husband

 • ತಾಯಿಯನ್ನು ಹೊರಹಾಕಿದ್ದವನಿಗೆ 2 ವರ್ಷ ಜೈಲು

  ಹೈದರಾಬಾದ್‌: ಆಸ್ತಿ ಆಸೆಗಾಗಿ, ತನ್ನ ತಾಯಿಯನ್ನು ಮನೆಯಿಂದ ಹೊರಹಾಕಿದ್ದ ಪುತ್ರ ಹಾಗೂ ಆತನ ಪತ್ನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ, ಎರಡು ವರ್ಷಗಳ ಕಠಿನ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿದೆ. 2015ರಲ್ಲಿ ರಂಗಾರೆಡ್ಡಿ ಜಿಲ್ಲೆಯಲ್ಲಿ…

 • ಹೆಂಡತಿಗಾಗಿ ಟವರ್‌ ಏರಿ ಪ್ರತಿಭಟಿಸಿದ ಪತಿರಾಯ!

  ರಾಯಚೂರು: ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ತನ್ನಿಂದ ದೂರ ಮಾಡಲಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಟವರ್‌ ಏರಿ ಪ್ರತಿಭಟನೆ ನಡೆಸಿದ ಪ್ರಸಂಗ ನಗರದಲ್ಲಿ ಮಂಗಳವಾರ ನಡೆದಿದ್ದು, ಯುವಕನನ್ನು ಕೆಳಗಿಳಿಸಲು ಪೊಲೀಸರು ಆರು ಗಂಟೆಗಳ ಪ್ರಹಸನ ನಡೆಸಿದ್ದಾರೆ. ನಗರದ ನಿವಾಸಿ ಶಾಂತಕುಮಾರ…

 • ಗಂಡನ ಕೊಂದು ರುಂಡ ಹಿಡಿದು ಠಾಣೆಗೆ ಬಂದ ಮಹಿಳೆ

  ಲಖೀಮ್‌ಪುರ್‌(ಅಸ್ಸಾಂ): ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ಪತಿಯನ್ನು ಹತ್ಯೆಗೈದು ರುಂಡ ಸಮೇತ ಠಾಣೆಗೆ ಬಂದು ಶಣಾಗಿದ್ದಾಳೆ. ಮಜ್‌ಗಾಂವ್‌ ಎಂಬಲ್ಲಿನ ಗುಣೇಶ್ವರಿ ಬರ್ಕಟಕಿ ಎಂಬ 48 ರ ಹರೆಯದ ಮಹಿಳೆ ಪತಿ ಮಧಿರಾಯ್‌ನ ಕಿರುಕುಳದಿಂದ ಬೇಸತ್ತು ಕೃತ್ಯ ಎಸಗಿದ್ದಾಳೆ. ನಿತ್ಯವೂ…

 • ಪತಿ ಜತೆಗಿದ್ದ ಅಪ್ರಾಪ್ತೆ ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ

  ಬೆಂಗಳೂರು: ಉತ್ತರ ಪ್ರದೇಶಕ್ಕೆ ತೆರಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಪ್ರಿಯಕರನನ್ನು ಮದುವೆಯಾಗಿದ್ದ ನಗರದ ಮುಸ್ಲಿಂ ಅಪ್ರಾಪ್ತೆಯಳನ್ನು ಹೈಕೋರ್ಟ್‌ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿ ಎಂದು ಆದೇಶಿಸಿತು. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ತನ್ನ ಪತಿಯೊಂದಿಗೆ…

 • ರೀ… ಏನ್‌ ಗೊತ್ತಾ?

  ಗಂಡನಿಗೆ ಹೇಳದೆ, ಯಾವುದೋ ನಿರ್ಧಾರ ತೆಗೆದುಕೊಂಡು, ಮುಂದೆ ಅದರಿಂದ ತೊಂದರೆ ಅನುಭವಿಸುವಂತಾದರೆ, ಆ ಕಷ್ಟವನ್ನೂ ಗಂಡನೊಂದಿಗೆ ಹಂಚಿಕೊಳ್ಳಲಾಗದು. ಆ ವಿಷಯ ಮೂರನೇ ವ್ಯಕ್ತಿಯಿಂದ ಗಂಡನಿಗೆ ಗೊತ್ತಾದರೆ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಆಗಬಹುದು… “ಅಕ್ಕಾ, ನಿನಗಾದರೆ ಸರ್ಕಾರಿ ಕೆಲಸ ಇದೆ….

