womens

 • ವನಿತೆಯರ ಯಕ್ಷ ಕಲರವ

  ಯಕ್ಷಗಾನದ ಪರ್ಯಾಯ ಪದವೇ “ಗಂಡು ಕಲೆ’. ಹಾಗಂತ, ಹೆಣ್ಮಕ್ಕಳೇನೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕಿರೀಟ ಕಟ್ಟಿ, ಚಂಡೆ ಬಡಿದು, ಧೀಂಕಿಟ ಅನ್ನುತ್ತಾ, ಯಕ್ಷ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ತೆಂಕು-ಬಡಗು ಎರಡು ಮೇಳದಲ್ಲಿಯೂ ಹಿಮ್ಮೇಳದ ಭಾಗವತಿಕೆ, ಮದ್ದಲೆ, ಚಂಡೆ,…

 • ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ತಪ್ಪಿಸುವುದೆಂತು?

  ಗಂಡನ್ನೂ ಹೆತ್ತ ತಾಯಿ ಹೆಣ್ಣಲ್ಲವೇ? ಅದೇ ತಾಯಿಯ ಲಾಲನೆ ಪಾಲನೆಯಿಂದಲ್ಲವೇ ಬೆಳೆದದ್ದು? ಹೆಣ್ಣುಗಳೇ ಆದ ಅಕ್ಕ ತಂಗಿಯರೊಟ್ಟಿಗೆ ನಲಿಯುತ್ತಾ ಬೆಳೆದದ್ದಲ್ಲವೇ? ಅಜ್ಜಿಯಿಂದ ತೊಡಗಿ ದೊಡ್ಡಮ್ಮ, ಚಿಕ್ಕಮ್ಮನ‌ಂತಹ ಸಂಬಂಧಗಳೆಲ್ಲವೂ ಹೆಣ್ಣುಗಳಲ್ಲವೆ? ಬೆಳೆದು ಪ್ರಾಯ ಪ್ರಬುದ್ಧರಾದಾಗ ಸಹಧರ್ಮಿಣಿಯಾಗಿ ಕೈಹಿಡಿದದ್ದು ಹೆಣ್ಣಲ್ಲವೇ? ಮಗಳು…

 • ಹುಡುಗಿಯರೇಕೆ ಮದುವೆಯಾಗಿ ಅಮ್ಮನ ಮನೆ ಬಿಟ್ಟು ಬೇರೆ ಮನೆಗೆ ಹೋಗಬೇಕಾಗುತ್ತದೆ?

  ಪತಿಯ ಮನೆಯಲ್ಲಿ ಜವಾಬ್ದಾರಿಗಳನ್ನು ಹೊತ್ತು ಸಾಗುವ ಹೆಣ್ಣು ತವರು ಮನೆಗೆ ತೆರಳುತ್ತಿದ್ದಂತೆಯೇ ಸ್ವಾತಂತ್ರ್ಯ ಸಿಕ್ಕಂತೆ ಖುಷಿಪಡುತ್ತಾಳೆ. ಏಕೆಂದರೆ, ತವರೆಂದರೆ ಅದೆಂತಹುದೋ ಸ್ವಾತಂತ್ರ್ಯಅವಳಿಗೆ. ಗಂಡನ ಮನೆಯಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಸಾಗುವ ತನ್ನೆಲ್ಲ ಜವಾಬ್ದಾರಿಗಳನ್ನು, ಹೊಣೆಗಾರಿಕೆಯನ್ನು ಇಳಿಸಿ ನೆಮ್ಮದಿಯಿಂದ ಉಸಿರಾಡಲು…

