ಕೋವಿಡ್: ರಾಜ್ಯದಲ್ಲಿಂದು 2748 ಸೋಂಕಿತರು ಗುಣಮುಖ; 1806 ಹೊಸ ಪ್ರಕರಣ ಪತ್ತೆ
Team Udayavani, Jul 16, 2021, 7:23 PM IST
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತ ಬರುತ್ತಿವೆ. ಇಂದು (ಜು.16) ಹೊಸದಾಗಿ 1806 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 42 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ಇನ್ನು ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ 2748 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2812869ಕ್ಕೆ ತಲುಪಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-06, ಬಳ್ಳಾರಿ-05, ಬೆಳಗಾವಿ-70, ಬೆಂಗಳೂರು ಗ್ರಾಮಾಂತರ-44, ಬೆಂಗಳೂರು ನಗರ-411, ಬೀದರ್-3, ಚಾಮರಾಜನಗರ-17, ಚಿಕ್ಕಬಳ್ಳಾಪುರ-22,ಚಿಕ್ಕಮಗಳೂರು-86, ಚಿತ್ರದುರ್ಗ-16, ದಕ್ಷಿಣ ಕನ್ನಡ-225, ದಾವಣಗೆರೆ-27, ಧಾರವಾಡ-11, ಗದಗ-5, ಹಾಸನ-138, ಹಾವೇರಿ-10, ಕಲಬುರಗಿ-4, ಕೊಡಗು-49, ಕೋಲಾರ-34, ಕೊಪ್ಪಳ-2, ಮಂಡ್ಯ-68, ಮೈಸೂರು-174, ರಾಯಚೂರು-2, ರಾಮನಗರ-8, ಶಿವಮೊಗ್ಗ-110, ತುಮಕೂರು-94, ಉಡುಪಿ-105, ಉತ್ತರ ಕನ್ನಡ-50, ವಿಜಯಪುರ-5, ಯಾದಗಿರಿ-05.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