women

 • ಹೆಣ್ಣು ಮತ್ತು ಸ್ವಾಭಿಮಾನದ ಪ್ರಶ್ನೆ

  ಹೆಣ್ಣು ಅಂದಾಕ್ಷಣ ಎಲ್ಲರ ಮಾತಿನಲ್ಲೂ- ಹೆಣ್ಣುಮಗಳು ದೇವತೆ, ತಾಯಿಗೆ ಸಮಾನ, ಮಾತೆ, ಅವಳನ್ನು ಗೌರವದಿಂದ ಕಾಣಬೇಕು, ಅವಳಿಗೆ ರಕ್ಷಣೆ ನೀಡಬೇಕು, ಅವಳಿಗೆ ಅವಳ ಬದುಕು ಕಟ್ಟಲು ಸ್ವಾತಂತ್ರ್ಯ ಇರಬೇಕು, ಗಂಡಿನಂತೆ ಅವಳಿಗೂ ಎಲ್ಲ ಸಮಯದಲ್ಲೂ ಗೌರವ, ಸಮಾನತೆ ಇರಬೇಕು…

 • ರೈತರು, ಮಹಿಳೆಯರ ಸ್ವಾವಂಲಬನೆಗೆ ಒತ್ತು

  ಮಾಲೂರು: ಕೋಚಿಮುಲ್‌ ಮತ್ತು ಡಿಸಿಸಿ ಬ್ಯಾಂಕು ಒಟ್ಟಿಗೆ ಕಾರ್ಯಕ್ರಮ ರೂಪಿಸಿದಲ್ಲಿ ಉಭಯ ಜಿಲ್ಲೆಯ ರೈತರು ಮತ್ತು ಮಹಿಳೆಯರನ್ನು ಸ್ವಾವಲಂಬಿ ಮಾಡಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಪಟ್ಟಣದ ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಪತ್ತಿನ…

 • ಎಲ್ಲಾ ರಂಗಗಳಲ್ಲೂ ಮಹಿಳೆಯರು ಮುಂದು

  ಗೌರಿಬಿದನೂರು: ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರೂ ಸರಿಸಮಾನವಾಗಿ ಬದುಕಬೇಕೆಂದು ಬಸವಣ್ಣನವರು 12ನೇ ಶತಮಾನದಲ್ಲಿಯೇ ಚಿಂತನೆ ನಡೆಸಿ ಮಹಿಳೆಗೆ ಸಮಾನವಾದ ಅವಕಾಶ ನೀಡಿದ್ದರು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು….

 • ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ

  ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮೂಲಕ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ…

 • ಮೇಘಾಲಯದಲ್ಲಿ ಪ್ರಮೀಳಾ ರಾಜ್ಯ

  ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು (ಖಾ ಖದುಹ್‌ ) ಮನೆಯ ಆಸ್ತಿಗೆ ಹಕ್ಕುದಾರಳು. ಆದರೆ, ಆಸ್ತಿ ಮಾರಾಟದ ವಿಷಯದಲ್ಲಿ ಸೋದರಮಾವ ಹಾಗೂ…

 • ಮಧ್ಯವಯಸ್ಸಲ್ಲಿ ಬೊಜ್ಜು ಬರುವುದೇಕೆ?

  ಕ್ರಮಬದ್ಧ ಆಹಾರ ಸೇವನೆ ಮತ್ತು ಶಾರೀರಿಕ ವ್ಯಾಯಾಮಗಳನ್ನು ಕೇವಲ ಬೊಜ್ಜು ಕರಗಿಸುವ ವಿಧಾನಗಳೆಂದು ಭಾವಿಸದೆ, ಬದುಕಿನ ಭಾಗಗಳೆಂದೇ ಭಾವಿಸಬೇಕು. ಎಷ್ಟು ತಿನ್ನುತ್ತೇವೆ ಅನ್ನುವುದು ಮುಖ್ಯವಲ್ಲ. ಏನು ತಿನ್ನುತ್ತೇವೆ ಎಂಬುದು ಮುಖ್ಯ. ಮಹಿಳೆ ಮಧ್ಯಮ ವಯಸ್ಸಿಗೆ (40-50 ವಯಸ್ಸು) ಹೆಜ್ಜೆ…

 • ಇವರೆಲ್ಲಾ ಪ್ರತಿಷ್ಠಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಭಾರತೀಯ ಮಹಿಳೆಯರು

  ವರ್ಷಂಪ್ರತಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾದಾಗ ಈ ಬಾರಿಯು ಕೂಡ ಹುಡುಗಿಯರದ್ದೆ ಮೇಲುಗೈ ಎಂಬ ಮಾತನ್ನು ಕೇಳಿರುತ್ತೇವೆ. ಅದೇ ರೀತಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದ್ದವು. ಇಂದು…

