sirsi

 • ಬೇಡನ ವೇಷದ ರಂಗಿನ ಹಬ್ಬ

  ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಬಣ್ಣದಾಟ ಹೋಳಿ. ಸಾಮಾನ್ಯವಾಗಿ ಹೋಳಿ ಎಂದಾಕ್ಷಣ ನಮ್ಮ ಕಣ್ಣೆನಲ್ಲಿ ಮೂಡುವ ಚಿತ್ರ ಕಲರ್‌ಫ‌ುಲ್‌. ಆ ಬಿಳಿ ಹಾಳೆಯಂತಿರುವ ಜಗತ್ತನ್ನು ಹೋಳಿ ಆಚರಣೆಯ ಮೂಲಕ ಬಣ್ಣಮಯವಾಗಿಸಿ ಜನರ ಮನಸ್ಸನ್ನು ರಂಗುರಂಗಾಗಿಸಿ ಬಣ್ಣದೋಕುಳಿಯಲ್ಲಿ ಮಿಂದೆದ್ದು ಆಚರಿಸುವುದಾಗಿದೆ. ಎಲ್ಲೆಡೆ…

 • ಶಿರಸಿಯಲ್ಲಿ ಡಕ್ಕಣಕ್ಕ ಡಕ್ಕಣಕ 

   ಶಿರಸಿಯಲ್ಲಿ ಶುರುವಾಗುತ್ತಿದೆ ರಂಗುಬಿರಂಗು. ಇದು ಹೋಳಿಯ ಎಫೆಕ್ಟ್. ಐದು ರಾತ್ರಿಗಳ ಕಾಲ ಶಿರಸಿಯ ರಸ್ತೆಗಳಿಗೆ ಬಿಡುವಿಲ್ಲ, ಇಡಿ ಊರಿಗೆ ಊರೇ ನಿದ್ದೆಗೆಟ್ಟು ಕೂತಿರುತ್ತದೆ. ಬಡವ, ಬಲ್ಲಿದ, ಜಾತಿ-ಮತ ಇದಾವುದರ  ಬೇಧವಿಲ್ಲದೇ ಎಲ್ಲರೂ ಸೇರಿ ಬಣ್ಣವನ್ನೆರಚಿ ವರ್ಷಕ್ಕೊಮ್ಮೆ ಕೂಡುವ ಒಂದು…

 • ಶಿರಸಿ ಅಡಕೆ ಭೌಗೋಳಿಕ ಸನ್ನದ್ದಿಗೆ ಸೇರ್ಪಡೆ

  ಶಿರಸಿ: ಉತ್ತರ ಕನ್ನಡದ ಖ್ಯಾತ ಶಿರಸಿ ಅಡಕೆಗೆ ಈಗ ಭೌಗೋಳಿಕ ಸನ್ನದು ಎಂಬ ಗರಿಮೆ ದೊರೆತಿದೆ. ಶಿರಸಿ ಅಡಕೆಗೆ “ಶಿರಸಿ ಸುಪಾರಿ’ ಎಂಬ ಭೌಗೋಳಿಕ ಸನ್ನದನ್ನು ಪಡೆಯುವಲ್ಲಿ ಇಲ್ಲಿನ ದಿ ತೋಟಗಾರ್ಸ್‌ ಕೋ-ಆಪರೇಟಿವ್‌ ಸೇಲ್‌ ಸೊಸೈಟಿ ಪ್ರಮುಖ ಪಾತ್ರವಹಿಸಿದೆ….

