S3 : EP – 36: ನಳ ದಮಯಂತಿಯರ ಪುನರ್ ಮಿಲನದ ಕಥೆ | Story of nala damayanti


UV Podcast, Oct 13, 2023, 12:53 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai narrates very famous Mahabharata S3 : EP – 36: ನಳ ದಮಯಂತಿಯರ ಪುನರ್ ಮಿಲನದ ಕಥೆ | Story of nala damayanti

ಇದು ಮನೋಹರ ಮಹಾಭಾರತದ ನಳ ದಮಯಂತಿಯರ ಪುನರ್ ಮಿಲನದ ಸುಂದರ ಕಥೆ. ಕಾರಣಾಂತರದಿಂದ ಪರಸ್ಪರ ದೂರಾದ ನಳ ದಮಯಂತಿಯರು ಮತ್ತೆ ಒಂದಾಗುವ ಕಾಲ ಬಂತು. ಬಾಹುಕ ನ ರೂಪದಲ್ಲಿರುವ ವ್ಯಕ್ತಿಯೇ ನಳ ಇರಬಹುದೆಂದು ತಿಳಿದ ದಮಯಂತಿ ಆತನನ್ನು ಕಂಡುಹಿಡಿಯಲು ಏನು ಮಾಡಿದಳು. ನಳ ಮತ್ತೆ ತನ್ನ ಹೆಂಡತಿ ಹಾಗೂ ಕಳೆದುಕೊಂಡ ಸಾಂಬ್ರಾಜ್ಯವನ್ನು ಹೇಗೆ ಮರಳಿ ಪಡೆದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

8fe28321ce5f463bfcd43466a498bfd7

S1EP – 432 : ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ

dgsadv

ಪಾಂಡವರ ಅಜ್ಞಾತ ವಾಸ ಕೊನೆಯ ಹಂತ | Agnathavasam of Pandavas

dgdfg

S1EP – 431 : ಜೀವನ ಪ್ರೀತಿ ಎಂದರೇನು ?

Untitled-3 copy

S1EP – 430 : ತಿಮ್ಮ ಗುರುವಿನ ಪಾಠ

Mahabartha sampale

S3 : EP – 54 : ಕೀಚಕ ವಧೆ | Story of Kichaka


ಹೊಸ ಸೇರ್ಪಡೆ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

11

Puttur: ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು ವೈದ್ಯರ ವಿರುದ್ಧ ದೂರು ದಾಖಲು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.