲೂ ಅಸೂಯೆ ಹುಟ್ಟಿಸಿಬಿಟ್ಟಿದೆ. ಬೆಳಗ್ಗೆ ಆಗುವುದೇ ತಡ, ಮಕ್ಕಳನ್ನು ಶಾಲೆಗೆ ಕಳಿಸುವ ಧಾವಂತ. “ಹಾಸಿಗೆ…

 • ಬೆನ್ನ ಹಾಳೆಯಲ್ಲಿ ಮೂಡಿದ ಕವಿತೆ…

  “ಸಿದ್ರಾಮ, ಸ್ಟ್ಯಾಂಡ್‌ ಅಪ್‌…’ ಎಂದರು ಟೀಚರ್‌. ಕೈಲಿದ್ದ ನೋಟ್‌ ಪುಸ್ತಕವನ್ನು ಗಬಕ್ಕನೆ ಮುಚ್ಚಿ , ಗೆಳಯ ಸಿದ್ರಾಮ ಎದ್ದುನಿಂತ. ಹಣೆಯಲ್ಲಾಗಲೇ ಬೆವರಿನ ಹನಿಗಳು ಮೂಡಲು ಶುರುವಾಗಿದ್ದವು. ನಮಗೆಲ್ಲಾ ಗಾಬರಿ, ಇವನಂತೆ ನಮ್ಮನ್ನೂ ಎಬ್ಬಿಸುತ್ತಾರೆಯೋ ಏನೋ ಅಂತ. ಆದರೂ, ಇದ್ದಕ್ಕಿದ್ದಂತೆ…

 • ಶಾಲೆಯೂ ಕೇರೆ ಹಾವೂ

  ಶಿಕ್ಷಕರು ತರಗತಿಯಲ್ಲಿ ಪಾಠಮಾಡುತ್ತಿದ್ದಾಗ ಪುಟ್ಟ ಹೊರಗೆ ನೋಡುತ್ತಿದ್ದ.ಅಲ್ಲಿ ಮರವೊಂದರ ಪೊಟರೆಯೊಳಗೆ ಹಾವು ನುಸುಳುತ್ತಿತ್ತು. ತಾನು ಮಾಡಿದ ಪಾಠ ಅರ್ಥ ಆಯಿತೇ ಎಂಬ ಅರ್ಥದಲ್ಲಿ ಶಿಕ್ಷಕರು, “ಹೊಕ್ಕಿತಾ?’ ಎಂದು ಕೇಳಿದರು. ಒಮ್ಮೆಲೇ ಪುಟ್ಟ, “ಹೊಕ್ಕಿತು ಸರ್‌, ಬಾಲ ಮಾತ್ರ ಹೊರಗೆ…’…

 • ಕಷ್ಟಕ್ಕೆ ನೆರವಾದ ಆ ಮೇಷ್ಟ್ರಿಗೆ ಸಲಾಂ

  ನಮ್ಮ ಶಾಲೆಯಲ್ಲಿ ಪ್ರತೀ ವರ್ಷ ಶಾಲಾ ಮಟ್ಟದಲ್ಲದೆ, ದಸರಾ, ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸುವ ಆಟಗಳಲ್ಲಿ ಆಡಿದ್ದೇ ಆಡಿದ್ದು. ಜೊತೆಗೆ ಆಗ ಶಾಲೆಯಲ್ಲಿ ಓದಲೇಬೇಕು ಎನ್ನುವ ಒತ್ತಡವೇನೂ ಹೆಚ್ಚಿರಲಿಲ್ಲ. ನಮ್ಮ ಪಿ.ಟಿ ಮೇಷ್ಟ್ರು ಕೂಡಾ ಬಹಳ ಮೃದು ಸ್ವಭಾವದವರು….

 • ರಕ್ಷಣಾತಂತ್ರಗಳಿಗೆ ಪ್ರತಿತಂತ್ರಗಳು!

  ಮಕ್ಕಳ ಮನೋವಿಜ್ಞಾನದ ಅರಿವಿರದವರು, ಮಕ್ಕಳ ಮನಸ್ಸನ್ನು ಅರಿಯದವರು ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯವಿಲ್ಲ. ಪಾಠ ಬೋಧನೆಯ ಮೂಲಕ ತನ್ನ ಜ್ಞಾನವನ್ನು ಮಗುವಿಗೆ ವರ್ಗಾಯಿಸಿದ ತಕ್ಷಣ ಒಬ್ಬ ನಿಜಾರ್ಥದ ಶಿಕ್ಷಕನಾಗಲಾರ. ಶಿಕ್ಷಣ ಕೂಡ ಒಂದು ಶಾಸ್ತ್ರ ಅಥವಾ ವಿಜ್ಞಾನ. ಶೈಕ್ಷಣಿಕ…

