detained

 • ಮೋಸ್ಟ್ ವಾಂಟೆಡ್ ಉಗ್ರರೊಂದಿಗೆ ಬಂಧಿತರಾದ ಪೊಲೀಸ್ ಅಧಿಕಾರಿ: ದೇಶದಲ್ಲೇ ಮೊದಲ ಪ್ರಕರಣ

  ಶ್ರೀನಗರ: ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಉಗ್ರರನ್ನು ಕುಲ್ಗಾಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಪೊಲೀಸ್ ಮತ್ತು ಸೇನೆಯ ಜಂಟಿ ಕಾರ್ಯಾಚರಣೆ ವೇಳೆ ಮೀರ್ ಬಜಾರ್ ರಾಷ್ಟ್ರೀಯ ಹೆದ್ದಾರಿಯ ಬಳಿ ವಾಹನವೊಂದರಲ್ಲಿದ್ದ ಉಪ ಪೊಲೀಸ್…

 • ಶಂಕಿತ ಬಾಂಗ್ಲಾ ವಲಸಿಗ ವಶಕ್ಕೆ

  ಹಾಸನ: ಸಕಲೇಶಪುರ ತಾಲೂಕಿನಲ್ಲಿ ರೈಲ್ವೆ ಹಳಿಗಳ ಮೇಲೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಶಂಕಿತ ಬಾಂಗ್ಲಾ ವಲಸಿಗನನ್ನು ರೈಲ್ವೆ ಪೊಲೀಸರು ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಭಾರೀ ಮಳೆಯಾಗುತ್ತಿರುವುದರಿಂದ ಭೂ ಕುಸಿತವಾಗಬಹುದೆಂಬ ಹಿನ್ನೆಲೆಯಲ್ಲಿ ಸಕಲೇಶಪುರ -ಆಲುವಳ್ಳಿ ನಡುವೆ ರೈಲ್ವೆ…

 • ಅಂತೂ ಮನ್ಸೂರ್‌ ಎಸ್‌ಐಟಿ ವಶಕ್ಕೆ

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಬಂಧನದ ಬಳಿಕ, ಕೊನೆಗೂ ಎಸ್‌ಐಟಿ, ಆತನನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಆರೋಪಿಯನ್ನು ಎಸ್‌ಐಟಿ ಸುಪರ್ದಿಗೆ ನೀಡದೆ ತನ್ನ ಬಳಿಯೇ ಇರಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ, ಬೆಂಗಳೂರು ಪೊಲೀಸರನ್ನು…

 • ಮದರಸಾದಲ್ಲಿ ಅಕ್ರಮ ಶಸ್ತ್ರಾಸ್ತ್ರ;ಎಟಿಎಸ್‌ನಿಂದ 6 ಮಂದಿ ಅರೆಸ್ಟ್‌

  ಬಿಜ್ನೂರ್‌: ಉತ್ತರಪ್ರದೇಶದ ಎಟಿಎಸ್‌ ಪೊಲೀಸರು ಮಹತ್ವ ದ ಕಾರ್ಯಾಚರಣೆ ನಡೆಸಿ ಮದರಸಾವೊಂದರಲ್ಲಿ ಶಸ್ತ್ರಾಸ್ತ್ರ ಗಳನ್ನು ಸಂಗ್ರಹಿಸಿಟ್ಟಿದ್ದ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬುಧವಾರ ಮಧ್ಯಾಹ್ನ ಶೆರ್‌ಕೋಟ್‌ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಎಟಿಎಸ್‌ ಶಸ್ತ್ರಾಸ್ತ್ರಗಳ ಸಹಿತ 6 ಮಂದಿಯನ್ನು…

 • ಸಚಿವ ಡಿಕೆಶಿ ಮುಂಬಯಿ ಪೊಲೀಸರ ವಶಕ್ಕೆ; ಕಾಂಗ್ರೆಸ್‌ ಆಕ್ರೋಶ

  ಮುಂಬಯಿ : ರಾಜ್ಯದ ರೆಬೆಲ್‌ ಶಾಸಕರು ತಂಗಿರುವ ರಿನೈಸೆನ್ಸ್‌ ಹೊಟೇಲ್‌ ಎದುರು ಬುಧವಾರ ಬೆಳಗ್ಗೆ 8.15 ರಿಂದ ಕದಲದೆ ಕುಳಿತಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಮುಂಬಯಿ ಪೊಲೀಸರು ಮಧ್ಯಾಹ್ನ 2 ಗಂಟೆಯ ವೇಳೆಗೆ ವಶಕ್ಕೆ ಪಡೆದಿದ್ದಾರೆ. ಸಚಿವಡಿ.ಕೆ.ಶಿವಕುಮಾರ್‌ ಅವರನ್ನು…

