ಡಿಸೆಂಬರ್ಗೆ “ಅವತಾರ್ ದಿ ವೇ ಆಫ್ ವಾಟರ್’ ಬಿಡುಗಡೆ
Team Udayavani, Apr 29, 2022, 7:00 AM IST
ಹಾಲಿವುಡ್ನ ಪ್ರಸಿದ್ಧ ಸಿನೆಮಾವಾದ ಅವತಾರ್-2 ಗೆ “ಅವತಾರ್- ದಿ ವೇ ಆಫ್ ವಾಟರ್’ ಎಂದು ಹೆಸರಿಸಲಾಗಿದೆ. ಬಹುನಿರೀಕ್ಷಿತವಾಗಿರುವ ಈ ಸಿನೆಮಾ ಇದೇ ವರ್ಷ ಡಿ. 16ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಂಡ ಘೋಷಿಸಿದೆ.
ಅವತಾರ್ ಸಿನೆಮಾದ ಮೊದಲ ಸರಣಿ 2009ರಲ್ಲಿ ಬಿಡುಗಡೆಯಾಗಿದ್ದು, 2ನೇ ಸರಣಿ ಸುಮಾರು 10 ವರ್ಷಗಳಿಂದ ಚಿತ್ರೀಕರಣ ಹಂತದಲ್ಲಿದೆ. ಒಟ್ಟು 5 ಸರಣಿಯ ಸಿನೆಮಾ ಇದಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?