family

 • ನಾಯಕನಾದಾಗ….

  ಚಾರಣ ಎಂಬ ಹವ್ಯಾಸ ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಸಹಕಾರಿ. ಬೆಟ್ಟ-ಗುಡ್ಡ ಹತ್ತುವುದು, ನದಿ, ತೋಡು, ಕಾಡುಗಳಲ್ಲಿ ಸಂಚಾರ ಇತ್ಯಾದಿ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.ಚಾರಣ ಸುರಕ್ಷಿತ ರೀತಿಯಲ್ಲಿ ಆದ್ದರೆ ಇನ್ನೂ ಒಳಿತು. ಫ್ಯಾಮಿಲಿ, ಫ್ರೆಂಡ್ಸ್ ಹೀಗೆ…

 • ಮೂರು ವರ್ಷದಿಂದ ಕುಟುಂಬದ ಸಂಪರ್ಕವಿಲ್ಲ

  ಮಂಗಳೂರು: “ನಮಗೆ ಅಣ್ಣ ಆದಿತ್ಯನ ಸಂಪರ್ಕವಿಲ್ಲದೆ 3 ವರ್ಷಗಳಾಗಿವೆ. ತಾಯಿ ಮೃತಪಟ್ಟಾಗ ಕರೆದರೂ ಬಂದಿರಲಿಲ್ಲ. ಆದ್ದರಿಂದ ನಾವು ಅವನನ್ನು ಬಿಟ್ಟೇ ಬಿಟ್ಟಿದ್ದೆವು’ ಎಂದು ಆದಿತ್ಯ ರಾವ್‌ ತಮ್ಮ ಅಕ್ಷತ್‌ ರಾವ್‌ ಹೇಳಿದ್ದಾರೆ. ಆರೋಪಿ ಆದಿತ್ಯ ಉಡುಪಿ ಮೂಲದವನಾದರೂ ಕುಟುಂಬಸ್ಥರು…

 • ಪ್ರಾಣಿ ದಾಳಿ: ಮೃತರ ಕುಟುಂಬಕ್ಕೆ 7.5 ಲಕ್ಷ ರೂ.

  ಬೆಂಗಳೂರು: ಮಾನವ ಮತ್ತು ಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ ಧನವನ್ನು ಐದು ಲಕ್ಷ ರೂ.ಗಳಿಂದ ಏಳೂವರೆ ಲಕ್ಷ ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಾಣಿ ದಾಳಿ ಸಂಖ್ಯೆ ಹೆಚ್ಚಳವಾಗುತ್ತಿದ್ದು, ದಾಳಿಯಿಂದ ಸಾವಿಗೀಡಾದವರ ಪರಿಹಾರ ಧನವನ್ನು…

 • ಸಂಸಾರ ಸರಿಗಮ…

  ಮದುವೆಯಾದ ಹೊಸದರಲ್ಲಿ ಹೆಂಡತಿ ಹೇಳಿದ್ದನ್ನೆಲ್ಲ ತಲೆ ಮೇಲೆ ಹೊತ್ತು ಮಾಡುತ್ತಿದ್ದ ಪತಿರಾಯ, ದಿನ ಕಳೆದಂತೆ ಬದಲಾಗುತ್ತಾನೆ. ಮಗುವಾದ ಮೇಲೆ, ಹೆಂಡತಿಗೂ ಗಂಡನ ಎಲ್ಲ ಬೇಕು-ಬೇಡಗಳನ್ನು ನೋಡಿಕೊಳ್ಳಲು ಸಮಯ ಸಾಲುವುದಿಲ್ಲ. ಬದಲಾಗಿದ್ದು ಪರಿಸ್ಥಿತಿಯೋ, ಸಂಗಾತಿಯೋ ಅಂತ ಅರ್ಥವಾಗುವಷ್ಟರಲ್ಲಿ ಸಂಸಾರದಲ್ಲಿ ಅಪಸ್ವರ…

