ಜೆಇಇ ಅಗ್ರ 100 ವಿದ್ಯಾರ್ಥಿಗಳ ಪೈಕಿ 69 ಮಂದಿಗೆ ಬಾಂಬೆ ಐಐಟಿಯಲ್ಲಿ ಸ್ಥಾನ!
Team Udayavani, Sep 25, 2022, 6:40 AM IST
ನವದೆಹಲಿ: ಬಾಂಬೆ ಐಐಟಿಯಲ್ಲಿ ಪದವಿಗೆ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷವೂ ಏರಿದೆ. ಉನ್ನತ ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ಅಗ್ರ 100 ಸ್ಥಾನ ಪಡೆದ ವಿದ್ಯಾರ್ಥಿಗಳ ಪೈಕಿ 69 ಮಂದಿಗೆ ಅಲ್ಲೇ ಸ್ಥಾನ ಸಿಕ್ಕಿದೆ!
ಬಾಕಿ 28 ಮಂದಿಗೆ ದೆಹಲಿ ಐಐಟಿಯಲ್ಲಿ, ಮೂವರಿಗೆ ಮದ್ರಾಸ್ ಐಐಟಿಯಲ್ಲಿ ಸ್ಥಾನ ಸಿಕ್ಕಿದೆ. ಅಗ್ರ 100 ಮಂದಿಯಲ್ಲಿ 93 ಮಂದಿ ಮೊದಲ ಆಯ್ಕೆಯಾಗಿ ಬಾಂಬೆ ಐಐಟಿಯನ್ನೇ ಪರಿಗಣಿಸಿದ್ದರು. ಕಳೆದ ವರ್ಷ 62 ಮಂದಿಗೆ ಬಾಂಬೆ ಐಐಟಿಯಲ್ಲಿ ಸ್ಥಾನ ಸಿಕ್ಕಿತ್ತು.
2022, ಆ.28ರಂದು ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 1,55,538 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ 40,712 ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದರು. ದೇಶದಲ್ಲಿರುವ 23 ಐಐಟಿಗಳಲ್ಲೇ ಒಟ್ಟು 16,598 ಸ್ಥಾನಗಳನ್ನು ಭರ್ತಿ ಮಾಡಲು ಅವಕಾಶ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು