udayavani

 • ಅಸ್ಸಾಂನ ಆನೆ ‘ಬಿನ್‌ ಲಾದನ್‌’ ಇನ್ನಿಲ್ಲ

  ಗುವಾಹಾಟಿ: ಮದವೇರಿ ದಾಂಧಲೆ ಎಬ್ಬಿಸಿ, ಸ್ಥಳೀಯರ ಆತಂಕಕ್ಕೆ ಕಾರಣವಾಗಿ, ಕೊನೆಗೂ ಸೆರೆಸಿಕ್ಕಿದ್ದ ಅಸ್ಸಾಂನ ಆನೆ ‘ಬಿನ್‌ ಲಾದನ್‌’ ರವಿವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ನ.11ರಂದು ಗೋಲ್‌ಪಾರಾ ಜಿಲ್ಲೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ, ಬಿನ್‌ ಲಾದನ್‌ ಹೆಸರಿನ 35 ವರ್ಷದ ಸಲಗವನ್ನು…

 • ಹಾಂಕಾಂಗ್‌ನಲ್ಲಿ ಸೇನೆಗೂ ಬಗ್ಗದ ಯುವಜನ; ಉದ್ರಿಕ್ತರಿಂದ ಬಿಲ್ಲು-ಬಾಣಗಳ ದಾಳಿ

  ಹಾಂಕಾಂಗ್‌: ಪ್ರಜಾಪ್ರಭುತ್ವಕ್ಕಾಗಿ ಕಳೆದ 5 ತಿಂಗಳಿಂದ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಯುವಜನತೆಯ ಪ್ರತಿಭಟನೆ, ಹಿಂಸಾಚಾರ ರವಿವಾರ ಮತ್ತಷ್ಟು ವಿಷಮ ಸ್ಥಿತಿಗೆ ತಿರುಗಿದೆ. ಹೋರಾಟ ಹತ್ತಿಕ್ಕಲು ಚೀನ ಸರಕಾರ, ತನ್ನ ಸೇನೆಯನ್ನು (ಪಿಎಲ್‌ಎ) ಹಾಂಕಾಂಗ್‌ ನಗರಕ್ಕೆ ರವಾನಿಸಿರುವ ಹಿನ್ನೆಲೆಯಲ್ಲಿ, ಮತ್ತಷ್ಟು ರೊಚ್ಚಿಗೆದ್ದಿರುವ…

 • ಅರಾಮ್ಕೊ ಐಪಿಒಗೆ ಭಾರೀ ಬೇಡಿಕೆ

  ದುಬಾೖ: ಸೌದಿ ಅರೇಬಿಯಾದ ತೈಲ ಕಂಪೆನಿ ಅರಾಮ್ಕೊ ಬಿಡುಗಡೆ ಮಾಡಿದ ಐಪಿಒಗೆ ಭಾರೀ ಬೇಡಿಕೆ ಬಂದಿದೆ. ಇದರಿಂದಾಗಿ ಅದು ಕಂಪೆನಿಯನ್ನು 1.7 ಲಕ್ಷಕೋಟಿ ಡಾಲರ್‌ ಮೌಲ್ಯಕ್ಕೆ ಏರಿಸಿದೆ. ಸೌದಿ ಅರೇಬಿಯಾದವರಿಗೆ ಮಾತ್ರ ಎಂದು ನಿಯಮ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಅಮೆರಿಕ…

 • ಜನಾದೇಶವನ್ನು ಗೌರವಿಸಿ: ಮಿತ್ರಪಕ್ಷಗಳಿಗೆ ಪ್ರಧಾನಿ ಮೋದಿ ಕಿವಿಮಾತು

  ನವದೆಹಲಿ: ಮತದಾರರು ನಮ್ಮ ಪರವಾಗಿ ನೀಡಿರುವ ಭರ್ಜರಿ ಜನಾದೇಶವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್.ಡಿ.ಎ. ಮಿತ್ರಪಕ್ಷಗಳ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇಂದು ನಡೆದ ಬಿಜೆಪಿ ಮಿತ್ರಪಕ್ಷಗಳ ಸಭೆಯಲ್ಲಿ ಶಿವಸೇನೆ ಭಾಗವಹಿಸದೇ ಇದ್ದುದಕ್ಕೆ ಸಂಬಂಧಿಸಿದಂತೆ ಮೋದಿ…

