ಹಾಕಿ ಸ್ಟಿಕ್ ದಾಖಲೆಯ ಬ್ಯಾಲೆನ್ಸ್!
Team Udayavani, Aug 15, 2021, 6:55 AM IST
ಭುವನೇಶ್ವರ: ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ದಾಖಲೆ ನಿರ್ಮಿಸಿ ಮರಳಿದ ಬೆನ್ನಲ್ಲೇ ಇದೀಗ ಇಲ್ಲಿನ ಯುವಕನೊಬ್ಬ ಅದೇ ಹಾಕಿ ಸ್ಟಿಕ್ನಿಂದ ದಾಖಲೆ ನಿರ್ಮಿಸಿದ್ದಾನೆ.
ಒಡಿಶಾದ ಬೊಲಂಗಿರ್ ಜಿಲ್ಲೆಯ ಜಮುತ್ಜೋಹೊಲ ಗ್ರಾಮದ ರಾಜಗೋಪಾಲ್ ಭೋಯ್(25) ತನ್ನ ತೋರು ಬೆರಳ ಮೇಲೆ ಹಾಕಿ ಸ್ಟಿಕ್ ಬ್ಯಾಲೆನ್ಸ್ ಮಾಡಿ ದಾಖಲೆ ಬರೆದಿದ್ದಾನೆ.
ಬೆರಳ ಮೇಲೆ ಬರೋಬ್ಬರಿ 3 ತಾಸು 22 ನಿಮಿಷ ಹಾಗೂ 22 ಸೆಕೆಂಡುಗಳ ಕಾಲ ಹಾಕಿ ಸ್ಟಿಕ್ ಬ್ಯಾಲೆನ್ಸ್ ಮಾಡಿದ್ದಾನೆ. ಈ ಹಿಂದಿನ ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಲ್ಲಿ 2 ಗಂಟೆ 22 ನಿಮಿಷವೇ ಅತ್ಯಧಿಕವಾಗಿದ್ದು, ಇದೀಗ ರಾಜಗೋಪಾಲ್ ಆ ದಾಖಲೆ ಮುರಿದಿದ್ದಾನೆ.
ಆತ ಬ್ಯಾಲೆನ್ಸಿಂಗ್ ಮಾಡಿರುವ ವೀಡಿಯೋವನ್ನು ಗಿನ್ನೆಸ್ ರೆಕಾರ್ಡ್ಗೆ ಕಳುಹಿಸಲಾಗಿದ್ದು, ಅದು ಪರೀಕ್ಷೆಗೆ ಒಳಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Covishield Vaccine; ಹಾಕಿಸಿಕೊಂಡವರು ಐಸ್ಕ್ರೀಮ್ ತಿನ್ನಬಾರದಾ?