education

 • ವಿಕಿರಣ ಶಾಸ್ತ್ರ ವಿಪುಲ ಅವಕಾಶ

  ಶಿಕ್ಷಣ ಕ್ಷೇತ್ರ ಇಂದು ಸಾಕಷ್ಟು ಬೆಳೆದಿದೆ. ಹಿಂದೆಲ್ಲ ಬೆರಳೆಣಿಕೆ ಕೋರ್ಸ್‌ಗಳಿದ್ದರೆ ಇಂದು ಬಹಳಷ್ಟು ಕೋರ್ಸ್‌ಗಳಿವೆ. ಕೋರ್ಸ್‌ಗಳ ಆಯ್ಕೆ ಜತೆಗೆ ಉದ್ಯೋಗಾವಕಾಶವೂ ಬಹಳಷ್ಟಿದೆ. ರೇಡಿಯೋಲಜಿ ಅಥವಾ ವಿಕಿರಣಶಾಸ್ತ್ರ ಕೋರ್ಸ್‌ ಗಳತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗುತ್ತಿದೆ. ಅನೇಕ ಕಾಲೇಜುಗಳು ಈ ಕೋರ್ಸ್‌…

 • ಮನದ ಮಾತನ್ನು ಆ ದೇವರಲ್ಲಿ ಹೇಳಲಾಗಲೇ ಇಲ್ಲ…

  “ನಿಮ್ಮಿಂದಾಗಿ ನಾನಿದ್ದೇನೆ ಸಾರ್‌…’ ಅಂದೆ. ಹೇಗೆ ಈ ಋಣ ತೀರಿಸಲಿ’ ಅಂತ ಕೈ ಮುಗಿದೆ. “ಮಗೂ, ನಿನ್ನ ಜಾಗದಲ್ಲಿ ಬೇರೆಯವರಿದ್ದರೂ ನಾನು ಇದನ್ನೇ ಮಾಡ್ತಿದ್ದೆ. ನೀನು ನಿನ್ನ ಕಾಲಮೇಲೆ ನಿಂತಾಗ ಎರಡುಮಕ್ಕಳಿಗೆ ಸಹಾಯ ಮಾಡು. ಆ ಚೈನ್‌ ಮುಂದುವರಿಯಲಿ’…

 • ಹೋಟೆಲ್‌ ಮಾಣಿಯಿಂದ ಹೈಸ್ಕೂಲ್‌ ಶಿಕ್ಷಕನಾದುದು

  ಈ ಜೀವನ ಬಲು ವಿಚಿತ್ರ .ಬದುಕಿನಲ್ಲಿ ಅಂದುಕೊಂಡ ಯಾವುದೇ ಕಾರ್ಯ ಆಗುತ್ತಿದೆ ಎನ್ನುವಾಗಲೇ ಅಂದುಕೊಂಡಿರದ ಹಲವಾರು ಕಾರ್ಯಗಳು ಜರುಗುತ್ತವೆ. ನಾನು ಪಿ.ಯು.ಸಿ ಪ್ರವೇಶ ಪಡೆಯುವವರಿಗೆ ಭವಿಷ್ಯದಲ್ಲಿ ಏನಾಗಬೇಕೆಂಬ ಸ್ಪಷ್ಟ ಪರಿಕಲ್ಪನೆಯಿರಲಿಲ್ಲ. ಕಾರಣ, ಮನೆಯ ಬಡತನ. ಕಲಿಕೆಯ ಹಾದಿಯಲ್ಲಿ ಎಲ್ಲಿ…

 • ಬಡತನ ನಿರ್ಮೂಲನೆಗೆ ಶಿಕ್ಷಣ ಅಗತ್ಯ : ಪ್ರೊ| ಪಿ.ಎಲ್‌. ಧರ್ಮ

  ಮಡಿಕೇರಿ: ಬಡತನವನ್ನು ಮೀರಿ ಜೀವನದಲ್ಲಿ ಸಾಧನೆ ಮಾಡಿ ಗುರಿ ತಲುಪಲು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಶಾಂತಿ, ಪ್ರೀತಿಯಿಂದ ಎಲ್ಲರನ್ನು, ಎಲ್ಲಾ ಧರ್ಮ ಸಮುದಾಯಗಳನ್ನು ಗೌರವಿಸುವ ಪ್ರಜ್ಞೆ ವಿದ್ಯಾರ್ಥಿಗಳಲ್ಲಿ ಇರಬೇಕು. ಸಮಾಜದಲ್ಲಿ ಸಮುದಾಯ ಮತ್ತು ಜನರ ಹೃದಯಗಳನ್ನು ಕಟ್ಟುವ ಕಾರ್ಯ…

 • ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಿರಾಸೆ

  ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜನರ ಬೇಡಿಕೆಯಿದ್ದದ್ದು ಎಲ್ಲ ಮಕ್ಕಳಿಗೆ ಸಮಾನ ಅವಕಾಶದ ಮೂಲಕ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸ ಬಹುದಾದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡ ಬೇಕೆಂಬುದು. ಆದರೆ, ಮುಖ್ಯಮಂತ್ರಿಯವರು ಮಂಡಿಸಿದ ಆಯವ್ಯಯ ನಿರಾಶಾ ದಾಯಕ ಮಾತ್ರವಲ್ಲದೆ, ಜನರನ್ನು ದಾರಿತಪ್ಪಿಸುವ…

 • ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಿರಾಸೆ

  ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜನರ ಬೇಡಿಕೆಯಿದ್ದದ್ದು ಎಲ್ಲ ಮಕ್ಕಳಿಗೆ ಸಮಾನ ಅವಕಾಶದ ಮೂಲಕ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸ ಬಹು ದಾದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡ ಬೇಕೇಂಬುದು. ಆದರೆ, ಮುಖ್ಯಮಂತ್ರಿಯವರು ಮಂಡಿಸಿದ ಆಯವ್ಯಯ ನಿರಾಶ ದಾಯಕ ಮಾತ್ರವಲ್ಲದೆ, ಜನರನ್ನು…

 • “ಮಕ್ಕಳಿಗೆ ಸಂಸ್ಕೃತಿ – ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ’

  ಗಂಗೊಳ್ಳಿ: ಮಕ್ಕಳಿಗೆ ಬಾಲ್ಯದಲ್ಲಿ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪರಿಚಯಿಸುವ ಶಿಕ್ಷಣ ನೀಡುವ ಅಗತ್ಯತೆ ಇದೆ. ಮಕ್ಕಳು ಸಂಸ್ಕಾರವಂತರಾದರೆ ಸಮಾಜ ಸದೃಢವಾಗಿ ಬೆಳೆಯುತ್ತದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಶಿಕ್ಷಣ ನೀಡುವ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಶಿಕ್ಷಣ…

 • ಮಾ.4-23: ದ್ವಿತೀಯ ಪಿಯುಸಿ ಪರೀಕ್ಷೆ; ಉಭಯ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಸನ್ನದ್ಧ

  ಉಡುಪಿ/ ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಮಾ.4ರಿಂದ ಆರಂಭಗೊಂಡು 23ರ ವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಪರೀಕ್ಷಾ ಸಮಯದಲ್ಲಿ ನಡೆಯುವಂತಹ ಅಕ್ರಮ ಗಳನ್ನು…

 • ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳಿ: ಕೇರಳ ರಾಜ್ಯಪಾಲ

  ಕಾಸರಗೋಡು: ಎಲ್ಲರಿಗೂ ಶಿಕ್ಷಣ ಲಭಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಗರಿಷ್ಠ ಯತ್ನ ನಡೆಸುತ್ತಿದೆ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣವನ್ನು ಒದಗಿಸುವಲ್ಲಿ ಭಾರತೀಯ ಶಿಕ್ಷಣ ಕ್ರಮ ಪರ್ಯಾಪ್ತವಾಗಿದೆ. ನಾಳೆಯ ಸಮಾಜಕ್ಕಾಗಿ ಸ್ವಯಂ ನವೀಕರಣಕ್ಕೆ ಪ್ರತಿ ವಿದ್ಯಾರ್ಥಿ ಸಿದ್ಧನಾಗಬೇಕು ಎಂದುಎಂದು ಕೇರಳ…

 • ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಳೆದು ಹೋದರೆ ಕರ್ನಾಟಕದಲ್ಲೇ ಕನ್ನಡ ತಬ್ಬಲಿ ಆದಂತೆ