 • ಹೈಕೋರ್ಟಿನ ಮಾಜಿ ನ್ಯಾಯಾಧೀಶ ಜಸ್ಟೀಸ್ ಕೆ. ರಾಮಣ್ಣ ನಿಧನ

  ಬೆಂಗಳೂರು: ರಾಜ್ಯ ಉಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಕೆ. ರಾಮಣ್ಣ ಅವರು ಇಂದು ನಗರದ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತ: ಬಳ್ಳಾರಿ ಜಿಲ್ಲೆಯವರಾಗಿದ್ದ ಜಸ್ಟೀಸ್ ಕೆ. ರಾಮಣ್ಣ ಅವರು 1977ರಲ್ಲಿ ಬಳ್ಳಾರಿಯ ನ್ಯಾಯಾಲಯಗಳಲ್ಲಿ ವಕೀಲಿಕೆಯನ್ನು ಪ್ರಾರಂಭಿಸಿದ್ದರು….

 • ಅಯೋಧ್ಯೆ ತೀರ್ಪು: ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಯೊಬ್ಬರಿಗೆ ಝಡ್ ಸೆಕ್ಯುರಿಟಿ

  ನವದೆಹಲಿ: ಅಯೋಧ್ಯೆ ತೀರ್ಪನ್ನು ನೀಡಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿರುವ ಕರ್ನಾಟಕದವರೇ ಆದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರಿಗೆ ಕೇಂದ್ರ ಸರಕಾರ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲು ನಿರ್ಧರಿಸಿದೆ. ನ್ಯಾಯಮೂರ್ತಿ ನಝೀರ್ ಅವರ…

 • ಅಯೋಧ್ಯೆ ತೀರ್ಪು: ಮೆಲ್ಮನವಿ ಸಲ್ಲಿಸಲು ನಿರ್ಧರಿಸಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

  ನವದೆಹಲಿ: ಸುಪ್ರೀಂಕೋರ್ಟ್ ಇತ್ತಿಚೆಗೆ ನೀಡಿದ್ದ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ತೀರ್ಮಾನಿಸಿದೆ. ಮೌಲಾನ ಅರ್ಷದ್ ಮದನಿ ಅವರು ಇಂದು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ….

 • ಭೀಕರ ಕಾರು ಅಪಘಾತ: ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು

  ಮಧ್ಯಪ್ರದೇಶ:  ಕಾರೊಂದು ಮತ್ತೊಂದು ಭಾರೀ ವಾಹನಕ್ಕೆ ಗುದ್ದಿದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡ ಘಟನೆ ಬರ್ವಾನಿ ಜಿಲ್ಲೆಯ ಮಂಡ್ವಾಡ ಗ್ರಾಮದಲ್ಲಿ ನಡೆದಿದೆ. ಕಾಸ್ರವಾಡ್  ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇವರೆಲ್ಲಾ ಕಾರಿನಲ್ಲಿ…

 • ಮಂಚಕ್ಕೆ ಕಟ್ಟಿ ಹಾಕಿ ಸೋದರ ಸಂಬಂಧಿಯನ್ನೇ ಅತ್ಯಾಚಾರಗೈದ 16 ವರ್ಷದ ಬಾಲಕ

  ಗುರುಗ್ರಾಮ: 16 ವರ್ಷದ ಬಾಲಕನೋರ್ವ ತನ್ನ ಸೋದರ ಸಂಬಂಧಿ ಬಾಲಕಿಯೋರ್ವಳನ್ನು ಮಂಚಕ್ಕೆ ಕಟ್ಟಿ ಹಾಕಿ ಅತ್ಯಾಚಾರಗೈದ ಘಟನೆ ಹರಿಯಾಣ ಗುರುಗ್ರಾಮದ 51 ನೇ ವಲಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ…

 • ಇನ್ ಸ್ಟಾ ಪೋಸ್ಟ್ ಗೆ ಎಷ್ಟು ಲೈಕ್ಸ್ ಬಂತೆಂದು ಇನ್ಮುಂದೆ ಯಾರಿಗೂ ತಿಳಿಯಲ್ಲ, ಕಾರಣವೇನು ?

