ಭಾರತದ ನಂ.1 ಸ್ಮಾರ್ಟ್ ವಾಚ್ ಬ್ರಾಂಡ್ ನಾಯ್ಸ್ ಗೆ ವಿರಾಟ್ ಕೊಯ್ಲಿ ಬ್ರಾಂಡ್ ಅಂಬಾಸಡರ್
Team Udayavani, Dec 5, 2022, 9:26 PM IST
ಬೆಂಗಳೂರು: ಭಾರತದ ಮುಂಚೂಣಿ ಸ್ಮಾರ್ಟ್ ವಾಚ್ ಬ್ರಾಂಡ್ ನಾಯ್ಸ್ ನ ನೂತನ ಬ್ರಾಂಡ್ ಅಂಬಾಸಡರ್ ಆಗಿ ಪ್ರಸಿದ್ಧ ಕ್ರಿಕೆಟಿಗ ವಿರಾಟ್ ಕೊಹ್ಲಿ ನೇಮಕಗೊಂಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ನಾಯ್ಸ್ ಕಂಪೆನಿಯ ಸಹ ಸ್ಥಾಪಕ ಗೌರವ್ ಖತ್ರಿ ಕ್ರಿಕೆಟ್ ದಂತಕತೆ ವಿರಾಟ್ ಕೊಹ್ಲಿ ಅವರನ್ನು ನಾಯ್ಸ್ ಸ್ಮಾರ್ಟ್ ವಾಚ್ಗಳ ಬ್ರಾಂಡ್ ಅಂಬಾಸಡರ್ ಆಗಿ ಘೋಷಿಸುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ.
ಸ್ಮಾರ್ಟ್ ವೇರ್ ಬಲ್ ಉತ್ಪನ್ನಗಳಲ್ಲಿ ನಾಯ್ಸ್ ಮತ್ತು ಕ್ರಿಕೆಟ್ ನಲ್ಲಿ ವಿರಾಟ್ ಈಗಾಗಲೇ ಪ್ರಸಿದ್ಧರಾಗಿರುವ ನಾಯಕರಾಗಿದ್ದಾರೆ. ಸ್ಮಾರ್ಟ್ ವಾಚ್ ವಿಭಾಗದಲ್ಲಿ ನಾಯ್ಸ್ ಬಲಿಷ್ಠ ಭಾರತೀಯ ಬ್ರಾಂಡ್ ಆಗಿದೆ. ಐಡಿಸಿ ಸಮೀಕ್ಷೆಯ ಪ್ರಕಾರ ಕಳೆದ 9 ತ್ರೈಮಾಸಿಕಗಳಿಂದಲೂ ನಂ. 1 ಸ್ಥಾನವನ್ನು ಕಾಯ್ದುಕೊಂಡು ಬಂದಿದೆ ಎಂದರು.
ಈ ಪಾಲುದಾರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, “ನಾನು ಯಾವಾಗಲೂ ಸಮರ್ಥ ಬ್ರ್ಯಾಂಡ್ಗಳೊಂದಿಗೆ ಕೆಲಸ ಮಾಡುತ್ತೇನೆ. ಜಾಗತಿಕ ಭೂಪಟದಲ್ಲಿ ಭಾರತವನ್ನು ಇರಿಸುವ ಮೂಲಕ ಸ್ಮಾರ್ಟ್ ವೇರ್ ಬಲ್ಗಳ ಯುಗವನ್ನು ಪ್ರಾರಂಭಿಸಿರುವ ‘ನಾಯ್ಸ್’ ನೊಂದಿಗೆ ಪಾಲುದಾರನಾಗಿರುವುದು ಸಂತಸ ತಂದಿದೆ ಎಂದರು.
ಇದನ್ನೂ ಓದಿ: ರಾವಲ್ಪಿಂಡಿ ಟೆಸ್ಟ್ : ಪಾಕ್ ವಿರುದ್ಧ ಇಂಗ್ಲೆಂಡ್ಗೆ 74 ರನ್ ಗೆಲುವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