ಮುಕೇಶ್ ಅಂಬಾನಿ ವೇತನ 15 ಕೋಟಿ
Team Udayavani, Jun 29, 2017, 3:45 AM IST
ನವದೆಹಲಿ: ಬರೋಬ್ಬರಿ 15 ಕೋಟಿ ರೂ. ಸಂಬಳ. ಅದೂ, ಸತತ ಒಂಭತ್ತು ವರ್ಷಗಳಿಂದ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ವೇತನ ಇದು.
ಇತರ ಕಂಪನಿಗಳ ಮುಖ್ಯಸ್ಥರ ಸಂಬಳದಲ್ಲಿ ಭಾರಿ ಪ್ರಮಾಣದಲ್ಲಿ ಭಾರಿ ಬದಲಾವಣೆಯಾಗಿದ್ದರೂ ಮುಕೇಶ್ ಮಾತ್ರ ತನ್ನ ಸಂಬಳವನ್ನು 15 ಕೋಟಿಗೆ ಸೀಮಿತಗೊಳಿಸಿದ್ದಾರೆ. ಸಂಬಳದ ಜೊತೆಗೆ ಇತರ ವಿಶೇಷ ಸೌಲಭ್ಯಗಳು , ಭತ್ಯೆ ಗಳು ಸೇರಿದರೆ ವಾರ್ಷಿಕ ವೇತನ 24 ಕೋಟಿರೂಗೆ ಮುಟ್ಟಲಿದೆ. ಕಳದೆ 2008 ಮತ್ತು 2009 ನೇ ಸಾಲಿನಿಂದಲೂ ಅವರು ವಾರ್ಷಿಕವಾಗಿ 15 ಕೋಟಿರೂ. ವೇತನ ಪಡೆಯುತ್ತಿದ್ದಾರೆ. ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಇದನ್ನು ಸ್ಪಷ್ಟಪಡಿಸಿದೆ.ಇತರೆ ಕಾರ್ಯಕಾರಿ ನಿರ್ದೇàಶಕರ ವೇತನದಲ್ಲಿ ಏರಿಕೆಯಾಗಿದ್ದರೂ ಅಂಬಾನಿ ಮಾತ್ರ ತನ್ನ ಸಂಬಳವನ್ನು ವಾರ್ಷಿಕವಾಗಿ 15 ಕೋಟರೂಗೆ ಸೀಮಿತ ಮಾಡಿಕೊಂಡಿದ್ದಾರೆ. ಅವರಿ ಪತ್ನಿ ನೀತಾ ಅಂಬಾನಿ ನಿರ್ದೇಶಕರಾಗಿಲ್ಲದೆ ಇದ್ದರೂ ನಾಲ್ಕು ಲಕ್ಷರೂ ಸಿಟ್ಟಂಗ್ ಫೀ ಮತ್ತು 1.35 ಕೋಟಿರೂ ಕಮೀಷನ್ ಪಡೆಯುತ್ತಿದ್ದಾರೆ. ಅಂಬಾನಿ ಅವರ ಸೋದರ ಸಂಬಂದಿ ನಿಖೀಲ್ ಆರ್.ಮೇಸ್ವಾನಿ ಮತ್ತು ಹಿತಲ್ ಆರ್ ಮೇಸ್ವಾನಿ ತಲಾ 16.58 ಕೋಟಿ ವೇತನ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