 • ಇಷ್ಟ್ ಬೇಗ ಇದೆಲ್ಲಾ ಬೇಕಿತ್ತು…

  ಗಂಡ ತೀರಿಕೊಂಡ ಮೇಲೆ ಹೆಣ್ಣೊಬ್ಬಳು ಉದ್ಯೋಗಕ್ಕೆ ಹೋಗಬೇಕಾ? ಮನೆಯಲ್ಲಿರಬೇಕಾ? ಇನ್ನೊಂದು ಮದುವೆಯಾಗಬೇಕಾ ಎಂಬುದೆಲ್ಲ ಅವಳ, ಹೆಚ್ಚೆಂದರೆ ಅವಳ ಕುಟುಂಬದ ಅತ್ಯಂತ ಖಾಸಗಿ ವಿಚಾರ. ಅದನ್ನು ಚರ್ಚಿಸುವ, ನಿರ್ಧರಿಸುವ ಹಕ್ಕು ಸಮಾಜಕ್ಕಿಲ್ಲ…  ಮೊದಲಿಗೆ ನಿಜವಾಗಿ ನಡೆದ ಎರಡು ಘಟನೆಗಳನ್ನು ಹೇಳುತ್ತೇನೆ…

 • ನಿಮ್ಮ ಗಂಡನೂ ಹೀಗಾ?

  “ನಮ್ಮೆಜಮಾನ್ರು ನಂಗೆ ಸೀರೇನೆ ಕೊಡಿಸಲ್ಲ. ಕೇಳಿದ್ರೆ, “ಕಪಾಟಲ್ಲಿ ಅಷ್ಟೊಂದು ಸೀರೆ ಇದ್ಯಲ್ಲೇ, ಮತ್ಯಾಕೆ ಸೀರೆ?’ ಅಂತ ಕೇಳ್ತಾರೆ’… ಬಹುತೇಕ ಎಲ್ಲ ಹೆಂಡತಿಯರದ್ದೂ ಇದೇ ಕಂಪ್ಲೇಂಟ್‌. ದೀಪಾವಳಿ, ದಸರಾ, ಯುಗಾದಿ ಅಂತೆಲ್ಲಾ ವರ್ಷಕ್ಕೆ ಮೂರ್ನಾಲ್ಕು ಸೀರೆಯನ್ನಾದರೂ ಕೊಡಿಸಬೇಕಪ್ಪಾ ಅನ್ನೋದು ಹೆಂಗಸರ…

 • ಸಿಟಿ ಹೆಂಡ್ತಿಯ ಸಂಕಟ

  ನಗರಗಳಲ್ಲಿ ನೌಕರಿ ಮಾಡುವ ಹುಡುಗನನ್ನು ಮದುವೆಯಾದರೆ, ಸದಾ ಶಾಪಿಂಗ್‌, ಸಿನಿಮಾ ಎಂದೆಲ್ಲಾ ಸುತ್ತಾಡಬಹುದು ಎಂಬ ಊಹೆ ಸಲ್ಲದು. ಹಳ್ಳಿಯಲ್ಲಿ ಇರುವಂತೆಯೇ ಸಿಟಿಯಲ್ಲೂ ಹಲವು ಸಮಸ್ಯೆಗಳಿರುತ್ತವೆ ಎಂದು ಅರ್ಥ ಮಾಡಿಕೊಳ್ಳಬೇಕು.  “ಅಮ್ಮಾ, ಯಾಕೋ ಅಳಬೇಕು ಅನ್ನಿಸ್ತಾ ಇದೆ. ನಾಲ್ಕು ಗೋಡೆಯ…