 • ಸಿರ್ಸಿ ಮೇಲ್ಸೇತುವೆ ಒಂದು ಮಾರ್ಗ ವಾರದೊಳಗೆ ಮುಕ್ತ

  ಬೆಂಗಳೂರು: ಮೈಸೂರು ರಸ್ತೆ ಸಿರ್ಸಿ ವೃತ್ತದ ಮೇಲ್ಸೇತುವೆಯ ಒಂದು ಬದಿ ಬಿಬಿಎಂಪಿ ಕೈಗೊಂಡಿರುವ ಮರು ಡಾಂಬರೀಕರಣ ವಾರದೊಳಗೆ ಪೂರ್ಣಗೊಳ್ಳಲಿದ್ದು, ಒಂದು ಬದಿ ರಸ್ತೆ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ. ಮೊದಲ ಹಂತವಾಗಿ ಪುರಭವನದ ಕಡೆಯಿಂದ ಮೈಸೂರು ರಸ್ತೆವರೆಗಿನ ಮೇಲ್ಸೇತುವೆ ರಸ್ತೆಯನ್ನು…

 • ನಾವೇನು ಸಮಾಜ ಸೇವೆ ಮಾಡಲು ಇಲ್ಲಿ ಬಂದಿಲ್ಲ!; ಕೇಂದ್ರ ಸಚಿವ ಹೆಗಡೆ 

  ಶಿರಸಿ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಗುರುವಾರ ಶಿರಸಿಯಲ್ಲಿ  ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ”ನಾವು ಇಲ್ಲಿ ಬಂದು ಕುಳಿತಿರುವುದು…

 • ಶಿರಸಿ ಟು ಮಾಯಾನಗರಿ…ಈ ಗೃಹಿಣಿ ಸಾಧನೆ ನಿಜಕ್ಕೂ ಸ್ಫೂರ್ತಿಯ ಸೆಲೆ

  ಮಲೆನಾಡಿನ ಶಿರಸಿ ಎಂಬ ಪಕ್ಕಾ ದೇಸಿ ಸೊಗಡಿನ ಊರಿನಿಂದ ಮುಂಬಯಿ ಎಂಬ ಮಾಯಾನಗರಿಗೆ ಹೋಗಿ ಅಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ನಿತ್ಯ ತರಗತಿಗಳಿಗೆ ಹಾಜರಾಗಿ ಎಂ.ಎ. ಪದವಿಯನ್ನು ಪಡೆದ ಗೃಹಿಣಿಯೊಬ್ಬರ ಸಾಧನೆಯ ಕಥೆಯಿದು. ಸಂಸಾರದ ನೊಗಕ್ಕೆ ಹೆಗಲನ್ನು…

 • ನಿಮ್ಮ ಶಾಸಕರು ಸತ್ತೋದ್ರಾ ? ಅಹವಾಲು ನೀಡಿದ ಮಹಿಳೆಗೆ ಸಚಿವ ಹೆಗಡೆ!

  ಶಿರಸಿ: ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ಸುದ್ದಿಯಾಗುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಭಾನುವಾರ ಮತ್ತೆ ತನ್ನದೇ ಶೈಲಿಯಲ್ಲಿ ಕಾಂಗ್ರೆಸ್‌ ಶಾಸಕರೊಬ್ಬರ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ. ಶಿರಸಿಯಲ್ಲಿ ನಡೆದ ಸಮಾರಂಭದ ಬಳಿಕ ಕಾರು ಹತ್ತಿದಾಗ ಮಹಿಳೆಯೊಬ್ಬರು…

 • ಕೊಟ್ಟೆ ಕಡುಬಿಗೆ ಮೀನಾಕ್ಷಿ ಭವನಕ್ಕೆ ಬನ್ನಿ

  ವಿಶೇಷ ತಿಂಡಿ ಎಂದರೆ ಕೊಟ್ಟೆ ಕಡುಬು, ಬೆಣ್ಣೆ ದೋಸೆ. ಇದರ ಜೊತೆಗೆ ತಟ್ಟೆ ಇಡ್ಲಿ, ವಿವಿಧ ಬಗೆಯ ದೋಸೆ, ರೈಸ್‌ಬಾತ್‌, ಕರಾವಳಿ ಭಾಗದ ತಿಂಡಿ ಜೊತೆಗೆ ದಕ್ಷಿಣ ಭಾರತ ಶೈಲಿಯ ಊಟವೂ ಇಲ್ಲಿ ಸಿಗುತ್ತದೆ. ಇನ್ನು ಇಡ್ಲಿ, ದೋಸೆ…

