S3 : EP – 50 : ಸಾವಿತ್ರಿ ಸತ್ಯವಾನರ ಕಥೆ


UV Podcast, Jan 26, 2024, 2:09 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai narrates very famous Mahabharata S3 : EP – 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavan

ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಸಾವಿತ್ರಿ ಸತ್ಯವಾನರ ಕಥೆ . ಹಿಂದೆ ಅಶ್ವಪತಿ ಎಂಬ ರಾಜನಿದ್ದ. ಮಕ್ಕಳಿಲ್ಲದ ಆತ ತಪಸ್ಸು ಮಾಡಿ ಮಗುವೊಂದನ್ನು ವರವಾಗಿ ಪಡೆದ. ಮುಂದೆ ಈ ಮಗು ಸಾವಿತ್ರಿಯಾಗಿ ಬೆಳೆದಳು. ಆಕೆಯ ಪತಿಯ ಸಾವು ಕಣ್ಣ ಮುಂದೆಯೇ ಇರುವುದನ್ನು ಕಂಡು ಆಕೆ ಏನು ಮಾಡಿದಳು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

8fe28321ce5f463bfcd43466a498bfd7

S1EP – 432 : ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ

dgsadv

ಪಾಂಡವರ ಅಜ್ಞಾತ ವಾಸ ಕೊನೆಯ ಹಂತ | Agnathavasam of Pandavas

dgdfg

S1EP – 431 : ಜೀವನ ಪ್ರೀತಿ ಎಂದರೇನು ?

Untitled-3 copy

S1EP – 430 : ತಿಮ್ಮ ಗುರುವಿನ ಪಾಠ

Mahabartha sampale

S3 : EP – 54 : ಕೀಚಕ ವಧೆ | Story of Kichaka


ಹೊಸ ಸೇರ್ಪಡೆ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

1-wqewqewqe

MLC Election; ಕೊರಿಯರ್‌ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್‌!!

school

RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ

crime (2)

Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.