  ಮುಂಬೈ: ಇನ್ ಸ್ಟಾ ಗ್ರಾಂ ಹೊಸ ಫೀಚರ್ ಒಂದನ್ನು ಅತೀ ಶೀಘ್ರದಲ್ಲಿ ಜಾರಿಗೆ ತರಲಿದ್ದು, ಇನ್ಮುಂದೆ ನಿಮ್ಮ ಪೋಸ್ಟ್ ಗೆ ಎಷ್ಟು ಲೈಕ್ಸ್  ಆಗಿದೆಯೆಂದು ಯಾರಿಗೂ ತಿಳಿಯುವುದಿಲ್ಲ.  ಅದೇ ರೀತಿ ಇತರರ ಪೋಸ್ಟ್ ಗೆ ಎಷ್ಟು ಲೈಕ್ಸ್ ಬಂದಿದೆಯೆಂದು…

 • ಕಳೆದ 10 ತಿಂಗಳಲ್ಲಿ 2,500 ಭಾರೀ ಕದನ ವಿರಾಮ ಉಲ್ಲಂಘಿಸಿದ ಪಾಕ್: ಬೆಚ್ಚಿ ಬೀಳಿಸಿದ ವರದಿ

  ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಪಾಕ್ ತನ್ನ ದುಷ್ಕೃತ್ಯವನ್ನು ಮುಂದುವರಿಸಿದ್ದು  2019ರ ಜನವರಿಯಿಂದ ನವೆಂಬರ್ 15 ರವರೆಗೆ ಗಡಿ ನಿಯಂತ್ರಣ ರೇಖೆಯ ಬಳಿ (LOC) 2,500 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ವರದಿಯಾಗಿದೆ. ಜಮ್ಮು-ಕಾಶ್ಮೀರದ ವಿಶೇಷ…

 • ಬೆಂಗಳೂರು ನೀರು ಅಯೋಗ್ಯ!

  ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ ವಿಚಾರವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಸಮೀಕ್ಷೆ ಹೇಳಿದೆ. ಬೆಂಗಳೂರು ಸೇರಿದಂತೆ ದೇಶದ 17 ರಾಜ್ಯಗಳ ರಾಜಧಾನಿಗಳಲ್ಲಿ ಸರಬರಾಜು ಆಗುವ…

 • ಹೊಂಗೆ ಮರದಡಿಯ ರಂಗೋಲಿಯ ಚುಕ್ಕಿಗಳು

  ಯಾಂತ್ರಿಕ ಜೀವನ’, “ಕಾಂಕ್ರೀಟ್‌ ಕಾಡು’ ಎಂಬ ಹುರುಳಿಲ್ಲದ ಅಪವಾದಗಳನ್ನು ಹೊತ್ತಿರುವ ಮುಂಬಯಿಯಲ್ಲಿ ಪಾರ್ಕುಗಳಿಗೇನೂ ಕೊರತೆ ಯಿಲ್ಲ. ನಮ್ಮ ಬಾಂದ್ರಾ ಪರಿಸರದಲ್ಲೇ- ಗುರು ನಾನಕ್‌ ಪಾರ್ಕು, ಆಲ್ಮೀಡಾ ಪಾರ್ಕು, ನೀಲಗಿರಿ ಪಾರ್ಕು, ಪಟವರ್ಧನ ಪಾರ್ಕು, ಜೋಗರ್ಸ್‌ ಪಾರ್ಕು… ಹೀಗೆ ಹಲವು…

 • ಕಾಲಿಲ್ಲದಿದ್ದರೂ ಅವನು, ಕನಸುಗಳ ಆಕಾಶಕ್ಕೆ ಏಣಿ ಹಾಕಿದ!

  ನಮ್ಮ ಕಥಾನಾಯಕನ ಹೆಸರು: ದೇವ್‌ ಮಿಶ್ರಾ. ನಾಲ್ಕು ವರ್ಷಗಳ ಹಿಂದೆ, ಇವನ ಮೈಮೇಲೆ ರೈಲು- ಒಂದಲ್ಲ, ಎರಡು ಬಾರಿ ಹರಿಯಿತು. ಪರಿಣಾಮ: ಎರಡೂ ಕಾಲುಗಳು ತುಂಡಾದವು. ಇನ್ನೂ ವಿವರವಾಗಿ ಹೇಳಬೇಕೆಂದರೆ- ಇವನಿಗೆ ತೊಡೆಯಿಂದ ಕೆಳಗಿನ ಭಾಗ ಇಲ್ಲ! ಆನಂತರದಲ್ಲಿ…

 • ಭಾಷೆಯ ಮೂಲಕ ಆಕಾಶಕ್ಕೆ ಏಣಿ

  Trying to use words, and every attempt Is a wholly new start, and a different kind of failure ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್‌. ಎಲಿಯಟ್‌ಗಿಂತ ಹೆಚ್ಚು…

