movie

 • ಕಾಲೇಜು ಹುಡುಗಿಯರ ಡ್ರೀಮ್ ಬಾಯ್ ಈಗ ಸ್ಯಾಂಡಲ್ ವುಡ್ ನಿರ್ದೇಶಕ

  ಒಂದು ಕಾಲದಲ್ಲಿ ಕಾಲೇಜು ಹುಡುಗಿಯರ ಡ್ರೀಮ್ ಬಾಯ್ ಆಗಿದ್ದ ಡಾರ್ಲಿಂಗ್ ಕೃಷ್ಣ ಈಗ ನಿರ್ದೇಶಕ. ಕಿರುತೆರೆಯ ಜನಪ್ರಿಯ ಧಾರವಾಹಿ ಕೃಷ್ಣ ರುಕ್ಮಿಣಿ ಮೂಲಕ ಜನಪ್ರಿಯತೆ ಕಳಿಸಿಕೊಂಡ ಕೃಷ್ಣ ನಂತರ ಬೆಳ್ಳೆತೆರೆಗೆ ಎಂಟ್ರಿ ಕೊಟ್ರು. ಮದರಂಗಿ ಚಿತ್ರದ ಮೂಲಕ ಸ್ಯಾಂಡಲ್…

 • ಕಥಾ ಸಂಗಮ ನವ ಪ್ರತಿಭೆಗಳ ಮಹಾ ಸಂಗಮ!

  ಒಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾದರೆ ಆ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳು ಮೂಡಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ನೋಡ ಹೋದರೆ ರಿಷಬ್ ಶೆಟ್ಟಿ ಸಾರಥ್ಯದ ಕಥಾ ಸಂಗಮದಲ್ಲಿ ನವ ಪ್ರತಿಭೆಗಳ ಮಹಾ ಸಂಗಮವೇ ಸಂಭವಿಸಿದೆ. ರಿಷಬ್…

 • ರಣಹೇಡಿ: ಡಿ ಗ್ಲಾಮ್ ಪಾತ್ರದಲ್ಲಿ ಗ್ಲಾಮರಸ್ ಗೊಂಬೆ ಐಶ್ವರ್ಯಾ!

  ಪ್ರತೀ ನಟಿಯರೂ ಸಹ ಕನಸಿನ ಪಾತ್ರವೊಂದನ್ನು ಮನಸೊಳಗೆ ಸಾಕಿಕೊಂಡಿರುತ್ತಾರೆ. ಅದೆಷ್ಟು ಪಾತ್ರಗಳನ್ನು ನಿರ್ವಹಿಸಿ ಭಾರೀ ಪ್ರಸಿದ್ಧಿ ಪಡೆದುಕೊಂಡಾದ ನಂತರವೂ ಬಹುತೇಕರಲ್ಲಿ ಕನಸಿನ ಪಾತ್ರ ಹಾಗೆಯೇ ಉಳಿದುಕೊಂಡಿರುತ್ತದೆ. ಆದರೆ ಆರಂಭಿಕ ಹೆಜ್ಜೆಗಳಲ್ಲಿಯೇ ಅಂಥಾ ಕನಸಿನ ಪಾತ್ರ ತಾನೇ ತಾನಾಗಿ ಹುಡುಕಿಕೊಂಡು…

 • ಚೇಸ್ ಟೀಸರ್ ವೈರಲ್ ಆದ ಅಚ್ಚರಿ!

  ವರ್ಷಾಂತರಗಳಿಂದಲೂ ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಸದಾ ಸುದ್ದಿಯಾಗುತ್ತಲೇ ಇದೆ. ಭಿನ್ನವಾದ ಪೋಸ್ಟರುಗಳ ಮೂಲಕವೇ ಮನಸೆಳೆಯುತ್ತಾ ಬಂದಿದ್ದ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಅಂತೊಂದು ಕುತೂಹಲ ಪ್ರೇಕ್ಷರನ್ನು ಜ್ವರದಂತೆ ಆವರಿಸಿಕೊಂಡಿರುವಾಗಲೇ ಚೇಸ್ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಹೊತ್ತಿನಲ್ಲಿಯೇ…

 • ಮಾರಾಟಕ್ಕಿಟ್ಟಿರೋ ಮನೆಯಲ್ಲಿ ದೆವ್ವವಿದೆಯಂತೆ!