 • ಅವಳು ತನ್ನ ಹಠ ಸಾಧಿಸಿದಳು, ದಾಂಪತ್ಯದ  ಬಂಧವ ಬಿಗಿಗೊಳಿಸಿದ್ದಳು…

  ಈ ದಂಪತಿಗೆ ಮಗು ಹೊಂದುವ ಬಯಕೆ ಇದ್ದರೂ ಅವನ ವೀರ್ಯದಿಂದ ಸೋಂಕು ತಗಲುವುದರಿಂದ ಆರೋಗ್ಯವಂತ ದಾನಿಯ ವೀರ್ಯ ಪಡೆದು ಕೃತಕ ಗರ್ಭಧಾರಣೆಯ ಆಯ್ಕೆ ಅವರಿಗೆ ತಿಳಿಹೇಳಿದರೆ, ಅವನೇನೋ ಒಂದೇ ಮಾತಿಗೆ ಒಪ್ಪಿದ. ಆದರೆ ಅವಳದು ಒಂದೇ ಹಠ. ತನ್ನ…

 • ಸೊಸೆ ಅಲ್ಲ, ಮಗಳು!

  “ಅತ್ತೆ ಎಷ್ಟಾದರೂ ಅತ್ತೆಯೇ, ಅಮ್ಮನಾಗಲು ಸಾಧ್ಯವಿಲ್ಲ’ ಅನ್ನುವುದು ಬಹುತೇಕ ಮಹಿಳೆಯರ ಮಾತು. ತನ್ನ ಅತ್ತೆ, ಅಮ್ಮನಂತೆಯೇ ಇರಬೇಕು ಎಂದು ಎಲ್ಲ ಯುವತಿಯರೂ ಬಯಸುತ್ತಾರೆ. ಕೆಲವರಂತೂ, ಅಮ್ಮನಿರುವ ಹುಡುಗನನ್ನು ಮದುವೆಯೇ ಆಗಬಾರದು ಅಂತ ನಿರ್ಧರಿಸಿದ್ದಾರೆ. ಆದರೆ, ಅತ್ತೆ ಅಮ್ಮನಾಗಬೇಕಾದರೆ, ಸೊಸೆಯೂ…

 • ನಿಧಿಗಾಗಿ ಪತ್ನಿಯನ್ನೇ ಬಲಿ ಕೊಡಲು ಪತಿ ಸಂಚು

  ಹೂವಿನಹಡಗಲಿ: ನಿಧಿ ಆಸೆಗಾಗಿ ಪತಿ ತನ್ನ ಪತ್ನಿಯನ್ನೇ ಬಲಿಕೊಡಲು ಸಂಚು ರೂಪಿಸಿದ್ದ ಘಟನೆ ದಾಸರಹಳ್ಳಿ ತಾಂಡಾದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್‌ ದೂರು ನೀಡಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ದಾಸರಹಳ್ಳಿ ತಾಂಡಾದ ಗೋಪಿನಾಯ್ಕ, ಆತನ…

 • ಓ ಗಂಡಸರೇ ನೀವೆಷ್ಟು ಒಳ್ಳೆಯವರು?

  “ಆಫೀಸಿನಿಂದ ಬರುವ ಗಂಡ ಮಕ್ಕಳೊಟ್ಟಿಗೆ ಆಡಬೇಕು, ಅವರನ್ನು ವಾಕಿಂಗಿಗೋ, ಸೈಕಲ… ತುಳಿಯಲಿಕ್ಕೋ ಕರೆದುಕೊಂಡು ಹೋಗಬೇಕು. ಹೋಂ ವರ್ಕ್‌ ಮಾಡಿಸಬೇಕು. ಮನೆಗೆಲಸಗಳಲ್ಲಿ ಕೈಜೋಡಿಸಬೇಕು ಎಂದೆಲ್ಲಾ ಅಂದುಕೊಳ್ಳುತ್ತೇನೆ. ಎಲ್ಲಾ ಕೆಲಸಗಳನ್ನೂ ನನ್ನೊಬ್ಬಳಿಂದಲೇ ಮಾಡಲು ಆಗಲ್ಲ. ನನಗೂ ನಲವತ್ತಾಯ್ತು, ಅರ್ಥ ಮಾಡ್ಕೊಳ್ಳಿ ಅಂತೆಲ್ಲಾ…