 • ರಬ್ಬಿಲ್‌ ಅವ್ವಲ್‌ ಹದಿನಾಲ್ಕರ ಇರುಳು

  ರಬ್ಬಿಲ್‌ ಅವ್ವಲ್‌ ತಿಂಗಳ ಹದಿನಾಲ್ಕನೇ ತಿಯದಿ ಪೂರ್ಣ ಚಂದ್ರನ ಇರುಳು ಪ್ರಯಾಣಿಕರ ಸಣ್ಣ ಹಡಗೊಂದರಲ್ಲಿ ದ್ವೀಪಕ್ಕೆ ವಾಪಸು ಹೊರಟಿದ್ದೆ. ಎಲ್ಲಿಂದ ಎಂದು ದಯವಿಟ್ಟು ಕೇಳಬೇಡಿ. “ಎಲ್ಲಿಂದ? ಎಲ್ಲಿಗೆ? ಯಾವಾಗ? ಏಕೆ? ಹೇಗೆ? ಎಂಬಿತ್ಯಾದಿ ರಗಳೆ ಹುಟ್ಟಿಸುವ ಪ್ರಶ್ನೆಗಳನ್ನು ಮಕ್ಕಳು…

 • ಮಾನವೀಯತೆಯೇ ಧರ್ಮವಾಗಲಿ

  ತೀರ್ಪು ಬಂದ 2ನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ. ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋಭಾವದಿಂದ ಸಂಭ್ರಮಿಸಲಾಯಿತು….

 • ಪ್ರಬಂಧ: ಜಾಸ್ಮಿನ್‌ ಆಂಟಿ

  ಸಿಹಿತಿಂಡಿ ಕೊಳ್ಳಲು ಅಂಗಡಿಗೆ ಹೋಗಿದ್ದೆ. ಗ್ರಾಹಕರು ಬಯಸಿದ ತಿನಿಸುಗಳನ್ನು ಪ್ಯಾಕ್‌ ಮಾಡುವುದರಲ್ಲಿ ನಿರತನಾಗಿದ್ದ ಸೇಂಗೊಟ್ಟವನ್‌ ಪರಿಚಯದ ನಗು ತೂರಿದ. ಅವನ ಕೈಗಳ ಲಾಘವವನ್ನೇ ಗಮನಿಸುತ್ತ, ಬೆಳಗಾದರೆ ಬಂದಿಳಿಯುವ ಅತಿಥಿಗಳು ತುಸು ಮುನ್ನವೇ ತಿಳಿಸಿದ್ದರೆ ಮನೆಯಲ್ಲೇ ಏನಾದರೂ ಮಾಡಬಹುದಿತ್ತಲ್ವ ಅಂತ…

 • ಕಾಲು ಹೋದರೂ ಭರವಸೆಯಿಂದ ಬದುಕು ಕಟ್ಟಿಕೊಂಡ ಛಲಗಾರ

  ಅರಂತೋಡ: ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ. ಅದೆಷ್ಟೋ ಆಕಸ್ಮಿಕ ತಿರುವುಗಳು ಘಟಿಸುತ್ತವೆ. ಆದರೂ ಎದೆಗುಂದದೆ ಸಾಧನೆ ಮಾಡುವವರಿದ್ದಾರೆ. ಒಂದು ಕಾಲು ಹಾಗೂ ಮತ್ತೂಂದು ಪಾದವನ್ನು ಸಂಪೂರ್ಣ ಕಳೆದುಕೊಂಡಿದ್ದರೂ ಗೂನಡ್ಕದ ಅಬ್ದುಲ್‌ ಖಾದರ್‌ ಅವರು ಮೀನು ಮಾರಾಟ ಮಾಡಿ ಸ್ವಾವಲಂಬಿ…

 • ಮಣಿಪಾಲ: ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ; ಗಾರ್ಡ್‌ ಬಂಧನ

  ಉಡುಪಿ: ಹಲವಾರು ದಿನಗಳಿಂದ ಮುಂಜಾನೆ ಹಾಗೂ ರಾತ್ರಿ ವೇಳೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಯರು ಹಾಗೂ ಮಹಿಳೆಯರರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಪರ್ಕಳ ಸಣ್ಣಕ್ಕಿಬೆಟ್ಟಿನ ದೀಪಕ್‌ ನಾಯಕ್‌ (22) ಎಂಬಾತನನ್ನು ಬಂಧಿಸಲಾಗಿದೆ. ಸೆಕ್ಯುರಿಟ್‌ ಗಾರ್ಡ್‌ ಆಗಿದ್ದ…

ಹೊಸ ಸೇರ್ಪಡೆ