  ಕನ್ನಡ ಚಿತ್ರರಂಗದಲ್ಲಿ ಹಾರರ್ ಜಾನರಿನ ಚಿತ್ರಗಳಿಗೆ ಬಹು ಬೇಡಿಕೆ ಇದೆ. ಇಂಥಾ ಹಾರರ್ ಸಿನಿಮಾ ನೋಡೋ ಕ್ರೇಜ್ ಅಂತೂ ಎಲ್ಲ ವರ್ಗಗಳ ಪ್ರೇಕ್ಷಕರಲ್ಲಿಯೂ ಇದ್ದೇ ಇದೆ. ಇದರೊಂದಿಗೆ ಕಾಮಿಡಿ ಕಚಗುಳಿ ಇದ್ದರಂತೂ ಆ ಗೆಲುವಿಗೆ ಬೇರೆಯದ್ದೇ ಓಘವಿರುತ್ತದೆ. ಈ…

 • ಮನೆ ಮಾರಾಟಕ್ಕಿಟ್ಟು ಮತ್ತೆ ಸದ್ದು ಮಾಡಿದ ಶ್ರುತಿ ಹರಿಹರನ್!

  ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕೆಲ ಕಾಲಗಳಿಂದ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದ ಶ್ರುತಿ ಮತ್ತೆ ಬಣ್ಣದ ಗುಂಗಿಗೆ ಬೀಳೋದು ಕಷ್ಟವೇನೋ ಎಂಬಂತೆ ಸಾಂಸಾರಿಕ ಬದುಕಿನಲ್ಲಿ ಕಳೆದು ಹೋಗಿದ್ದರು. ಅಂಥಾ ಶ್ರುತಿ ಹರಿಹರನ್ ಇದೀಗ ಮಂಜು ಸ್ವರಾಜ್…

 • `ಕಪಟ ನಾಟಕ ಪಾತ್ರಧಾರಿ’ಯ ಗೆಲುವಿನ ಸವಾರಿ!

  ಮತ್ತೆ ಕನ್ನಡದ ಪ್ರೇಕ್ಷಕರು ಹೊಸಾ ಅಲೆಯ ಸಿನಿಮಾವೊಂದನ್ನು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದಾರೆ. ಈ ಪ್ರೀತಿ ಪಡೆದುಕೊಂಡಿರೋ ಕಪಟ ನಾಟಕ ಪಾತ್ರಧಾರಿ ಚಿತ್ರವೀಗ ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಕ್ರಿಶ್ ನಿರ್ದೇಶನದ ಈ ಸಿನಿಮಾ ಚೆಂದದ ಹಾಡುಗಳು ಮತ್ತು ಟ್ರೇಲರ್ ಮೂಲಕವೇ…

 • ಕಪಟ ನಾಟಕ ಪಾತ್ರಧಾರಿಯ ಹಾಡುಗಳ ಹಂಗಾಮಾ!

  ಯಾವುದೇ ಸಿನಿಮಾ ಆರಂಭಿಕವಾಗಿ ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಹುಟ್ಟು ಹಾಕಿ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆದುಕೊಳ್ಳೋದೇ ಹಾಡುಗಳ ಮೂಲಕ. ಆದರೆ ಕಥೆಗೆ ಪೂರಕವಾಗಿ ಅಂಥಾ ಮೋಡಿ ಮಾಡೋದು ಬಲು ತ್ರಾಸದಾಯಕ ಕೆಲಸ. ಆದರೆ ಅದರಲ್ಲಿ ಕಪಟ ನಾಟಕ ಪಾತ್ರಧಾರಿ…

 • ಟ್ರೇಲರ್ ಜೊತೆ ಬಂದ ನೋಡಿ ಕಡಲ ತಡಿಯ ಭಾರ್ಗವ!