 • “ನೀವು ನನಗಿಷ್ಟ’ ಎಂದ ಹುಡುಗಿ 

  ಮೇಡಂ, ನೀವೆಂದರೆ ನನಗಿಷ್ಟ”- ಹತ್ತನೆಯ ಕ್ಲಾಸಿನ ಪರೀಕ್ಷೆಗೆ ಹೋಗುವ ಮೊದಲು ನಮ್ಮ ಆಶೀರ್ವಾದ ಬೇಡಲು ಬಂದ ಆ ಹುಡುಗಿ ನನ್ನಲ್ಲಿ ಹೇಳಿದಳು. ಅವಳ ಗದ್ಗದಿತ ಕಂಠ ಅವಳ ಭಾವುಕತೆಗೆ ಸಾಕ್ಷಿಯಾಗಿತ್ತು. ನಾನು ಅವಳನ್ನು ಹತ್ತಿರ ಕರೆದು ಪ್ರೀತಿಯಿಂದ ಮಾತನಾಡಿಸಿ,…

 • ಶಿವರಾಜ ಪಾಟೀಲರದ್ದು ವಿಭಿನ್ನ ವ್ಯಕ್ತಿತ್ವ

  ಧಾರವಾಡ : ಶಿವರಾಜ ಪಾಟೀಲ ಅವರದ್ದು ವಿಭಿನ್ನ ವ್ಯಕ್ತಿತ್ವವಾಗಿದೆ. ನ್ಯಾಯಾಂಗದ ಜತೆಗೆ ಮಾನವೀಯ ಕಾರ್ಯಗಳಿಗೆ ಆದ್ಯತೆ ನೀಡಿರುವುದು ಎಲ್ಲರಿಗೂ ಮಾದರಿ. ಗುರುಗಳಿಗೆ ಗೌರವ ನೀಡುವ ವ್ಯಕ್ತಿ ಜೀವನದಲ್ಲಿ ಯಶಸ್ಸಿ ಗಳಿಸುತ್ತಾನೆ ಎಂಬುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ ಉತ್ಛ ನ್ಯಾಯಾಲಯ ನ್ಯಾಯಮೂರ್ತಿ…

 • ನಿಮಗೂ ಸ್ವಲ್ಪ ಟೈಮ್‌ ಉಳಿಸ್ಕೊಳ್ಳಿ…

  ಸುಮಲತಾ, ಪ್ರೌಢಶಾಲೆಯೊಂದರಲ್ಲಿ ಟೀಚರ್‌. ಇಷ್ಟಪಟ್ಟು ಆಯ್ದುಕೊಂಡ ವೃತ್ತಿಯಾದ್ದರಿಂದ ಅದರಲ್ಲಿ ಅವರಿಗೆ ಸಂತೃಪ್ತಿಯಿದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ, ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನ ಕಾಯ್ದುಕೊಂಡು, ಅವರ ಮಟ್ಟಿಗೆ ಅವರು ಸುಖೀ. ವರ್ಷಗಳು ಉರುಳುತ್ತಾ ನಿವೃತ್ತಿಯ ವಯಸ್ಸು ಸಮೀಪಿಸುತ್ತಿದ್ದಂತೆ,…

 • ಎಂದೆಂದಿಗೂ ಮರೆಯಲಾರದ “ಗುರು” ಎಲೆಕ್ಟಿವ್ ಕ್ಲಾಸ್ ನಲ್ಲಿ ಸಿಕ್ಕ ಅಮ್ಮ

  ಕಾಲೇಜಿನಲ್ಲಿ ನಾವು ಆಯ್ಕೆ ಮಾಡಿಕೊಂಡ ಕೋರ್ಸನ್ನೂ ಸೇರಿಸಿ ಇನ್ನೊಂದು ಹೊಸ ಕೋರ್ಸ್ ನ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈ ಕ್ಲಾಸ್ ಗೆ ಎಲೆಕ್ಟಿವ್ ಎಂದು ನಾಮಕರಣ ಮಾಡಲಾಗಿತ್ತು. ಅದರಲ್ಲಿ ನಮಗೆ ಇಷ್ಟವಾದ ಯಾವುದೇ ವಿಭಾಗದ ಸಬ್ಜೆಕ್ಟ್ ಅನ್ನು…

 • ಸ್ಕೈವಾಕ್‌ ಟೀಚರ್‌

  22 ವರ್ಷದ ಯುವತಿಯೊಬ್ಬಳಿಗೆ ತಾನು ಚೆನ್ನಾಗಿ ಸಂಪಾದಿಸಬೇಕು, ಉದ್ಯೋಗದಲ್ಲಿ ಬಡ್ತಿ ಪಡೆಯಬೇಕು, ಬದುಕನ್ನು ಎಂಜಾಯ್‌ ಮಾಡಬೇಕು… ಎಂಬಂಥ ವಯೋಸಹಜ ಕನಸುಗಳಿರುತ್ತವೆ. ಆದರೆ, ಇಲ್ಲೊಬ್ಬಳು ಹುಡುಗಿ ಕೊಳಗೇರಿಯ ಮಕ್ಕಳನ್ನು ಸಾಕ್ಷರರನ್ನಾಗಿಸುವ ಕನಸು ಕಂಡಿದ್ದಾಳೆ. ಅವರನ್ನೆಲ್ಲಾ ಒಂದೆಡೆ ಸೇರಿಸಿ, ತರಗತಿಗಳನ್ನೂ ನಡೆಸುತ್ತಿದ್ದಾಳೆ….

 • ಸ್ಕೂಲ್‌ ಬಸ್‌ ಓಡಿಸೋ ಟೀಚರ್‌

  ಪಾಂ… ಪಾಂ… ಹಾರನ್ನು. ಮನೆಯ ಗೇಟ್‌ನ ಎದುರು ಸ್ಕೂಲ್‌ ಬಸ್ಸು. ಅದನ್ನು ನೋಡಿ, ಬ್ಯಾಗ್‌ ಏರಿಸಿ ಹೊರಟ ಪುಟಾಣಿಯ ಮೊಗದಲ್ಲಿ ಮೊಗೆದಷ್ಟೂ ಖುಷಿ. ಡ್ರೈವರ್‌ಗೆ ನಮಸ್ಕಾರ ಹೇಳಿಯೇ, ಆ ಪುಟಾಣಿ ಬಸೊಳಗೆ ಕಾಲಿಡುತ್ತೆ! ಡ್ರೈವರ್‌ ಎಂದರೆ, ಅದಕ್ಕೆ ಅಷ್ಟು…

 • ಮಕ್ಕಳ ಜತೆ ಮಕ್ಕಳಾಗಿ ಪಾಠ ಮಾಡುವ “ಈ” ಶಿಕ್ಷಕನ ವೀಡಿಯೋ ವೈರಲ್..!

  ಭುವನೇಶ್ವರ: ಶಿಕ್ಷಕರು ಶಿಸ್ತಿನ ಸಿಪಾಯಿಯಂತೆ ಪಾಠ ಮಾಡಿದರೆ, ತುಟಿಕ್ ಪಿಟಿಕ್ ಎನ್ನದೆ ವಿದ್ಯಾರ್ಥಿಗಳು ಪಾಠವನ್ನು ಕೇಳುತ್ತಾರೆ. ಕೆಲವೊಮ್ಮೆ ಮಾತು ಕೇಳಿದರೆ  ಶಿಕ್ಷೆಯನ್ನು ಕೊಡುವ ಶಿಕ್ಷಕರ ಮುಂದೆ ತಲೆ ತಗ್ಗಿಸಿ ಕೂರುವ ಪ್ರಸಂಗ ಬರುತ್ತದೆ . ನಮ್ಮ ವಿದ್ಯಾರ್ಥಿ ಜೀವನದಲ್ಲಿ…

 • ಮೇಷ್ಟ್ರು ಕಲಿಸದ ಪಾಠವನ್ನು ಮಾಣಿ ಕಲಿಸಿದ

  ಕಾಲೇಜು ಲೈಫ್ ಅಂದರೆ ರಂಗು ರಂಗಿನ ಲೈಫ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಲೇಜಿನಲ್ಲಿ ಕಳೆದ ಕ್ಷಣಗಳು, ನೆನಪುಗಳು ಇನ್ನೆಂದೂ ಬದುಕಿನಲ್ಲಿ ವಾಪಸ್‌ ಬರುವುದಿಲ್ಲ ಎನ್ನುವುದು ಕಹಿ ಸತ್ಯ. ಅಲ್ಲಿ ನಡೆದ ಘಟನೆಗಳು, ಜಗಳಗಳು, ಮಾಡಿಕೊಂಡ ಕಿರಿಕ್ಕುಗಳು, ಟ್ರ್ಯಾಜಿಡಿಗಳು, ಪ್ರೇಮಕತೆಗಳು……