 • ಸ್ಕ್ಯಾನಿಂಗ್‌ ವೈದ್ಯರಿಲ್ಲದೇ ಗರ್ಭಿಣಿಯರ ಪರದಾಟ

  ಹಾವೇರಿ: ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡುವ ತಜ್ಞ ವೈದ್ಯರು ಇಲ್ಲದೇ ಬಡ ಗರ್ಭಿಣಿಯರು ಅನಿವಾರ್ಯವಾಗಿ ದುಬಾರಿ ವೆಚ್ಚ ತೆತ್ತು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಬಡವರು ಪರದಾಡುವಂತಾಗಿದೆ. ಜಿಲ್ಲಾಸ್ಪತ್ರೆ 250ಹಾಸಿಗೆ ಸಾಮರ್ಥ್ಯ ಹೊಂದಿದ್ದು ಇತ್ತೀಚೆಗೆ…

 • ಮಹಿಳೆಯರ ರಕ್ಷಣೆಗಿರುವ ಕಾನೂನು ದುರ್ಬಳಕೆ ಸಲ್ಲ

  ಹಾನಗಲ್ಲ: ಮಹಿಳೆಯರ ರಕ್ಷಣೆಗೆ ಸರಕಾರ ಮಹಿಳಾ ಪರ ಕಾನೂನುಗಳನ್ನು ರೂಪಿಸಿದೆ. ಇದರ ಸದುಪಯೋಗ ಬೇಕೆ ವಿನಃ ದುರುಪಯೋಗವಾಗಬಾರದು ಎಂದು ದಿವಾಣಿ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಫ್‌.ವಿ. ಕೆಳಗೇರಿ ಹೇಳಿದರು. ಇಲ್ಲಿಯ ಪ್ರಗತಿ…

 • ನಗರದ ಸ್ತ್ರೀಯರಲ್ಲಿ ಹೆಚ್ಚಾದ ಎಂಡೊಮೆಟ್ರಿಯಲ್‌ ಕ್ಯಾನ್ಸರ್‌

  ಬೆಂಗಳೂರು: ನಗರ ಭಾಗದಲ್ಲಿ ಒಂದು ಲಕ್ಷ ಮಹಿಳೆಯರಲ್ಲಿ ಶೇ.11ರಿಂದ 12ರಷ್ಟು ಮಂದಿಯಲ್ಲಿ ಗರ್ಭಕೋಶದ ಒಳ ಭಾಗಕ್ಕೆ ಸಂಬಂಧಿಸಿದ ಕ್ಯಾನ್ಸರ್‌ (ಎಂಡೊ ಮೆಟ್ರಿಯಲ್‌) ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ ತೋರದೆ ಕಡ್ಡಾಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಿದ್ವಾಯಿ ಆಸ್ಪತ್ರೆಯ ಗೈನಿಕಾಲಾಜಿಕಲ್‌ ಅಂಕಾಲಜಿ ವಿಭಾಗದ…

 • ಮತದಾನದಲ್ಲೂ ಮಹಿಳೆಯರ ಮೇಲುಗೈ

  ಬೆಂಗಳೂರು: ನಗರದ ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ಪುರುಷರಿಗಿಂತ ಹೆಚ್ಚು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಾಗಾಗಿ, ಅಭ್ಯರ್ಥಿಗಳು ಮಹಿಳಾ ಮಣಿಗಳನ್ನು ನಿರ್ಲಕ್ಷಿಸುವಂತಿಲ್ಲ. ಗ್ರಾಮಾಂತರದ ಮೂರು ಮತ್ತು ಚಿಕ್ಕಬಳ್ಳಾಪುರದ ಒಂದು ವಿಧಾನಸಭಾ ಕ್ಷೇತ್ರ ಸೇರಿದಂತೆ…

 • ಲೋಕಲ್‌ ರೈಲಿಗೂ ಮಾತು ಬರುತ್ತಿದ್ದರೆ!