  ಕನ್ನಡ ಚಿತ್ರರಂಗವೀಗ ಹೊಸಾ ಸಾಧ್ಯತೆಗಳತ್ತ ತೆರೆದುಕೊಂಡಿದೆ. ಈ ಕಾರಣದಿಂದಲೇ ಒಂದು ಕಾಲದಲ್ಲಿ ಕನ್ನಡದತ್ತ ಅಸಡ್ಡೆಯಿಂದ ನೋಡುತ್ತಿದ್ದ ಕಣ್ಣುಗಳಲ್ಲಿಯೇ ಬೆರಗೊಂದು ಪ್ರತಿಷ್ಠಾಪನೆಗೊಂಡು ಬಹಳಷ್ಟು ಕಾಲ ಸಂದಿದೆ. ಈ ಕಾರಣದಿಂದಲೇ ಪರಭಾಷೆಗಳಿಗೂ ಸ್ಪರ್ಧೆಯೊಡ್ಡುವ ಕಂಟೆಂಟು ಹೊಂದಿರೋ ಸಿನಿಮಾಗಳೇ ಸೃಷ್ಟಿಯಾಗುತ್ತಿವೆ. ಇಂಥಾ ಹೊಸಾ…

 • ಗಂಟುಮೂಟೆ ನೋಡಿದ ನಿರ್ದೇಶಕರು ಏನೆಂದರು ಗೊತ್ತೆ?

  ರೂಪಾ ರಾವ್ ನಿರ್ದೇಶನದ ಚೊಚ್ಚಲ ಚಿತ್ರ ಗಂಟುಮೂಟೆ ಬಿಡುಗಡೆಗೆ ತಯಾರಾಗಿದೆ. ಈ ವಾರ ಗಂಟುಮೂಟೆ ಎಲ್ಲರೆದುರು ತೆರೆದುಕೊಳ್ಳಲಿದೆ. ಕೆಲವೊಮ್ಮೆ ಕನ್ನಡ ಚಿತ್ರರಂಗದಲ್ಲಿ ಯಾವ ಸ್ಟಾರ್ ಕೂಡಾ ಇಲ್ಲದ ಹೊಸಬರ ಚಿತ್ರಗಳೂ ಕೂಡಾ ಮರ‍್ಯಾಕಲ್ ಸೃಷ್ಟಿಸಿ ಬಿಡುತ್ತವೆ. ತನ್ನ ಕಂಟೆಂಟಿನ…

 • ಆಟಕ್ಕುಂಟು ಲೆಕ್ಕಕ್ಕಿಲ್ಲ: ಸಂಚಾರಿ ವಿಜಯ್‌ರ ಮನೋ ಸಂಚಾರ!

  ನಾನು ಅವನಲ್ಲ ಅವಳು ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವವರು ಸಂಚಾರಿ ವಿಜಯ್. ಒಂದಷ್ಟು ಕಾಲದ ನಂತರ ಕಮರ್ಶಿಯಲ್ ಜಾಡಿನತ್ತಲೂ ಗಮನ ಹರಿಸಿರೋ ವಿಜಯ್ ಪಾಲಿಗೀಗ ವೆರೈಟಿ ವೆರೈಟಿ ಕಥೆಯ ಅವಕಾಶಗಳೇ ತೆರೆದುಕೊಳ್ಳುತ್ತಿವೆ. ಇದೀಗ ಅವರು ರಾಮ್ ಜೆ ಚಂದ್ರ…

 • `ಆಟಕ್ಕುಂಟು ಲೆಕ್ಕಕ್ಕಿಲ್ಲ’ದವರ ಬೆಚ್ಚಿ ಬೀಳಿಸೋ ಮನೋಲೋಕ!