 • ಪತಿ-ಪತ್ನಿ ಸಮ್ಯಕ್‌ ಬಂಧ

  ದಾಂಪತ್ಯವೆನ್ನುವುದು ಸೂಜೀದಾರದಂತೆ. ದಾರವೇ ಹರಿದರೂ ಅಥವಾ ಸೂಜಿ ಮುರಿದರೂ ಒಲವೆನ್ನುವ ಅರಿವೆಯ ಹೊಲಿಯಲಾಗುವುದಿಲ್ಲ. ಒಂದು ಪಕ್ಷ ನಾವು ಹೀಗೆ ಇರುವುದನ್ನೇ, ಇರುವಂತೆಯೇ ಹೊದೆಯುತ್ತೇವೆ ಎಂದು ಹೊರಟರೆ ಮಾನ-ಅವಮಾನದ ಜೊತೆಗೆ ಸಂಸಾರದ ಜೀವ, ಅದಕ್ಕಂಟಿಕೊಂಡ ರೆಂಬೆಕೊಂಬೆಗಳು ಒಳಗೊಳಗೇ ಕಾಯಿಲೆ ಬೀಳುತ್ತವೆ,…

 • ಅನಂತ್‌ ಮಾತಿನಂತೆ ರಾಜಕೀಯಕ್ಕೆ: ತೇಜಸ್ವಿನಿ

  ಬೆಂಗಳೂರು: ‘ನಮ್ಮಿಬ್ಬರಲ್ಲಿ ಒಬ್ಬರು ರಾಜಕೀಯ ಕ್ಷೇತ್ರದಲ್ಲಿರಬೇಕು ಎಂದು ಹಿಂದೆ ಅನಂತಕುಮಾರ್‌ ಅವರು ಹೇಳಿದ್ದರು. ಅವರ ಮಾತಿನಂತೆ ರಾಜಕೀಯದಲ್ಲಿರಲು ನಿರ್ಧರಿಸಿದ್ದೇನೆ!’ ಇದು ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಅವರ ಮಾತು. ಅನಂತಕುಮಾರ್‌…

 • ಮೊದಲ ಪತ್ನಿಯಿಂದ ಪತಿ,ಸವತಿಯ ಮೇಲೆ ದಾಳಿ: ಆನೇಕಲ್‌ನಲ್ಲಿ ಮಾರಾಮಾರಿ 

  ಆನೇಕಲ್‌: ಮೊದಲ ಪತ್ನಿಯೊಬ್ಬಳು ಮಗಳ ಮದುವೆಗೆ ಪತಿ ಬರಲಿಲ್ಲವೆಂದು ಆತನ 2 ನೇ ಪತ್ನಿಯ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಬಳಿಕ ಮಾರಾಮಾರಿ ಶುಕ್ರವಾರ ಬನಹಳ್ಳಿಯಲ್ಲಿ ನಡೆದಿದೆ.  ಕೃಷ್ಣಪ್ಪ ಎನ್ನುವಾತ ಮೊದಲ ಪತ್ನಿ ಚಂದ್ರಕಲಾರಿಂದ ದೂರವಿದ್ದು, ವಸಂತ ಕುಮಾರಿ ಎನ್ನುವವರನ್ನು…

 • ಯಜಮಾನೀನ ಕೇಳಿ ಹೇಳ್ತೀನಿ…

  ಮನೆ- ಮನೆಗಳಲ್ಲಿ ಹಿಂದೆ, ಇಂದು ಮಡದಿಯರನ್ನು ಹೇಗೆ ಕರೆಯುತ್ತಾರೆ ಎಂಬುದು ಗಮನಿಸಬೇಕಾದ ವಿಚಾರವೇ ಸೈ. ನಮ್ಮ ಸುತ್ತಮುತ್ತಲೇ ಧಾರಾಳವಾಗಿ ವಿಷಯ ಸಂಗ್ರಹ ಮಾಡಬಹುದು. ನಾವೇ ಕಂಡ ಹಾಗೆ ಹಲವಾರು ಸುಸಂಸ್ಕೃತ ಹಿರಿಯರು ಹೊರಗಿನವರಲ್ಲಿ ಮಾತಾಡುವಾಗ ಪತ್ನಿಯ ಬಗ್ಗೆ “ನಮ್ಮನೆ…