 • ಶಿಕ್ಷಕನಿಂದ ನಿತ್ಯ ಯೋಗ ಯಾಗ

  ಹಾವೇರಿ: ‘ಸರ್ವರೋಗಗಳಿಗೂ ಯೋಗವೇ ಮದ್ದು. ನೀವೆಲ್ಲ ಯೋಗವನ್ನು ಮುದ್ದು ಮಾಡಿ ಕಲಿಯಿರಿ. ಯೋಗ ನಿಮ್ಮ ಆರೋಗ್ಯಕ್ಕೆ ತರಲಿದೆ ಸುಯೋಗ. ಯೋಗ ಮಾಡಿ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ.’ -ಹೀಗೆ ಹತ್ತು ಹಲವು ರೀತಿಯಲ್ಲಿ ಯೋಗದ ಮಹತ್ವವನ್ನು ನಾಲ್ಕು ದಶಕಗಳಿಂದ…

 • ಊಟ ಬಿಟ್ಟು, ಕಣ್ಣೀರಿಟ್ಟು ನೆಚ್ಚಿನ ಟೀಚರ್‌ ಉಳಿಸಿಕೊಂಡ್ರು

  ಧಾರವಾಡ: ನೆಚ್ಚಿನ ಟೀಚರ್‌ ವರ್ಗಾವಣೆ ಆಗಿದ್ದಕ್ಕೆ ಶಾಲಾ ಮಕ್ಕಳು ಕಣ್ಣೀರು ಹಾಕಿದ್ದಲ್ಲದೇ ಮಧ್ಯಾಹ್ನದ ಊಟ ತ್ಯಜಿಸಿದ ಅಪರೂಪದ ಘಟನೆ ತಾಲೂಕಿನ ನರೇಂದ್ರ ಗ್ರಾಮದ ಮಂಗಳವಾರ ನಡೆದಿದೆ. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1998ರಿಂದ ರೇಣುಕಾ ಜಾಧವ ಶಿಕ್ಷಕಿಯಾಗಿ ಸೇವೆ…

 • ಶಿಕ್ಷಕಿಯನ್ನು ಗುಂಡಿಟ್ಟು ಕೊಂದು ಆತ್ಮಹತ್ಯೆ

  ಗೋಣಿಕೊಪ್ಪಲು: ಶಿಕ್ಷಕಿಗೆ ಗುಂಡು ಹಾರಿಸಿ ಕೊಲೆಗೈದು, ಬಳಿಕ ಆರೋ ಪಿಯೂ ಅದೇ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಳೆಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬಾಳೆಲೆ ನಿವಾಸಿ, ಗೋಣಿಕೊಪ್ಪಲು ಲಯನ್ಸ್‌ ಶಾಲೆ ಶಿಕ್ಷಕಿ…

 • ತಾಯಿ ಮಡಿಲಿನಿಂದ ಶಾಲೆ ಮಡಿಲಿಗೆ ಸಾಗಿದ ಅಕ್ಷರ ಬಂಡಿ

  ಸುಬ್ರಹ್ಮಣ್ಯ: ಮಾವಿನ ಎಲೆಯ ಹಸುರು ತೋರಣ, ಹೆತ್ತವರ ವಾಹನ ಗಳ ಮೇಲೆ ಅಕ್ಷರಗಳ ಬಣ್ಣದಾಕರ. ಅಲಂಕೃತ ಆಟೋ ರಿಕ್ಷಾ ಬಂಡಿ ಜಾಥಾ, ಬಾಳೆಗಿಡ ಗಳಿಂದ ಸಿಂಗರಿಸಿದ ಶಾಲೆ, ಆವರಣ ಮತ್ತು ವಿದ್ಯೆ ಕುರಿತಾದ ಧ್ಯೇಯ ವಾಕ್ಯಗಳ ಭಿತ್ತಿಪತ್ರ, ಘೋಷಣೆ,…

 • ನೆಚ್ಚಿನ ಕ್ರೀಡಾಗುರುವಿಗೆ…

  ಶಾಲಾ ಜೀವನದಲ್ಲಿ ಓದು-ಬರಹ ಎಷ್ಟು ಮುಖ್ಯವಾಗುತ್ತದೆಯೋ, ಅಷ್ಟೇ ಮುಖ್ಯ ಕ್ರೀಡೆ ಸಹ. ಕ್ರೀಡೆ ಎಂಬುದು ಕೇವಲ ವಿದ್ಯಾರ್ಥಿಯ ಮನೋವಿಕಾಸನಕ್ಕೆ ಪೂರಕವಾಗದೆ ಆತನನ್ನು ಚಟುವಟಿಕೆಯಿಂದಿಡಲು ಸಹ ನೆರವಾಗುತ್ತದೆ. ನನ್ನ ವಿದ್ಯಾರ್ಥಿ ಜೀವನದ ಆಟದ ಅವಧಿಯ ಬಗ್ಗೆ ಹೇಳಹೊರಟರೆ ನೆನಪುಗಳ ಸರಮಾಲೆಯೇ…

ಹೊಸ ಸೇರ್ಪಡೆ