Britain: ಸಿಗರೇಟ್‌ ನಿಷೇಧಕ್ಕೆ ಬ್ರಿಟನ್‌ ಚಿಂತನೆ


Team Udayavani, Sep 23, 2023, 8:34 PM IST

CIGERETTE

ಲಂಡನ್‌: ಬ್ರಿಟನ್‌ನ ಮುಂದಿನ ಪೀಳಿಗೆಯನ್ನು ಧೂಮಪಾನ ವ್ಯಸನದಿಂದ ದೂರವಿಡಲು ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌ ಚಿಂತನೆ ನಡೆಸಿದ್ದಾರೆ. 2030ರ ವೇಳೆಗೆ ಬ್ರಿಟನ್‌ನಲ್ಲಿ ಧೂಮಪಾನವನ್ನು ಸಂಪೂರ್ಣ ನಿಷೇಧಿಸುವ ಮಹತ್ವಾಕಾಂಕ್ಷೆಯನ್ನು ಸುನಕ್‌ ಸರ್ಕಾರ ಹೊಂದಿದೆ.

ಈಗಾಗಲೇ ಇದರ ಭಾಗವಾಗಿ ಜನರನ್ನು ಧೂಮಪಾನ ತೊರೆಯಲು ಪ್ರೋತ್ಸಾಹಿಸುವ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅದರ ಜತೆಗೆ ರಿಷಿ ಸುನಕ್‌ ಮುಂದಿನ ಪೀಳಿಗೆಗೆ ತಂಬಾಕು ದೊರೆಯದಂತೆ ಮಾಡಲು ನ್ಯೂಜಿಲೆಂಡ್‌ ಸರ್ಕಾರ ಕಳೆದ ವರ್ಷ ಘೋಷಿಸಿದಂತೆಯೇ ತಾವೂ ಕ್ರಮ ಕೈಗೊಳ್ಳಲು ಯೋಜಿಸಿದ್ದಾರೆ. ಆ ದೇಶದಲ್ಲಿ 2009ರ ಜ.1ರ ನಂತರ ಜನಿಸಿರುವವರಿಗೆ ದೇಶದಲ್ಲಿ ತಂಬಾಕು ಮಾರಾಟ ಮಾಡುವಂತಿಲ್ಲ ಎಂದು ನಿಯಮ ಇದೆ.

ಟಾಪ್ ನ್ಯೂಸ್

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

crime (2)

US; ಚುಂಬಿಸುತ್ತಾ 9 ಬಾರಿ ಇರಿದು ವ್ಯಕ್ತಿಯ ಹತ್ಯೆಗೈದ ತೃತೀಯ ಲಿಂಗಿ!

4-wadi

Revenge: 13 ವರ್ಷದ ಬಾಲಕಿ ಕುತ್ತಿಗೆಗೆ ಚೂರಿ ಇರಿತ ! ಅತ್ಯಾಚಾರಕ್ಕೆ ಅತ್ಯಾಚಾರದ ಪ್ರತಿಕಾರ?

4-dandeli

Dandeli: ಪ್ರವಾಸಕ್ಕೆಂದು ಬಂದಿದ್ದ ಬೀದರ್ ನ ವ್ಯಕ್ತಿಗೆ ಹೃದಯಾಘಾತ, ಮೃತ್ಯು

4

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲು ಅರ್ಜುನ್, ಶಾಸಕನ ವಿರುದ್ಧ ದೂರು ದಾಖಲು

Udupi: ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಹೃದಯಾಘಾತದಿಂದ ಮೃತ್ಯು

Udupi: ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಹೃದಯಾಘಾತದಿಂದ ಮೃತ್ಯು

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

US; ಚುಂಬಿಸುತ್ತಾ 9 ಬಾರಿ ಇರಿದು ವ್ಯಕ್ತಿಯ ಹತ್ಯೆಗೈದ ತೃತೀಯ ಲಿಂಗಿ!

1

Canada: ನಿಜ್ಜಾರ್ ಹತ್ಯೆ ಪ್ರಕರಣ; ನಾಲ್ಕನೇ ಆರೋಪಿ ಬಂಧನ

1-wqeqeqe

Angry; ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ: ನಿರ್ಣಯ ಹರಿದೆಸೆದ ಇಸ್ರೇಲ್‌!

Pak 2

IMF ಅನುಮಾನ; ಪಾಕ್‌ ಸಾಲ ಮರುಪಾವತಿ ಮಾಡಬಹುದೇ?

1-wqeqewq

Replace; ಮಾಲ್ದೀವ್ಸ್‌ನಲ್ಲಿ ಸೈನಿಕರ ಜಾಗಕ್ಕೆ ಎಚ್‌ಎಎಲ್‌ ಸಿಬಂದಿ ನಿಯೋಜನೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

10

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ರಣಹದ್ದು! ‌

9

Chef Chidambara: ಹಾಡಿನಲ್ಲಿ ಶೆಫ್ ಚಿದಂಬರ

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

Theft: ಮಹಿಳೆಯ ಕೊಂದು ಚಿನ್ನದ ಸರ ದೋಚಿದ

Theft: ಮಹಿಳೆಯ ಕೊಂದು ಚಿನ್ನದ ಸರ ದೋಚಿದ

crime (2)

US; ಚುಂಬಿಸುತ್ತಾ 9 ಬಾರಿ ಇರಿದು ವ್ಯಕ್ತಿಯ ಹತ್ಯೆಗೈದ ತೃತೀಯ ಲಿಂಗಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.