 • ಮೃತರ ಕುಟುಂಬಕ್ಕೆ ಪರಿಹಾರ ನೀಡಿ

  ಬೆಂಗಳೂರು: ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರ…

 • ಕುಟುಂಬದ ಜೊತೆ ಶ್ರೀಮುರಳಿ ಬರ್ತ್‌ಡೇ

  ಶ್ರೀಮುರಳಿ ಅವರು ಈ ಬಾರಿ ತಮ್ಮ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳ ಜೊತೆಗಿದ್ದು, ಬರ್ತ್‌ಡೇ ಆಚರಿಸುತ್ತಿದ್ದ ಅವರು, ಮಂಗಳವಾರ ರೆಸಾರ್ಟ್‌ವೊಂದರಲ್ಲಿ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದಕ್ಕೂ ಮೊದಲೇ ಅವರು ಇತ್ತೀಚೆಗೆ…

 • ಕಣ್ಣಿಲ್ಲದೇ ಕಂಗೆಟ್ಟ ಕುಟುಂಬಕ್ಕೆ ಬೇಕಿದೆ ಬೆಳಕು

  ರಾಯಚೂರು: ಮನೆಯಲ್ಲಿ ಒಬ್ಬರು ಅಂಗ ನ್ಯೂನತೆಯಿಂದ ಬಳಲಿದರೆ ನೋಡಲಾಗದು. ಅಂಥದ್ದರಲ್ಲಿ ಕುಟುಂಬದಲ್ಲಿ ಮೂರು ಜನ ದೃಷ್ಟಿ ಸಮಸ್ಯೆಯಿಂದ ಹಾಗೂ ಒಬ್ಬರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ! ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂಥದ್ದೊಂದು ಕುಟುಂಬ ಸಂಕಷ್ಟದಲ್ಲಿ ಕಾಲ ದೂಡುತ್ತಿದೆ. ಬಸಮ್ಮ ಎಂಬಾಕೆ…

 • ಆ ದಿನಗಳಲ್ಲಿ, ಹೇಗಿತ್ತೆಂದರೆ…

  ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದ ಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು, ಕೈಯಲ್ಲೊಂದು ಕರ್ಚೀಫ್ ಇಟ್ಟು…  ಆಗೆಲ್ಲಾ ಮದುವೆ ಅಂದರೆ ಅದೆಷ್ಟು ಸಂಭ್ರಮದ ವಿಚಾರ. “ಕುಟುಂಬ ಸಮೇತರಾಗಿ ಬರಬೇಕು’ ಎಂದು ಲಗ್ನಪತ್ರಿಕೆಯಲ್ಲಿ ಬರೆದಿದ್ದನ್ನು ಅಕ್ಷರಶಃ ಪಾಲಿಸುತ್ತಿದ್ದರು,…

 • ಹದಗೆಟ್ಟ ದಾಂಪತ್ಯ ಜೀವನ ಎಲ್ಲರಿಗೂ ನರಕವೇ…

  ನಿಮ್ಮ ಆಯ್ಕೆಗಳಿಂದಾಗಿ ಇತರರು, ಅದರಲ್ಲೂ ಮುಖ್ಯವಾಗಿ ನಿಮ್ಮ ಪ್ರೀತಿಪಾತ್ರರು ನರಳುವಂತಾಗಬಾರದು. ಬದಲಾವಣೆಯೆನ್ನುವುದು ಅಷ್ಟು ಸುಲಭದ ಕ್ರಿಯೆಯಲ್ಲ. ವರ್ಷಗಳವರೆಗೆ ಒಬ್ಬರ ಮೇಲೆ ಒಬ್ಬರು ದ್ವೇಷಕಾರುತ್ತಾ ಬದುಕಿ ಅಭ್ಯಾಸ ಬೆಳೆಸಿಕೊಂಡವರು ರಾತ್ರೋರಾತ್ರಿ ಆದರ್ಶ ದಂಪತಿಗಳಾಗುವುದಕ್ಕೂ ಸಾಧ್ಯವಿಲ್ಲ. ಇದಕ್ಕೆಲ್ಲ ಸಮಯ ಹಿಡಿಯುತ್ತದೆ. ಆದರೆ…

