Bangalore

 • ಗಯಾ ಸ್ಫೋಟಕ್ಕೆ ನಗರದಿಂದಲೇ ಸಂಚು!

  ಬೆಂಗಳೂರು: ಬಾಂಗ್ಲಾ ಮೂಲದ ಜೆಎಂಬಿ ಸಂಘಟನೆ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಜಮಾತ್‌ ಉಲ್‌ ಮುಜಾಯಿದ್ದೀನ್‌ ಬಾಂಗ್ಲಾದೇಶ್‌ ಇಂಡಿಯಾ ಎಂಬ ಹೊಸ ಹೆಸರಿನಲ್ಲಿ ಬೆಂಗಳೂರಿನಲ್ಲಿ ರೂಪು ಗೊಂಡಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಚಿಕ್ಕಬಾಣಾವಾರದ ಮನೆಯೊಂದರಲ್ಲಿ ಜೆಎಂಬಿ ಉಗ್ರರು…

 • ಬೆಂಗಳೂರಿಗೆ… ಬಜೆಟ್‌ ಎಂಬ COW

  ಅತ್ತ ಸರ್ಕಾರ ಮಾರ್ಚ್‌ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಸಜ್ಜಾಗುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಗಳು ಬೆಂಗಳೂರಿಗೆ ಏನೇನು ಅವಶ್ಯಕತೆ ಇದೆ ಎಂಬುದರ ಪಟ್ಟಿ ಸಿದ್ಧಪಡಿಸುತ್ತಿದೆ. ಸ್ಥಳೀಯ ಸಂಸ್ಥೆಗಳು ಹೀಗೆ ತಯಾರು ಮಾಡುವ ಪಟ್ಟಿಯು ಸಾರ್ವಜನಿಕರಿಗೆ ಅಗತ್ಯ ಇರುವ ಕಾಮಗಾರಿಗಳನ್ನು…

 • 26ರಿಂದ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

  ಚಿತ್ರದುರ್ಗ: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಫೆ.26ರಿಂದ ಮಾ.4ರವರೆಗೆ ಅಂತಾರಾಷ್ಟ್ರೀಯ ಚಲನ ಚಿತ್ರೋ ತ್ಸವ ನಡೆಯಲಿದ್ದು, 50 ದೇಶಗಳ 200 ಚಿತ್ರಗಳು ಪ್ರದರ್ಶನಗೊ ಳ್ಳಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ,…

 • ಗಾಯಾಳುಗಳ ವಿಚಾರಣೆಗೆ ಬೆಂಗಳೂರಿಗೆ ತಂಡ?

  ಬಳ್ಳಾರಿ: ಹೊಸಪೇಟೆ ತಾಲೂಕು ಮರಿ ಯಮ್ಮನಹಳ್ಳಿ ಬಳಿ ಈಚೆಗೆ ನಡೆದಿರುವ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ಸಿ.ಕೆ. ಬಾಬಾ ಮತ್ತು ವೈದ್ಯ ಡಾ| ಮಹಾಂತೇಶ್‌ ಅವರ ದ್ವಂದ್ವ ಹೇಳಿಕೆಗಳು ಹೊಸ ತಿರುವು ಪಡೆದುಕೊಂಡಿದೆ. ರಸ್ತೆ ಅಪಘಾತವಾದಾಗ ಕಾರಿನಲ್ಲಿ…

 • ಬೆಂಗಳೂರಿಗೇ ದಂಡ ದುಬಾರಿ!

  ಬೆಂಗಳೂರು: ಸಾರಿಗೆ-ಸಂಚಾರ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ತೆರುವುದರಿಂದ ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದ ವಾಹನ ಬಳಕೆದಾರರಿಗೆ ಮತ್ತೆ ದುಬಾರಿ ದಂಡ ತೆರುವ ಕಾಲ ಸನ್ನಿಹಿತವಾಗುತ್ತಿರುವಂತೆ ಕಾಣುತ್ತಿದೆ! ಸಾರಿಗೆ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸುವ ಸಂಬಂಧ…

 • ಉಗ್ರರ ಕಣ್ಣು ಬೆಂಗಳೂರಿನ ಮೇಲಿದೆ!

  ಬೆಂಗಳೂರು: ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮೇಲೂ ಉಗ್ರರ ಕಣ್ಣಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಮೆರಿಕ ಸೇರಿ…

 • ಬೆಂಗಳೂರಿಂದ ಕರಾವಳಿಗೆ ಮತ್ತೊಂದು ರೈಲು

  ಕುಂದಾಪುರ/ ಉಡುಪಿ: ಬೆಂಗಳೂರಿನಿಂದ ಕರಾವಳಿಯತ್ತ ಬರುವ ಜನರ ಅನುಕೂಲಕ್ಕಾಗಿ ಬೆಂಗಳೂರು - ಕಾರವಾರ- ವಾಸ್ಕೋ ಹೊಸ ವಿಶೇಷ ರೈಲನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಘೋಷಿಸಿದ್ದಾರೆ. ಈ ಹೊಸ ರೈಲಿನ ವೇಳಾಪಟ್ಟಿ ಮತ್ತು ಇನ್ನಿತರ ತಾಂತ್ರಿಕ ಗೊಂದಲ…

 • ಬೆಂಗಳೂರಿಗೆ ಬಂಪರ್‌

  ಬೆಂಗಳೂರು: ಸಂಚಾರ ದಟ್ಟನೆಯಿಂದ ಕಂಗೆಟ್ಟಿರುವ ಉದ್ಯಾನ ನಗರಿಗೆ ನಿರ್ಮಲಾ ಸೀತಾರಾಮನ್‌ “ಸುಗಮ ಹಾದಿ’ ತೋರಿಸಿದ್ದಾರೆ. ಬೆಂಗಳೂರು ಸಬ್‌ ಅರ್ಬನ್‌ಗೆ ವಿಶೇಷ ಒತ್ತು ನೀಡಿದ್ದಲ್ಲದೇ, ಚೆನ್ನೈ-ಬೆಂಗಳೂರಿಗೆ ಎಕ್ಸ್‌ಪ್ರೆಸ್‌ ವೇ ಘೋಷಿಸಿದ್ದಾರೆ. ಬೆಂಗಳೂರು ಜನರ ಬಹು ದಿನಗಳ ಬೇಡಿಕೆಯಾಗಿದ್ದ “ಮೆಟ್ರೋ ಮಾದರಿ’ಯ…

 • 6 ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲು

  ಬೆಂಗಳೂರು: ಆರು ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಾಯಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಮಂಗಳವಾರ ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಆಯೋಜಿಸಿದ್ದ ಅಕ್ರಮ- ಸಕ್ರಮ ಯೋಜನೆಯಡಿ ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ,…

 • ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರಧಾನಿ ಸಿಕ್ಕಿದ್ದಾರೆ :ಅಮಿತ್‌ ಶಾ

  ಬೆಂಗಳೂರು:ವಿಶ್ವದಲ್ಲೇ ಭಾರತದ ಸಂಸ್ಕೃತಿಯ ಬಾವುಟವನ್ನು ಎತ್ತಿ ಹಿಡಿಯುವ ಪ್ರಧಾನಿ ಸಿಕ್ಕಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ವೇದಾಂತ ಭಾರತೀ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿವೇಕಾದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳ…

 • ಬೆಂಗಳೂರಿನಲ್ಲೂ ಫ್ರೀ ಕಾಶ್ಮೀರ ಬರಹ: ಹಿಂದೂ ಕಾರ್ಯಕರ್ತರಿಂದ ಕೇಸರಿ ಲೇಪನ

  ಬೆಂಗಳೂರು: ಚರ್ಚ್‌ಸ್ಟ್ರೀಟ್‌ನ ಕೆಲ ವಾಣಿಜ್ಯ ಮಳಿಗೆಗಳ ಶೆಟರ್‌ ಮತ್ತು ಗೋಡೆಗಳ ಮೇಲೆ ಕಿಡಿಗೇಡಿಗಳು “ನೋ ಸಿಎಎ’ “ನೋ ಎನ್‌ಆರ್‌ಸಿ’ ಹಾಗೂ “ಫ್ರೀ ಕಾಶ್ಮೀರ’ ಎಂಬ ಪ್ರಚೋದನಾಕಾರಿ ಬರಹಗಳನ್ನು ಬರೆದಿರುವ ಘಟನೆ ಮಂಗಳವಾರ ನಡೆದಿದೆ. ಆಕ್ರೋಶಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು…