 • ವಿದೇಶಿ ಹಾಲು ಬಂದರೆ ಮಹಿಳೆಯರೂ ಆತ್ಮಹತ್ಯೆ

  ಮೈಸೂರು: ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾಗಳ ಹಾಲು ಮತ್ತು ಹಾಲಿನ ಉತ್ಪನ್ನಗಳು ಭಾರತಕ್ಕೆ ದಾಳಿ ಮಾಡಲಿದ್ದು, ಈ ಹಾಲಿನ ಯುದ್ಧದಲ್ಲಿ ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ನಾಶವಾಗಿ, ಮಹಿಳೆಯರೂ ಆತ್ಮಹತ್ಯೆಗೆ ಶರಣಾಗತೊಡಗುತ್ತಾರೆ…

 • ಹೆಣ್ಣು ಮಗು ಹೆತ್ತಿದ್ದಕ್ಕೆ ಫೋನ್ ನಲ್ಲಿ ತಲಾಖ್ ಕೊಟ್ಟ ಭೂಪ

  ಉತ್ತರಪ್ರದೇಶ: ಹೆಣ್ಣು ಮಗು ಹೆತ್ತಿದ್ದಕ್ಕೆ ನನ್ನ ಗಂಡ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೋರ್ವರು ಸಾಂಬಾಲ್ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಿದ್ದಾರೆ. 11 ವರುಷಗಳ ಹಿಂದೆ ಕಮಿಲ್ ಜೊತೆ ಮದುವೆಯಾಗಿದ್ದು, ಈಗಾಗಲೇ ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಅಕ್ಟೋಬರ್ 11 ರಂದು…

 • ಕೆದೂರು ರೈಲ್ವೆ ಹಳಿ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

  ಕೆದೂರು: ಕೆದೂರಿನ ರೈಲ್ವೆ ಹಳಿ ಮೇಲೆ ಮಹಿಳೆಯ ಶವವೊಂದು ಪತ್ತೆಯಾಗಿದ್ದು. ರಾತ್ರಿ ವೇಳೆ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ  ಅನುಮಾನ ವ್ಯಕ್ತವಾಗಿದೆ. ಮೃತ ಮಹಿಳೆ ಸುಮಾರು 50 ವರ್ಷ ವಯಸ್ಸಿನ ಮೇಲ್ಪಟ್ಟಿದ್ದು, ದೇಹ ಸಂಪೂರ್ಣ ಛಿದ್ರಗೊಂಡಿದ್ದು ಗುರುತಿಸದ…

 • 30ರಿಂದ ಮೈಸೂರಿನಲ್ಲಿ ಮಹಿಳಾ, ಮಕ್ಕಳ ದಸರಾ

  ಮೈಸೂರು: ಸೆ.30ರಿಂದ ಅ.4ರವರೆಗೆ ಜೀವಣ್ಣರಾಯನ ಕಟ್ಟೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ನಡೆಯಲಿದ್ದು, 5 ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಪ್ರೇಮ್‌ಕುಮಾರ್‌ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 30ರಂದು…

 • ಸೆ.30ರಿಂದ 5 ದಿನ ಮಹಿಳಾ-ಮಕ್ಕಳ ದಸರಾ

  ಮೈಸೂರು: ಸೆ.30ರಿಂದ ಅ.4ರವರೆಗೆ ಜೀವಣ್ಣರಾಯನ ಕಟ್ಟೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ನಡೆಯಲಿದ್ದು, 5 ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಪ್ರೇಮ್‌ಕುಮಾರ್‌ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

 • ಮಹಿಳೆಯರಿಗೆ ಕ್ಲಿಷ್ಟಕರ ವಾತಾವರಣ

  ಚಿಕ್ಕಬಳ್ಳಾಪುರ: ಇಂದಿನ ಆಧುನಿಕ ಸಮಾಜದಲ್ಲಿಯು ಕೂಡ ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಟಾಳಿಕೆಗಳು ನಡೆಯುತ್ತಲೇ ಇದ್ದು, ಮಹಿಳೆಯರಿಗೆ ಸಮಾಜದಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಹೆಚ್‌.ಕೋರಡ್ಡಿ ಕಳವಳ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಮಹಿಳಾ…

 • ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಂಘಗಳು ಸಹಕಾರಿ

  ದೇವನಹಳ್ಳಿ: ಮಹಿಳಾ ಸಂಘಗಳು ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತವೆ. ಸಂಘಗಳು ಮತ್ತಷ್ಟು ಶ್ರಮವಹಿಸಿ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸಬೇಕು ಎಂದು ದೊಡ್ಡಬಳ್ಳಾಪುರ ಎಪಿಎಂಸಿ ಮಾಜಿ ಅಧ್ಯಕ್ಷೆ ಅಮರಾವತಿ ಲಕ್ಷ್ಮೀ ನಾರಾಯಣ್‌ ಹೇಳಿದರು. ತಾಲೂಕಿನ ನಲ್ಲೂರು ಗಂಗಾದೇವಿ ದೇವಾಲಯದ ಆವರಣದಲ್ಲಿ…