 • ದುಡಿಯುವ ಮಹಿಳೆ ದುಡಿಯದ ಮಹಿಳೆ

  “ನೀನೇನು ಮಾಡಿದೆ, ಮನೆಯಲ್ಲಿ ಆರಾಮವಾಗಿ ಇರುವುದು ಬಿಟ್ಟು?’- ಪ್ರಶ್ನೆಯನ್ನು ವಿಶ್ಲೇಷಿಸಬೇಕಾದ ಕಾಲ ಬಂದಿದೆ.   ಇವತ್ತು ಮನೆಯಲ್ಲಿರುವ ಅನೇಕ ಮಂದಿ ಹೆಣ್ಣು ಮಕ್ಕಳು ಸದರಗೊಳ್ಳುವ ಅಪಾಯದಲ್ಲಿ ಇದ್ದಾರೆ. ಅವಮಾನ ಅನುಭವಿಸುತ್ತಿದ್ದಾರೆ. ಯಾರಿಗೂ ಹೇಳಲಾರದೆ ತಮ್ಮೊಳಗೇ ನೋವು ತಿನ್ನುತ್ತಿದ್ದಾರೆ. ಉದ್ಯೋಗಕ್ಕೆ…

 • ಎಲ್ಲಾ ಸರಿಯಿತ್ತು, ಆಮೇಲೇನಾಯ್ತು?

  ಜ್ಯೋತಿಗೆ, ಬಾವ ಎಂದರೆ ಬಹಳ ಪ್ರಿಯ. ಅಕ್ಕನ ಶಿಸ್ತಿನ ಕಣ್ಗಾವಲಿನಲ್ಲಿ ಬಾವ- ನಾದಿನಿಯರ ನಡುವೆ ಮಧುರ ಸಂಬಂಧವಿತ್ತು. ಆಕೆ ಕೇಳಿದ್ದೆಲ್ಲವನ್ನೂ ಬಾವ ಕೊಡಿಸುತ್ತಿದ್ದರು. ಎಲ್ಲಾ ಕಡೆಗೆ ಆಕೆಯನ್ನೂ ಕರೆದುಕೊಂಡು ಹೋಗುತ್ತಿದ್ದರು. “ಮದುವೆಯಾದರೆ, ನಿಮ್ಮ ಥರದವರನ್ನೇ ಮದುವೆಯಾಗಬೇಕು ಬಾವಾ’ ಎಂದು…

 • “ಆ ಖುಷಿ’ಗಿಂತ ಪುಟ್ಟ ಪುಟ್ಟ ಖುಷಿಗಳೇ ಮೇಲು

  ಬಹಳ ಸಂಕೋಚದಿಂದ ಗಂಡ- ಹೆಂಡತಿ ಕುಳಿತಿದ್ದರು. ನಡು ವಯಸ್ಸಿನವರು. ಮುಖ ಮುದುಡಿತ್ತು. ಹೆಂಡತಿ ಧೈರ್ಯ ತೆಗೆದುಕೊಂಡು, “ಸಮಸ್ಯೆ ಏನೂ ಇಲ್ಲಾ ಮೇಡಂ… ಇವರೇ ಕರಕೊಂಡು ಬಂದಿದ್ದಾರೆ’ ಎಂದರು. ಗಂಡನಿಗೆ ರೇಗಿ ಹೋಯಿತು. ಮಾತನಾಡಲು ಅಷ್ಟು ಕಸಿವಿಸಿಯಾಗುವ ವಿಚಾರ ಎಂದರೆ,…

 • ಮತ್ತೆಂದೂ ಅವಳು ಬರೆಯುವ ಸಾಹಸಕ್ಕೆ ಇಳಿಯಲಿಲ್ಲ !

  ಹೆಣ್ಣಿನ ನಿಜ ಜೀವನ ಆರಂಭವಾಗುವುದು ಗಂಡನ ಮನೆ ಸೇರಿದ ಮೇಲೆ ಎಂದು ಹೇಳುತ್ತಾರೆ ಬಲ್ಲವರು. ಈ ಮಾತು ನಿಜವೂ ಹೌದು. ಹೆಣ್ಣು ಎಷ್ಟೇ ಪ್ರತಿಭಾವಂತಳಾಗಿದ್ದರೂ ಕೂಡ ಗಂಡನ ಪ್ರೋತ್ಸಾಹವಿದ್ದರೆ ಮಾತ್ರ ಆ ಪ್ರತಿಭೆ ಬೆಳಕಿಗೆ ಬರುತ್ತದೆ ಹಾಗೂ ಬೆಳಗುತ್ತದೆ….

ಹೊಸ ಸೇರ್ಪಡೆ