ಗಮನ ಸೆಳೆದಿದೆ ಚಾಕೋಲೇಟ್ ರಾಕೆಟ್ !
Team Udayavani, Jan 4, 2022, 8:30 PM IST
ರಾಕೆಟ್, ಮಿಸೈಲ್ಗಳು ದೇಶದ ರಕ್ಷಣೆಗಾಗಿ ಯುದ್ಧರಂಗದಲ್ಲಿ ಬಳಕೆ ಮಾಡುವಂಥವುಗಳು. ಚಾಕೋಲೇಟ್ ಸಿರಪ್ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳಿಂದ ಅದನ್ನು ತಯಾರು ಮಾಡಲು ಸಾಧ್ಯವೇ? ಸಾಧ್ಯವೆಂದು ಸ್ವಿಜರ್ಲೆಂಡ್ನ ಪ್ರಸಿದ್ಧ ಕೇಕ್ ತಯಾರಕ ಅಮೌರಿ ಗುಯಿಕಾನ್ ತೋರಿಸಿಕೊಟ್ಟಿದ್ದಾರೆ.
ಚಾಕೋಲೇಟ್ ಸಿರಪ್ ಮತ್ತು ಸಂಬಂಧಿತ ವಸ್ತುಗಳಿಂದ ರಾಕೆಟ್ ಸಿದ್ಧಪಡಿಸುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜಗತ್ತಿನಾದ್ಯಂತ ಅದಕ್ಕೆ 3 ಲಕ್ಷಕ್ಕಿಂತಲೂ ಅಧಿಕ ಮೆಚ್ಚುಗೆ ವ್ಯಕ್ತವಾಗಿದೆ. ಬಿಳಿಯ ಬಣ್ಣದ ಕ್ರೀಮ್ನಂತೆ ಇರುವ ವಸ್ತುವಿನಿಂದ ಅದರ ತಳಹದಿ ರಚಿಸಿ, ಅದರ ಮೇಲೆ, ರಾಕೆಟ್ ಅನ್ನು ಕೂರಿಸಲಾಗಿದೆ. ಸರಿ ಸುಮಾರು ಅರ್ಧ ಚಂದ್ರಾಕೃತಿಯಲ್ಲಿ ಅದು ಇರುವಂತೆ ಭಾಸವಾಗುತ್ತದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!