 • ಬೆಂಗಳೂರಲ್ಲಿದ್ದರೂ “ಹಂಪಿ’ಯಲ್ಲಿಯೇ ನೆಲೆ

  ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಬೆಂಗಳೂರಿನಲ್ಲಿದ್ದರೂ ವಿಜಯನಗರದ “ಹಂಪಿ’ಯಲ್ಲಿಯೇ ನೆಲೆಸಿದ್ದರು! ಹೌದು, ಡಾ.ಚಿ.ಮೂ. ಅವರ ನೆಚ್ಚಿನ ತಾಣ ಹಂಪಿ. ಹಾಗಾಗಿ, ಅತಿ ಹೆಚ್ಚು ಅವರು ಸಂಶೋಧನೆ ನಡೆಸಿದ್ದೂ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಕುರಿತು. ಅಷ್ಟೇ ಯಾಕೆ,…

 • ನಾಲ್ಕು ಸೂತ್ರದ ಮೂಲಕ ಯುವ ವಿಜ್ಞಾನಿಗಳು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು; ಮೋದಿ

  ಬೆಂಗಳೂರು:ನನ್ನ ಧ್ಯೇಯಸೂತ್ರದಂತೆ ಈ ದೇಶದಲ್ಲಿರುವ ಯುವ ವಿಜ್ಞಾನಿಗಳು ಆವಿಷ್ಕಾರ, ಪೇಟೆಂಟ್, ಉತ್ಪಾದನೆ ಮತ್ತು ಅಭಿವೃದ್ಧಿ ಈ ನಾಲ್ಕು ಹಂತಗಳ ಮೂಲಕ ನಮ್ಮ ದೇಶವನ್ನು ವೇಗವಾಗಿ ಅಭಿವೃದ್ದಿಪಡಿಸುವತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬೆಂಗಳೂರಿನ ಯಲಹಂಕದ…

 • ಬೆಂಗಳೂರಲ್ಲಿ ವೃಂದಾವನ ಏಕೆ?

  ಬೆಂಗಳೂರು: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ವೃಂದಾವನ ಉಡುಪಿಯಿಂದ ಸುಮಾರು 350 ಕಿ.ಮೀ ದೂರದ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದೇಕೆ ಎಂಬ ಕೌತುಕ ಎಲ್ಲರಲ್ಲೂ ಮನೆ ಮಾಡಿದೆ. ತಮ್ಮ ವೃಂದಾವನ ಇಲ್ಲೇ ಆಗಬೇಕು ಎಂದು ನಾಲ್ಕು ವರ್ಷ ಹಿಂದೆಯೇ ಶ್ರೀಗಳು ಬರೆದಿಟ್ಟಿದ್ದರು. “ನಾನು…

 • ಬೆಂಗಳೂರಿನ ಸಿಪಿಐ ಕಚೇರಿ ಮುಂಭಾಗ ಬೈಕ್‌ಗಳಿಗೆ ಬೆಂಕಿ

  ಬೆಂಗಳೂರು: ಇತ್ತೀಚೆಗೆ ಕೇರಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರು ತಡೆದು ಕಪ್ಪು ಬಾವುಟ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ವೈಯಾಲಿಕಾವಲ್‌ನಲ್ಲಿರುವ ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ)ದ ಕಚೇರಿ ಮುಂಭಾಗ ನಿಂತಿದ್ದ ಆರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ….

