ಹೆಂಡತಿ ಕಾಟ: ಸಚಿನ್ ಸಿನಿಮಾಗೆ ವೀರೂ ಗೈರು!
Team Udayavani, May 27, 2017, 10:33 AM IST
ಹೊಸದಿಲ್ಲಿ: ಈಗ ಎಲ್ಲೆಡೆ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರದ್ದೇ ಚರ್ಚೆ. ಭಾರತ ಕ್ರಿಕೆಟ್ ತಂಡದ ಸದಸ್ಯರಿಗೂ ಸಚಿನ್ ಈ ಸಿನಿಮಾವನ್ನು ತೋರಿಸಿದ್ದಾರೆ.
ಆದರೆ ವಿಶ್ವದ ಮಾಜಿ ಸ್ಫೋಟಕ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಮಾತ್ರ ಹೋಗಲಿಲ್ಲ. ಕಾರಣವೇನು ಗೊತ್ತ ? ಹೆಂಡತಿ! ಅವರೇನು ಸಿನಿಮಾ ನೋಡಲು ಹೊರಟಿದ್ದರು. ಆದರೆ ಪತ್ನಿ ಅವರನ್ನು ರಜೆಗೆಂದು ಬೇರೆ ಕಡೆ ಒಯ್ದಿದ್ದರಂತೆ. ಬೇರೆ ದಾರಿಯಿಲ್ಲದೇ ಸಿನಿಮಾ ನೋಡದೇ ಸುಮ್ಮನಾದೆ ಎಂದು ವೀರೂ ಬೇಸರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!