 • ಪ್ರತಿಭಟನಾ ನಿರತ 700 ಡಿಎಂಕೆ ಕಾರ್ಯಕರ್ತರು ಪೊಲೀಸ್‌ ವಶಕ್ಕೆ

  ಕೊಯಮುತ್ತೂರು: ನೀರಿನ ಸಮಸ್ಯೆಯ ವಿರುದ್ಧ ಇಲ್ಲಿನ ನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ 700 ಕ್ಕೂ ಹೆಚ್ಚು ಡಿಎಂಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಯಮೂತ್ತೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಡಿಎಂಕೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ…

 • ಬೆಂಗಳೂರು :ಅಕ್ರಮವಾಗಿ ನೆಲೆಸಿದ್ದ 21 ವಿದೇಶಿ ಪ್ರಜೆಗಳ ಬಂಧನ

  ಬೆಂಗಳೂರು: ನಗರದಲ್ಲಿ ಆಕ್ರಮವಾಗಿ ನೆಲೆಸಿದ್ದ 21 ಮಂದಿ ವಿದೇಶಿ ಪ್ರಜೆಗಳನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಆಫ್ರಿಕಾದಿಂದ ಬಂದು ನೆಲೆಸಿದ್ದ ವಿದೇಶಿ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರು ಮರಳಿರಲಿಲ್ಲ. ಇದೇ ಕಾರಣಕ್ಕಾಗಿ ವಶಕ್ಕೆ ಪಡೆಯಲಾಗಿದೆ. ಟೂರಿಸ್ಟ್‌ ವೀಸಾ, ವಿದ್ಯಾರ್ಥಿ…

 • ಅಪ್ರಾಪ್ತ ವಯಸ್ಕ ಬಾಲಕಿಗೆ ದೌರ್ಜನ್ಯ;ಮೌಲ್ವಿ ಸಹಾಯಕ ಸೆರೆ

  ಬೆಂಗಳೂರು : ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಬಾಲಕಿಯ ಪೋಷಕರು ಮತ್ತು ನೂರಾರು ಸಾರ್ವಜನಿಕರು ಮಂಗಳವಾರ ಎಸ್‌.ಜೆ.ಪಾರ್ಕ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ…

 • ಎನ್‌ಕೌಂಟರ್‌ ದಯಾ ನಾಯಕ್‌ ತಂಡದಿಂದ ತಲೆ ಮರೆಸಿಕೊಂಡಿದ್ದ ಕ್ರಿಮಿನಲ್‌ ಸೆರೆ

  ಮುಂಬಯಿ: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಎನ್‌ಕೌಂಟರ್‌ ದಯಾ ನಾಯಕ್‌ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಚೇತನ್‌ ಚಂದು ಪಾಟೀಲ್‌ (29) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯನ್ನು ಪಡೆದ ದಯಾ ನಾಯಕ್‌ ನೇತೃತ್ವದ…

 • ವಿವಿಧ ಕೇಸಲ್ಲಿ ವಶಕ್ಕೆ ಪಡೆದಿದ್ದ 334 ಲೀಟರ್‌ ಮದ್ಯ ನಾಶ

  ಹುಣಸೂರು: ಹುಣಸೂರು ವಲಯ ವ್ಯಾಪ್ತಿಯ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 334 ಲೀಟರ್‌ ಮದ್ಯವನ್ನು ತಹಶೀಲ್ದಾರ್‌ ಸಮ್ಮುಖದಲ್ಲಿ ನಾಶಪಡಿಸಲಾಯಿತು. ನಗರದ ಅಬಕಾರಿ ವಲಯ ಕಚೇರಿಯಲ್ಲಿ 70 ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ 277 ಲೀಟರ್‌ ಮದ್ಯ ಹಾಗೂ 37.85 ಲೀ….