 • ಬೆಂಗಳೂರು ನಾಗರತ್ನಮ್ಮ ನಾಟಕ

  ಭಾರತೀಯ ಸಂಗೀತದ ಇತಿಹಾಸದಲ್ಲಿ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರ ಹೆಸರು ಚಿರಸ್ಥಾಯಿ. ಸಂಗೀತ – ನೃತ್ಯಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೇವದಾಸಿ ಮನೆತನದಲ್ಲಿ ಹುಟ್ಟಿದ ಅವರು, ಅಂದಿನ ಕಾಲಘಟ್ಟದಲ್ಲಿ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ, ಸಾಧನೆ ಮಾಡಿರು ವುದು…

 • ಇಂದು ಎಐಸಿಸಿ ವೀಕ್ಷಕರು ಬೆಂಗಳೂರಿಗೆ

  ಬೆಂಗಳೂರು: ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ರಾಜೀ ನಾಮೆ ಸಲ್ಲಿಸಿರುವುದರಿಂದ ಉಂಟಾಗಿರುವ ಗೊಂದಲ ನಿವಾರಣೆ ಹಾಗೂ ಹೊಸ ನಾಯಕರ ಆಯ್ಕೆ ಕುರಿತಂತೆ ಹಿರಿಯ ನಾಯಕರೊಂದಿಗೆ ಚರ್ಚಿಸಲು ಗುರುವಾರ ಎಐಸಿಸಿ ವೀಕ್ಷಕರ ತಂಡ ರಾಜ್ಯಕ್ಕೆ…

 • ಸ್ಟಾರ್ಟ್‌ಅಪ್‌ಗಳಿಗೆ ಬೆಂಗಳೂರು ಅಚ್ಚುಮೆಚ್ಚು

  ಬೆಂಗಳೂರು: ಕಳೆದ ದಶಕದಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು 31 ಬಿಲಿಯನ್‌ ಡಾಲರ್‌ ಹೂಡಿಕೆ ಸಂಗ್ರಹಿಸಿದ್ದು, ಇದು ದೇಶದ ಸ್ಟಾರ್ಟ್‌ಅಪ್‌ ವ್ಯವಸ್ಥೆಯಲ್ಲಿನ ಒಟ್ಟು ಹೂಡಿಕೆಯ ಶೇ.45ರಷ್ಟಿದೆ ಎಂದು ಸ್ಟಾರ್ಟ್‌ ಅಪ್‌ ವಿಷನ್‌ ಗ್ರೂಪ್‌ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ. ವಿಷನ್‌ ಗ್ರೂಪ್‌ ಅಧ್ಯಕ್ಷ…

 • ಮೈಸೂರು, ಬೆಂಗಳೂರಿನಲ್ಲಿ ಹೊಸ ಆಧಾರ್‌ ಸೇವಾ ಕೇಂದ್ರ

  ನವದೆಹಲಿ: ಕರ್ನಾಟಕದ ಮೈಸೂರು, ಬೆಂಗಳೂರು ಸೇರಿದಂತೆ ದೇಶದ 21 ವಿವಿಧ ಭಾಗಗಳಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಆಧಾರ್‌ ಸೇವಾ ಕೇಂದ್ರ (ಎಎಸ್‌ಕೆ) ಸ್ಥಾಪನೆ ಮಾಡಲಿದೆ. ಶೀಘ್ರದಲ್ಲಿಯೇ ಅವು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಇದರ ಜತೆಗೆ…

 • ಬಿಬಿಎಂಪಿ ಪ್ರಾರಂಭಿಸಿರುವ ಸ್ಮಾರ್ಟ್‌ ಪಾರ್ಕಿಂಗ್‌ಗೆ ಪ್ರಯೋಗಿಕ ಚಾಲನೆ

  ಬೆಂಗಳೂರು: ನಗರದ 85 ಪ್ರದೇಶಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಪ್ರಾರಂಭಿಸಿರುವ “ಸ್ಮಾರ್ಟ್‌ ಪಾರ್ಕಿಂಗ್‌’ಯೋಜನೆಯ ಪ್ರಾಯೋಗಿಕ ಪಾರ್ಕಿಂಗ್‌ಗೆ ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು ಕಸ್ತೂರಬಾ ರಸ್ತೆಯಲ್ಲಿ ಶನಿವಾರ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ…

ಹೊಸ ಸೇರ್ಪಡೆ