ಜಂಪಿಂಗ್ ಸ್ಟಾರ್ ಆದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ಗೇಟ್ಸ್
Team Udayavani, Apr 6, 2022, 8:00 AM IST
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ಗೇಟ್ಸ್ ಉತ್ತಮ ಉದ್ಯಮಿಯಾಗಿ ಸಾಧಿಸಿ ತೋರಿಸಿದವರು. ಇದೀಗ ಅವರು ಜಂಪಿಂಗ್ ಸ್ಟಾರ್ ಕೂಡ ಆಗಿದ್ದಾರೆ!
ಬಿಲ್ಗೇಟ್ಸ್ ಅವರು 1975ರ ಏ.4ರಂದು ಮೈಕ್ರೋಸಾಫ್ಟ್ ಆರಂಭಿಸಿದ್ದರು. ಸಂಸ್ಥೆಗೆ 47 ವರ್ಷ ತುಂಬಿರುವ ಖುಷಿಯಲ್ಲಿ ಅವರು ತಮ್ಮ ಹಳೆಯದೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆಫೀಸಿನ ಕುರ್ಚಿಯೊಂದರ ಮೇಲೆ ಜಿಗಿಯುವ ವಿಡಿಯೋ ಪೋಸ್ಟ್ ಮಾಡಿರುವ ಅವರು, “ಪ್ರತಿ ಮನೆಯಲ್ಲಿ, ಪ್ರತಿ ಮೇಜಿನ ಮೇಲೆ ಮೈಕ್ರೋಸಾಫ್ಟ್ ನ ದೃಷ್ಟಿ ಸ್ಥಾಪಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು.
ಇದನ್ನೂ ಓದಿ:ಬುದ್ದಿಮಾತು ಕೇಳದ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಕಣ್ಣಿಗೆ ಖಾರದ ಪುಡಿ ಹಾಕಿದ ತಾಯಿ
ಪ್ರತಿ ಮನುಷ್ಯ ಹಾಗೂ ಸಂಸ್ಥೆಯ ಬಲ ಹೆಚ್ಚಿಸಲು ಮೈಕ್ರೋಸಾಫ್ಟ್ ಕೆಲಸ ಮಾಡುತ್ತಿದೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ’ ಎಂದು ಬರೆದುಕೊಂಡಿದ್ದಾರೆ.ಆ ವಿಡಿಯೋ ವೈರಲ್ ಆಗಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು