ಗ್ರಾಹಕರಿಗೆ ಸಿಹಿ ಸುದ್ದಿ : ಖಾದ್ಯ ತೈಲದ ಬೆಲೆ ಶೇ.10-15 ಕಡಿತ
Team Udayavani, Dec 27, 2021, 10:30 PM IST
ನವದೆಹಲಿ : ಖಾದ್ಯ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್(ಎಸ್ಇಎ) ಸಿಹಿ ಸುದ್ದಿ ಕೊಟ್ಟಿದೆ.
ಅದಾನಿ ವಿಲ್ಮರ್, ರುಚಿ ಸೋಯಾ ಸೇರಿ ಅನೇಕ ಸಂಸ್ಥೆಗಳು ತಮ್ಮ ಅಡುಗೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್ಪಿ)ಯನ್ನು ಶೇ.10-15 ಇಳಿಕೆ ಮಾಡಿದೆ. ಪ್ರಮುಖವಾಗಿ ಅದಾನಿ ವಿಲ್ಮರ್ ಸಂಸ್ಥೆ(ಫಾರ್ಚೂನ್ ಬ್ರ್ಯಾಂಡ್), ರುಚಿ ಸೋಯಾ(ಮಹಾಕೋಶ್, ಸನ್ರಿಚ್, ರುಚಿ ಗೋಲ್ಡ್, ನ್ಯುಟ್ರೆಲ್ಲಾ), ಇಮಾಮಿ, ಬುಂಜೆ(ದಾಲ್ಡಾ, ಗಗನ್, ಚಂಬಲ್ ಬ್ರ್ಯಾಂಡ್) ಮತ್ತು ಜೆಮಿನಿ(ಫ್ರೀಡಂ ಸನ್ಫ್ಲವರ್ ಆಯಿಲ್) ಸಂಸ್ಥೆಗಳು ಖಾದ್ಯ ತೈಲದ ಬೆಲೆ ಇಳಿಸಿವೆ.
ಅವುಗಳ ಜೊತೆ ಸಿಒಎಫ್ಸಿಒ, ಫ್ರಿಗೊರಿಫಿಕೋ ಅಲ್ಲಾನ, ಗೋಕುಲ್ ಆಗ್ರೊ ಹಾಗೂ ಮತ್ತಿತರ ಸಂಸ್ಥೆಗಳೂ ಖಾದ್ಯ ತೈಲದ ಬೆಲೆ ಇಳಿಸಿವೆ ಎಂದು ಎಸ್ಇಎ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