 • ಕುಟುಂಬವೇ ದೇವೇಗೌಡರ ಸೋಲಿಗೆ ಕಾರಣ: ಪುಟ್ಟೇಗೌಡ

  ಚನ್ನರಾಯಪಟ್ಟಣ: ಯಕಶ್ಚಿತ್‌ ಒಂದು ಎಂಪಿ ಸ್ಥಾನಕ್ಕಾಗಿ ದೇವೇಗೌಡರನ್ನು ಹಾಸನ ಜಿಲ್ಲೆಯಿಂದ ಹೊರಕ್ಕೆ ಕಳುಹಿಸಿದ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ರಾಜಕಾರಣದ ಸಂಧ್ಯಾಕಾಲದಲ್ಲಿ ದೇವೇಗೌಡರು ಎಂಪಿ ಆಗುವುದನ್ನೂ ತಡೆದರು ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಆರೋಪಿಸಿದರು. ಪಟ್ಟಣದಲ್ಲಿ…

 • ವಿದ್ಯುತ್‌ ಶಾಕ್‌: ಒಂದೇ ಕುಟುಂಬದ ಮೂವರ ಸಾವು

  ಚನ್ನರಾಯಪಟ್ಟಣ: ವಿದ್ಯುತ್‌ ಶಾಕ್‌ನಿಂದ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ತಾಲೂಕಿನ ಬಾಗೂರು ಹೋಬಳಿ ಅಗರಸರಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ತಾಯಿ ಭಾಗ್ಯಮ್ಮ(54), ಪರಮೇಶ(28), ಪುತ್ರಿ ದಾಕ್ಷಾಯಣಿ (26) ಮೃತ ದುರ್ದೈವಿಗಳು ದಾಕ್ಷಾಯಣಿ ಅವರ ಪುತ್ರಿ ಹಂಸಶ್ರೀ(2)…

 • ತಲೆಗೆ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರ ಆತ್ಮಹತ್ಯೆ

  ಚಾಮರಾಜನಗರ : ಗುಂಡು ಹಾರಿಸಿಕೊಂಡು ಒಂದೇ ಕುಟುಂದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾದ  ಓಂ ಪ್ರಕಾಶ್ (36) ,  ಪತ್ನಿ ನಿಖಿತಾ(30), ಮಗ ಆರ್ಯ ಕೃಷ್ಣ(4)…

 • ಅವಳ ಅಂತರಂಗ ಅರಿಯುವುದು ಹೇಗೆ?

  ಸಂಸಾರ ನೌಕೆಯು ಸುಲಭವಾಗಿ ದಡ ಸೇರಲು ಗಂಡ- ಹೆಂಡತಿ ಇಬ್ಬರ ಪಾತ್ರವೂ ಅತಿ ಮುಖ್ಯ. ಗಂಡ ಹೆಂಡತಿಯ, ಹೆಂಡತಿ ಗಂಡನ ಮನಸ್ಸನ್ನು ಪರಸ್ಪರ ಅರಿತು, ಸಾಮರಸ್ಯದಿಂದ ಬಾಳಿದರೆ ಸಂಸಾರದಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ. ಗಂಡ ಹೆಂಡಿರ ಜಗಳ ಉಂಡು…

 • ಎಸ್‌.ಎಂ.ಕೃಷ್ಣ ಪರಿವಾರಕ್ಕೆ ಗಣ್ಯರ ಸಾಂತ್ವನ

  ಬೆಂಗಳೂರು: ಕೆಫೆ ಕಾಫಿ ಡೇ ಮುಖ್ಯಸ್ಥ, ಉದ್ಯಮಿ ವಿ.ಜಿ.ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಅವರ ಮಾವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ನಿವಾಸಕ್ಕೆ ಗಣ್ಯರು ಆಗಮಿಸಿ ಧೈರ್ಯ ತುಂಬಿದರು. ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ…

 • ಕುಟುಂಬ, ಸಮುದಾಯ, ರಾಜ್ಯ, ದೇಶದ ಧ್ಯೇಯ ತಿಳಿಯಿರಿ

  ಮೈಸೂರು: ನಾವು ಪಡೆದುಕೊಳ್ಳುವ ಶಿಕ್ಷಣ ಹಾಗೂ ಜ್ಞಾನ ಸಮಾಜದ ಅಭ್ಯುದಯಕ್ಕೆ ಹಾಗೂ ಮನುಕುಲದ ಒಳಿತಿಗಾಗಿ ಇರಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಹೇಳಿದರು. ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜು ವತಿಯಿಂದ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ…