 • ಕಾವೇರಿಗಾಗಿ ಹೋರಾಟ:ಸ್ಟಾಲಿನ್‌ ವಶಕ್ಕೆ;ಎಪ್ರಿಲ್‌ 5ಕ್ಕೆ ತ.ನಾ ಬಂದ್‌

  ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಡಿಎಂಕೆ ಅದ್ಯಕ್ಷ ಸ್ಟಾಲಿನ್‌ ಅವರು ಎಪ್ರಿಲ್‌ 5 ರಂದು ತಮಿಳುನಾಡು ಬಂದ್‌ಗೆ ಕರೆ ನೀಡಿ ಹೋರಾಟ ಆರಂಭಿಸಿದ್ದಾರೆ.  ಇಂದು ನೂರಾರು ಮಂದಿ…

 • ಸ್ಮಗ್ಲಿಂಗ್‌ ಆರೋಪ:ಬ್ರಿಸ್ಬೇನ್‌ ಏರ್‌ಪೋರ್ಟ್‌ನಲ್ಲಿ 9 ಭಾರತೀಯರ ಸೆರೆ

  ಬ್ರಿಸ್ಬೇನ್‌ : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  9 ಮಂದಿ ಭಾರತೀಯರನ್ನು ಸ್ಮಗ್ಲಿಂಗ್‌ ಆರೋಪದಲ್ಲಿ ಆಸ್ಟ್ರೇಲಿಯಾ ಬಾರ್ಡರ್‌ ಫೋರ್ಸ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಥಾಯ್‌ಲ್ಯಾಂಡ್‌ನಿಂದ ತೆರಳಿದ್ದ ವಿಮಾನಿಂದ ಇಳಿಯುತ್ತಿದ್ದಂತೆ 9 ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ಎಬಿಎಫ್ ಮೂಲಗಳು…

 • ಪ್ರತಿಭಟನಾ ಸಭೆಗೆ ಮುನ್ನ 70 ಜೆಕೆಎನ್‌ಪಿಪಿ ಕಾರ್ಯಕರ್ತರು ವಶಕ್ಕೆ

  ಜಮ್ಮು : ಎಂಟು ವರ್ಷ ಪ್ರಾಯದ ಬಾಲಕಿಯ ಅಪಹರಣ ಮತ್ತು ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿ ಪ್ರತಿಭಟನಾ ಸಭೆ ನಡೆಸಲಿದ್ದ ಜಮ್ಮು ಕಾಶ್ಮೀರ ನ್ಯಾಶನಲ್‌ ಪ್ಯಾಂಥರ್‌ ಪಾರ್ಟಿ (ಜೆಕೆಎನ್‌ಪಿಪಿ) ಯ 70ಕ್ಕೂ ಅಧಿಕ ಕಾರ್ಯಕರ್ತರನ್ನು  ಪೊಲೀಸರು ಇಂದು…

 • ನಾಶಿಕ್‌: ಪದ್ಮಾವತ್‌ ವಿರೋಧಿ ಕರ್ಣಿ ಕಾರ್ಯಕರ್ತರ ಬಂಧನ

  ನಾಶಿಕ್‌ : ನಾಳೆ ಗುರುವಾರ ಬಿಡುಗಡೆಯಾಗಲಿರುವ ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ “ಪದ್ಮಾವತ್‌’ ಚಿತ್ರದ ವಿರುದ್ಧ  ಪ್ರತಿಭಟನೆ ನಡಸುತ್ತಿದ್ದ ಸುಮಾರು 20 ಮಂದಿ ಕರ್ಣಿ ಸೇನಾಕಾರ್ಯಕರ್ತರನ್ನು ಪೊಲೀಸರು ಇಂದು ಬಂಧಿಸಿದರು.  ಪದ್ಮಾವತ್‌ ಚಿತ್ರ ಬಿಡುಗಡೆಗೊಂಡರೆ ತಾವು ಜಿಲ್ಲಾ…

 • ಸುರತ್ಕಲ್‌: ಭಿನ್ನ ಕೋಮಿನಜೋಡಿ ಪೊಲೀಸರ ವಶಕ್ಕೆ

  ಸುರತ್ಕಲ್‌: ಕುಳಾಯಿ ಬಳಿ ಭಿನ್ನ ಕೋಮಿನ ಜೋಡಿ ಸಂಶ ಯಾಸ್ಪದವಾಗಿ ತಿರುಗುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಸುರತ್ಕಲ್‌ ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮಕ್ಕೆ  ಆಗ್ರಹಿಸಿದ್ದಾರೆ. ತೋಟ ಬೆಂಗ್ರೆಯ ಸಫಾನ್‌ (21) ಹಾಗೂ ಮಂಗಳಾದೇವಿ  ಪರಿಸರದ ಯುವತಿ ಕುಳಾç ಕಾವಿನಕಲ್ಲಿನಲ್ಲಿರುವ ಯುವಕನ ಸಂಬಂಧಿಗಳ…

ಹೊಸ ಸೇರ್ಪಡೆ