  ಪ್ರತೀ ಕ್ರೈಂ ನಡೆದಾಗಲೂ ಅದರ ಹಿಂದೆ ಹಲವು ರೀತಿಯ ಕಾರಣಗಳಿರುತ್ತವೆ. ಅವುಗಳು ಗಂಭೀರವಾಗಿಯೂ ಇರುತ್ತವೆ. ಸಿಲ್ಲಿ ಅನ್ನಿಸುವಂತೆಯೂ ಇರುತ್ತವೆ. ಆದರೆ ಇಂಥಾ ಪ್ರತೀ ಕ್ರೈಂ ಗಳ ಹಿಂದೆಯೂ ಮನಸಿಗೆ ಸಂಬಂಧಿಸಿದ ಕಾರಣಗಳಿವೆ ಅನ್ನೋದು ಸೈಕಾಲಜಿಯ ಪ್ರತಿಪಾದನೆ. ಇದು ಸತ್ಯವೂ…

 • ಸೈಕಾಲಾಜಿಕಲ್ ಥ್ರಿಲ್ಲರ್ ಟ್ರೇಲರ್ ಕಂಡು ಥ್ರಿಲ್ ಆದ ಪ್ರೇಕ್ಷಕರು!

  ಚಿರಪರಿಚಿತವಾದ ಟೈಟಲ್ ಮೂಲಕವೇ ಆರಂಭಿಕವಾಗಿ ಎಲ್ಲರನ್ನು ಆಕರ್ಷಿಸಿದ್ದ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ರಾಮ್ ಜೆ ಚಂದ್ರ ನಿರ್ದೇಶನ ಮಾಡಿರೋ ಈ ಚೊಚ್ಚಲ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಇದುವರೆಗೂ ಕ್ರಿಯೇಟಿವ್ ಪೋಸ್ಟರ್‍ಗಳ ಕಾರಣದಿಂದಲೇ ಎಲ್ಲರ…

 • ಒಂಟಿ ಸಲಗ ಯಾವತ್ತಿಗೂ ಡೇಂಜರ್‌!; ಸಿದ್ದರಾಮಯ್ಯ ಟಾಂಗ್‌

  ಬೆಂಗಳೂರು: ಆನೆಗಳು ಗುಂಪಿನಲ್ಲಿ ಇದ್ದರೆ ಅಪಾಯ ವಿಲ್ಲ, ಆದರೆ ಒಂಟಿ ಸಲಗ ಯಾವತ್ತಿಗೂ ಡೇಜಂರ್‌.ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ ಪರಿ. ಬೆಂಗಳೂರಿನ ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ಗುರುವಾರ ದುನಿಯಾ…

 • ಇದು ಬುದ್ಧಿವಂತರ ಸಿನಿಮಾ!

  ನಟ ಉಪೇಂದ್ರ ಅವರು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಆಗಿನ್ನೂ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಈಗ ಆ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿದ್ದು, ಚಿತ್ರಕ್ಕೆ “ಬುದ್ಧಿವಂತ-2′ ಎಂದು ನಾಮಕರಣ ಮಾಡಲಾಗಿದೆ….

 • ಕಿಚ್ಚನಿಗೆ ಸುನೀಲ್‌ ಶೆಟ್ಟಿ ಸಾಥ್‌

  ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಚಿತ್ರ ಯಾವಾಗ ತೆರೆಗೆ ಬರಬಹುದು ಎಂಬ ಲೆಕ್ಕಚಾರದಲ್ಲಿ ಸುದೀಪ್‌ ಅಭಿಮಾನಿಗಳಿದ್ದಾರೆ. ಮತ್ತೂಂದೆಡೆ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿ ಮಾಡುವಂತೆ ಪೈಲ್ವಾನ್‌ ಚಿತ್ರತಂಡ ಕೂಡ ಒಂದರ ಹಿಂದೊಂದು ಸರ್‌ಪ್ರೈಸ್‌ ಸುದ್ದಿಗಳನ್ನು ನೀಡುತ್ತಿದೆ. ಈಗ ಚಿತ್ರತಂಡ ಮತ್ತೂಂದು…