 • ಶಿರಸಿಗೆ ಬನ್ನಿ “ಸತ್ಕಾರ’ ಪಡೆಯಿರಿ

  1961ರಲ್ಲಿ ಒಂದು ಮಸಾಲೆ ದೋಸೆಗೆ 25 ಪೈಸೆ ಇತ್ತು. ಆಗ ಚಹಾಕ್ಕೆ 2 ಅಣೆ. ಮೂರಾಣೆ ಮಾಡಿದ್ದಕ್ಕೆ ಗಲಾಟೆ ಕೂಡ ಆಗಿತ್ತು. ಇಂದು ನಿರ್ವಹಣಾ ವೆಚ್ಚ, ಕೂಲಿ,  ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಕಾರಣದಿಂದ ದೋಸೆಗೆ 35 ರೂ….

 • ಶಿರಸಿ:ವಿದ್ಯುತ್‌ ಶಾಕ್‌ಗೆ ಹೆಣ್ಣಾನೆ ದಾರುಣ ಸಾವು 

  ಶಿರಸಿ: ಬನವಾಸಿ ವಲಯದ ಉಳ್ಳಾಲಕೊಪ್ಪದಲ್ಲಿ ಆನೆಯೊಂದು ಗಾಯಗೊಂಡು ಮೃತಪಟ್ಟ ಘಟನೆಯ ಬೆನ್ನಲ್ಲೇ ಇದೇ ವಲಯದ ಪಕ್ಕದಲ್ಲಿರುವ ಕಾಲೇಬೈಲು ಅರಣ್ಯ ವ್ಯಾಪ್ತಿಯಲ್ಲಿ ಇನ್ನೊಂದು ಆನೆ ಅಸಹಜವಾಗಿ ಮೃತಪಟ್ಟ ವರದಿಯಾಗಿದೆ. ಮುಂಡಗೋಡ ಅರಣ್ಯ ವಲಯದ ಕಾಲೇಬೈಲು ಅರಣ್ಯದಲ್ಲಿ ಬೆಂಡೆ ಮರದ ಎಲೆ…

 • ಮಾರಿಕಾಂಬಾ ಜಾತ್ರಾ ಸಂಭ್ರಮ:ಗದ್ದುಗೆ ಏರಿದ ಮಾರಮ್ಮ

  ಶಿರಸಿ: ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಕರ್ನಾಟಕದ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಗೆ ಶೋಭಾಯಾತ್ರೆಯು ಇನ್ನಷ್ಟು ಮೆರಗು ನೀಡಿದ್ದು, ಉಘೇ ಉಘೇ ಘೋಷಣೆಗಳ ಮಧ್ಯೆ ಬುಧವಾರ ಮಧ್ಯಾಹ್ನ ಜಾತ್ರೆ ನಡೆಯುವ ಬಿಡಕಿಬಯಲಿನಲ್ಲಿ ಮಾರಿಕಾಂಬೆ ದೇವಿ ಗದ್ದುಗೆ ಏರಿದಳು. ಮಂಗಳವಾರ ತಡರಾತ್ರಿಯ…

 • ಶಿರಸಿ ಜಾತ್ರೆಗೆ ಜನಸಾಗರ:ಮಾರಿಕಾಂಬೆ ಅಮ್ಮ ಇಂದು ಗದ್ದುಗೆಗೆ

  ಶಿರಸಿ: ಕರ್ನಾಟಕದ ಪ್ರಸಿದ್ಧ ಇಲ್ಲಿನ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ದೇವಾಲಯದ ಮುಂದೆ ನಿರ್ಮಾಣಗೊಂಡ ರಥಕ್ಕೆ ಪೂಜೆ, ಕಲಶಾರೋಹಣ ನಡೆಯುವ ಮೂಲಕ ವಿದ್ಯುಕ್ತ ಚಾಲನೆ ಸಿಕ್ಕಿದೆ. ಗಣ ಹವನ ಪೂರೈಸಿ,ದೇವಿ ಆಸೀನಳಾಗುವ ರಥದ ಪೂಜೆಯನ್ನು ಅರ್ಚಕರು ನಡೆಸಿಕೊಟ್ಟರು….

