ನೇಪಾಳ, ಭೂತಾನ್ ಗಡಿಗೆ 12 ಹೊಸ ಬೆಟಾಲಿಯನ್ ಸೇರ್ಪಡೆಗೆ ಕೇಂದ್ರ ಸಮ್ಮತಿ
Team Udayavani, Mar 3, 2021, 8:40 PM IST
ನವದೆಹಲಿ: ನೇಪಾಳ, ಭೂತಾನ್, ಟಿಬೆಟ್ ಜತೆಗಿನ ಟ್ರೈಜಂಕ್ಷನ್ ಗಡಿಯಲ್ಲಿ ಸಶಸ್ತ್ರ ಸೇನಾ ಬಲಕ್ಕೆ (ಎಸ್ಎಸ್ಬಿ) ಡಜನ್ ತುಕಡಿಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ, ಭಾರತೀಯ ಸೇನಾಪಡೆಗೆ ಸಮ್ಮತಿ ಸೂಚಿಸಿದೆ.
ಇದರಂತೆ ಸಿಕ್ಕಿಮ್ನ ಟ್ರೈಜಂಕ್ಷನ್ ಗಡಿಯಲ್ಲಿ 12 ತುಕಡಿಗಳು ಒಟ್ಟು 13 ಸಾವಿರ ಯೋಧರು ಭದ್ರತೆ ಒದಗಿಸಲಿದ್ದಾರೆ. ನೇಪಾಳ (1,751 ಕಿ.ಮೀ.) ಮತ್ತು ಭೂತಾನ್ (699 ಕಿ.ಮೀ.) ಗಡಿಯಲ್ಲಿ ಎಸ್ಎಸ್ಬಿಯ 90 ಸಾವಿರ ಯೋಧರು ಈಗಾಗಲೇ ರಕ್ಷಣೆ ನಿರ್ವಹಿಸುತ್ತಿದ್ದಾರೆ. “ಹೊಸ ಬೆಟಾಲಿಯನ್ಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಸೇನೆಗೆ ಉತ್ತಮ ಬೆಂಬಲ ನೀಡಿದೆ.
ಮುಂದಿನ 3-4 ವರ್ಷದೊಳಗೆ ತರಬೇತುಗೊಂಡ ಹೊಸ ಬೆಟಾಲಿಯನ್ಗಳು ಎಸ್ಎಸ್ಬಿಗೆ ಬಲ ತುಂಬಲಿವೆ’ ಎಂದು ಸಶಸ್ತ್ರ ಸೇನಾಬಲದ ಡಿಜಿ ಕುಮಾರ್ ರಾಜೇಶ್ ಚಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ :ಕೊವ್ಯಾಕ್ಸಿನ್ ಲಸಿಕೆ ಶೇ 81ರಷ್ಟು ಪರಿಣಾಮಕಾರಿ : ಭಾರತ್ ಬಯೋಟೆಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ
Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್
Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