  ಬೀದರ್: ರಾಜ್ಯದಲ್ಲಿ ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದು ಹಿಂದಿನ ಸರ್ಕಾರದ ತಪ್ಪು ಹೆಜ್ಜೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಳೆದು ಹೋದರೆ ಕರ್ನಾಟಕದಲ್ಲೇ ಕನ್ನಡ ತಬ್ಬಲಿ ಆಗುತ್ತದೆ. ಇದನ್ನು ತಪ್ಪಿಸಬೇಕಾದರೆ ಗುಣಾತ್ಮಕ ಶಿಕ್ಷಣ ಸಿಗುವಂತೆ ಸರ್ಕಾರಿ…

 • ಶಿಕ್ಷಕ ಸ್ನೇಹಿ ಮಸೂದೆ ಮಂಡನೆ: ಸಚಿವ ಸುರೇಶ್‌ ಕುಮಾರ್‌

  ಕಾರ್ಕಳ: ಮುಂದಿನ ಅಧಿವೇಶನದಲ್ಲಿ ಶಿಕ್ಷಣ ಸ್ನೇಹಿ ಮಸೂದೆ ಮಂಡಿಸುವುದಾಗಿ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು. ಶುಕ್ರವಾರ ಅವರು 67 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಾರ್ಯಾಲಯ ಉದ್ಘಾಟಿಸಿ ಬಳಿಕ ನಡೆದ…

 • ಸುಧಾರಣೆಯೇ ಉದ್ದೇಶ: ಲೋಕಾಯುಕ್ತ

  ಅಜೆಕಾರು: ಜನರಿಗೆ ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ದೊರೆತಾಗ ಉತ್ತಮ ಸಮಾಜ ನಿರ್ಮಾಣ ವಾಗಲು ಸಾಧ್ಯವಿದೆ. ಸುಧಾಕರಣೆಯ ಉದ್ದೇಶವೇ ಲೋಕಾಯುಕ್ತರ ಭೇಟಿ ಯದ್ದಾಗಿದೆ ಎಂದು ಕರ್ನಾಟಕ ಲೋಕಾ ಯುಕ್ತ ಪಿ. ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಫೆ.27ರಂದು…

 • ನಿನ್ನಂಥ ಅಪ್ಪ ಇಲ್ಲಾ…

  ಹೆಣ್ಣುಮಕ್ಕಳಿಗೂ ಶಿಕ್ಷಣ, ಸಮಾನತೆ ಸಿಗಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಕೋಟ್ಯಂತರ ಹೆಣ್ಣುಮಕ್ಕಳು ಅದನ್ನು ಪಡೆದುಕೊಂಡಿದ್ದಾರೆ ಕೂಡಾ. ಆದರೆ, ಬಡ ಕುಟುಂಬಗಳ, ಹಿಂದುಳಿದ ಪ್ರದೇಶಗಳ ಹುಡುಗಿಯರಿಗೆ ಶಿಕ್ಷಣವಿನ್ನೂ ಗಗನಕುಸುಮವೇ. ಕೆಲವು ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲವಾದ್ದರಿಂದ, ಮಗಳನ್ನು ದೂರದ…

 • ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ರೂಪಿಸುವ ಶಿಕ್ಷಣ ನೀಡಿ

  ಮಧುಗಿರಿ: ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಎಂದಿಗೂ ನಾಡು-ನುಡಿಯ ವಿರುದ್ಧ ಧ್ವನಿ ಎತ್ತದ ನಿಜವಾದ ದೇಶಭಕ್ತರು. ಇವರಿಂದಲೇ ದೇಶಪ್ರೇಮ ಇಂದಿಗೂ ಪ್ರಕಾಶಿಸುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು. ತಾಲೂಕಿನ ಕಸಬಾ ಸಿದ್ದಾಪುರದ ಸರ್ಕಾರಿ…

 • ವಿದೇಶಿ ವಿದ್ಯಾರ್ಥಿಗಳ ಮೇಲೆ ನಿಗಾ

  ಬೆಂಗಳೂರು: ರಾಜ್ಯದ ಸರಕಾರಿ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವಿದೇಶೀ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಹೆಚ್ಚು ನಿಗಾ ವಹಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ರಾಜ್ಯಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದೇಶೀ ವಿದ್ಯಾರ್ಥಿಗಳ ಪಾಸ್‌ಪೋರ್ಟ್‌ ಮತ್ತು ವೀಸಾ…

