Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ


Team Udayavani, May 18, 2024, 4:25 PM IST

1-asasa

ಕೌಲಾಲಂಪುರ: ಕಟ್ಟಡದ ರೂಫ್ ನಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುತ್ತಿದ್ದ ಬೆಕ್ಕಿನ ರಕ್ಷಣ ಕಾರ್ಯಾಚರಣೆಯ ವಿಡಿಯೋವೊಂದು ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಮಲೇಷಿಯಾದಲ್ಲಿ ನಡೆದಿದ್ದು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದ ಬೆಕ್ಕನ್ನು ಕಂಡು ಸಾರ್ವಜನಿಕರು ರಕ್ಷಣ ಕಾರ್ಯಾಚರಣೆ ನಡೆಸಲು ಭದ್ರತಾ ಸಿಬಂದಿಗಳಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ತಂಡ ಸುರಕ್ಷತಾ ನೆಟ್ ಬಳಸಿ ಬೆಕ್ಕನ್ನು ರಕ್ಷಿಸಲು ಮುಂದಾಗಿದ್ದಾರೆ.

ಭಾರೀ ಕಸರತ್ತು ನಡೆಸಿ ಭದ್ರತಾ ಪಡೆಗಳು ಬೆಕ್ಕನ್ನು ನೆಟ್ ನೊಳಗೆ ಬೀಳಿಸಲು ಮುಂದಾದರೂ, ಕೊನೆಗೆ ಭದ್ರತಾ ಸಿಬಂದಿಯೊಬ್ಬರು  ಏಣಿಯೇರಿ ಕೋಲಿನ ಸಹಾಯದಿಂದ ಬೆಕ್ಕನ್ನು ಕೆಳಕ್ಕೆ ದೂಡಿದ್ದಾರೆ. ನೆಟ್ ಗೆ ಬೀಳುವ ಬದಲು ಬೆಕ್ಕು ನೇರವಾಗಿ ಸುರಕ್ಷಿತವಾಗಿ ನೆಲಕ್ಕೆ ಬಿದ್ದುಓಡಿ ಹೋಗಿದೆ!. ಇದು ವಿಡಿಯೋ ನೋಡಿದವರಲ್ಲಿ ನಗು ಹುಟ್ಟಲು ಕಾರಣವಾಗಿದೆ.

ಮೊದಲ ಮಹಡಿಯಲ್ಲಿದ್ದ ಬೆಕ್ಕನ್ನು ರಕ್ಷಿಸಲು ಇಷ್ಟೆಲ್ಲಾ ಕಸರತ್ತು ಬೇಕಿತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ, ಮಾನವೀಯತೆಯ ದೃಷ್ಟಿಯಿಂದ ದಯೆ ತೋರಿದ ಅಧಿಕಾರಿಗಳು ಮತ್ತು ಭದ್ರತಾ ಸಿಬಂದಿ ಕ್ರಮ ಕೈಗೊಂಡು ರಕ್ಷಣೆಗೆ ಮುಂದಾದ ಕುರಿತು ಮೆಚ್ಚುಗೆಯೂ ವ್ಯಕ್ತವಾಗಿದೆ.

ಟಾಪ್ ನ್ಯೂಸ್

11-elephnat

Sakrebyle Elephant Camp: ನಾ ಕಂಡ ಸಕ್ರೆಬೈಲ್‌ ಆನೆ ಬಿಡಾರ

9-ants

Ant: ಇರುವೆ ಇರುವೆ ಎಲ್ಲೆಲ್ಲೂ ಇರುವೆ

Siwan: Another bridge collapsed in Bihar! The video went viral

Siwan: ಬಿಹಾರದಲ್ಲಿ ಕುಸಿದು ಬಿತ್ತು ಮತ್ತೊಂದು ಸೇತುವೆ! ವಿಡಿಯೋ ವೈರಲ್

Ayodhya: ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನ ನೆರವೇರಿಸಿದ್ದ ಅರ್ಚಕ ನಿಧನ

Ayodhya: ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನ ನೆರವೇರಿಸಿದ್ದ ಅರ್ಚಕ ನಿಧನ

4

ಇಬ್ಬರು ಪತ್ನಿಯರೊಂದಿಗೆ ಬಿಗ್‌ ಬಾಸ್‌ ಮನೆಗೆ ಬಂದ ಯೂಟ್ಯೂಬರ್:‌ ಯಾರು ಈ ಅರ್ಮಾನ್ ಮಲಿಕ್?

8-holehonnur

Holehonnur: ಅಪ್ರಾಪ್ತ ಮಗನಿಂದ ತಂದೆಯ ಕೊಲೆ; ಪ್ರಕರಣ ದಾಖಲು

7-uv-fusion

UV Fusion: ಭಾವನೆಗಳು ಮಾರಾಟಕ್ಕಿವೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಹೊರಗೆ ಬಿದ್ದ ಬಾಲಕಿಯರು… ಚಾಲಕನ ಬಂಧನ

Video: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಹೊರಗೆ ಬಿದ್ದ ಬಾಲಕಿಯರು… ಚಾಲಕನ ಬಂಧನ

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

Dangerous Stunt: ರೀಲ್ಸ್ ಗಾಗಿ ಜೀವ ಪಣಕ್ಕಿಟ್ಟು ಯುವತಿಯ ಹುಚ್ಚು ಸಾಹಸ… ವಿಡಿಯೋ ವೈರಲ್

Dangerous Stunt: ರೀಲ್ಸ್ ಗಾಗಿ ಜೀವ ಪಣಕ್ಕಿಟ್ಟು ಯುವತಿಯ ಹುಚ್ಚು ಸಾಹಸ… ವಿಡಿಯೋ ವೈರಲ್

1-wewweq

Viral News; ನಿದ್ರಿಸುತ್ತಿದ್ದಾಗಲೇ ಯುವಕನ ಲಿಂಗ ಬದಲಿಸಿದ ವೈದ್ಯರು!

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

13-

Kannada: ಕನ್ನಡ ಕೂಟವೆಂಬ ಹೂರಣ

11-elephnat

Sakrebyle Elephant Camp: ನಾ ಕಂಡ ಸಕ್ರೆಬೈಲ್‌ ಆನೆ ಬಿಡಾರ

12–crew

Flight Crew: ವಿಮಾನಯಾನ ಸಂಸ್ಥೆಗಳ ಸಮಸ್ಯೆಯ ಅನಾವರಣ ಕ್ರಿವೂ

Sambhavami Yuge Yuge Review

Sambhavami Yuge Yuge Review; ಊರು ಗೆದ್ದ ಹಳ್ಳಿಹೈದ

9-ants

Ant: ಇರುವೆ ಇರುವೆ ಎಲ್ಲೆಲ್ಲೂ ಇರುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.