wife

 • ತಾಯಿಯನ್ನು ಹೊರಹಾಕಿದ್ದವನಿಗೆ 2 ವರ್ಷ ಜೈಲು

  ಹೈದರಾಬಾದ್‌: ಆಸ್ತಿ ಆಸೆಗಾಗಿ, ತನ್ನ ತಾಯಿಯನ್ನು ಮನೆಯಿಂದ ಹೊರಹಾಕಿದ್ದ ಪುತ್ರ ಹಾಗೂ ಆತನ ಪತ್ನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ, ಎರಡು ವರ್ಷಗಳ ಕಠಿನ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿದೆ. 2015ರಲ್ಲಿ ರಂಗಾರೆಡ್ಡಿ ಜಿಲ್ಲೆಯಲ್ಲಿ…

 • ಹೆಂಡತಿಗಾಗಿ ಟವರ್‌ ಏರಿ ಪ್ರತಿಭಟಿಸಿದ ಪತಿರಾಯ!

  ರಾಯಚೂರು: ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ತನ್ನಿಂದ ದೂರ ಮಾಡಲಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಟವರ್‌ ಏರಿ ಪ್ರತಿಭಟನೆ ನಡೆಸಿದ ಪ್ರಸಂಗ ನಗರದಲ್ಲಿ ಮಂಗಳವಾರ ನಡೆದಿದ್ದು, ಯುವಕನನ್ನು ಕೆಳಗಿಳಿಸಲು ಪೊಲೀಸರು ಆರು ಗಂಟೆಗಳ ಪ್ರಹಸನ ನಡೆಸಿದ್ದಾರೆ. ನಗರದ ನಿವಾಸಿ ಶಾಂತಕುಮಾರ…

 • ಅಂತರ್ಜಾತಿ ವಿವಾಹವಾದ ಜೋಡಿ ಬರ್ಬರ ಹತ್ಯೆ

   ತೂತುಕುಡಿ: ಇಲ್ಲಿನ ತಾಂತೈ ಪೆರಿಯಾರ್‌ ನಗರ ಎಂಬಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಬರ್ಬರವಾಗಿ ಕಡಿದು ಹತ್ಯೆಗೈಯಲಾಗಿದೆ. 3 ತಿಂಗಳ ಗರ್ಭಿಣಿಯ ಮೇಲೂ ಕರುಣೆ ತೋರದ ಈ ಮರ್ಯಾದಾ ಹತ್ಯೆ ತಮಿಳು ನಾಡನೇ ಬೆಚ್ಚಿಬೀಳಿಸಿದೆ. ಸೋಲೈರಾಜ್‌ ಎನ್ನುವ 24 ವರ್ಷದ…

 • ಮನೆಯೊಳಗೆ ಮನೆಯೊಡತಿ ಇದ್ದಾಳ್ಳೋ ಇಲ್ಲವೋ!

  ಮಕ್ಕಳಿಗೆ ಹೇಗೂ ಬೇಸಗೆ ರಜೆ. ತವರು ಮನೆಗೆ ಹೋಗಿ ನಾಲ್ಕು ದಿನ ಇದ್ದು ಬರುತ್ತೇನೆ’ ಅಂತ ಮನೆಯಾಕೆ ಹೇಳಿದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ. “ಗಂಡಸರೆಂದರೆ ಗಂಡಸರೇ’ ಅಂತ ನನ್ನ ಬಗ್ಗೆ ಇನ್ನೇನೇನೋ ತಪ್ಪುತಪ್ಪಾಗಿ ಊಹಿಸಿಕೊಳ್ಳದಿರಿ. ಶಾಲೆಗೆ ರಜೆ ಕೊಟ್ಟ…

 • ಪತ್ನಿ, 3 ಪುಟ್ಟ ಮಕ್ಕಳನ್ನು ಕತ್ತು ಸೀಳಿ ಹತ್ಯೆಗೈದ ಕ್ರೂರಿ ತಂದೆ!

  ಹೊಸದಿಲ್ಲಿ : ದೇಶವೇ ಬೆಚ್ಚಿ ಬೀಳುವ ಕ್ರೂರ ಕೃತ್ಯವೊಂದರಲ್ಲಿ ವ್ಯಕ್ತಿಯೊಬ್ಬ ಪತ್ನಿ, 2 ತಿಂಗಳ ಮಗು ಸೇರಿ ಮೂವರು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಮಹ್ರೌಲಿ ಎಂಬಲ್ಲಿ ಭೀಭತ್ಸ ಘಟನೆ ನಡೆದಿದ್ದು, ಉಪೇಂದ್ರ ಶುಕ್ಲಾ ಎಂಬಾತ ಕೃತ್ಯ…

 • ಮಡದಿ, ಮಗಳ ಕಣ್ಣೆದುರೇ ಪುತ್ರನ ಕೊಲೆ!