 • ಬಸವಕಲ್ಯಾಣ:ಮನೆಯ ಮೇಲ್ಛಾವಣಿ ಕುಸಿದು 6 ಮಂದಿ ದುರ್ಮರಣ

  ಬೀದರ್‌: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ದುರಂತ ಬಸವಕಲ್ಯಾಣದ ಚಿಲ್ಲಾಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತ ದುರ್ದೈವಿಗಳು ನದೀಮ್‌ ಶೇಖ್‌ (45 ) ಫ‌ರಿದಾ ಬಾನು ,ಆಯಿಷಾ ಬಾನು (15…

 • ಒಂದೇ ಕುಟುಂಬದ ಐವರು ನಾಪತ್ತೆ

  ಸಾಗರ: ಒಂದೇ ಕುಟುಂಬದ ಐವರು ನಾಪತ್ತೆಯಾಗಿರುವ ಘಟನೆ ತಾಲೂಕಿನ ಅರಲಗೋಡು ಗ್ರಾಪಂ ವ್ಯಾಪ್ತಿಯ ಆರೋಡಿ ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಡಿ ಗ್ರಾಮದ ಆಟೋ ಚಾಲಕ ರಾಜು ಎಂಬುವರ ಅತ್ತೆ ನೀಲಮ್ಮ (55),…

 • ವಿಡಿಯೋ ಮಾಡಿ ಆತ್ಮಹತ್ಯೆ : ಕೆ.ಆರ್‌.ಪೇಟೆ ರೈತನ ಮನೆಗೆ ಸಿಎಂ

  ಕೆ.ಆರ್‌.ಪೇಟೆ: ಸಾಲಬಾಧೆ ತಾಳಲಾರದೆ ಸೆಲ್ಪಿ ವಿಡಿಯೋ ಮಾಡಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದ  ತಾಲೂಕಿನ ಅಘಲಯ ಗ್ರಾಮದ ರೈತ ಸುರೇಶ್‌ ನಿವಾಸಕ್ಕೆಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. 5 ಲಕ್ಷ…

 • ನಮ್ಮ ಸಂಸಾರ, ಸಂಸತ್‌ ಆಗರ

  ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಜನಸಮುದಾಯವನ್ನು ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯ ಪರಿವಾರಗಳು ನಿಯಂತ್ರಿಸುತ್ತಾ ಬಂದಿವೆ. ಅದರಲ್ಲಿ ರಾಹುಲ್‌ಗಾಂಧಿ, ಜ್ಯೋತಿರಾಧಿತ್ಯ ಸಿಂಧಿಯಾ, ನಕುಲ್‌ ಕಮಲ್‌ನಾಥ್‌, ಸುಖ್‌ಬೀರ್‌ ಬಾದಲ್‌, ಸುಪ್ರಿಯಾ ಸುಳೆ ಮತ್ತು ವೈಭವ್‌ ಗೆಹ್ಲೋಟ್‌ ನಮ್ಮ ಕಣ್ಮುಂದೆ ಬರುವುದುಂಟು….

 • ಸಂಸಾರ ಬೋರ್‌ ಆಯಿತೇ?

  ಸಂಸಾರ ಬೋರ್‌ ಎನಿಸುವ ಮುಂಚೆಯೇ ಪತಿ- ಪತ್ನಿ ನಂಬಿಕೆಯನ್ನು ಪುನರ್‌ ಸ್ಥಾಪಿಸಬೇಕು. ಹೆಣ್ಣುಮಕ್ಕಳು ನಿರ್ಭಿಡೆಯಿಂದ ವರ್ತಿಸಿದರೆ, ಕೆಲ ಪುರುಷರು ಹೈಸ್ಕೂಲು ಹುಡುಗರಂತೆ ಬದಲಾಗುತ್ತಾರೆ! ಅವರಿಗೆ ಬೆಚ್ಚಗಿನ ಅನುಭವ. ತಾಯಿ ಈ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣುಮಕ್ಕಳು ಇನ್ನೊಬ್ಬರ ಸಂಸಾರದಲ್ಲಿ…

ಹೊಸ ಸೇರ್ಪಡೆ