 • ಮಾರಿಕಾಂಬ ದೇವಸ್ಥಾನ ಕಟ್ಟಡ ಪ್ರಕರಣ ಇತ್ಯರ್ಥ

  ಶಿರಸಿ: ಮಾರಿಕಾಂಬಾ ದೇವಸ್ಥಾನ ಹಾಗೂ ಪ್ರೋಗ್ರೆಸ್ಸೀವ್‌ ಶಿಕ್ಷಣ ಸಂಸ್ಥೆಯ ನಡುವೆ ಇದ್ದ ಕಟ್ಟಡ ಸಂಬಂಧಿತ ಕಾನೂನು ಹೋರಾಟ ಕೊನೆಗೂ ಇತ್ಯರ್ಥವಾಗಿದೆ. ಮಾರಿಕಾಂಬಾ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗಿ ದೇಗುಲದ ಪಕ್ಕದಲ್ಲಿನ ಕಟ್ಟಡದ ಕೀಲಿಯನ್ನು ನ್ಯಾಯಾಲಯದಲ್ಲೇ ಕಾಲೇಜಿನ ಪ್ರಮುಖರು ಹಸ್ತಾಂತರಿಸಿದ್ದಾರೆ. ಎರಡೂ…

 • ಭಯಾನಕ ದೃಶ್ಯ;ಎದೆಗೇ ಹೊಕ್ಕ ರೆಂಬೆ,ಆದರೂ ಬದುಕುಳಿದ !!

  ಯಲ್ಲಾಪುರ: ಇಲ್ಲಿಯ ಮಂಚಿಕೇರಿ  ಗ್ರಾಮದಲ್ಲಿ  ನೆಲ್ಲಿಕಾಯಿ ಕೀಳಲೆಂದು ಮರಹತ್ತಿದ ಯುವಕನೊಬ್ಬ ಆಯತಪ್ಪಿ ಬಿದ್ದಾಗ ಆತನ ಪಕ್ಕೆಲುಬಿನಿಂದ ರೆಂಬೆ ಸೀಳಿಕೊಂಡು ಹೊರಬಂದ ಭಯಾನಕ ಘಟನೆ ಸೋಮವಾರ ಮಧ್ಯಾಹ್ನ  ನಡೆದಿದ್ದು,ಇದೀಗ ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್‌ ಆಗಿವೆ. ಮಹಾಬಲೇಶ್ವರ್‌ ಸಿದ್ಧಿ (21)…

 • ದೇವತೆ ಮನೆ ಎಂಬ ಊರಿನ ಮನೆಗಳಲ್ಲಿ ದೇವರ ಮನೆಯೇ ಇಲ್ಲ

  ಮುಂಜಾನೆ ಎದ್ದು ಮಹಿಳೆಯರು, ಮಕ್ಕಳು ಹೂವು ಕೋಯ್ದು ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿಯೇ ನಮಸ್ಕರಿಸಿ, ದೇವಿ ಆರಾಧನೆಗೆ ಪುಷ್ಪಾರ್ಚನೆ ಸಲ್ಲಿಸಿ ವಾಪಸ್ಸಾಗುತ್ತಾರೆ. ಶಾಲೆಗೆ , ಕೆಲಸಕ್ಕೆ ಹೋಗುವವರು, ಪೂಜೆ ಮಾಡುವವರು, ಪರೀಕ್ಷೆ ಬಂತೆಂದು ಪ್ರಾರ್ಥಿಸುವವರು, ಮಧ್ಯಾಹ್ನ ನೈವೇದ್ಯಕ್ಕೆ ಕೊಡುವವರು, ದೀಪಾವಳಿಯಂತಹ…

ಹೊಸ ಸೇರ್ಪಡೆ