  ಬೆಂಗಳೂರು: ಚೀಟಿ ವ್ಯವಹಾರದಲ್ಲಿ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದವ್ಯಕ್ತಿಯೊಬ್ಬ ತನ್ನ 12 ವರ್ಷದ ಮಗನನ್ನೇ ಫ್ಯಾನ್‌ಗೆ ನೇಣುಬಿಗಿದು ಹತ್ಯೆಗೈದಿದ್ದಾನೆ. ಅದನ್ನು ಕಂಡ ಮಗುವಿನ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಎಚ್‌ಎಎಲ್‌ ಠಾಣೆ…

 • ಪತ್ನಿ ,6 ತಿಂಗಳ ಮಗುವನ್ನು ಕೊಚ್ಚಿ ಪೊಲೀಸರಿಗೆ ಶರಣಾದ !

  ಗದಗ: ಪತ್ನಿ ಮತ್ತು 6 ತಿಂಗಳ ಮಗುವನ್ನು ಕೊಚ್ಚಿ ಕೊಲೆಗೈದ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾದ ಬೆಚ್ಚಿ ಬೀಳಿಸುವ ಘಟನೆ ಲಕ್ಷ್ಮೇ ಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ರಮೇಶ್‌ ಎಂಬಾತ ಪತ್ನಿ ನಿರ್ಮಲಾ (25) ಮತ್ತು6 ತಿಂಗಳ ಮಗು…

 • ಗಂಡಂದಿರೇ, ಹ್ಯಾಂಡ್ಸಪ್‌!

  ಬೇಸಿಗೆ ರಜೆಯನ್ನು ಮುಗಿಸಿ, ಪತ್ನಿ ಬಲಗಾಲಿಟ್ಟು ಮನೆಯೊಳಗೆ ಬಂದಿದ್ದಾಳೆ. ತಾನೆಲ್ಲಿದ್ದೇನೆ ಅವಳಿಗೇ ಗೊತ್ತಿಲ್ಲ. ಇಟ್ಟ ವಸ್ತುಗಳಾವೂ ಇದ್ದ ಜಾಗದಲ್ಲಿ ಇರಲಿಲ್ಲ. ಕಾಲಡಿ ಕಸ. ತಾನು ಹೋಗುವಾಗ ನೆಲ ಒರೆಸಿದ್ದೇ ಕೊನೆ. ಬಟ್ಟೆಗಳೆಲ್ಲ ಒಗೆಯುವ ಕೈಗಳನ್ನು ಕಾಯುತ್ತಿವೆ. ಸಿಂಕ್‌ ನೋಡುವ…

 • ಪತ್ನಿಯಿಂದಲೇ ರೌಡಿಶೀಟರ್‌ ಕೊಲೆ

  ಬೆಂಗಳೂರು: ಚೆನೈಗೆ ಕುಟುಂಬ ಸ್ಥಳಾಂತರಿಸುವ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಸ್ನೇಹಿತನ ಜತೆ ಸೇರಿ ಪತಿಯನ್ನು ಕೊಂದ ಘಟನೆ ಆಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ರೌಡಿಶೀಟರ್‌ ಎಡ್ವಿನ್‌ ಕೊಲೆಯಾದವ….

 • ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆ

  ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ. ದೊಡ್ಡತೊಗೂರು ನಿವಾಸಿ ಪ್ರಿಯಾಂಕಾ (26) ಕೊಲೆಯಾದವರು. ಈ ಸಂಬಂಧ ಆಕೆಯ ಪತಿ, ಆರೋಪಿ ರಮೇಶ್‌ ಬಾಬು…

 • ಮೋದಿ ಮುಖ ಸರಿ ಇಲ್ಲವೆಂದು ಪತ್ನಿಯೇ ಬಿಟ್ಟಿದ್ದಾಳೆ: ಜಮೀರ್‌

  ಹಾವೇರಿ: “ಮೋದಿ ಮುಖ ಸರಿಯಿಲ್ಲ ಎಂದು ಅವರ ಹೆಂಡತಿಯೇ ಅವರನ್ನು ಬಿಟ್ಟು ಹೋಗಿರುವಾಗ ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿರುವುದು ಹಾಸ್ಯಾಸ್ಪದ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ವ್ಯಂಗ್ಯವಾಡಿದ್ದಾರೆ. ಶನಿವಾರ…

 • ರೀ… ಏನ್‌ ಗೊತ್ತಾ?