 • ‘ಸ್ತ್ರೀ’

  ಹೊತ್ತಾರೆಯಿಂದ ಹೊತ್ತೇರುವ ತನಕ ಎಡೆಬಿಡದೆ ಸೂರ್ಯನಂತಿವಳ ದುಡಿತ ಮನೆಮಂದಿಯೆಲ್ಲ ಯೋಗಕ್ಷೇಮವೇ ಹೃದಯದ ಮಿಡಿತ ಆತನಿಗೋ ಜಗಕೆ ಬೆಳಕ ನೀಡೋ ಕಾಯಕ ಈಕೆಗೋ ಬದುಕ ಕಟ್ಟಿಕೊಡುವ ತವಕ ಬಾಲ್ಯದಲಿ ಅಪ್ಪನ ಜೇಬಿನಲ್ಲಿ ಚಿಂತೆ ಹರೆಯದಲಿ ಹದ್ದು –ಕಾಕದೃಷ್ಟಿಗಳದ್ದೇ ಸಂತೆ ಮುಚ್ಚಿಟ್ಟ…

 • ವೈದ್ಯ ಕ್ಷೇತ್ರಕ್ಕೆ ಹೆಚ್ಚು ಮಹಿಳೆಯರು ಬರಲಿ

  ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಮಾತೃ ವಾತ್ಸಲ್ಯ ಕಾಣಬೇಕೆಂದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕು ಎಂದು ರಾಜ್ಯಪಾಲ ವಜುಭಾಯ್‌ ವಾಲಾ ಅಭಿಪ್ರಾಯ ಪಟ್ಟರು. ಜೆಪಿ ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆಸ್ಟರ್‌ ಆರ್‌.ವಿ ಆಸ್ಪತ್ರೆ ಉದ್ಘಾಟಿಸಿ…

 • ನೀರು ಕೇಳಿದ ಮಹಿಳೆಯರ ಮೇಲೆ ಹಲ್ಲೆ

  ಚಿಂತಾಮಣಿ: ತಾಲೂಕಿನ ಮುರಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರು ಕೇಳಿದ ಗ್ರಾಮಸ್ಥರ ಮೇಲೆಯೇ ಗ್ರಾಮ ಪಂಚಾಯಿತಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ತನ್ನ ಸಹಚರರ ಜತೆ ಸೇರಿ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿ 25ಕ್ಕೂ ಹೆಚ್ಚು…

 • ಆಷಾಢದ ಗಾಳಿ ಬೀಸಲು…

  ಆಷಾಢದ ನೆಪದಲ್ಲಿ ಕುಣಿದಾಡಿಕೊಂಡೇ ತೌರಿಗೆ ಬಂದ ನವವಧುವಿನ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ಗಂಡ ನೆನಪಾಗುತ್ತಿದ್ದ. ಅವನೊಂದಿಗೆ ಜಗಳವಾಡಿದ್ದು, ಠೂ ಬಿಟ್ಟಿದ್ದು, ತಲೆ ಮೇಲೆ ಮೊಟಕಿದ್ದು, ಸ್ನಾನದ ಮನೆಯಲ್ಲಿ ಸರಸವಾಡಿದ್ದು,…

 • ನೀರಿಗಾಗಿ ಬಿಎಸ್‌ವೈ ಕಾರು ಅಡ್ಡಗಟ್ಟಿದ ಮಹಿಳೆಯರು

  ಯಲಬುರ್ಗಾ: ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶನಿವಾರ ಬರ ಅಧ್ಯಯನ ನಡೆಸಿ ಮರಳುತ್ತಿದ್ದ ಯಡಿಯೂರಪ್ಪ ಅವರ ಕಾರನ್ನು ಅಡ್ಡಗಟ್ಟಿದ ಗ್ರಾಮದ ಮಹಿಳೆಯರು, ನೀರು ಪೂರೈಸುವಂತೆ ಆಗ್ರಹಿಸಿದರು. ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಐದಾರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ…

 • ಗಂಡಂದಿರ ಥಳಿಸುವುದರಲ್ಲಿ ಈಜಿಪ್ಟ್ ಮಹಿಳೆಯರು ನಂ.1

  ಪೌರಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಸೌಮ್ಯ ಸ್ವಭಾವದವರು ಎಂಬ ನಂಬಿಕೆಯೇ ಎಲ್ಲರಲ್ಲೂ ಈವರೆಗೆ ಇದ್ದಿದ್ದು. ಆದರೆ ಈ ನಂಬಿಕೆಗೆ ತದ್ವಿರುದ್ಧವಾದ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದೆ. ಅದೇನೆಂದರೆ ಗಂಡಂದಿರಿಗೆ ದೈಹಿಕ ಹಿಂಸೆ ನೀಡುವುದರಲ್ಲಿ ಈಜಿಪ್ಟ್ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ. ಶೇ.66ರಷ್ಟು ಮಹಿಳೆಯರು…

ಹೊಸ ಸೇರ್ಪಡೆ