ಕಾನೂನು ಉಲ್ಲಂಘನೆ : ದೀದಿ ಆ್ಯಪ್ಗೆ ಚೀನಾ ಬ್ರೇಕ್
Team Udayavani, Jul 5, 2021, 9:45 PM IST
ಬೀಜಿಂಗ್: ಚೀನಾದ ಅತಿದೊಡ್ಡ ರೈಡ್-ಹೈಲಿಂಗ್ ಆ್ಯಪ್ ದೀದಿ ಚುಕ್ಸಿಂಗ್ನ ಡೌನ್ ಲೋಡ್ಗೆ ಚೀನಾ ಸರ್ಕಾರ ಬ್ರೇಕ್ ಹಾಕಿದೆ.
ವೈಯಕ್ತಿಕ ಮಾಹಿತಿಗಳ ಸಂಗ್ರಹ ಮತ್ತು ಬಳಕೆಯಲ್ಲಿ ಕಾನೂನು ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿರುವ ಕಾರಣ, ಈ ಆ್ಯಪ್ ಅನ್ನು ಮೊಬೈಲ್ ಆ್ಯಪ್ ಸ್ಟೋರ್ ನಿಂದ ತೆಗೆದುಹಾಕಲು ಚೀನಾದ ಸೈಬರ್ ಸ್ಪೇಸ್ ನಿಯಂತ್ರಕ ಸಂಸ್ಥೆ ಆದೇಶಿಸಿದೆ.
ಕಳೆದ ಬುಧವಾರವಷ್ಟೇ ಈ ಕಂಪನಿಯು ವಾಲ್ ಸ್ಟ್ರೀಟ್ಗೆ ಪ್ರವೇಶ ಪಡೆದಿತ್ತಲ್ಲದೆ, ಮೊದಲ ದಿನವೇ ಕಂಪನಿಯ ಮೌಲ್ಯವು 69 ಶತಕೋಟಿ ಡಾಲರ್ಗೆರಿತ್ತು. ಇದಾದ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿದೆ.
ಇದನ್ನೂ ಓದಿ :ಈ ನೆಲದ ಮಾಹಿತಿ ತಂತ್ರಜ್ಞಾನ ನಿಯಮ 2021 ನನ್ನು ಟ್ವೀಟರ್ ಪಾಲಿಸತಕ್ಕದ್ದು : ಕೇಂದ್ರ ಸರ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