  ಗಂಡನಿಗೆ ಹೇಳದೆ, ಯಾವುದೋ ನಿರ್ಧಾರ ತೆಗೆದುಕೊಂಡು, ಮುಂದೆ ಅದರಿಂದ ತೊಂದರೆ ಅನುಭವಿಸುವಂತಾದರೆ, ಆ ಕಷ್ಟವನ್ನೂ ಗಂಡನೊಂದಿಗೆ ಹಂಚಿಕೊಳ್ಳಲಾಗದು. ಆ ವಿಷಯ ಮೂರನೇ ವ್ಯಕ್ತಿಯಿಂದ ಗಂಡನಿಗೆ ಗೊತ್ತಾದರೆ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಆಗಬಹುದು… “ಅಕ್ಕಾ, ನಿನಗಾದರೆ ಸರ್ಕಾರಿ ಕೆಲಸ ಇದೆ….

 • ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಸ್ನೇಹಿತನ ಬರ್ಬರ ಕೊಲೆ

  ಬೆಂಗಳೂರು: ಪತ್ನಿ ಹಾಗೂ ಆಕೆಯ ಸಹೋದರಿ ಜತೆ ಅಸಭ್ಯವಾಗಿ ವರ್ತಿಸಿದ ಸ್ನೇಹಿತನನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ರಾಜಗೋಪಾಲನಗರದ ಲವಕುಶನಗರದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಈ ಸಂಬಂಧ ದಂಪತಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ರಾಜಗೋಪಾಲನಗರದ ಲವಕುಶನಗರ ನಿವಾಸಿ ಮೋಹನ್‌ (30)…

 • ಪತ್ನಿ ಕೊಂದು ಮಹಡಿಯಿಂದ ಜಿಗಿದು ಆತ್ಮಹತ್ಯೆ

  ಬೆಂಗಳೂರು: ಅನಾರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ವಿಚಾರಕ್ಕೆ ಟಾವೆಲ್ಸ್‌ ಏಜೆನ್ಸಿ ಮಾಲೀಕನೊಬ್ಬ ಡೆತ್‌ನೋಟ್‌ ಬರೆದಿಟ್ಟು ವ್ಯಾಯಾಮ ಮಾಡುವ ಡಂಬಲ್ಸ್‌ನಿಂದ ಪತ್ನಿಯನ್ನು ಭೀಕರವಾಗಿ ಕೊಲೆಗೈದು ಬಳಿಕ ತಾನೂ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವನಗರದ ಆರ್‌ಎಂವಿ ಎಕ್ಸ್‌ಟೆನ್ಷನ್‌ನಲ್ಲಿರುವ…

 • ನನಗೆ ನಾನೇ ಗೆಳತಿ! ಮತ್ತೆ ಒಂಟಿ ಯಾರು?

  ಹೆಂಡತಿ ಸ್ವಾವಲಂಬಿಯಾಗುವಂತೆ ಪ್ರೇರೇಪಿಸುವ ಕೆಲಸ ಗಂಡನದ್ದು. ಮಹಿಳೆಯರೂ ಅಷ್ಟೇ, “ತವರಿನಲ್ಲಿ ಅಪ್ಪ , ಅಣ್ಣ ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದ್ರೆ, ಗಂಡನಿಗೆ ನನ್ನ ಬಗ್ಗೆ ಕಾಳಜಿಯೇ ಇಲ್ಲ’ ಎಂದು ದೂರುವ ಬದಲು ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ…

 • ಇಷ್ಟ್ ಬೇಗ ಇದೆಲ್ಲಾ ಬೇಕಿತ್ತು…

  ಗಂಡ ತೀರಿಕೊಂಡ ಮೇಲೆ ಹೆಣ್ಣೊಬ್ಬಳು ಉದ್ಯೋಗಕ್ಕೆ ಹೋಗಬೇಕಾ? ಮನೆಯಲ್ಲಿರಬೇಕಾ? ಇನ್ನೊಂದು ಮದುವೆಯಾಗಬೇಕಾ ಎಂಬುದೆಲ್ಲ ಅವಳ, ಹೆಚ್ಚೆಂದರೆ ಅವಳ ಕುಟುಂಬದ ಅತ್ಯಂತ ಖಾಸಗಿ ವಿಚಾರ. ಅದನ್ನು ಚರ್ಚಿಸುವ, ನಿರ್ಧರಿಸುವ ಹಕ್ಕು ಸಮಾಜಕ್ಕಿಲ್ಲ…  ಮೊದಲಿಗೆ ನಿಜವಾಗಿ ನಡೆದ ಎರಡು ಘಟನೆಗಳನ್ನು ಹೇಳುತ್ತೇನೆ…

 • ನಿಮ್ಮ ಗಂಡನೂ ಹೀಗಾ?

  “ನಮ್ಮೆಜಮಾನ್ರು ನಂಗೆ ಸೀರೇನೆ ಕೊಡಿಸಲ್ಲ. ಕೇಳಿದ್ರೆ, “ಕಪಾಟಲ್ಲಿ ಅಷ್ಟೊಂದು ಸೀರೆ ಇದ್ಯಲ್ಲೇ, ಮತ್ಯಾಕೆ ಸೀರೆ?’ ಅಂತ ಕೇಳ್ತಾರೆ’… ಬಹುತೇಕ ಎಲ್ಲ ಹೆಂಡತಿಯರದ್ದೂ ಇದೇ ಕಂಪ್ಲೇಂಟ್‌. ದೀಪಾವಳಿ, ದಸರಾ, ಯುಗಾದಿ ಅಂತೆಲ್ಲಾ ವರ್ಷಕ್ಕೆ ಮೂರ್ನಾಲ್ಕು ಸೀರೆಯನ್ನಾದರೂ ಕೊಡಿಸಬೇಕಪ್ಪಾ ಅನ್ನೋದು ಹೆಂಗಸರ…

 • ಸಿಟಿ ಹೆಂಡ್ತಿಯ ಸಂಕಟ

  ನಗರಗಳಲ್ಲಿ ನೌಕರಿ ಮಾಡುವ ಹುಡುಗನನ್ನು ಮದುವೆಯಾದರೆ, ಸದಾ ಶಾಪಿಂಗ್‌, ಸಿನಿಮಾ ಎಂದೆಲ್ಲಾ ಸುತ್ತಾಡಬಹುದು ಎಂಬ ಊಹೆ ಸಲ್ಲದು. ಹಳ್ಳಿಯಲ್ಲಿ ಇರುವಂತೆಯೇ ಸಿಟಿಯಲ್ಲೂ ಹಲವು ಸಮಸ್ಯೆಗಳಿರುತ್ತವೆ ಎಂದು ಅರ್ಥ ಮಾಡಿಕೊಳ್ಳಬೇಕು.  “ಅಮ್ಮಾ, ಯಾಕೋ ಅಳಬೇಕು ಅನ್ನಿಸ್ತಾ ಇದೆ. ನಾಲ್ಕು ಗೋಡೆಯ…

 • ಪತ್ನಿ, ಗೆಳತಿ, ಫೇಸ್‌ಬುಕ್‌ ಮತ್ತು ಐಸಿಸ್‌ ಸಂಚು!

  ದೆಹಲಿ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹಜ್‌ಯಾತ್ರೆ ಪ್ರಯಾಣಿಕರಿರುವ ಏಳು ವಿಮಾನಗಳಲ್ಲಿ “ಬಾಂಬ್‌’ ಇಡಲಾಗಿದೆ ಎಂಬ ಬೆದರಿಕೆಯ ಸಂದೇಶಗಳು ಬರತೊಡಗಿದ್ದವು. ವಿಮಾನ ನಿಲ್ದಾಣ ಅಧಿಕಾರಿಗಳು ಬೆಚ್ಚಿಬಿದ್ದರು, ವಿಮಾನಗಳ ಪ್ರಯಾಣ ರದ್ದಾಯಿತು. ಹೈ ಅಲರ್ಟ್‌ ಘೋಷಣೆಯಾಗಿತ್ತು. ಇದ್ದು ಆದದ್ದು…

 • ಅವಳು ತನ್ನ ಹಠ ಸಾಧಿಸಿದಳು, ದಾಂಪತ್ಯದ  ಬಂಧವ ಬಿಗಿಗೊಳಿಸಿದ್ದಳು…

  ಈ ದಂಪತಿಗೆ ಮಗು ಹೊಂದುವ ಬಯಕೆ ಇದ್ದರೂ ಅವನ ವೀರ್ಯದಿಂದ ಸೋಂಕು ತಗಲುವುದರಿಂದ ಆರೋಗ್ಯವಂತ ದಾನಿಯ ವೀರ್ಯ ಪಡೆದು ಕೃತಕ ಗರ್ಭಧಾರಣೆಯ ಆಯ್ಕೆ ಅವರಿಗೆ ತಿಳಿಹೇಳಿದರೆ, ಅವನೇನೋ ಒಂದೇ ಮಾತಿಗೆ ಒಪ್ಪಿದ. ಆದರೆ ಅವಳದು ಒಂದೇ ಹಠ. ತನ್ನ…

ಹೊಸ ಸೇರ್ಪಡೆ