 • ತೇಲುತಾ ದೂರಾ ದೂರ…

  ದ ರಿವರ್‌ ವೈಲ್ಡ್‌ (1994) ನಿರ್ದೇಶನ: ಕರ್ಟಿಸ್‌ ಹ್ಯಾನ್ಸನ್‌ ಅವಧಿ: 108 ನಿಮಿಷ ಕೆಲವು ಅನಿರೀಕ್ಷಿತ ಅವಘಡಗಳು ನಮ್ಮನ್ನೇ ಕಾಯುತ್ತಿರುತ್ತವೆ. ಅದೇನು ದುರಾದೃಷ್ಟವೋ ಏನೋ, ಒಂದೊಂದ್ಸಲ ಅವುಗಳ ಬುಡಕ್ಕೆ ನಾವೇ ಹೋಗಿಬಿಡುತ್ತೇವೆ. “ದ ರಿವರ್‌ ವೈಲ್ಡ್‌’ನ ನಾಯಕ- ನಾಯಕಿ…

 • ಡೈನೋಸಾರ್‌ಗಳು ಸಾರ್‌ ಡೈನೋಸಾರ್‌ಗಳು!

  ಜುರಾಸಿಕ್‌ ಪಾರ್ಕ್‌ ಸಿನಿಮಾ ನೋಡದವರಾರು? ಮಿಲಿಯ ವರ್ಷಗಳ ಹಿಂದೆ ಭೂಮಿ ಮೇಲೆ ನಡೆದಾಡಿದ ದೈತ್ಯ ಉರಗಜೀವಿಗಳನ್ನು ರೋಚಕವಾಗಿ ತೆರೆ ಮೇಲೆ ತೋರಿಸಿದ ಸಿನಿಮಾ ಅದು. ತೆರೆ ಮೇಲೆ ನೋಡಿದ ಡೈನೋಸಾರ್‌ಗಳನ್ನು ಕಣ್ಣಾರೆ ನೋಡುವ ಆಸೆ ನಿಮಗಿದ್ದರೆ ಇಲ್ಲಿದೆ ಅದಕ್ಕೊಂದು…

 • ಇದು ಪಡ್ಡೆಹುಲಿಯ ಮತ್ತೊಂದು ರಹಸ್ಯ!

  ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಚಿತ್ರ ಪಡ್ಡೆಹುಲಿ. ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ನಿರ್ದೇಶಕ ಗುರುದೇಶಪಾಂಡೆ ಈ ಚಿತ್ರ ತೆರೆಗೆ ಬರುವ…

 • ನಿರ್ಮಾಪಕರ ಪ್ರೀತಿಯಿಂದಲೇ ಕೊಬ್ಬಿ ಘರ್ಜಿಸಿದ ಪಡ್ಡೆಹುಲಿ!

  ಯಾವುದೇ ಒಂದು ಚಿತ್ರ ರೂಪುಗೊಳ್ಳುವಾಗಲೂ ಪ್ರಧಾನವಾಗಿ ನಿರ್ಮಾಪಕರ ಸಹಕಾರವೇ ಮುಖ್ಯವಾಗುತ್ತೆ. ನಿರ್ದೇಶಕರ ಕನಸನ್ನು ಅರ್ಥ ಮಾಡಿಕೊಂಡು ಹಣಕಾಸಿನ ಮುಖ ನೋಡದೆ ಗ್ರೀನ್ ಸಿಗ್ನಲ್ ಕೊಡೋ ನಿರ್ಮಾಪಕರು ಸಿಗೋದು ಅಪರೂಪ. ಆದರೆ ಪಡ್ಡೆಹುಲಿ ಚಿತ್ರಕ್ಕೆ ಅಂಥಾ ಸಹೃದಯಿ ನಿರ್ಮಾಪಕರು ಸಿಕ್ಕಿದ್ದಾರೆ….

ಹೊಸ ಸೇರ್ಪಡೆ