‘ರೆಡ್ ಹಾಟ್ ಗರ್ಲ್ಸ್’ಎಂದು ಟ್ವೀಟ್ : ಸ್ಪೈಸ್ ಜೆಟ್ ವಿರುದ್ದ ಮಹಿಳಾ ಆಯೋಗ ಕಿಡಿ
Team Udayavani, Dec 21, 2022, 5:45 PM IST
ನವದೆಹಲಿ : ಮಹಿಳಾ ಫ್ಲೈಟ್ ಅಟೆಂಡೆಂಟ್ಗಳನ್ನು “ರೆಡ್ ಹಾಟ್ ಗರ್ಲ್ಸ್” ಎಂದು ಬರೆದು ಮಾಡಲಾಗಿರುವ ಪೋಸ್ಟ್ ಅನ್ನು ತೆಗೆದುಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಸ್ಪೈಸ್ ಜೆಟ್ ಗೆ ತಾಕೀತು ಮಾಡಿದೆ.
ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಏರ್ಲೈನ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಹಿರಿಯ ನಟ ಧರ್ಮೇಂದ್ರ ಅವರು ವಿಮಾನವೊಂದರಲ್ಲಿ ಪ್ರಯಾಣಿಸುತ್ತಿರುವ ವೇಳೆ ಸಿಬಂದಿಯೊಂದಿಗೆ ಕ್ಲಿಕ್ಕಿಸಿ ಕೊಂಡಿರುವ ಚಿತ್ರವನ್ನು ಸ್ಪೈಸ್ ಜೆಟ್ ಹಂಚಿಕೊಂಡಿತ್ತು.
“ನಮ್ಮ ರೆಡ್-ಹಾಟ್ ಹುಡುಗಿಯರೊಂದಿಗೆ ಗರಂ-ಧರಮ್” ಎಂದು ಬರೆದಿರುವ ಏರ್ಲೈನ್ಸ್ ಟ್ವೀಟ್ಗೆ ಮಹಿಳಾ ಆಯೋಗ(NCW) ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