 • ಉನ್ನತ ವ್ಯಾಸಂಗ ಸಾಲ ಸೌಲಭ್ಯಗಳು

  ಭಾರತದಲ್ಲಿ ವಿದ್ಯಾಭ್ಯಾಸಕ್ಕೆ ಸಿಗುವ ಸಾಲದ ಗರಿಷ್ಠ ಮೊತ್ತ 10 ಲಕ್ಷ ರೂಪಾಯಿಗಳು.ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಸಿಗುವ ಸಾಲದ ಮೊತ್ತ, ಆಯಾಯ ಬ್ಯಾಂಕುಗಳು ನಿರ್ಧರಿಸಿದಂತಿರುತ್ತದೆ. ಇದಕ್ಕೆ, ಜೀವವಿಮೆ, ಎನ್‌.ಎಸ್‌.ಸಿ ಮತ್ತು ಭೂ ಅಡಮಾನದಂಥ ಭದ್ರತೆಯನ್ನು ಒದಗಿಸಬೇಕು. – ವಿ.ಸೂ.: ಭಾರತದಲ್ಲಿ…

 • ಶಿಕ್ಷಣ ಗುಣಮಟ್ಟ  ಸುಧಾರಣೆಗೆ ಕ್ರಮ ; ನ್ಯಾಕ್‌ ಮಾನದಂಡ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಸೂಚನೆ

  ಬೆಂಗಳೂರು: ಗುಣಮಟ್ಟ ಸುಧಾರಿಸುವ ಮೂಲಕ ನ್ಯಾಕ್‌ ಶ್ರೇಯಾಂಕದಲ್ಲಿ ಹೆಚ್ಚಿನ ಅಂಕ ಗಳಿಸುವಂತೆ ರಾಜ್ಯದ ಎಲ್ಲ ಸರಕಾರಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಇದಕ್ಕಾಗಿ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವಂತೆ…

 • ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಶಿಕ್ಷಣ ಕಲಿಯಿರಿ

  ಕೆ.ಆರ್‌.ನಗರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸನ್ನಢ‌ತೆಗಳನ್ನು ಕಲಿಯಬೇಕು. ಆಗ ಮಾತ್ರ ಕಲಿಕೆಗೆ ನಿಜವಾದ ಅರ್ಥ ಬರಲಿದೆ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ತಾಲೂಕು ಸಂಗೊಳ್ಳಿ ರಾಯಣ್ಣ…

 • ಕೌಶಲ-ನೈತಿಕತೆ ಆದ್ಯತೆಯ ಶಿಕ್ಷಣ ಅನಿವಾರ್ಯ

  ಹುಬ್ಬಳ್ಳಿ: “ಕೇವಲ ಅಂಕ-ಪದವಿಯಾಧಾರಿತ ಶಿಕ್ಷಣದ ಬದಲಾಗಿ ಕೌಶಲ ಹಾಗೂ ನೈತಿಕತೆ ಅಂಶಗಳ ಆದ್ಯತೆಯ ಶಿಕ್ಷಣ ಇಂದಿನ ಅನಿವಾರ್ಯ ವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯ ಪುನರ್‌ಪರಿಶೀಲನೆ ಅತ್ಯಗತ್ಯ’ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು. ನಗರದ ದೇಶಪಾಂಡೆ ಪ್ರತಿಷ್ಠಾನದ…

 • ಶಿಕ್ಷಣದ ಖಾಸಗೀಕರಣವನ್ನು ಪ್ರೋತ್ಸಾಹಿಸುವ ಆಯವ್ಯಯ

  ಕೇಂದ್ರ ಸರ್ಕಾರ ಮಂಡಿಸದ ಆಯವ್ಯಯ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ಮತ್ತಷ್ಟು ವೇಗವರ್ಧಿಸುವುದಲ್ಲದೆ ಶಿಕ್ಷಣವನ್ನು ಪೂರ್ಣವಾಗಿ ಖಾಸಗೀಕರಣಕ್ಕೆ ತೆರೆದಿಡುತ್ತದೆ. ಆಯವ್ಯದಲ್ಲಿ ಶಿಕ್ಷಣಕ್ಕೆ ಒಟ್ಟು 99,300 ಕೋಟಿಗಳನ್ನು ಒದಗಿಸಿದ್ದು ಕಳೆದ ಬಾರಿಗೆ ಹೋಲಿಸಿ ನೋಡಿದರೆ ಅತ್ಯಲ್ಪ, ಅಂದರೆ 5453 ಕೋಟಿ…

ಹೊಸ ಸೇರ್ಪಡೆ