ಗುರುಪ್ರಸಾದ್ ಡೈಲಾಗ್ಗಳ ,ಧನಂಜಯ್ ಅಭಿನಯದ ‘ಎರಡನೇ ಸಲ’ ಚಿತ್ರದ ಟ್ರೈಲರ್
Team Udayavani, Jan 18, 2017, 4:23 PM IST
ಮಠ ಖ್ಯಾತಿಯ ಗುರುಪ್ರಸಾದ್ ನಿರ್ದೇಶನ ‘ಎರಡನೇ ಸಲ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವಾರದೊಳಗೆ ಸೂಪರ್ ಹಿಟ್ ಎನಿಸಿಕೊಂಡಿದೆ. ಇಂದಿನ ಟ್ರೆಂಡ್ನಂತೆ ಟ್ರೈಲರ್ನಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ ಗಳು ತುಂಬಿಕೊಂಡಿವೆ. ಕೆಲವು ಡೈಲಾಗ್ಗಳಂತೂ ಸಿಂಗಲ್ ಮೀನಿಂಗ್ ಆಗಿಯೆ ಸದ್ದು ಮಾಡುತ್ತಿವೆ.
ನಾಯಕನಾಗಿ ಧನಂಜಯ್, ನಾಯಕಿಯಾಗಿ ಸಂಗೀತಾ ಭಟ್, ಮುಖ್ಯಭೂಮಿಕೆಯಲ್ಲಿ ಜ್ಯೂಲಿ ಲಕ್ಮಿ ಮೊದಲಾವರು ಕಾಣಿಸಿಕೊಂಡಿದ್ದಾರೆ.