Gold rate: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ
Team Udayavani, Apr 7, 2023, 7:55 AM IST
ನವದೆಹಲಿ: ಮಾರುಕಟ್ಟೆಯಲ್ಲಿ ಬುಧವಾರ ಸಾರ್ವಕಾಲಿಕ ದಾಖಲೆ ಬೆಲೆಗೆ ಏರಿಕೆಯಾಗಿದ್ದ ಚಿನ್ನ, ಗುರುವಾರ ತುಸು ಇಳಿಕೆಯಾಗಿದೆ. ಶುದ್ಧ ಚಿನ್ನ (24 ಕ್ಯಾರೆಟ್) ಪ್ರತಿ ಗ್ರಾಮ್ಗೆ (ಬೆಂಗಳೂರಿನಲ್ಲಿ) ಬುಧವಾರ 61,410 ರೂ. ತಲುಪಿತ್ತು. ಗುರುವಾರ 380 ರೂ. ತಗ್ಗಿದ್ದು, ಪ್ರತಿ ಗ್ರಾಮ್ಗೆ 61,030 ರೂ. ಆಗಿದೆ. ಅದೇ ರೀತಿ ಆಭರಣ ಚಿನ್ನ (22 ಕ್ಯಾರೆಟ್) ಪ್ರತಿ ಗ್ರಾಮ್ಗೆ ಬುಧವಾರ 56,300 ರೂ. ತಲುಪಿತ್ತು. ಗುರುವಾರ ಕೊಂಚ ಇಳಿಕೆಯಾಗಿದ್ದು, ಗ್ರಾಮ್ಗೆ 350 ರೂ. ತಗ್ಗಿದೆ, 55,950 ರೂ.ಗಳಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್