  ಮಹಿಳೆ ಹಳ್ಳಿಯಿಂದ ಬಂದು ನಗರದ ಜೀವನಕ್ಕೆ ಹೊಂದಿಕೊಳ್ಳುವಷ್ಟ ರಲ್ಲಿ ಕೆಲವೊಂದು ಇಷ್ಟಗಳು ಕಳೆದುಹೋಗಿರುತ್ತವೆ. ಅದನ್ನು ಯಾವುದಾದರೊಂದು ರೂಪದಲ್ಲಿ ಪಡೆಯಬೇಕೆಂಬ ಹಂಬಲ ಒಳಗೊಳಗೆಯೇ ಕಾಡುತ್ತಿರುತ್ತದೆ. ಯಾರಲ್ಲಿಯೂ ಹೇಳಿಕೊಳ್ಳದಿದ್ದರೂ ಇಂಥ ಅವಕಾಶಗಳಿಗಾಗಿ ಅವಳು ಕಾಯುತ್ತಿರುತ್ತಾಳೆ. ಆ ಸಂದರ್ಭ ಒದಗಿ ಬಂದಾಗ ಅವಳ…

 • “ಬಟ್ಟೆ’ಯೆಂದರೆ, ಬಿಡದೀ ಮಾಯೆ!

  ಬಟ್ಟೆಯ ರಾಶಿ ಎದುರೇ ನಿಂತು, “ನನ್ನ ಹತ್ರ ಬಟ್ಟೇನೇ ಇಲ್ಲಾ’ ಅಂತ ಗೊಣಗುತ್ತಾ, “ಯಾವ ಡ್ರೆಸ್‌ ಹಾಕೋದಪ್ಪಾ ಇವತ್ತು’ ಅಂತ ಗೊಂದಲಗೊಳ್ಳುವವಳೇ ಸ್ತ್ರೀ ಅಂತೆ! ಈ ವ್ಯಾಖ್ಯಾನವನ್ನು ಕೊಟ್ಟವನು ನನ್ನ ಗಂಡನೇ ಇರಬೇಕು ಅಂತ ನಿಮ್ಮ ಪತಿರಾಯನ ಮೇಲೆ…

 • ಕುಡಿವ ನೀರಿಗಾಗಿ ಮಹಿಳೆಯರ ಅಲೆದಾಟ

  ಕೆ.ಆರ್‌.ಪೇಟೆ: ಮೂವತೈದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪುರಸಭಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಮರ್ಪಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡದ ಕಾರಣ ಮಹಿಳೆಯರು ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಪುರಸಭೆಗೆ ಮೂವರು ಸದಸ್ಯರು ಹೇಮಾವತಿ ಬಡಾವಣೆಯಿಂದ…

 • ನೀರೆಯ ಸೀರೆ ಮತ್ತು ಇತರ ಕತೆಗಳು

  ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡಹುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ ಬಟ್ಟೆ…

 • ಮಹಿಳೆಯರು ಬರೆದಿರುವುದನ್ನು ಸ್ತ್ರೀಯರೇ ವಿಮರ್ಶಿಸಲಿ

  ತುಮಕೂರು: ಮಹಿಳೆಯರು ಸಂಘಟಿತರಾಗಿ ಬರೆಯಬೇಕು. ನಮಗೆ ನಾವೇ ವಿಮರ್ಶೆ ಮಾಡಿಕೊಳ್ಳುವಂಥ ವಾತಾವರಣ ಸೃಷ್ಟಿಯಾಗಬೇಕು. ಇದುವರೆಗೆ ಬಂದ ಪುರುಷ ಬರಹದಲ್ಲಿ ಮಹಿಳೆಯರ ಚಿತ್ರಗಳು ಇಲ್ಲ. ಹೀಗಾಗಿ ಪುರುಷರನ್ನು ದೂರುವ ಬದಲು ನಾವು ಸಶಕ್ತ ಬರಹ ಮಾಡಬೇಕು ಎಂದು ಕಾದಂಬರಿಗಾರ್ತಿ ಸಾಯಿಸುತೆ…

 • ಮಹಿಳೆಯರ ಸಾಧನೆ ಇನ್ನಷ್ಟು ಹಿರಿದಾಗಲಿ

  ಚಿಕ್ಕಬಳ್ಳಾಪುರ: ಮಹಿಳೆಯರು ಇಂದು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರೆ ಕ್ಷೇತ್ರಗಳಗಳಲ್ಲಿ ಸಾಧನೆಯ ಮೈಲುಗಲ್ಲು ಸಾಧಿಸಿದ್ದಾರೆ. ಅಂತಹ ಮಹಿಳೆಯ ಸಾಧನೆಯ ಮತ್ತಷ್ಟು ಹಿರಿದಾಗಲಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ…

 • ಹೆಣ್ಣು ವಜ್ರದಂತೆ ಕಠೋರಳೋ? ಕುಸುಮದಂತೆ ಮೃದುವೋ?

  “ಮಹಿಳೆಯರನ್ನು ಆರ್ಥಿಕವಾಗಿ ಸಬಲ ಮಾಡಿದರೆ ಅವರಲ್ಲಿರುವ ಉಳಿತಾಯ ಮಾಡುವ ಪ್ರವೃತ್ತಿಯಿಂದ ಒಟ್ಟಾರೆ ಸಮಾಜ, ದೇಶಕ್ಕೆ ಅನುಕೂಲವಾಗುತ್ತದೆ’ ಎಂದು ಸಿಂಡಿಕೇಟ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಕೆ.ಪೈ ಸಭೆಗಳಲ್ಲಿ ಹೇಳುತ್ತಿದ್ದರು. “ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ||’ ಎಂಬ ಸಂಸ್ಕೃತ ಉಕ್ತಿ ಬಹು…

 • ಭಾರತ-ಇಂಗ್ಲೆಂಡ್‌ ವನಿತಾ ಏಕದಿನ ಸರಣಿ ;ಮಿಥಾಲಿ ಪಡೆಗೆ ಭಾರೀ ಸವಾಲು

  ಮುಂಬಯಿ: ನ್ಯೂಜಿಲ್ಯಾಂಡ್‌ನ‌ಲ್ಲಿ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತದ ವನಿತಾ ತಂಡ ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್‌ ವಿರುದ್ಧ ಸೆಣಸಲು ಸಜ್ಜಾಗಿದೆ. ಮುಂಬಯಿಯ ‘ವಾಖೇಂಡೆ ಸ್ಟೇಡಿಯಂ’ ನಲ್ಲಿ ಶುಕ್ರವಾರ 3 ಪಂದ್ಯಗಳ ಸರಣಿಯ ಮೊದಲ ಮುಖಾಮುಖೀ ನಡೆಯಲಿದೆ. 2021ರ ವಿಶ್ವಕಪ್‌ಗೆ ನೇರ…

 • ಸಾಧನೆಯ ಹಾದಿಯಲ್ಲಿ  ಮಹಿಳಾ ಲೋಕೋ ಪೈಲಟ್‌

  ಕಾಲ ಬದಲಾಗಿದೆ. ಮಹಿಳೆಯರು ನಾಲ್ಕು ಗೋಡೆಗಳಿಂದ ಬಿಡುಗಡೆ ಹೊಂದಿ ಬೇರೆ ಬೇರೆ ಕೆಲಸಗಳಲ್ಲಿ ಪುರುಷರಿಗೆ ಸಮನಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಎಂಜಿನಿಯರ್‌, ಡಾಕ್ಟರ್‌, ಕೃಷಿ ಕ್ಷೇತ್ರ, ಪೈಲೆಟ್‌, ಲೋಕೋ ಪೈಲಟ್‌ ಹೀಗೆ ಎಲ್ಲ ಕೆಲಸಗಳಲ್ಲಿಯೂ ತೊಡಗಿಸಿಕೊಂಡು ತನ್ನಿಂದ ಅಸಾಧ್ಯವಾದುದು…

 • ಭಾರತಕ್ಕೆ 3-0ಯಿಂದ ವೈಟ್ವಾಷ್‌ ಸರಣಿ ಸೋಲು: ಮಹಿಳಾ ಪಡೆಗೆ ಅವಮಾನ

  ಹ್ಯಾಮಿಲ್ಟನ್‌: ಆತಿಥೇಯ ನ್ಯೂಜಿಲೆಂಡ್‌ ಎದುರಿನ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಎರಡೇ ಎರಡು ರನ್‌ ಅಂತರದಿಂದ ಕಳೆದುಕೊಂಡ ಭಾರತದ ಮಹಿಳೆಯರು ವೈಟ್ವಾಷ್‌ ಅವಮಾನಕ್ಕೆ ಸಿಲುಕಿದ್ದಾರೆ. ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಸಲುವಾಗಿ ದಿಟ್ಟ ಹೋರಾಟ ನಡೆಸಿದರೂ ಹರ್ಮನ್‌ಪ್ರೀತ್‌ ಪಡೆಗೆ…

 • ಮಹಿಳೆಯರ ಕ್ಯಾಚೀ ಬ್ಯಾಗ್ಸ್‌

  ಪಾರ್ಟಿ ಇರಲಿ, ಇನ್ಯಾವುದೇ ಸಮಾರಂಭಗಳಿರಲಿ ಮಹಿಳೆಯರ ಸೀರೆ, ಮೇಕಪ್‌ ಸೇರಿದಂತೆ ಇನ್ನಿತರ ಫ್ಯಾಶನ್‌ಗೆ ಮತ್ತಷ್ಟು ಕಳೆಯನ್ನು ತಂದುಕೊಡುವ ವಸ್ತು ಬ್ಯಾಗ್‌. ಮಹಿಳೆಯರಿಗೂ ಬ್ಯಾಗ್‌ ಮೇಲೆ ವಿಪರೀತ ವ್ಯಾಮೋಹ. ಶಾಪಿಂಗ್‌ ತೆರಳಿದಾಗ ಬ್ಯಾಗ್‌ನ ಅಂಗಡಿಗಳ ಒಳ ಹೊಕ್ಕು ಬರಬೇಕೆನ್ನುವ, ಹೊಸ…

 • ಹೋಮ್‌ ನೀಟ್‌  ಹೋಮ್‌

  “ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆಯಿರುತ್ತಾಳೆ’ ಎಂಬ ಮಾತಿದೆ. ಅದೇ ಮಹಿಳೆಯ ಶ್ರೇಯದ ಹಿಂದೆ ಹಲವಾರು ಕಾಣದ ಕೈಗಳೂ ಕೆಲಸ ಮಾಡಿರುತ್ತವೆ. ಈ ಕಾಣದ ಕೈಗಳು ಮಕ್ಕಳನ್ನು ನೋಡಿಕೊಳ್ಳುವ, ಅಡುಗೆ ಮಾಡುವ, ಹಿರಿಯರ ಆರೈಕೆ ಮಾಡುವ, ಪಾತ್ರೆ…

 • ಜಡತ್ವ ತುಂಬಿದ ದೇಹಕ್ಕೆ ಕ್ರೀಡೆಯೇ ಔಷಧ: ಕಾಮತ್‌

  ಮಹಾನಗರ: ಜಡತ್ವ ತುಂಬಿದ ದೇಹಕ್ಕೆ ಕ್ರೀಡೆಯೇ ಔಷಧ. ದೈಹಿಕ ಮತ್ತು ಮಾನಸಿಕವಾಗಿ ಯಶಸ್ಸು ಕಾಣಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು. ಕ್ರೀಡಾಭಾರತಿ ಮಂಗಳೂರು, ದ.ಕ. ಪವರ್‌ ಲಿಫ್ಟಿಂಗ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ…

ಹೊಸ ಸೇರ್ಪಡೆ