ಮನೆಯಿಂದ ಸಹೋದರರಿಗೆ ರಾಖಿ ರವಾನೆಗೆ ಅವಕಾಶ

Team Udayavani, Aug 10, 2021, 4:08 AM IST

ಮನೆಯಿಂದ ಸಹೋದರರಿಗೆ ರಾಖಿ ರವಾನೆಗೆ ಅವಕಾಶ

ಉಡುಪಿ: ಕೊರೊನಾ ಅವಧಿಯಲ್ಲಿ ಅಂಗಡಿಗಳಿಗೆ ಅಲೆದಾಟದ ಪರದಾಟವಿಲ್ಲದೇ ಮನೆಯಲ್ಲಿ ಕುಳಿತು ಆನ್‌ಲೈನ್‌ ಮೂಲಕ ಸಹೋದರರಿಗೆ ರಾಖಿಯನ್ನು ಕಳುಹಿಸುವ ವಿನೂತನ ಯೋಜನೆಯನ್ನು ಈ ಬಾರಿಯೂ ಕರ್ನಾಟಕ ಅಂಚೆ ಇಲಾಖೆ ಮುಂದುವರಿಸಿದೆ.

ಆ. 22ರಂದು ದೇಶಾದ್ಯಂತ ರಕ್ಷಾ ಬಂಧನ ಆಚರಿಲಾಗುತ್ತಿದೆ. ಕೊರೊನಾ   ಸೋಂಕಿನ ಭಯದ ಹಿನ್ನೆಲೆಯಲ್ಲಿ ಜನರು ಸುರಕ್ಷಿತವಾಗಿ ರಾಖೀ ಖರೀದಿಸಲು ಮತ್ತು ಅದನ್ನು ಅವರಿಗೆ ತಲುಪಿಸಲು ಅಂಚೆ ಇಲಾಖೆ ಆನ್‌ಲೈನ್‌ www. karnatakapost.gov.in  ರಾಖೀ ಪೋಸ್ಟ್ ಆರಂಭಿಸಿದೆ. ಮನೆಯಲ್ಲಿ ಕುಳಿತು ರಾಜ್ಯದೊಳಗಿನ ಗ್ರಾಹಕರು ಭಾರತದ ಯಾವುದೇ ಪ್ರದೇಶಕ್ಕೂ ಕೂಡ ರಾಖೀಯನ್ನು ತ್ವರಿತ ಅಂಚೆ (ಸ್ಪೀಡ್‌ ಪೋಸ್ಟ್) ಮುಖಾಂತರ ಸುಲಭವಾಗಿ ಕಳುಹಿಸಬಹುದು.

ಯೋಧರಿಗೂ ರಾಖಿ

ಗಡಿಯಲ್ಲಿ ಲಡಾಕ್‌ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶವಿದೆ. ಇಲ್ಲಿ ಯೋಧರು ನಿಮ್ಮ ಸಹೋದರನೇ ಆಗಬೇಕು ಅಂತಿಲ್ಲ. ರಾಖಿ ಸಂದೇಶದಲ್ಲಿ ಯೋಧರಿಗೆ ರಾಖೀ ಎಂಬುವುದನ್ನು ಆಯ್ಕೆ ಮಾಡಬೇಕು. ಹೆಸರಿನ ಬದಲಾಗಿ ಕೆಚ್ಚೆದೆಯ ಸಹೋದರನಿಗೆ ರಾಖೀ ಎನ್ನುವ ಹೆಸರಿನಲ್ಲಿ ಲಡಾಕ್‌ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೆ ರಾಖಿ ತಲುಪಲಿದೆ.

ಮಾಡಬೇಕಾಗಿರುವುದು ಇಷ್ಟೆ …

www.karnatakapost.gov.in ನಲ್ಲಿ ಲಾಗಿನ್‌ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಿ ಬಳಿಕ, ಇಷ್ಟ ರಾಖಿ ಹಾಗೂ ಸಂದೇಶವನ್ನು ಆಯ್ಕೆ ಮಾಡಿ ಸಹೋದರನ ವಿಳಾಸವನ್ನು ನೀಡಬೇಕಾಗಿದೆ. ರಾಖೀ ಬುಕ್‌ ಮಾಡಲು ಆ.16 ಕೊನೆಯ ದಿನವಾಗಿದೆ. ಆ.22ರೊಳಗೆ ಸಹೋದರರಿಗೆ ರಾಖಿ ತಲುಪಲಿದೆ. ನೆಟ್‌ ಬ್ಯಾಂಕಿಂಗ್‌, ಗೂಗಲ್‌ ಪೇ, ಭೀಮ್‌ ಆ್ಯಪ್‌, ಫೋನ್‌ ಪೇ ಇತರ ನೆಟ್‌ ಪೇಮೆಂಟ್‌ ವಿಧಾನದಲ್ಲಿ ಶುಲ್ಕ 100 ರೂ. ಪಾವತಿಸಬಹುದಾಗಿದೆ.

ಮೂರು ಆಯ್ಕೆಗಳು!  :

ಇಲಾಖೆಯು ವೈಬ್‌ಸೈಟ್‌ನಲ್ಲಿ ರಾಖಿ ಜತೆಗೆ ಮೂರು ರೀತಿಯ ಮುದ್ರಿತ ಸಂದೇಶ ಕಳುಹಿಸಲು ಅವಕಾಶ ನೀಡಿದೆ. ಒಂದನೇ ಆಯ್ಕೆಯಲ್ಲಿ ಗ್ರಾಹಕರು ತಮಗೆ ಬೇಕಾದ ಸಂದೇಶ ಬರೆಯಬಹುದು. ಎರಡನೇ ಆಯ್ಕೆಯಲ್ಲಿ ಫೋಟೋ ತೆಗೆದು ಕಳುಹಿಸುವ ಅವಕಾಶವೂ ಲಭ್ಯವಿದೆ. ಮೂರನೇ ಆಯ್ಕೆಯಲ್ಲಿ ಇಲಾಖೆಯ ಸಂದೇಶ ಆಯ್ಕೆ ಮಾಡಬಹುದಾಗಿದೆ. ಸಹೋದರಿ ತನ್ನ ಸಹೋದರರಿಗೆ ಏನು ಹೇಳಬೇಕು ಎಂದು ಬಯಸುತ್ತಾರೋ ಅದನ್ನು ಉಲ್ಲೇಖೀಸಬಹುದಾಗಿದೆ. ಗ್ರಾಹಕರ ಆಯ್ಕೆಗೆ 15ಕ್ಕೂ ಅಧಿಕ ವಿನ್ಯಾಸಗಳ ರಾಖೀ ಲಭ್ಯವಿದೆ.

ರಾಜ್ಯದೊಳಗಿನ ಗ್ರಾಹಕರು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ರಾಖಿಯನ್ನು ಕಳುಹಿಸಬಹುದಾಗಿದೆ. ಗ್ರಾಹಕರ ಹಾಗೂ ಸಾಮಾಜಿಕ ಕಳಕಳಿಯಿಂದ ಕೊರೊನಾ ಸಂದರ್ಭದಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಕಳೆದ ಬಾರಿ ಜಿಲ್ಲೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. -ನವೀನ್‌ ಚಂದ್ರ, ಅಂಚೆ ಅಧೀಕ್ಷಕ, ಉಡುಪಿ ವಿಭಾಗ 

ಟಾಪ್ ನ್ಯೂಸ್

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.